Breaking News

ಧಾರವಾಡ ಜಿಲ್ಲೆಯ ಸೂಪರ್ ಸ್ಟಾರ್ ರೈತರು.

ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತರಾದ ನವಲಗುಂದ ತಾಲೂಕಿನ ನಾಗನೂರು ಡಾ. ಶೌಕತ್ತಲಿ ಹಜಾರೆ ಸಾಬ್ ಲಂಬನೂರ್ರವರ ಹುಬ್ಬಳ್ಳಿ ತಾಲೂಕದ ಕುಸುಗಲ್, ಪ್ರಶಾಂತ್ ಬಸವಂತಪ್ಪ ಬಿಜಾಪುರ್, ನವಲಗುಂದ ತಾಲೂಕು ನೂರು ನಂದೀಶ್ ಕುಲಕರ್ಣಿ, ಧಾರವಾಡ ಡಾ.ದ್ರಾಕ್ಷಾಯಿಣಿ ಚಿದಾನಂದ ರಾಮನಗೌಡರ್, ಕಲಘಟ್ಟಿ ತಾಲೂಕಿನ ಜಮ್ಮಿನ್ ಹಾಳಾದ ನಾಗಪ್ಪ ಉದ್ಧಣ್ಣನವರ್ಡಾ, ಅಣ್ಣಾವರ ಡಾ.ಜ್ಯೋತಿ ಚಂದ್ರಗಿರಿ ಮಠ, ಅವರಿಗೆಲ್ಲ ಜಿಲ್ಲಾಮಟ್ಟದ ವಿಕ ಸೂಪರ್ ಸ್ಟಾರ್ ಜಿಲ್ಲಾ ಪ್ರಶಸ್ತಿ ಪ್ರಧಾನ ಮಾಡಲಾಯಿತು. ವಿಧಾನಸಭಾ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಶಾಸಕ ಎಂ ಆರ್ ಪಾಟೀಲ್, ಧಾರವಾಡ ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾಕ್ಟರ್ ಬಸವರಾಜಪ್ಪ ವಿವಿಕೆ ಫೌಂಡೇಶನ್ ಅಧ್ಯಕ್ಷ ವೆಂಕಟೇಶ್ ಕಠವೆ ಭಾಗವಹಿಸಿದ್ದರು.

Share News

About BigTv News

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *