ಮನಿಲಾ ಬುಲೆಟಿನ್ ಎನ್ನುವ ವ್ಯಕ್ತಿ ಮೃಗಾಲಯಕ್ಕೆ ಒಳಗೆ ಹೋದ ನಂತರ, ಅಲ್ಲಿನ ನೀರಿನಲ್ಲಿದ್ದ ಮೊಸಳೆಯನ್ನು ನೋಡಿ, ಅದು ನಿಜವಾದ ಮೊಸಳೆಯಲ್ಲ ಸ್ಟ್ಯಾಚು ಎಂದು ತಿಳಿದು ನೀರಿನಲ್ಲಿ ಇಳಿದು ಮೊಸಳೆಯನ್ನು ಮುಟ್ಟಲು ಮುಂದಾಗಿದ್ದಾನೆ. ಆದರೆ ಅಲ್ಲಿದ ನಿಜವಾದ ದೈತ್ಯಾಕಾರದ ಮೊಸಳೆ ಅವನು ನೀರಿಗಿಳಿಯುತ್ತದ್ದಂತೆ ದಾಳಿ ಮಾಡಿದೆ.ನಂತರ ಆ ವ್ಯಕ್ತಿಯನ್ನು ಮೊಸಳೆಯ ದಾಳಿಯಿಂದ ಕಷ್ಟಪಟ್ಟು ರಕ್ಷಿಸಲಾಗಿದೆ. ಆದರೂ ಅವರನ್ನು ರಕ್ಷಿಸುವ ಹೊತ್ತಿಗೆ, ಹಲವಾರು ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ 50 ಕ್ಕೂ ಹೆಚ್ಚು ಹೊಲಿಗೆಗಳನ್ನು ಹಾಕಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

