Breaking News

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಕತ್ರಿನಾ ಕೈಫ್. ಕರಾವಳಿ ದೇವರಿಗೆ ತಲೆಬಾಗಿದ ಬಾಲಿವುಡ್.

ಕುಕ್ಕೆ ಸುಬ್ರಹ್ಮಣ್ಯ ಮೊರೆ ಹೋದ ಕತ್ರಿನಾ ಕೈಫ್. ಸಂತಾನ ಪ್ರಾಪ್ತಿಗಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ಮಾಡಿದ್ದಾರೆ.ಸರ್ಪ ದೋಷ ನಿವಾರಣೆ ಪೂಜೆ ಮಾಡಿಸಿದ್ದಾರೆ.ಇವತ್ತು ಆಶ್ಲೇಷ ನಕ್ಷತ್ರದ ದಿನವಾದರಿಂದ ಕತ್ರಿನಾ ಕೈಫ್ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಮಾಡಿಸಿದ್ದಾರೆ.

Share News

About BigTv News

Check Also

ವಿದ್ಯುತ್ ತಂತಿ ಸ್ಪರ್ಶಿಸಿ ರೈಲು ಚಾಲಕ ಸಾವು, ರೈಲು ತಡವಾಯ್ತೆಂದು ಹೃದಯಾಘಾತ!!

ತರೀಕೆರೆಯ ಶಿವಪುರ ರೈಲ್ವೆ ಲೆವೆಲ್ ಕ್ರಾಸಿಂಗ್ ನಲ್ಲಿ ವಿದ್ಯುತ್‌ ತಂತಿ ಸ್ಪರ್ಶಿಸಿ ಟಿಪ್ಪ‌ರ್ ಹೊತ್ತಿ ಉರಿದಿದ್ದು, ಬಿಹಾರ ಮೂಲದ ಚಾಲಕ …

Leave a Reply

Your email address will not be published. Required fields are marked *