Breaking News

admin

ನ್ಯಾಯಕ್ಕಾಗಿ ನೊಂದ ಬಡ ಕುಟುಂಬ ಪರಿಹಾರಕ್ಕೆ ಮನವಿ

ಹುಬ್ಬಳ್ಳಿ: ವಾಣಿಜ್ಯ ನಗರದ ಉಮಚಗಿ ಗ್ರಾಮದ ವೀರನಗೌಡ ಪಾಟೀಲ, ಪುತ್ರ ರಾಯನಗೌಡ ಪಾಟೀಲ 2016ರಲ್ಲಿ ಊರಿನ ಪಕ್ಷದಲ್ಲೇ ನಾಲ್ಕು ಗುಂಟೆ ಜಾಗ ಖರೀದಿ ಮಾಡಿದೆ. ಆದ್ರೆ ರಾಯನಗೌಡ ಪಾಟೀಲ್ ಖರೀಸಿಸಿದ ಜಾಗದ ಪಕ್ಕ ದಲ್ಲೆ ಬಸವರಾಜ್ ಮಡಿವಾಳರ ಜಾಗ ಇದೆ. ಜೊತೆಗೆ ರಾಯನಗೌಡ ಸಂಬಂದಿಸಿದ ಜಾಗವನ್ನ ಅತಿಕ್ರಮಣ ಮಾಡಿದ್ದಾರೆ ಅನ್ನೋ ಆರೋಪ ರಾಯನಗೌಡ ಕುಟುಂಬಸ್ಥರದ್ದು. ಇನ್ನೂ, ವೀರನಗೌಡ ಪಾಟೀಲ್ ಕುಟುಂಬದ ಜೊತೆ ಬಸವರಾಜ್ ಮಡಿವಾಳರ ಕುಟುಂಬ ಕಳೆದ ಮೂರು ತಿಂಗಳಿನಿಂದ …

Read More »

ನಾಳೆ ಸಿದ್ದಪ್ಪಜ್ಜನ ಜಾತ್ರಾಮಹೋತ್ಸವ : ವಿವಿಧ ಕಾರ್ಯಕ್ರಮ ಜರುಗುವುದು

ಹುಬ್ಬಳ್ಳಿ : ಯುಗಾದಿ ಹಬ್ಬದ ಅಂಗವಾಗಿ ನಾಳೆ ಸಂಜೆ ಉಣಕಲ್ ಶ್ರೀ ಸದ್ಗುರು ಸಿದ್ದೇಶ್ವರ ಸ್ವಾಮಿಗಳ ಯುಗಾದಿ ಮಹೋತ್ಸವ ಹಾಗೂ ಶ್ರೀ ಸದ್ಗುರು ಸಿದ್ದೇಶ್ವರರ ೧೦೧ ನೇ ವರ್ಷದ ಪುಣ್ಯರಾಧನೆ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸಿದ್ದಪ್ಪಜ್ಜ ಮಠ ಆಡಳಿತ ಸಮಿತಿಯ ಅಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಹೇಳಿದರು ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾತನಾಡಿದ ಅವರು,, ಸಿದ್ದೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ಹೆಲಿಕಾಪ್ಟರ್ ಮೂಲಕ ಪುಷ್ಪ ನಮನವನ್ನು …

Read More »

ಕಿಮ್ಸ ಆಸ್ಪತ್ರೆಯಲ್ಲಿ 41ವರ್ಷ ಸೇವೆ ಸಲ್ಲಿಕೆ : ಇಂದು ನಿವೃತ್ತಿ

ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಕಿಮ್ಸ ಆಸ್ಪತ್ರೆಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಿಂಗಪ್ಪ ಕಲ್ಲಪ್ಪ ಹೆಬಸೂರ ಅವರ ಬಿಳ್ಕೊಡುಗೆ ಕಾರ್ಯಕ್ರಮ ಕಿಮ್ಸ್ ಆಡಳಿತ ಭವನದಲ್ಲಿ ನಡೆಯಿತು. ಸುಮಾರು 41 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ನಿಂಗಪ್ಪ ಹೆಬಸೂರ ಅವರ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಕಿಮ್ಸ್ ನಿರ್ದೇಶಕ ಡಾಕ್ಟರ್ ರಾಮಲಿಂಗಪ್ಪ ಅಂಟರತಾನಿ, ಅಧೀಕ್ಷಕ ಡಾಕ್ಟರ್ ಅರುಣಕುಮಾರ ಹಾಗೂ ಇನ್ನಿತರ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More »

ನಮ್ಮದು ಮತ್ತು ಮಠದ್ದು ಬಹಳ ಹಳೆಯ ಸಂಬಂಧ ಇದೆ: ರಾಹುಲ್ ಗಾಂಧಿ

ತುಮಕೂರು : ಶ್ರೀ ಶಿವಕುಮಾರ ಸ್ವಾಮೀಜಿಯ ಜನ್ಮದಿನೋತ್ಸವ ಹಿನ್ನೆಲೆ ನಿನ್ನೆ ಮಠಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದಾರೆ . ಹಿಂದೆ ನಾನು ಇಲ್ಲಿಗೆ ಬಂದಿದ್ದೆ . ನನ್ನ ಅಜ್ಜಿ , ತಂದೆ , ತಾಯಿಯೂ ಇಲ್ಲಿಗೆ ಭೇಟಿ ನೀಡಿದ್ದರು . ಹಾಗಾಗಿ , ನಮ್ಮದು ಮತ್ತು ಮಠದ್ದು ಬಹಳ ಹಳೆಯ ಸಂಬಂಧ . ಇಲ್ಲಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯವಾಗುತ್ತಿದೆ. ಮಠದ ಸೇವೆ , …

Read More »

ಇಂದು ದಿ.ಸಂಚಾರಿ ವಿಜಯ್ ಅಭಿನಯದ ತಲೆದಂಡ ಸಿನಿಮಾ ಬಿಡುಗಡೆ

ಸ್ಯಾಂಡಲ್ ವುಡ್ ನಟ ದಿ.ಸಂಚಾರಿ ವಿಜಯ್ ಅಭಿನಯದ ತಲೆದಂಡ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ . ಪ್ರವೀಣ್ ಕೃಪಾಕರ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ . ತಲೆದಂಡ ಸಿನಿಮಾಗೆ ಹರಿಕಾವ್ಯ ಅವರ ಅದ್ಭುತ ಸಂಗೀತವಿದೆ . ಸಿನಿಮಾದಲ್ಲಿನ ಕೆಲಸ , ಸಂಗೀತದ ಕುರಿತಾಗಿ ಹರಿಕಾವ್ಯ ಅವರು ಕೆಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ . ತಲೆದಂಡ ಚಿತ್ರಕಥೆ ಕೇಳಿದ್ದ ಹಾಗೆ ಪೂರ್ತಿ ಪರಿಸರದ ಒಂದು ಕಂಪ್ಲಿಟ್ ಚಿತ್ರಣ ಬರುತ್ತದೆ . ಆ ಚಿತ್ರಕ್ಕೆ ಸಂಗೀತ …

Read More »

ಶಿಕ್ಷಕಿಗೆ ಪ್ರೀತಿಸುವಂತೆ ಕಿರುಕುಳ ನೀಡಿದ ಆರೋಪಿ ಬಂಧನ

ಹುಬ್ಬಳ್ಳಿ : ಖಾಸಗಿ ಶಾಲೆಯ ಶಿಕ್ಷಕಿಯನ್ನು ಹಿಂಬಾಲಿಸಿ, ನಾನು ನಿನ್ನ ಪ್ರೀತಿಸುತ್ತಿದ್ದೇನೆ . ಮೊಬೈಲ್ ನಂಬರ್ ಕೊಡು ‘ ಎಂದು ಪೀಡಿಸುತ್ತಿದ್ದ ಘಟನೆಗೆ ಸಂಬಂಧಿಸಿದಂತೆ ಯುವಕನನ್ನು ನವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ . ಅಮರಗೋಳದ ಕೆರಿ ಓಣಿ ನಿವಾಸಿ ಮಹ್ಮದ್ ಯಾಸೀನ್ ಖಾಜಾಮೈನುದ್ದೀನ್ ಮುಲ್ಲಾ ( 28 ) ಆರೋಪಿ . ಕೆಲ ದಿನಗಳ ಹಿಂದೆ ಶಿಕ್ಷಕಿಯನ್ನು ತಡೆದ ಯಾಸೀನ್ , ಆಕೆಯ ಕೈಹಿಡಿದು ಎಳೆದಾಡಿದ್ದಾನೆ.ಬಳಿಕ ರಾತ್ರಿ ಮನೆಯ ಬಳಿ …

Read More »

ಏ. 4 ರಂದು ಅವಧೂತ ವೀರೇಶ್ವರ ಮಹಾಸ್ವಾಮಿಗಳ ರಥೋತ್ಸವ

ಕುಂದಗೋಳ : ಏ . 4 ರಂದು ಶ್ರೀ ಅವಧೂತ ವೀರೇಶ್ವರ ಮಹಾಸ್ವಾಮಿಗಳ 55 ನೇ ಮಹಾರಥೋತ್ಸವ ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮದ ನಡೆಯಲಿದೆ ಮಧ್ಯಾಹ್ನ 12.35 ಕ್ಕೆ ಸಾಮೂಹಿಕ ವಿವಾಹಗಳು ನಡೆಯಲಿವೆ.ಏ .1 ರಂದು ವೇ.ಮೂ.ಬಸಯ್ಯನವರು ಹಿರೇಮಠ , ವೀರಪ್ಪಯ್ಯನವರು ಹಿರೇಮಠ ಹಾಗೂ ಮಂಜುನಾಥ ಹಿರೇಮಠ ಅವರಿಂದ ಕರ್ತೃ ಗದ್ದುಗೆಗೆ ರುದ್ರಾ ಭಿಷೇಕ , ಧರ್ಮ ಧ್ವಜಾರೋಹಣ ಹಾಗೂ ದೇವತಾ ಕಾರ್ಯಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ .

Read More »

ಕ್ರಿಕೆಟ್ ಬೆಟಿಂಗ್ : 3 ಆರೋಪಿ ಬಂಧನ

ಹುಬ್ಬಳ್ಳಿ : IPL ಪ್ರಾರಂಭವಾದರೆ ಸಾಕು ನಗರದಲ್ಲಿ ಕ್ರಿಕೆಟ್ ಬೆಟಿಂಗ್ ಹಾವಳಿ ಹೆಚ್ಚಾಗುತ್ತದೆ. ಬೆಟಿಂಗ್ ಆಡುತ್ತಿದ್ದ ಮೂವರು ಆರೋಪಿಗಳನ್ನು ನಗರದ ಕ್ರಿಶ್ಚಿಯನ್ ಕಾಲೋನಿಯ ದೊಡ್ಡಮನಿ ಮೈದಾನದಲ್ಲಿ ಬೆಂಡಿಗೇರಿ ಪೊಲೀಸರು ಬಂಧಿಸಿದ್ದಾರೆ. ಅವರಿಂದ 18,100 ರೂ . ಮತ್ತು 10 ಸಾವಿರದ ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ . ಪುಣೆಯಲ್ಲಿ ನಡೆಯುತ್ತಿದ್ದ ಐಪಿಎಲ್‌ನ ಸನ್‌ರೈಜರ್ಸ್ ಹೈದರಾಬಾದ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ನಡುವಿನ ಪಂದ್ಯನಡೆದಾಗ ಓವರ್ , ವಿಕೆಟ್ ಮತ್ತು ಸೋಲು , …

Read More »

ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹುಬ್ಬಳ್ಳಿ ಮಹಿಳೆಗೆ ವಂಚನೆ

ಹುಬ್ಬಳ್ಳಿ : ಸಾಮಾಜಿಕ ಜಾಲತಾಣದಲ್ಲಿ ಇದೀಗ ಮೋಸದ ಜಾಲತಾಣವಾಗಿದೆ. ಆನ್ ಲೈನ್ ನಲ್ಲಿ ಉದ್ಯೋಗ ಹುಡಕಲು ಹೋಗಿ ಲಕ್ಷಾಂತರ ರೂ. ಮೋಸಕ್ಕೆ ಒಳಗಾದ ಘಟನೆ ನಡೆದಿಸೆ.  ನವನಗರ ಪಂಚಾಕ್ಷರಿ ನಗರದ ನಿವಾಸಿ ಮನಪ್ರೀತ ರೆಡ್ಡಿ ಎಂಬುವರು ಅಪರಿಚಿತ ಮಹಿಳೆಯಿಂದ 1,23 , 874 ರೂ . ವಂಚಿತರಾದ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ . ಮನಪ್ರೀತ ಪೋನ್ ಕ್ರೋಮ್ ಆಪ್ ನಲ್ಲಿ ಉದ್ಯೋಗ ಹುಡುಕಾಡುತ್ತಿದ್ದಾಗ ಅಪರಿಚಿತ ವ್ಯಕ್ತಿಯಿಂದ ಇವರ …

Read More »

ಯುಜಿಡಿ ಲೈನ್ ಕಾಮಗಾರಿಗೆ ಮಾಜಿ ಸಿಎಂ ಚಾಲನೆ

ಹುಬ್ಬಳ್ಳಿ: ಮುಖ್ಯ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿ ಮತ್ತು ಯುಜಿಡಿ ಲೈನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಮಾಜಿ ಸಿಎಂ ಜಗದೀಶ ಶೆಟ್ಟರ್ಚಾಲನೆ ನೀಡದರು. ವಾರ್ಡ್ ನಂ .55 ರ ಆಸರ ಹೊಂಡದಲ್ಲಿ , ಸುಮಾರು 1 ಕೋಟಿ 86 ಲಕ್ಷ ರೂ . ವೆಚ್ಚದಲ್ಲಿ ಈ ಕಾಂಕ್ರೀಟ್ ಕಾಮಗಾರಿ ನಿರ್ಮಾಣಗೊಳ್ಳಲಿದೆ. ಈ ಸಂದರ್ಭದಲ್ಲಿ ಪಾಂಡುರಂಗ ಪಾಟೀಲ್ , ತೊಟಪ್ಪ ನಿಡಗುಂದಿ , ಮಂಜುನಾಥ ದಲಭಂಜನ್ , ಮಹ್ಮದ್ ಇಕ್ವಾಲ್ …

Read More »