ಬಾವಿಯಲ್ಲಿ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು. ನುರಿತ ಈಜುಗಾರ ಸಹಾಯದಿಂದ ಬಾವಿಯಲ್ಲಿದ್ದ ಬಾಲಕನ ಶವವನ್ನು ಹೊರ ತೆಗೆದಿದ್ದಾರೆ.
ಚಳ್ಳಕೆರೆ ತಾಲೂಕಿನ ನೆರ್ಲಗುಂಟೆ ಗ್ರಾಮದಲ್ಲಿ ಗುರುವಾರ ಘಟನೆ ನಡೆದಿತ್ತು. ಬಾವಿಯಲ್ಲಿ ಬಿದ್ದಿದ್ದ ಬಾಲಕನಿಗಾಗಿ ಅಗ್ನಿಶಾಮಕದಳದಿಂದ ತೀವ್ರ ಶೋಧ ಕಾರ್ಯ ನಡೆದಿತ್ತು. ಬಾಲಕನ ಶವ ಸಿಗದ ಕಾರಣ ನುರಿತ ಈಜುಗಾರರಾದ ಈಶ ಮಲ್ಪೆ ಇವರನ್ನ ಸಂಪರ್ಕಿಸಿ ನೇರಲಗುಂಟೆ ಗ್ರಾಮಕ್ಕೆ ಆಗಮಿಸಿದ 50ಕ್ಕೂ ಹೆಚ್ಚು ಆಳವಾಗಿರುವ ಬಾವಿಯಲ್ಲಿ ಮಲ್ಪೇ ಈಶ ಬಾವಿಗೆ ಇಳಿದು ಬಾಲಕ ಮೃತ ದೇಹವನ್ನು ಹೊರ ತೆಗೆದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

