ಟ್ರಾಕ್ಟರ್ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಾಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಡಬಿ ಬಳಿಯ ಮಾಡಮಗೇರಿ ಯರಗಣವಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ರಾಮದುರ್ಗ ತಾಲೂಕಿನ ಚುಂಚನೂರ ಗ್ರಾಮದ ಮಹಾದೇವ ಬೆಳ್ಳಿವರಿ ಸ್ಥಳದಲ್ಲೇ ಸಾವನ್ನಾಪ್ಪಿದ್ದು, ಮೊಮ್ಮಗಳನ್ನು ವಸತಿ ಶಾಲೆಗೆ ಬಿಡಲು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಮೊಮ್ಮಗಳು ಪ್ರಾಣಾಪಾಯದಿಂದ ಪಾರಾಗಿದ್ದು ಕೈಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಅಪಘಾತ ಸಂಬವಿಸಿದ ಕೂಡಲ್ಲೆ ಟ್ರಾಕ್ಟರ್ …
Read More »ಸಕತ್ ಸ್ಟೆಪ್ಸ್ ಹಾಕಿದ ಸ್ಪೀಕರ್
ತಟಮೆ ಏಟಿಗೆ ಯಾರು ತಾನೇ ಸುಮ್ಮನೆ ಇರುತ್ತಾರೆ ಹೇಳಿ. ಯಾರೇಯಾದ್ರೂ ಸಹ ಒಂದು ಸ್ಟೆಪ್ ಹೆಜ್ಜೆ ಹಾಕೇ ಬಿಡುತ್ತಾರೆ. ಅಂತಹದ್ರಲ್ಲಿ ನಮ್ಮ ಸ್ಪೀಕರ್ ರಮೇಶ್ ಕುಮಾರ್ ಸುಮ್ಮನೆ ಇರುತ್ತಾರಾ? . ನಗು ಮುಖದಲ್ಲಿ ತಮಟೆ ವಾದ್ಯಕ್ಕೆ ಕುಣಿದು ಕುಪ್ಪಳಿಸಿದ್ದಾರೆ. ಕೋಲಾರದ ಶ್ರೀನಿವಾಸಪುರ ಪಟ್ಟಣದಲ್ಲಿ ನೃತ್ಯ ಮಾಡಿದ ಸ್ಪೀಕರ್ ರಮೇಶ್ ಕುಮಾರ್ ತಮ್ಮ ಬೆಂಬಲಿಗರೊಂದಿಗೆ ಶನಿವಾರ ರಾತ್ರಿ ಪಟ್ಟಣದಲ್ಲಿ ದೇವರ ಮೆರವಣಿಗೆ ವೇಳೆ ಡ್ಯಾನ್ಸ್ ಮಾಡಿದ್ದಾರೆ. ಶ್ರೀನಿವಾಸಪುರ ಪಟ್ಟಣದಲ್ಲಿ ಸಿಂಹಾಚಾಲಂನ ಅಪ್ಪಣ್ಣ …
Read More »ಪೋಲಿಸರಿಂದ ನಡು ರಸ್ತೆಯಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರು ಕಾರಿನಲ್ಲಿ ಪ್ರಯಾಣಿಸುವಾಗ ಕೇಲವರು ಮಮತಾ ಬ್ಯಾನರ್ಜಿಯವರ ಮುಂದೆ ಜೈ ಶ್ರೀರಾಮ್, ಜೈ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರು. ಇದಕ್ಕೆ ಕೋಪಗೊಂಡ ದೀದೀ ಬಿಜೆಪಿ ಕಾರ್ಯಕರ್ತರ ಕೈವಾಡದಿಂದಲ್ಲೇ ಈ ರೀತಿಯ ಘೋಷಣೆ ಕೂಗುತ್ತಿದ್ದಾರೆಂದು ಹೇಳಿಕೆ ನೀಡಿ ಅವರನ್ನು ಬಂದಿಸುವಂತೆ ಪೋಲಿಸರಿಗೆ ಸೂಚನೆ ನೀಡಿದ್ದರು. ಆದ್ರೇ ಈಗ ಈ ಒಂದು ಘೋಷಣೆ ದೇಶದ ಆದ್ಯಾಂತ ದೊಡ್ಡ ಸಂಚಲನ ಮೂಡಿಸಿದೆ. ಒಂದಲ್ಲ ಒಂದು ದಿನ ಅ ದೇವರು …
Read More »ಬಾವಿಯಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾವು
ಆಕಸ್ಮಿಕವಾಗಿ ಬಾವಿಯಲ್ಲಿ ಮುಳುಗಿ ತಾಯಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಯಿ ವಿಜಯಾ (30) ಮಗ ಅಜಯ್ (10) ಮತ್ತು ಮಗಳು ಧನಲಕ್ಷ್ಮಿ (8) ಮೃತರು ಎಂದು ಗುರುತಿಸಲಾಗಿದೆ. ಬಟ್ಟೆ ಹೊಗೆಯಲು ಗ್ರಾಮ ಹೊರವಲಯದ ಬಾವಿ ಬಳಿ ಹೋದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ಮಗಳು ಧನಲಕ್ಷ್ಮಿ ರಕ್ಷಣೆಗೆ ಅಜಯ್ ಮತ್ತು ಅಜಯ್ ರಕ್ಷಣೆಗೆ ತಾಯಿ ಮುಂದಾದಾಗ ದುರ್ಘಟಣೆ ಸಂಭವಿಸಿದೆ. …
Read More »ಠೇವಣಿ ಇಟ್ಟ ಹಣ ಸಿಗದಿದ್ದಕ್ಕೆ ಹೃದಯಾಘಾತದಿಂದ ವ್ಯಕ್ತಿ ಸಾವು
ಠೇವಣಿ ಇಟ್ಟ ಹಣ ಸಿಗದಿದ್ದಕ್ಕೆ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ಶಹರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಸವರಾಜ್ ಆದರಗಿ(೪೦) ಎಂಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಕಳೆದ 15 ವರ್ಷದ ಹಿಂದೆ 3,70,000 ಸಾವಿರ ಹಣವನ್ನು ಗೋಕಾಕನ ಜಗದ್ಗುರು ರೆಣುಕಾಚಾರ್ಯ ಮಹಿಳಾ ಪತ್ತಿನ ಸಹಕಾರಿ ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದ . ಠೇವಣಿ ಹಣ ಹಿಂದಿರುಗಿಸದಕ್ಕೆ ನೊಂದ ವ್ಯಕ್ತಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ. ಇದರಿಂದ ಆಕ್ರೋಶ ಗೊಂಡ ಕುಟುಂಬಸ್ಥರು ಸೋಸೈಟಿ …
Read More »ಬಯಲು ಸೀಮೆಯ ಊಟಿ ಜೋಗಿಮಟ್ಡಿಯಲ್ಲಿ ಬೆಂಕಿ.
ಚಿತ್ರದುರ್ಗ ಬಯಲು ಸೀಮೆಯ ಊಟಿ ಜೋಗಿಮಟ್ಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಿತ್ರದುರ್ಗದ ಹೊರ ವಲಯದಲ್ಲಿರುವ ಜೋಗಿ ಮಟ್ಟಿ ವನ್ಯಧಾಮದಲ್ಲಿ ಸತತ ಒಂದು ಗಂಟೆಯಿಂದ ಹೊತ್ತಿ ಉರಿತ್ತಿರುವ ಬೆಂಕಿಯನ್ನು ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಮಿನಿ ಊಟಿ ಎಂದೆ ಖ್ಯಾತಿಯ ಜೋಗಿ ಮಟ್ಟಿ ವನ್ಯಧಾಮವಿದಾಗಿದ್ದು, ಯಾರೋ ಕಿಡುಗೇಡಿಗಳಿಂದ ಬೆಂಕಿ ಹಚ್ಚಿ ಕೃತ್ಯ ನಡೆದಿದೆ ಎಂದು ಸಂಶಯ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡಾಯಿಸಿದ್ದಾರೆ.
Read More »ಹಾಸನ ಮೂಲದ ಸಿ.ಆರ್.ಪಿ.ಎಫ್.ಯೋಧ ಹರಿಯಾಣದಲ್ಲಿ ಆತ್ಮಹತ್ಯೆ
ಹಾಸನ: ಜೀವನದಲ್ಲಿ ಜಿಗುಪ್ಸೆಯನ್ನ ಹೊಂದಿದ ಹಾಸನ ಮೂಲದ ಸಿ.ಆರ್.ಪಿ.ಎಫ್.ಯೋಧರಬ್ಬರು ಹರಿಯಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಹಾಸನ ಜಿಲ್ಲೆಯ ಕದಾಲು ಗ್ರಾಮದವರಾದ ಮೋಹನ್ ಕುಮಾರ್ ತಮಗೆ ಕೊಟ್ಟಿದ್ದ ರೈಫಲ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 8 ವರ್ಷಗಳಿಂದ ಭಾರತೀಯ ವಾಯ ಸೇನೆಯಲ್ಲಿ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ರು. ಜೊತೆಗೆ ಎರಡು ತಿಂಗಳ ಹಿಂದಷ್ಟೆ ಗೃಹಸ್ಥಶ್ರಮಕ್ಕೆ ಕಾಲಿಟ್ಟಿದ್ರು.ಆದ್ರೆ ಮೋಹನ್ ಕುಮಾರ್ ಭಾರತೀಯ ವಾಯು ಸೇನೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ …
Read More »ಬಿರಿಯಾನಿ ತಿನ್ನುವ ಮುನ್ನ ಸ್ವಲ್ಪ ಎಚ್ಚರ
ಸ್ವಚ್ಛವಾದ ಮಟನ್ ಎಂದು ತಿಂದು ಬಿಟ್ಟರೆ ಬೆಳಿಗ್ಗೆದ್ದು ಜನಗಳ ಹತ್ರ ಮೈತುಂಬಾ ಗುಸು ತಿನ್ನಬೇಕಾಗುತ್ತದೆ. ಇಂಥದೊಂದು ಘೋರ ಕೃತ್ಯ ಆಡು ಮತ್ತು ಕುರಿಯ ಹೆಸರಿನಲ್ಲಿ ಮಿಕ್ಸಿಂಗ್ ಮಾಡಿ ಜನಗಳಿಗೆ ತಿನಿಸುವ ಜನಗಳು ಇದ್ದಾರೆ ನೋಡಿ ವಿಡಿಯೋದಲ್ಲಿ ಹೆಸರಿನಲ್ಲಿ ನಾಯಿ ಮಾಂಸ ಮಿಕ್ಸ್ ಮಾಡುವವರು ಸಿಕ್ಕಿಬಿದ್ದಿದ್ದಾರೆ. ಭಟ್ಕಳದ ಹತ್ತಿರ ಮಟನ್ ಮಾಂಸದ ಹೆಸರಿನಲ್ಲಿ ಮಾಂಸ ಮಾಡಲು ನಾಯಿಗಳನ್ನು ಸಾಗಿಸುತ್ತಿದ್ದ ಮಿನಿ ಟೆಂಪೋ ಒಂದನ್ನು ಅಡ್ಡ ಹಾಕಿರುವ ಭಟ್ಕಳದ ಸಾರ್ವಜನಿಕರು ಆರೋಪಿ ಸಹಿತ …
Read More »ಕೆರೆಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು.
ಕೆರೆಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲಾದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮರಸೂರು ಕೆರೆಯಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಕೆರೆಯಲ್ಲಿ ಈಜಲು ಹೋಗಿ ರೋಷನ್ 14 ವರ್ಷವಿದ್ಯಾರ್ಥಿ ನೀರು ಪಾಲಾಗಿದ್ದಾನೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ನುರಿತ ಈಜುಗಾರರು ಶವ ಹೊರತೆಗೆದಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು,ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಆಸೀಸ್ ವಿರುದ್ದ ಭಾರತಕ್ಕೆ ಭರ್ಜರಿ ೩೬ ರನ್ ಗಳಿಂದ ಗೆಲುವು.
ಟೌಂಟನ್: 2019ರ ವಿಶ್ವಕಪ್ ಟೂರ್ನಿ ಭಾಗವಾಗಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ ಆಟಗಾರರು ಬೃಹತ್ ರನ್ ಗುರಿಯನ್ನು ನೀಡಿ ಭಾರತಕ್ಕೆ ಜಯ ತಂದು ಕೊಟ್ಟಿದ್ದಾರೆ. ನಿಗದಿತ 50 ಓವರ್ ಗಳಲ್ಲಿ ಟೀಂ ಇಂಡಿಯಾ 05 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿತ್ತು. ಈ ಬೃಹತ್ ಮೊತ್ತದ ರನ್ ಬೆನ್ನೆತ್ತಿದ ಆಸ್ಟ್ರೇಲಿಯಾ ಸತತ ನಲವತ್ತು ಓವರ್ ಗಳ ಉತ್ತಮ ಪ್ರದರ್ಶನ ನೀಡಿತ್ತು. ವಿಜಯ ಮಾಲೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





