Breaking News

ಹುಬ್ಬಳ್ಳಿಯಲ್ಲಿ ಬಸ್ಸುಗಳಿಗಾಗಿ ಮುಗಿಬಿದ್ದ ಪ್ರಯಾಣಿಕರು,

ಸರ್ಕಾರದ ಮಹಿಳೆಯರಿಗೆ ಉಚಿತ ಬಸ್ಸ ಪ್ರಯಾಣ ಜಾರಿಗೆ ಬಂದ ಹಿನ್ನೆಲೆ ಹಾಗೂ ಇಂದು ಮಣ್ಣುಎತ್ತಿನ ಅಮವಾಸ್ಯೆ ಇರುವ ಕಾರಣ ಪ್ರಯಾಣಿಕ ಸಂಖ್ಯೆ ಹೆಚ್ಚಾಗಿದ್ದು , ಹುಬ್ಬಳ್ಳಿಯಲ್ಲಿ ಕೇಂದ್ರ ಬಸ್ಸು ನಿಲ್ದಾಣಗಳಲ್ಲಿ ಪ್ರಯಾಣಿಕರು ಸಂಖ್ಯೆ ಹೆಚ್ಚಾಳವಾಗಿತ್ತು, ಅಮವಾಸ್ಯೆ ಇರುವ ಕಾರಣ ಹುಬ್ಬಳ್ಳಿ ಸಿದ್ದಾರೋಡ ಮಠಕ್ಕೆ ಅತಿ ಹೆಚ್ಚಿನ ಸಂಖ್ಯೆಯ ಭಕ್ತ ಸಾಗರ ದಂಡೆ ಬೇಟಿ ನೀಡಿದೆ

, ಈ ಹಿನ್ನೆಲೆಯಲ್ಲಿ ಈ ರೀತಿಯಲ್ಲಿ ಬಸ್ಸುಗಳಲ್ಲಿನ ಆಸನದಲ್ಲಿ ಕುಳಿತು ಕೊಳ್ಳುವ ತವಕದಲ್ಲಿ ಮಹಿಳೆಯರು ಕಿಟಕಿ ಮೂಲಕ ಬಸ್ಸ ಒಳಗಡೆ ನುಗ್ಗಲು ಹರಸಾಹಸ ಪಡಿತ್ತಿದ್ದಾರೆ, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳ್ಲಿ ವೈರಲ್ ಹಾಗುತ್ತಿದೆ, ಆದ್ದರಿಂದ ಅಧಿಕಾರಿಗಳು ಎಚ್ಚತುಕೊಂಡ ಸಾರಿಗೆ ಬಸ್ಸುಗಳು ಸಂಖ್ಯೆ ಹೆಚ್ಚಳ ಮಾಡಬೇಕಾದ ಅಗತ್ಯವಿದೆ,

Share News

About BigTv News

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಅರಾಜಕತೆ! ಅಪ್ರಾಪ್ತರ ಕೈಗೆ ಬೈಕ್, ರಸ್ತೆಯಲ್ಲಿ ಜೀವದ ಜೊತೆ ಚೆಲ್ಲಾಟ!

👆News Audio ಹೆಲ್ಮೆಟ್ ಇಲ್ಲ, ನಂಬರ್ ಪ್ಲೇಟ್ ಇಲ್ಲ… ಟ್ರಾಫಿಕ್ ಪೊಲೀಸರ ಕಣ್ಣೆದುರೇ ನಿಯಮಗಳ ಉಲ್ಲಂಘನೆ! ಸಾರ್ವಜನಿಕರ ಜೀವಕ್ಕೆ ಹೊಣೆ …

Leave a Reply

Your email address will not be published. Required fields are marked *