ಕೋಟೆ ನಾಡು ಚಿತ್ರದುರ್ಗದ ಹೊರವಲಯದ ಬಡಾವಣೆಯಲ್ಲಿ ಎರಡು ಮದಿಸಿದ ಗೂಳಿಗಳು ಕಾಳಗ ಮಾಡಿದ್ದು ನೋಡುಗರ ಮನಸ್ಸನ್ನು ಸೂರೆಗೊಂಡಿತು.ಸುಮಾರು ಎರಡು ನಿಮಿಷ ಕಾಳಗ ಮಾಡಿದವು.ಗೂಳಿ ಕಾಳಗದಲ್ಲಿ ಗೆದಿದ್ದು ಯಾವುದು ಸೋತಿದ್ದು ಯಾವುದು ಅಂತಾ ಕೊನೆಗೂ ತಿಳಿಲಿಲ್ಲ. ಆದ್ರೇ ನೆರೆದಿದ್ದ ಜನರು ರೊಮಂಚಕರ ದೃಷ್ಯವನ್ನು ಸವಿದರು.
Read More »ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟಿಸಿದವರ ಬಂಧನ.
ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟಿಸಿದವರನ್ನು ಕೋಲಾರದಲ್ಲಿ ಪೋಲಿಸರು ಬಂಧನ ಮಾಡಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ಚೆನ್ನೈ 75 ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ತಿದ್ದುಪಡಿ ನಿರ್ಧಾರವನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸುತ್ತಿದ್ದ ನೂರಾರು ರೈತರನ್ನು ಪೊಲೀಸರು ಬಂಧಿಸಿದ್ದಾರೆ.
Read More »ರಾಮನಗರದಲ್ಲಿ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಗೆ ವಿರೋಧ
ರಾಮನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಲಕ್ಷ್ಮಣ್ ಸ್ವಾಮಿ ನೇತೃತ್ವದಲ್ಲಿ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಲವು ರೈತರಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಮೈಸೂರು- ಬೆಂಗಳೂರು ಹೆದ್ದಾರಿ ತಡೆದು ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ತಿದ್ದುಪಡಿ ವಾಪಸ್ಸು ಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿ ಪ್ರತಿಭಟಿಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಕೆಲ ಗಂಟೆಗಳ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
Read More »ದೇವರನ್ನು ರಕ್ಷಿಸಿ ಕೊಡಿ ಎಂದು ಬಿಕ್ಕಿ ಬಿಕ್ಕಿ ಅತ್ತ ನಿವೃತ್ತ ಎಎಸೈ
ಜನರು ತಮ್ಮ ರಕ್ಷಣೆಗಾಗಿ ದೇವರ ಮೊರೆ ಹೋಗೋದು ಕಾಮನ್. ಆದರೆ ಇಲ್ಲೊಬ್ಬ ನಿವೃತ್ತ ಪೊಲಿಸ್ ಅಧಿಕಾರಿ ದೇವರ ರಕ್ಷಣೆಗಾಗಿ ಜನರ ಮೊರೆ ಹೋಗಿದ್ದಾನೆ. ತನ್ನ ದೇವರನ್ನ ರಕ್ಷಿಸಿ ಕೊಡಿ ಎಂದು ಅಂಗಲಾಚುತಿದ್ದಾನೆ. ತನ್ನ ಆರಾಧ್ಯ ದೇವತೆ ” ಸಂತೋಷಿ ಮಾತೆ”ಯನ್ನ ಕಾಪಾಡಿ ಎಂದು ಬಿಕ್ಕಿ ಬಿಕ್ಕಿ ಅಳುತಿದ್ದಾನೆ. ಅಂದಹಾಗೆ ಈ ಅಪರೂಪದ ಘಟನೆ ನಡೆದಿರೋದು ತುಮಕೂರು ಜಿಲ್ಲೆ ತಿಪಟೂರಿನ ಆದಿನಾಯಕನಹಳ್ಳಿಯಲ್ಲಿ. ನಿವೃತ್ತ ಎ.ಎಸ್.ಐ ರಾಮ್ ಪ್ರಸಾದ್ ಎನ್ನುವವರೇ ದೇವರ ರಕ್ಷಣೆಗಾಗಿ …
Read More »ಪ್ರೀತಿಸಿದ್ದ ಯುವತಿಗೆ ಮದುವೆ ನಾಟಕ ಮಾಡಿ ಕೈ ಕೊಟ್ಟ ಪ್ರೇಮಿ
ಯುವಕನೊಬ್ಬ ಪ್ರೀತಿಸಿ ಮದುವೆಯಾದ ಯುವತಿಯನ್ನು ಹುಬ್ಬಳ್ಳಿಗೆ ಕರೆದುಕೊಂಡು ಬಂದು ಕೈಕೊಟ್ಟು ಹುಬ್ಬಳ್ಳಿಯಲ್ಲಿಯೇ ಬಿಟ್ಟು ಪರಾರಿಯಾಗಿರುವ ಘಟನೆ ಇತ್ತೀಚಿಗೆ ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷ ದಿಂದ ಯುವತಿಯನ್ನು ಲವ್ ಮಾಡುತ್ತಿದ್ದ ನವಲಗುಂದ ನಿವಾಸಿ ಕಲ್ಮೇಶ ಬೋರಶೆಟ್ಟಿ ಎಂಬುವ ಯುವಕ ಕಾಡಿ ಬೇಡಿ ಯುವತಿಯನ್ನ ಲವ್ ಮಾಡಿದ್ದ. ಮದುವೆಯಾಗುವದಾಗಿ ನಂಬಿಸಲಿಕ್ಕೆ ವಿಷ ಸಹಿತ ಕುಡಿದಿದ್ದ. ಅಲ್ಲದೇ ಬೇರೆ ಹುಡುಗರ ಜತೆಗೆ ಯುವತಿ ಮದುವೆಯಾಗಲು ಬಿಡುತ್ತಿರಲಿಲ್ಲ ಎಂಬುವಂತ ಮಾಹಿತಿಯನ್ನು ನೊಂದ ಯುವತಿ ಸಾಮಾಜಿಕ …
Read More »ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
ನಿನ್ನೆ ಬೈಕ್ ಗೆ ಲಾರಿ ಡಿಕ್ಕಿಹೊಡೆದ ಪರಿಣಾಮ ದಂಪತಿ ಸೇರಿ 3ಜನ ದುರ್ಮರಣ ಹೊಂದಿದ್ದರು. ಚಿತ್ರದರ್ಗ ಜಿಲ್ಲೆಯ ಹಿರೆಗುಂಟನೂರು ಗ್ರಾಮದ ಬಳಿ ಅಪಘಾತಸಂಭವಿಸಿತ್ತು. ಮೈನ್ಸ್ ತುಂಬಿದ ಲಾರಿ ಹರಿದ ಕಾರಣ ಮಾಂತೇಶ್ ನಾಯ್ಕ್ (30), ಪತ್ನಿ ದೀಪಾಬಾಯಿ (23), ಚೇತನ್ (10).ಮೃತ ಪಟ್ಟಿದ್ದರು. ಅಪಘಾತ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ಮತ್ತು ಸರಕಾರಿ ನೌಕರಿ ನೀಡಲು ಓತ್ತಾಯಿಸಿ ಇಂದು ಭೀಮಸಮುದ್ರ ಲಂಭಾಣಿ ಹಟ್ಟಿ ಗ್ರಾಮ ನಿವಾಸಿಗಳು ಮತ್ತು ಸಂಬಂದಿಕರಿಂದ ಜಿಲ್ಲಾಧಿಕಾರಿಯ …
Read More »ಚಿರತೆ ದಾಳಿಗೆ ಮೂರು ಮೇಕೆ ಬಲಿ
ಚಿರತೆ ದಾಳಿಗೆ ಮೂರು ಮೇಕೆ ಬಲಿಯಾಗಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಗೌರಗಾನಹಳ್ಳಿಯಲ್ಲಿ ನಡೆದಿದೆ. ಕಳೆದ ರಾತ್ರಿ ಚಿಕ್ಕಣ್ಣ ಎಂಬ ರೈತನ ಕೊಟ್ಟಿಗೆ ನುಗ್ಗಿದ ಚಿರತೆ ಮೂರು ಮೇಕೆಗಳನ್ನ ಕೊಂದು ಹಾಕಿದ. ಹೊಲ ಗದ್ದೆ ತೋಟಗಳಲ್ಲಿ ದಾಳಿ ಮಾಡುತ್ತಿದ್ದ ಚಿರತೆಗಳು ಇದೀಗ ಗ್ರಾಮಕ್ಕೆ ಲಗ್ಗೆ ಇಡುತ್ತಿವೆ. ಇದರಿಂದ ಗ್ರಾಮಸ್ಥರು ಭಯಬೀತರಾಗಿದ್ದಾರೆ..ಅರಣ್ಯದಲ್ಲಿ ಆಹಾರ ಸಿಗದೆ ಪ್ರಾಣಿಗಳು ಹಳ್ಳಿ,ಪಟ್ಟಣಗಳತ್ತ ಲಗ್ಗೆ ಇಡುತ್ತಿವೆ. ಅರಣ್ಯಾಧಿಕಾರಿಗಳು ಈ ಬಗ್ಗೆ ಗಮನ ಹರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Read More »ಡ್ಯಾಂ ಕಾಮಾಗಾರಿ ವಿಕ್ಷಣೆ ಮಾಡಿದ ಸ್ಪೀಕರ್ ರಮೇಶ್ ಕುಮಾರ್
ಕೋಲಾರದ ಯರಗೋಳ್ ಗೆ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ಶಾಸಕರುಗಳು ಇಂದು ಭೇಟಿ ನೀಡಿದ್ದಾರೆ. 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಡ್ಯಾಂ ಇದಾಗಿದ್ದು, ಕೋಲಾರ, ಬಂಗಾರಪೇಟೆ ಹಾಗೂ ಮಾಲೂರು ತಾಲೂಕುಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯಾಗಿದೆ. ಇಂದು ಯರಗೋಳ್ ಡ್ಯಾಂ ಕಾಮಾಗಾರಿಯನ್ನ ಸ್ಪೀಕರ್ ರಮೇಶ್ ಕುಮಾರ್ ವಿಕ್ಷಣೆ ಮಾಡಿದರು.. ರಮೇಶ್ ಕುಮಾರ್ ಗೆ ಜಿಲ್ಲೆಯ ಶಾಸಕರುಗಳು ಸಾಥ್ ನೀಡಿದರು. ನಂತರ ಮಾಧ್ಯಮರೊಂದಿಗೆ ಮಾತನಾಡಿದ …
Read More »ಮನೆಗೆ ಕನ್ನ ಹಾಕಿದ ಚಡ್ಡಿ ಬನಿಯನ್ ಗ್ಯಾಂಗ್ ನ ಕಳ್ಳರು
ಕಾಮತ್ ಹೋಟೆಲ್ ಮಾಲೀಕ ರಘುರಾಮ ಕಾಮತ್ ಅವರ ಮನೆಗೆ ಚಡ್ಡಿ ಬನಿಯನ್ ಗ್ಯಾಂಗ್ ನ ಕಳ್ಳರು ಕನ್ನ ಹಾಕಿದ್ದಾರೆ. ಅಶೋಕ ನಗರದಲ್ಲಿರುವ ಮನೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.ನಿನ್ನೆ ರಾತ್ರಿ ಸುಮಾರು 2 .30 ಗಂಟೆಯ ಸುಮಾರಿಗೆ ಮನೆಯ ಗೇಟ್ ಮೂಲಕ ಒಳಪ್ರವೇಶ ಮಾಡಿದ ಮೂರ್ನಾಲ್ಕು ಜನರ ಗುಂಪು ಮನೆಯಲ್ಲಿ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಕಳ್ಳರ ಗುಂಪಿನ ಸದಸ್ಯರು ಅರೆಬರೆ ಬಟ್ಟೆ ತೊಟ್ಟು, ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುವ ದೃಶ್ಯಗಳು ಮನೆಯಲ್ಲಿ …
Read More »ಐಎಂಎ ಜ್ಯುವೆಲ್ಲರಿ ಮಾಲೀಕ ಮನ್ಸೂರ್ ನ ನೆರಳು ಚಿತ್ರದುರ್ಗಕ್ಕೂ ಹರಡಿದೆ
ಭಾರೀ ವಂಚನೆ ಮಾಡಿದ ಐಎಂಎ ಜ್ಯುವೆಲ್ಲರಿ ಮಾಲೀಕ ಮನ್ಸೂರ್ ನ ನೆರಳು ಚಿತ್ರದುರ್ಗಕ್ಕೂ ಹರಡಿದೆ. ಐಎಂಐ ವಂಚನ ಜಾಲಕ್ಕೆ ಸಿಲುಕಿ ನೂರಾರು ಜನರು ಈಗ ಎಚ್ಚೆತ್ತು ಬೀದಿಗೆ ಬಂದು ಹೇಳಿಕೆ ನೀಡುತ್ತಿದ್ದಾರೆ. ಪ್ರಮುಖವಾಇ ಬೆಂಗಳೂರು ಅಷ್ಟೇ ಅಲ್ಲದೇ ಕೋಟೆನಾಡಿನ ಸುಮಾರು 150ಕ್ಕೂ ಹೆಚ್ಚು ಜನ ಹೂಡಿಕೆ ಮಾಡಿದ್ದಾರೆ. ಏಜೆಂಟ್ ನೂರುಲ್ಲಾ ಮುಖಾಂತ್ರ ಹಣವನ್ನು ಬ್ಯಾಂಕ್ ಮುಖಾಂತ್ರ ನೆಫ್ಟ್ ಮಾಡಿದ್ದಾರೆ. ಅತೀ ಹೆಚ್ಚಿನ ಮಹಿಳೆಯರೇ ಹೂಡಿಕೆ ಮಾಡಿದ್ದಾರೆ. ಅಷ್ಟಕ್ಕೂ ವಂಚನೆಯ ಬಗ್ಗೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





