ಧಾರವಾಡ: ಧಾರವಾಡ ಎಸ್ಪಿ ಕಚೇರಿಗೆ ಆಗಮಿಸಿದ ಗೃಹ ಸಚಿವ ಜೀ ಪರಮೇಶ್ವರ ಬೆಳಗಾವಿಯಿಂದ ಧಾರವಾಡಕ್ಕೆ ಆಗಮಿಸಿದ ಜೀ ಪರಮೇಶ್ವರ. ಧಾರವಾಡ ಜಿಲ್ಲಾ ಪೊಲೀಸರ ವರಿಷ್ಠಧಿಕಾರಿ ಕಚೇರಿಗೆ ಭೇಟಿ ನೀಡಿದರು. ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಲಿರೋ ಸಚಿವ ಪರಮೇಶ್ವರ್.ಸಭೆಯಲ್ಲಿ ಗೃಹ ಸಚಿವರಿಗೆ ಮಾಹಿತಿ ನೀಡಲಿರೋ ಜಿಲ್ಲಾ ಪೊಲೀಸ ವರಿಷ್ಠಧಿಕಾರಿ ಲೋಕೇಶ್ ಜಗಲಾಸರ್.ಸಭೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳು ಹಾಜರಾಗಿದ್ದಾರೆ.ಅಧಿಕಾರಿಗಳಿಂದ ಸಭೆಯಲ್ಲಿ ಮಾಹಿತಿ ಸಚಿವ ಜೀ ಪರಮೇಶ್ವರ. ಇಲಾಖೆಯ ಕುಂದುಕೊರತೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಿರೋ ಸಚಿವ ಜಿ ಪರ್ಮಶ್ವೇರ್…
bigtvnews | Hubli Dharwad News | Kannada News | Karnataka News Hubli News | News In Hubli | Local news





