‘RRR’ ಮೊದಲ ದಿನದ ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದೆ.ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ. 10 ಸಾವಿರ ಸ್ಕ್ರೀನ್ ನಲ್ಲಿ ತೆರೆ ಕಂಡಿದೆ. 500 ಕೋಟಿಗೂ ಹೆಚ್ಚು ಬಜೆಟ್ನಲ್ಲಿ ತಯಾರಾದ ಚಿತ್ರ ಮೊದಲ ದಿನ 250 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ವ್ಯಾಪಾರ ವಿಶ್ಲೇಷಕರು ಅಂದಾಜಿಸಿದ ಪ್ರಕಾರ, ಈ ಚಿತ್ರವು ಮೊದಲ ದಿನದಲ್ಲಿ ವಿಶ್ವಾದ್ಯಂತ ಸುಮಾರು 250 ಕೋಟಿ ರೂಪಾಯಿ ಗಳಿಸಿದೆ. ಪ್ರಭಾಸ್ …
Read More »ರಿಲಾಯನ್ಸ್ ಮೂಲಸೌಕರ್ಯ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜೀನಾಮೆ
ಮುಂಬೈ: ರಿಲಾಯನ್ಸ್ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ ರಿಲಾಯನ್ಸ್ ಪವರ್ ಹಾಗೂ ರಿಲಾಯನ್ಸ್ ಮೂಲಸೌಕರ್ಯ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜೀನಾಮೆ ನೀಡಿದ್ದಾರೆ. ಅನಿಲ್ ಅಂಬಾನಿ ಸೆಬಿಯಲ್ಲಿ ಪಟ್ಟಿ ಮಾಡಲಾಗಿರುವ ಯಾವುದೇ ಸಂಸ್ಥೆಯೊಂದಿಗೆ ಗುರುತಿಸಿಕೊಳ್ಳುವಂತಿಲ್ಲ ಎಂದು ಮಾರುಕಟ್ಟೆ ನಿಯಂತ್ರಕ ಸೆಬಿ ಆದೇಶ ನೀಡಿದ ಹಿನ್ನೆಲೆಯಲ್ಲಿ ಅನಿಲ್ ಅಂಬಾನಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
Read More »ಮಾಜಿ ಸಿಎಂ ಹೇಳಿಕೆಗೆ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ
ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಜಾಬ್ ವಿಷಯವಾಗಿ ಶ್ರೀರಾಮುಖ್ಯಸ್ಥಮಸೇನೆ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್ ಅವರು , ಮಾತಿನ ಭರಾಟೆಯಲ್ಲಿ ಸಿದ್ದರಾಮಯ್ಯನವರು , ಹಿಂದೂ ಹೆಣ್ಣು ಮಕ್ಕಳು ತಲೆ ಮೇಲೆ ದುಪ್ಪಟ್ಟಾ ಹಾಕೇ ಇಲ್ವಾ ? ಹಿಂದೂ ಸ್ವಾಮೀಜಿಗಳು ತಲೆ ಮೇಲೆ ಪೇಟಾ ಹಾಕೇ ಇಲ್ವಾ ? ಎಂಬ ಪ್ರಶ್ನೆ ಕೇಳಿ ಮತ್ತೆ ವಿವಾದ ಸೃಷ್ಟಿಸಿದ್ದಾರೆ ಎಂದರು.ಸಿದ್ದರಾಮಯ್ಯನವರು ನೂರು ಕೋಟಿ …
Read More »ಮಳೆಯಿಂದ ತೊಂದರೆಯಾದ್ರೆ ನನ್ನ ಗಮನಕ್ಕೆ ತರಬೇಕು : ಕುಸುಮಾ ಶಿವಳ್ಳಿ
ಕುಂದಗೋಳ : ತಾಲೂಕಿನಲ್ಲಿ ಸುರಿದ ಬಾರಿ ಮಳೆ ಯಿಂದಾಗಿ ಹಲವಾರು ರೈತರು ಬೆಳೆದ ಹಿಂಗಾರು ಬೆಳೆಗಳು ಹಾನಿಯಾಗಿವೆ , ಇವೆಲ್ಲವನ್ನೂ ಈಗಾಗಲೇ ಅಧಿಕಾರಿಗಳ ಮೂಲಕ ಮಾಹಿತಿ ಸಂಗ್ರಹಿಸಿದ್ದು ಇನ್ನೂ ಹೆಚ್ಚು ಏನಾದರೂ ಸಮಸ್ಯೆ ಆದ್ರೇ ನನ ಗಮನಕ್ಕೆ ತರುವಂತೆ ಕ್ಷೇತ್ರದ ಜನತೆಗೆ ಶಾಸಕಿ ಸಲಹೆ ನೀಡಿದ್ದಾರೆ . ಅದೆಷ್ಟೋ ಮನೆಗಳು ಕುಸಿತ ಕಂಡಿವೆ , ವಿದ್ಯುತ್ ಸಮಸ್ಯೆ ಉಂಟಾಗಿದ್ದು ಎಲ್ಲಾ ಕುರಿ ಸಮಗ್ರ ಮಾಹಿತಿ ನೀಡಿದ್ದ ಆದಷ್ಟು ಬೇಗ ಪರಿಹಾರ …
Read More »ಲಕ್ಕಿ ಡ್ರಾ ನೆಪದಲ್ಲಿ ಹುಬ್ಬಳ್ಳಿ ಮಹಿಳೆಗೆ ವಂಚನೆ
ಹುಬ್ಬಳ್ಳಿ : ಕಂಪನಿಯ ಹೆಸರು ಹೇಳಿ ಕರೆ ಮೂಲಕ ಮಹಿಳೆಯನ್ನು ಯಾಮಾರಿಸಿ ಯುವತಿಗೆ ವಂಚನೆ ಮಾಡಿರುವ ಘಟನೆ ಹುಬ್ಬಳ್ಳಿಯ ವಿದ್ಯಾ ನಗರದಲ್ಲಿನಡೆದಿದೆ. ಗೋನೈಸ್ ಕಂಪನಿಯ ಪ್ರತಿನಿಧಿಯೆಂದು ಯುವತಿಯನ್ನು ನಂಬಿಸಿ ಅಪರಿಚಿತ ಮಹಿಳೆ ಲಕ್ಕಿ ಡ್ರಾಗೆ ಆಯ್ಕೆಯಾಗಿದ್ದೀರಾ ಎಂದು ನಂಬಿಸಿ ಯುವತಿಗೆ 60,284 ರೂ ವಂಚಿಸಿದ್ದಾರೆ. ಈ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಲಕ್ಕಿಡಾಗೆ ಆಯ್ಕೆಯಾಗಿದ್ದಿರಿ 4,999 ಮೌಲ್ಯದ ಉಪಕರಣಗಳನ್ನು ಖರೀದಿ ಮಾಡಿದರೆ ಟಿವಿ , ಪ್ರಿಡ್ಜ್ ಲ್ಯಾಪಟಾಪ್ , …
Read More »ಬಾಲಕಿಯ ಮೇಲೆ ದೊಡಪ್ಪ ಅತ್ಯಾಚಾರ : ಪುಟ್ಟ ಕಂದಮ್ಮ ಸಾವು
ಆನೇಕಲ್: ಪುಟ್ಟ ಬಾಲಕಿಯ ಮೇಲೆ ದೊಡಪ್ಪ ಅತ್ಯಾಚಾರ ಎಸಗಿದ ಪರಿಣಾಮ ಬಾಲಕಿ ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆಯ ನೆರಳೂರಿನಲ್ಲಿ ಬೆಳಕಿಗೆ ಬಂದಿದೆ . ಎರಡು ವರ್ಷದ ಬಾಲಕಿ ಮೇಲೆ ಆಕೆಯ ದೊಡ್ಡಪ್ಪನೇ ಅತ್ಯಾಚಾರ ಎಸಗಿ , ಪೈಶಾಚಿಕವಾಗಿ ವರ್ತಿಸಿರುವುದರಿಂದ ತೀವ್ರ ರಕ್ತಸ್ರಾವವಾಗಿ ಬಾಲಕಿ ನಿಧನ ಹೊಂದಿದೆ. ಕಾಮುಕ ದೀಪು ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂಬಂಧದಲ್ಲಿ ಮಗಳಾಗುವ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿಯು ನಂತರ ಫುಡ್ ಪಾಯಿಸನ್ …
Read More »ಮಾ. 28 ರಂದು ಕ್ಯಾನ್ಸರ್ ರೋಗಿಗಳಿಗೆ ಪ್ರಶಾಂತಿ ಮಂದಿರ ಲೋಕಾರ್ಪಣೆ
ಹುಬ್ಬಳ್ಳಿ: ಅಂತಿಮಘಟ್ಟದ ಕ್ಯಾನ್ಸರ್ ರೋಗಿಗಳ ಆರೈಕೆಗಾಗಿ ನಗರದ ಮಜೇಥಿಯಾ ಫೌಂಡೇಶನ್ ವತಿಯಿಂದ ರಮೀಲಾ ಪ್ರಶಾಂತಿ ಮಂದಿರ ಹಾಸ್ಪೈಸ್ ನಿರ್ಮಾಣ ಮಾಡಿದ್ದು, ಇದರ ಲೋಕಾರ್ಪಣೆಯನ್ನು ಮಾ. 28 ರಂದು ಮಾಡಲಾಗುವುದು ಎಂದು ಮಜೇಥಿತಾ ಫೌಂಡೇಶನ್ ಟ್ರಸ್ಟಿ ಡಾ.ಕೆ.ರಮೇಶ ಬಾಬು ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಕ್ಯಾನ್ಸರ್ ಭಾಗದಲ್ಲಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಈ ವೇಳೆ ರೋಗಿಗಳು ಪಡಬಾರದ ಸಂಕಷ್ಟ ಅನುಭವಿಸುತ್ತಿದ್ದಾರೆ. …
Read More »ನಡು ರಸ್ತೆಯಲ್ಲಿ ಪತ್ನಿಯ ಹತ್ಯೆ ಮಾಡಿದ ಪತಿರಾಯ
ಬೆಳಗಾವಿ : ಮಹಾನಗರದ ಪ್ರವೇಶ ದ್ವಾರದ ಬಳಿ ನಡು ರಸ್ತೆಯಲ್ಲಿ ಮಹಿಳೆಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಮಧ್ಯಾಹ್ನ ನಡೆದಿದೆ. ಪತಿಯಿಂದಲೇ ಪತ್ನಿ ಮೇಲೆ ಮಾರಾಕಾಸ್ತ್ರದಿಂದ ಕೊಚ್ಚಿ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲಾಗಿದ್ದು,ಬೆಳಗಾವಿಯ ಕೋಟೆ ಕರೆ ಬಳಿ ಮಧ್ಯಾಹ್ನ ಎರಡು ಗಂಟೆ ವೇಳೆ ಘಟನೆ ನಡೆದಿದೆ. 24 ವರ್ಷದ ಹೀನಾ ಕೌಸರ್ ಮೇಲೆ ಪತಿ ಮಂಜೂರ್ನಿಂದ ಹಲ್ಲೆ ನಡೆದಿದೆ.ಆರೋಪಿ ಪತಿ ಮಂಜೂರ್ ಇಲಾಹಿ ನದಾಫ್ …
Read More »ಶ್ರೀ ಗ್ರಾಮದೇವತೆಯ ನೂತನ ಮೂರ್ತಿಗಳ ಅದ್ದೂರಿ ಮೆರವಣಿಗೆ
ಹುಬ್ಬಳ್ಳಿ:21 ವರ್ಷಗಳ ನಂತರ ನಡೆಯಲಿರುವ ಹುಬ್ಬಳ್ಳಿಯ ಬೆಂಗೇರಿಯ ಶ್ರೀ ಗ್ರಾಮದೇವತೆಗಳಾದ ಶ್ರೀ ದ್ಯಾಮಮ್ಮ ದೇವಿ ಹಾಗೂ ದುರ್ಗಮ್ಮ ದೇವಿಯ ನೂತನ ಮೂರ್ತಿಗಳ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಬೆಳಗ್ಗೆ ಕೇಶ್ವಾಪುರದ ಸರ್ವೋದಯ ಸರ್ಕಲ್ ದಿಂದ ಪ್ರಾರಂಭಗೊಂಡ ಶ್ರೀ ದ್ಯಾಮಮ್ಮ ದೇವಿ ಹಾಗೂ ದುರ್ಗಮ್ಮ ದೇವಿಯ ಮೆರವಣಿಗೆ ಬಹಳ ಅದ್ದೂರಿಯಾಗಿ ಪ್ರಾರಂಬಗೊಂಡಿತು. ಸಹಸ್ರಾರು ಜನರ ಉಪಸ್ಥಿತಿಯಲ್ಲಿ ಕೇಶ್ವಾಪುರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಮಾರ್ಗದುದ್ದಕ್ಕೂ ಭಕ್ತರು ಜಯಘೋಷಗಳನ್ನು ಕೂಗಿದರು. ಏಪ್ರಿಲ್ 2 ರಂದು …
Read More »ಮಾಜಿ ಸಿಎಂ ತಡವಾಗಿ ಆಗಮನ : ಕಾರ್ಯಕರ್ತರಲ್ಲಿ ಅಸಮಾಧಾನ
ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹುಬ್ಬಳ್ಳಿಗೆ ಸುಮಾರು ೩ ತಾಸು ತಡವಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಕಾದು ಕಾದು ಬೇಸರಗೊಂಡ ಸನ್ನಿವೇಶ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಂದು ಕಂಡು ಬಂದಿತು. ಹೌದು, ಉಕ್ರೇನ್ ಹಾಗೂ ರಷ್ಯಾ ಯುದ್ಧದಲ್ಲಿ ಬಲಿಯಾದ ನವೀನ್ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಹಾವೇರಿ ಜಿಲ್ಲೆ ರಾಣೆಬೆನ್ನೂರ ತಾಲೂಕಿನ ಚಳ್ಳಕೇರಿಯ ಗ್ರಾಮಕ್ಕೆ ತೆರಳು ಹೊರಡಲಿದ್ದಾರೆ. ಅಲ್ಲದೇ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷಧ ಬಲವರ್ಧನೆಗಾಗಿ ಅವರು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





