ಹುಬ್ಬಳ್ಳಿ ಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ದಾನೇಶ್ವರಿ ಕಾಲೋನಿಯಲ್ಲಿ S S ಶೆಟ್ಟರ ಫೌಂಡೇಶನ್ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ಫೌಂಡೇಶನ್ ಅಧ್ಯಕ್ಷರಾದ ಸಂಕಲ್ಪ ಶೆಟ್ಟರ ಹಾಗೂ ಹುಡಾ ಮಾಜಿ ಅಧ್ಯಕ್ಷರಾದ ನಾಗೇಶ ಕಲಬುರ್ಗಿ ಯವರು ಮಾತನಾಡಿ ಉತ್ತಮ ಪರಿಸರಕ್ಕೆ ಉತ್ತಮ ಆರೋಗ್ಯ ಕಾರಣವಾಗಬಹುದು ಹಾಗಾಗಿ ಪರಿಸರ ಕಾಪಾಡುವದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಮಾತನಾಡಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ ಹುವಪ್ಪಾ ದಾಯಗೋಡಿ ಬಂಗಾರೇಶ ಹಿರೇಮಠ ಸುನೀಲ ಮಠಪತಿ. ನಾಯಕ. ವಿಜಾಪೂರ. ಆವಾಜಿ.ಹಾಗೂ ಸ್ಥಳೀಯ ಕಾಲೊನಿಯ ಪ್ರಮುಖ ಮುಖಂಡರು ಮತ್ತು ಮಹಿಳೆಯರು ಉಪಸ್ಥಿತರಿದ್ದರು
bigtvnews | Hubli Dharwad News | Kannada News | Karnataka News Hubli News | News In Hubli | Local news





