Breaking News

ಆನಂದ ನಗರದಲ್ಲಿ ಪೋಲಿಸ್‌ ರಿಂದ ಭಾವೈಕ್ಯತಾ ಭೋಜನ ಕೂಟ

ಹುಬ್ಬಳ್ಳಿ ಧಾರವಾಡ ಪೋಲಿಸ್‌ ಕಮೀಷನರೇಟ್‌ ಹಳೇ ಹುಬ್ಬಳ್ಳಿ ಪೋಲಿಸ್‌ ಠಾಣೆಯ ಜನಸ್ನೇಹಿ ಪೋಲಿಸ್‌ ಬೀಟ್‌ 52 ರ ಬ್ರಕೀದ್‌ ಹಬ್ಬದ ಪ್ರಯುಕ್ತ ಭಾವೈಕ್ಯತಾ ಬೋಜನ

ಕೂಟವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಹಳೇ ಹುಬ್ಬಳ್ಳಿ ಪೋಲಿಸ್‌ ಠಾಣೆಯ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿಗಳು ಬಾಗಿಯಾಗಿದ್ದರು, ಹುಬ್ಬಳ್ಳಿಯ ನವ ಆನಂದ

ನಗರದಲ್ಲಿನ ವೆಲ್‌ ಕಮ್‌ ಸಭಾ ಭವನದಲ್ಲಿ ಈ ಕಾರ್ಯಕ್ರಮನ್ನು ಆಯೋಜನೆ ಮಾಡಲಾಗಿತ್ತು, ನವ ಆನಂದ ನಗರ ಮುಸ್ಲಿಂ ಹಾಗೂ ಹಿಂದು ಭಾಂದವರು ಕಾರ್ಯಕ್ರಮದಲ್ಲಿ ಬಾಗವಹಿಸಿ ಕಾರ್ಯಕ್ರಮನ್ನು ಅಂತ್ಯತ ಯಶ್ವಿಸಿಯಾಗಿ ಆಚರಣೆ ಮಾಡಿದರು,

Share News

About BigTv News

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *