ಕುಸುಗಲ್ ರಸ್ತೆಯ ಡಾ.ಆರ್.ಬಿ.ಪಾಟೀಲ್ ಮಹೇಶ್ – ಆಕ್ಸ್‌ಫರ್ಡ ಪಿಯು ವಿಜ್ಞಾನ ಮಹಾವಿದ್ಯಾಲಯ ಹುಬ್ಬಳ್ಳಿ . ಇಂದು ಗುರುಪೂರ್ಣಿಮೆ, ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರವಿರಾಜ್ ಎಂ ಎಸ್ ಅವರಿಗೆ ಕಾಲೇಜಿನ ಶಿಕ್ಷಕ ವೃಂದವರಿಂದ. ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿಗಳಾದ ಶ್ರೀ ಅನೀಲ ಕದಂ, ಶ್ರೀ ಮುತ್ತಪ್ಪ ಚಿಕ್ಕರಾಯರ್, ಶ್ರೀ ವೀರೇಶ ಬಿಜ್ಜರಗಿ, ಶ್ರೀಮತಿ ಸೌಮ್ಯ ಶಾಂತಗಿರಿ, ನಿಶಾ ವರ್ಮ, ಅಕ್ಷತಾ ಜಿತೂರಿ, ಶ್ರೀಮತಿ ನಂದಾ ಕುಲಕರ್ಣಿ, ಶ್ರೀಮತಿ ನಿರ್ಮಲಾ ಉಪ್ಪಿನ ಕಾಲೇಜಿನ ಮಾರ್ಕೆಟಿಂಗ್ ವಿಭಾಗದವರಾದ ರಾಜಣ್ಣಾ ಗುಡಿಮನಿ ಉಪಸ್ಥಿತರಿದ್ದರು
bigtvnews | Hubli Dharwad News | Kannada News | Karnataka News Hubli News | News In Hubli | Local news





