ಹುಬ್ಬಳ್ಳಿ; ನಗರದ ಶ್ರೀ ನಗರ ಕ್ರಾಸ್ ಬಳಿಯಿರುವ ಖಾಸಗಿ ಹೊಟೇಲ್ ಬಳಿ ಖ್ಯಾತ ಜೋತಿಷ್ಯ ಶ್ರೀ ಚಂದ್ರಶೇಖರ ಗುರುಜಿಯನ್ನು ಚಾಕು ಇರಿದು ಹತ್ಯೆ ಮಾಡಲಾಗಿದೆ.ಇನ್ನೂ ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂಇದಿಲ್ಲ , ಘಟನಾ ಸ್ಥಳಕ್ಕೆ ವಿದ್ಯಾ ನಗರ ಪೋಲಿಸ್ ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





