ಭೂಸ್ವಾಧೀನ ಕಾಯ್ದೆ ತಿದ್ದುಪಡಿಯನ್ನು ಕೈಬಿಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ರೈತ ಸಂಘದಿಂದ ಇಂದು ರಾಜ್ಯವ್ಯಾಪಿ ಹೆದ್ದಾರಿ ತಡೆ ಮತ್ತು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರು-ಚೆನ್ನೈ, ಬೆಂಗಳೂರು-ಮಂಗಳೂರು, ಪುಣೆ ಹೆದ್ದಾರಿಗಳಲ್ಲಿ ಇಂದು ರಸ್ತೆ ಸಂಚಾರ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ. ರೈತ ಸಂಘದ ಹೆದ್ದಾರಿ ಬಂದ್ ಕ್ರಮಕ್ಕೆ ಹಸಿರು ಸೇನೆ ಸಂಘಟನೆ ಕೂಡ ಬೆಂಬಲ ವ್ಯಕ್ತಪಡಿಸಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆಯವರೆಗೂ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯಲಿವೆ. ಇದರ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆ …
Read More »ಡಾ. ರಾಜ್ ಗೆ ಒಲಿದಿದ್ದ ಯೋಗಾ ಯೋಗ !
ಡಾ,ರಾಜ್ ಕುಮಾರ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸಿನಿಮಾ ರಂಗದಲ್ಲೆ ಹಾಲಿಹುಡ್,ಟಾಲಿಹುಡ್,ಸ್ಯಾಂಡಲ್ ಹುಡ್ ಕಂಡಂತಹ ಅಭಿನಯ ಚತುರ ಹಿರಿಯ ನಟ. ಅದರಲ್ಲು ಅವರ ಜೀವನದಲ್ಲಿ ಎಂತಹ ಕಷ್ಟಗಳು ಎದುರಾದ್ರು , ಏಳು ಬೀಳುಗಳನ್ನ ಕಂಡರು ಅವರು ಯಾವದಕ್ಕು ತಲೆ ಬಾಗಲೆ ಇಲ್ಲ ತಮ್ಮ ತಾಳ್ಮೆಯನ್ನು ಕಳೆದು ಕೊಂಡಿಲ್ಲ. ಇದಕ್ಕೊಂದು ತಾಜಾ ಉದಾಹರಣೆ ಎಂಬಂತೆ ಡಾ.ರಾಜ್ ಕುಮಾರವರು ತಮ್ಮ ಹುಟ್ಟೂರು ಗಾಜನೂರಿಗೆ ತೆರಳಿದ್ದಾಗ, ಶ್ರೀಗಂಧದ ಕಳ್ಳ ಎಂದೆ ಕುಖ್ಯಾತಿ ಹೊಂದಿದ್ದ ಕಾಡುಗಳ್ಳ …
Read More »ದೇವಾಲಯ ಪ್ರವೇಶಿಸಿದ ದಲಿತನಿಗೆ ಭಹಿಷ್ಕಾರದ ಶಿಕ್ಷೆ
ತಮ್ಮದು ಜ್ಯಾತೀತ ಪಕ್ಷ, ದಲಿತಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷದ ಮುಖಂಡರಿಂದಲೇ ದಲಿತನ ಮೇಲೆ ದೌರ್ಜನ್ಯ ನಡೆದಿದೆ. ಅದೂ ಡಿಸಿಎಂ ಜಿ.ಪರಮೇಶ್ವರ್ ಸ್ವಕ್ಷೇತ್ರ ಕೊರಟಗೆರೆಯಲ್ಲಿ. ಹೌದು, ದೇವಸ್ಥಾನ ಪ್ರವೇಶ ಮಾಡಿದಕ್ಕೆ ದಲಿತನೋರ್ವನಿಗೆ ದಂಡ ವಿಧಿಸಿ ಊರಿನಿಂದ ಭಹಿಷಾರ ಹಾಕಿರೋ ಅಮಾನುಷ ಘಟನೆ ನಡೆದಿದೆ. ಅಷ್ಟೇ ಅಲ್ಲ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ನೇತೃದಲ್ಲಿ ನಡೆದ ಪಂಚಾಯ್ತಿಯಲ್ಲಿ ಬಹಿಷ್ಕಾರ ಹಾಕುತ್ತಿರುವ ವೀಡಿಯೋ ವೈರಲ್ ಆಗಿ ಸಂಚಲನ ಸೃಷ್ಟಿಸಿದೆ.ಹೌದು, ದಲಿತನೋರ್ವ ದೇವಸ್ಥಾನ ಪ್ರವೇಶಿಸಿದ …
Read More »ಭಾರಿ ಮಳೆ ಗಾಳಿಗೆ ಗೋಡೆ ಕುಸಿದು ವ್ಯಕ್ತಿ ಸಾವು
ರಾತ್ರಿ ಸುರಿದ ಭಾರಿ ಮಳೆ ಗಾಳಿಗೆ ಗೋಡೆ ಕುಸಿದು ವ್ಯಕ್ತಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಸತ್ಯಪ್ಪಾ ಬಡಗುರೆ 60 ಸಾವನ್ನಪ್ಪಿದ್ದಾನೆ. ಮೈಮೇಲೆ ಗೋಡೆ ಕುಸಿದು ಸ್ಥಳದಲ್ಲೇ ಸಾವನ್ನಪ್ಪಿರುವ ವೃದ್ದ ಎಂದು ತಿಳಿದು ಬಂದಿದ್ದು, ರಾತ್ರಿ ಸುರಿದ ಮಳೆ ಹಿನ್ನಲೆ ಹೊರಗೆ ಕಟ್ಟಿದ ದನಗಳನ್ನು ಕೊಟ್ಟಿಗೆ ಕಟ್ಟಲು ಹೋದಾಗ ಘಟನೆ ಸಂಬವಿಸಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ …
Read More »ಅಭಿವೃದ್ಧಿ ಹೆಸರಲ್ಲಿ ಪುಟ್ಬಾತ್ ವ್ಯಾಪಾರಿಗಳ ತೆರವು
ಕೈಗಾರಿಕಾ ಪ್ರದೇಶವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ಸ್ವಚ್ಛವಾಗಿರಿಸುವ ನಿಟ್ಟಿನಲ್ಲಿ ಪುಟ್ಬಾತ್ ವ್ಯಾಪಾರಿಗಳನ್ನು ತೆರವು ಗೊಳಿಸಿದ ಹಿನ್ನೆಲೆ ನೂರಾರು ಬೀದಿ ಬದಿ ವ್ಯಾಪಾರಿಗಳು ಪೋಲಿಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದಂತಹ ಘಟನೆ ಬೆಂಗಳೂರು ಹೊರವಲಯ ಹೆಬ್ಬಗೋಡಿ ಪೋಲಿಸ್ ಠಾಣಾ ವ್ಯಾಪ್ತಿಯ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು 300 ರಕ್ಕೂ ಹೆಚ್ಚು ಜನ ಹೊಟ್ಟೆ ಪಡಿಗಾಗಿ ಬೀದಿ ಬದಿಯಲ್ಲಿ ಅಂಗಡಿಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದು ಇಂದು …
Read More »ಗ್ರಾಮಪಂಚಾಯ್ತಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ
ಗ್ರಾಮಪಂಚಾಯ್ತಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಗಬ್ಬು ನಾರುವಂತೆ, ಹಲವು ಕಾಯಿಲೆಗಳಿಗೆ ಮಾರಕವಾಗಿರುವ ಗ್ರಾಮವಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ವೈಜಕೂರು ಗ್ರಾಮದಲ್ಲಿ. ಸತತ ಐದು ವರ್ಷಗಳಾದರೂ ಸ್ವಚ್ಚತೆ ಮಾಡದ ಚರಂಡಿಗಳು ಗಬ್ಬು ನಾರುತ್ತಿರುವ ಚರಂಡಿಗಳು , ಹದಗಟ್ಟಿರುವ ರಸ್ತೆಗಳು ಚಿಂತಾಮಣಿ ತಾಲ್ಲೂಕಿನ ವೈಜಕೂರು ಗ್ರಾಮದಲ್ಲಿ ಸಾಮಾನ್ಯವಾಘಿ ಕಂಡು ಬರುತ್ತದೆ. ಈ ವಿಷಯ ಅಧಿಕಾರಿಗಳು ಗಮಕ್ಕೂ ತಂದರೂ ಡೋಟ್ ಕೇರ್ ಎಂಬಂತೆ ತಮ್ಮ ನಡೆ ತೋರಿದ್ದಾರೆ. ಇವೆಲ್ಲಾ ಅರಿತ ಗ್ರಾಮಸ್ಥರು ಕೊನೆ …
Read More »ಗಾಂಜಾ ಮಾರಾಟ ವಿದೇಶಿ ವ್ಯಕ್ತಿ ಬಂಧನ
ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಸೂಡಾನ್ ದೇಶದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಪೊಲೀಸರು ಆತನಿಂದ 1280ಗ್ರಾಂ ಗಾಂಜಾ ವಶ ಪಡಿಸಿಕೊಂಡಿದ್ದಾರೆ.ಹಗ್ಗೆರೆ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಅಹಮದ್ ಮಹಮದ್ ಮೂಸ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ. ಆತನ ಬಳಿ ಇದ್ದ ಬ್ಯಾಗ್ ನಲ್ಲಿ ಗಾಂಜಾ ಇದ್ದದ್ದು ಪತ್ತೆಯಾಗಿದೆ. ಬೆಂಗಳೂರಿನ ಆಚಾರ್ಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಈ ವ್ಯಕ್ತಿಯು ಮೆಡಿಕಲ್ ಕಾಲೇಜು ಫ್ರೆಂಡ್ಸ್ ಗಳಿಗೆ …
Read More »ಚಿತ್ರದುರ್ಗದ ಹಲವೆಡೆ ತಡ ರಾತ್ರಿ ಸುರಿದ ದಾರಾಕಾರ ಮಳೆ.
ಕಳೆದ ಹಲವು ವರ್ಷಗಳಿಂದಲ್ಲೂ ಮಳೆಯಿಲ್ಲದೆ ಕಂಗಲಾಗಿದ್ದ ರೈತನ ಬಾಳಿಗೆ ವರುಣ ತಂಪೇರೆಯುವ ಮೂಲಕ ಬೆಳಕು ಚೆಲ್ಲಿದ್ದಾನೆ. ಕಳೆದ ತಡರಾತ್ರಿ ಸುರಿದ ಭಾರಿ ಮಳೆಯೀಂದಾಗಿ ಚಿತ್ರದುರ್ಗದ ಹಲವು ಭಾಗಗಳಲ್ಲಿ ಭೂಮಿ ತಂಪಾಗಿದ್ದು, ರೈತರು ಬೆಳೆ ಬೆಳೆಯುವುದಕ್ಕೆ ಮುಂದಾಗಿದ್ದಾರೆ. ಹಾಗೂ ಅಲ್ಲಲ್ಲಿ ಸಂಪೂರ್ಣ ಬತ್ತಿ ಹೋಗಿದ್ದ ಭಾವಿಯಲ್ಲಿನೀರು ಸಹ ಹರಿದು ಬರುತ್ತಿದೆ. ಕಡವಿಗೆರೆ ಗ್ರಾಮದ ಭಾವಿಯಲ್ಲಿ ಅಂತರ್ಜಲ ಬರುವುದನ್ನು ನೋಡುವುದಕ್ಕೆ ಗ್ರಾಮಸ್ಥರು ಮುಗಿ ಬಿದಿದ್ದು, ಎಲ್ಲರ ಮುಖದಲ್ಲಿ ಮಂದಹಾಸ ಮೂಡಿದೆ.
Read More »ಪ್ರೇಮ ಪಾಠ ಮಾಡುತ್ತಿದ್ದ ಶಿಕ್ಷಕನಿಗೆ ಬಿತ್ತು ಗೂಸ
ಶಿಕ್ಷಕನಾಗಿ ಮಕ್ಕಳಿಗೆ ಪುಸ್ತಕದಲ್ಲಿದ್ದ ಪಾಠ ಮಾಡುವುದನ್ನು ಬಿಟ್ಟುಇಲ್ಲೊಬ್ಬಪ್ರೇಮ ಪಾಠ ಮಾಡುತ್ತಿದ್ದ. ಈ ಪ್ರೇಮ ಪಾಠವೇ ಇಂದು ಆತನ ಬಾಳಿಗೆ ಮುಲವುವಾಗಿದ್ದ ಗ್ರಾಮಸ್ಥರ ಕೈಯಿಂದ ಚಪ್ಪಲಿ ಸೇವೆ ಮಾಡಿಸಿಕೊಂಡಿದ್ದಾನೆ. ಅಷ್ಟಕ್ಕೂ ಆತ ಯಾರಪ್ಪ ಎಂದು ನೋಡುವುದಾದ್ರೇ ಇಲ್ಲಿದೆ ಆತನ ಫುಲ್ ಡಿಟೈಲ್ಸ್. ವಿದ್ಯಾರ್ಥಿನಿಗೆ ಪ್ರೇಮ ಪಾಠ ಮಾಡಿದ ಕಾಮುಕ ಶಿಕ್ಷಕನನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬಾಗೇಪಲ್ಲಿ ತಾಲೂಕಿನ ಶ್ರೀನಿವಾಸಪುರ ಗ್ರಾಮದಲ್ಲಿ ನಡೆದಿದೆ. ಪರಗೋಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಬಾಬು …
Read More »ಕೋಯ್ನಾ ಡ್ಯಾಮ್ ನಿಂದ ನೀರು ಹರಿಸುವ ಭರವಸೆ ನೀಡಿದ ಸಿಎಮ್ ಕುಮಾರಸ್ವಾಮಿ
ಇಂದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕೃಷ್ಣಾ ನದಿ ನೀರು ಹೋರಾಟ ಸಮಿತಿಯ ಸದಸ್ಯರು ಸಿಎಮ್ ರವರನ್ನು ಭೇಟಿ ಮಾಡಿ ನದಿ ತೀರದ ನೀರನ್ನು ಬಳಕೆ ಮಾಡಿಕೊಳ್ಳುವುದರ ಬಗ್ಗೆ ತಿಳಿಸಿದರು. ಅಥಣಿ ಶಾಸಕ ಮಹೇಶ್ ಕುಮಠಳ್ಳಿ ನೇತೃತ್ವದಲ್ಲಿ ಪತ್ರಕರ್ತರು,ರೈತರು,ಮತ್ತು ಹೊರಾಟಗಾರರ ಭೇಟಿ ಮಾಡಿದರು. ಶಾಸ್ವತ ಪರಿಹಾರಕ್ಕೆ ಆಗ್ರಹಿಸಿ ಹೋರಾಟಗಾರರು ಮನವಿ ಸಲ್ಲಿಸಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಎಮ್ ಕುಮಾರಸ್ವಾಮಿಯವರು ಕೂಡಲ್ಲೇ ಆದಷ್ಟು ಬೇಗ ಮಾತುಕತೆ ನಡೆಸಿ ಕೋಯ್ನಾ ಡ್ಯಾಮ್ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





