Breaking News

ಎಣ್ಣೆ ವಿಚಾರಕ್ಕಾಗಿ ಬಿತ್ತು ಹೆಣ


ಬೆಂಗಳೂರು: ನಗರದಲ್ಲಿ ಎಣ್ಣೆ ವಿಚಾರಕ್ಕಾಗಿ ಬಾಟಲಿನಿಂದ ಹೊಡೆದು ಸ್ನೇಹಿತನ್ನನ್ನೇ ಹತ್ಯೆ ಮಾಡಿರುವ ಘಟನೆ ಸಿಟಿ ಮಾರ್ಕೆಟ್‌ ಹಿಂಬಾಗ ನಡೆದಿದೆ. 30 ವರ್ಷದ ಪ್ರಶಾಂತ್‌ ಮೃತ ದುರ್ದೈವಿ.

ತಡರಾತ್ರಿ ಸಿಟಿ ಮಾರ್ಕೆಟ್‌ನ ಹಿಂಬಾಗದಲ್ಲಿ ಈ ಘಟನೆ ನಡೆದಿದೆ. ನಡೆದಿದೆ. ಕುಡಿತ ಅಮಲಿನಿಂದ ಸ್ನೇಹಿತನ ಮೇಲೆ ಕೈ ಮಾಡಿದ್ದಾರೆ. ಕ್ಷುಲ್ಲಕ ವಿಚಾರಕ್ಕಾಗಿ ಶುರುವಾದ ಜಗಳ ಸಾವಿನಲ್ಲಿ ಅಂತ್ಯಗೊಂಡಿದೆ. ಈ ಸಂಬಂಧ ಸಿಟಿ ಪೊಲೀಸರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *