ಹುಬ್ಬಳ್ಳಿ:ಹಬ್ಬ-ಹರಿದಿನಗಳು ಮನುಷ್ಯರನ್ನು ಬೆಸೆಯಬೇಕು. ಸಾರಮಸ್ಯ ಮೂಡಿಸಬೇಕು. ಧರ್ಮಗಳ ಮಧ್ಯೆ ಸಾಮರಸ್ಯ ಬೆಸೆಯುವ, ದ್ವೇಷ-ಅಸೂಯೆ ಬಿಟ್ಟು ಎಲ್ಲರನ್ನೂ ಪ್ರೀತಿಸುವಂತೆ ಮಾಡುವ ಹಬ್ಬವನ್ನ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಶತಮಾನಗಳಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಹೌದು ಧರ್ಮ ಯಾವುದಾದರೇನು ಅದರ ತಿರುಳು ಒಂದೇ ಅಂತ ಭಾವೈಕ್ಯತೆಯನ್ನು ಸಾರುವ ಮೊಹರಂ ಹಬ್ಬ ಯರಗುಪ್ಪಿ ಗ್ರಾಮದಲ್ಲಿ ನಡೆಯುತ್ತೆ. ಇಡೀ ನಾಡಿನಲ್ಲಿಯೇ ವಿಶೇಷ ಆಚರಣೆಯಿಂದ ಈ ಗ್ರಾಮ ಸಾಮರಸ್ಯವನ್ನು ಬೆಸೆಯುತ್ತಲೇ ಬಂದಿದೆ. ಇದೇ ಸೆಪ್ಟೆಂಬರ್ 11ಕ್ಕೆ …
Read More »ವಯಸ್ಸಿಗೆ ಮೀರಿದ ಸ್ವಾಭಿಮಾನ: ಸ್ವತಃ ದುಡಿದು ತನ್ನಬೇಕೆಂಬ ವೃದ್ಧೆಯ ಹಂಬಲ
ಹುಬ್ಬಳ್ಳಿ: ಸ್ವಾಭಿಮಾನ ಎಂಬುದು ಎಷ್ಟು ಶ್ರೀಮಂತವಾಗಿದೆ ಎಂದರೆ ಬೆನ್ನು ಭಾಗುವ ಮುನ್ನ ಕೋಲನ್ನು ಹಿಡಿಯುವ ಮುನ್ನ ಯಾರಲ್ಲಿಯೂ ಕೂಡ ಕೈ ಚಾಚಿ ಬೇಡಬಾರದು ಎಂಬುದು ಒಂದೆಡೆಯಾದರೆ ಬೆನ್ನು ಬಾಗಿ ಕೋಲು ಹಿಡಿದು ಮುಪ್ಪಿನಲ್ಲಿಯೂ ಕೂಡ ಯಾರಿಗೂ ಭಾರವಾಗದ ರೀತಿಯಲ್ಲಿ ಸ್ವಾಭಿಮಾನಿವಾಗಿ ಬದುಕು ಸಾಗಿಸಬೇಕೆಂಬುವಂತದ್ದು, ವೃದ್ಧೆಯೊರ್ವಳು ಕಂಡುಕೊಂಡಿರುವ ಮಹತ್ವದ ಸಂಗತಿಯಾಗಿದೆ. ಹೌದು ಯೌವ್ವನದಲ್ಲಿ ದುಡಿದು ಮನೆಯನ್ನು ಸಾಗಿಸುತ್ತಿದ್ದ ಮಹಾತಾಯಿ ಇಂದು ಮುಪ್ಪಿನಲ್ಲಿಯೂ ಕೂಡ ಸ್ವತಃ ತಾನೇ ದುಡಿದು ಜೀವನ ಸಾಗಿಸುತ್ತಿದ್ದಾಳೆ.ಯಾರ ಹಂಗಿನ …
Read More »ಮಗುವನ್ನು ಕೊಂದ ತಾಯಿ ಹಾಗೂ ಪ್ರೀಯಕರನ ಬಂಧನ
ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಮಗುವನ್ನು ಕೊಲೆ ಮಾಡಿ ಮೃತ ದೇಹವನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದ ಮಗುವಿನ ಹೆತ್ತ ತಾಯಿ ಹಾಗೂ ಪ್ರಿಯಕರನನ್ನು ಬಂಧಿಸುವಲ್ಲಿ ಗೋಕುಲ್ ರೋಡ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ದಾದಾಪೀರ್ ಹಾಗೂ ಪೂಜಾ ಬಂಧಿತ ಆರೋಪಿಗಳಾಗಿದ್ದಾರೆ. ಅನೈತಿಕ ಸಂಬಂಧಕ್ಕೆ ಮಗುವನ್ನು ಕೊಂದು ನಂತರ ಮಗುವಿಗೆ ಜ್ವರ ಬಂಧಿದೆ ಎಂದು ಕಿಮ್ಸ್ ಆಸ್ಪತ್ರಗೆ ಕರೆದುಕೊಂಡು ಬಂದಿದ್ದರು. ಆದ್ರೆ ವೈಧ್ಯರು ಚಿಕಿತ್ಸೆ ಕೊಡಲು ಮುಂದಾದಾಗ ಮಗು ಸತ್ತು ಹೋಗಿರುವುದು ವೈದ್ಯರಿಗೆ …
Read More »ಕುಖ್ಯಾತ ಅಂತಾರಾಜ್ಯ ಕಳ್ಳನ ಬಂಧನ
ಹುಬ್ಬಳ್ಳಿ:-ಕುಖ್ಯಾತ ಅಂತಾರಾಜ್ಯ ಕಳ್ಳನನ್ನು ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡುವ ಮೂಲಕ ಸೆರೆ ಹಿಡಿದಿದ್ದಾರೆ. ಗಿರಿಧರಕುಮಾರ ದುದೇಕುಲಾ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿತನಿಂದ 9.20ಲಕ್ಷ ರೂ., ನಲವತ್ತು ಸಾವಿರ ಬೆಲೆ ಬಾಳುವ ವಾಚ್, ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಆರೋಪಿ ಆಂಧ್ರಪ್ರದೇಶದ ಕಡಪ ಜಿಲ್ಲೆಯವನಾಗಿದ್ದು, ನಗರದ ದಾಜಿಬಾನ್ ಪೇಟೆಯಲ್ಲಿ ಅನುಮಾಮಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಯನ್ನು ಠಾಣೆಗೆ ಕರೆತಂದು ವಿಚಾರಣೆ ವೇಳೆ ತನ್ನ ಅಸಲಿಯತ್ತನ್ನ ಬಾಯ್ಬಿಟ್ಟಿದ್ದಾನೆ. ಅನೇಕ ಕಳ್ಳತನ ಪ್ರಕರಣದಲ್ಲಿ ಆಂಧ್ರ ಪೊಲೀಸರಿಗೆ …
Read More »ಆರಕ್ಷಕರಿಂದಲ್ಲೆ ಹಣಕ್ಕಾಗಿ ಕೊಲೆ ಆಗಿದಿಯಾ..?
ಆರಕ್ಷಕರಿಂದಲ್ಲೆ ಹಣಕ್ಕಾಗಿ ಕೊಲೆ ಆಗಿದಿಯಾ..? ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ನೋಡುವುದಾದ್ರೇ ಇಲ್ಲಿ ಕದ್ದವನು ಸೇಫ್ , ಸುಮ್ಮನಿದ್ದವನು ಅರೆಸ್ಟ್ ಎಂಬುವ ಹಾಗಿದೆ ಖಾಕಿಪಡೆಯ ನಡೆ. ಕಳೆದ 19 ರಂದು ಶಹರ ಪೋಲಿಸ್ ಠಾಣೆಯಲ್ಲಿ ಲಾರಿ ಕಳ್ಳತನ ಆರೋಪದಡಿಯಲ್ಲಿ ಐದಕ್ಕೂ ಹೆಚ್ಚು ಜನರನ್ನು ಪೋಲಿಸರು ಬಂಧಿಸಿ ಠಾಣೆ ಕರೆತಂದು ಅದರಲ್ಲಿ ಇಬ್ಬರನ್ನು ಅಂದರ್ ಮಾಡಿದ್ದರು. ಆದ್ರೇ ಅಂದರ್ ಆದವರಲ್ಲಿ ಒಬ್ಬ ಇಂದು ಸಾವನ್ನಪ್ಪಿದ್ದಾನೆ. ಅಷ್ಟಕ್ಕೂ ಈ ಸಾವಿನ ಸುತ್ತ …
Read More »ಬ್ಯಾಟರಿ ಕದ್ದವನ ಪ್ರಾಣ ತೆಗೆದ್ರಾ ಪೋಲೀಸರು …!
ಹಣ ಕೊಡದಿದ್ದಕ್ಕೆ ಪೊಲೀಸರಿಂದಲೇ ಕೊಲೆ ? ಹುಬ್ಬಳ್ಳಿ-ಕಳ್ಳತನ ಆರೋಪದ ಅಡಿಯಲ್ಲಿ ನ್ಯಾಯಂಗ ಬಂಧನದಲ್ಲಿದ್ದ ವ್ಯಕ್ತಿ ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕಳೆದ ೧೯ರಂದು ಲಾರಿ ಕಳ್ಳತನ ಪ್ರಕರಣದಲ್ಲಿ ಶಹರ ಪೋಲಿಸ್ ಠಾಣೆಯ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದರು. ಆದ್ರೆ ಪ್ರಕರಣ ಸಂಬಂಧಿಸಿದಂತೆ ಒಟ್ಟು ಒಂಬತ್ತು ಜನರನ್ನು ಅರೆಸ್ಟ್ ಮಾಡಿದ್ದರು ಬಳಿಕ ಅವರ ಬಳಿ ಹಣ ಪಡೆದು ಅವರನ್ನು ಬಿಟ್ಟು ಕಳಿಸಿದ್ದಾರಂತೆ , ಮೃತ ದಾವಲ್ …
Read More »ಹುಬ್ಬಳ್ಳಿಯ ಸಬ್ ಜೈಲ್ ಮುಂದೆ ಎರಡು ಗುಂಪುಗಳ ಮಧ್ಯೆ ಗ್ಯಾಂಗ್ ವಾರ್
ಹಾಡಹಗಲೆ ಹುಬ್ಬಳ್ಳಿಯ ಸಬ್ ಜೈಲ್ ಮುಂದೆ ಎರಡು ಗುಂಪುಗಳ ಮಧ್ಯೆ ಗ್ಯಾಂಗ್ ವಾರ್ ನಡೆದಿದೆ. ಎರಡು ಗುಂಪುಗಳು ತಲ್ವಾರ್ ,ಮಚ್ಚು ಹಿಡಿದುಕೊಂಡು ಹೊಡೆದಾಡಿಕೊಂಡಿವೆ. ವಿಶ್ವೇಶ್ವರ ನಗರದಲ್ಲಿರುವ ಸಬ್ಜೈಲ್ಲಿನಲ್ಲಿದ್ದ ವ್ಯಕ್ತಿಯನ್ನ ನೋಡಲು ಬಂದಿದ್ದ ಟೀಂ ಮೇಲೆ ಮತ್ತೊಂದು ಗ್ಯಾಂಗ್ ಅಟ್ಯಾಕ್ ಮಾಡಿದೆ. ಘಟನೆಯಲ್ಲಿ ಓರ್ವನಿಗೆ ಗಂಭೀರವಾದ ಗಾಯಗಳಾಗಿವೆ. ಘಟನೆಯಲ್ಲಿ ಒಂದು ಮಾರುತಿ ಸಿಯಾಜ್ ಕಾರು ಸಂಪೂರ್ಣ ಜಖಂಗೊಂಡಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದೆ ಎನ್ನಲಾಗಿದೆ. ಈ ಹಿಂದೆ …
Read More »ಸುರಭಿ ಟ್ರೇಡರ್ಸ್ ಮಾಲಿಕರಿಂದ ದೋಖ
ಸುರಭಿ ಟ್ರೇಡರ್ಸ್ ಮಾಲಿಕರಾದ ಫಹೀದ್ ನಚ್ಚಿಕದನ ಮತ್ತು ಇಲಿಯಾಸ್ ನಚ್ಚಿಕದನ ಎಂಬುವವರು ನನ್ನ ಪತಿಗೆ ಹಣ ದ್ವಿಗುಣಗೊಳಿಸುವ ಆಸೆ ತೋರಿಸಿ ಸುಮಾರು 80 . 78 ಲಕ್ಷ ರೂಗಳನ್ನು ತೊಡಗಿಸಿಕೊಂಡು ಹಣ ವಾಪಸ್ ಕೊಡದೆ ಮೋಸ ಮಾಡಿದ್ದಾರೆ ಎಂದು ಲಕ್ಷಿ ದ್ಯಾಮಣ್ಣ ಮೇಟಿ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಹಣವನ್ನು ನನ್ನ ಗಂಡ ತಮ್ಮ ಸ್ನೇಹಿತರ ಮತ್ತು ಸಂಬಂಧಿಗಳ ಜೊತೆಗೂಡಿ ಇಟ್ಟಿದ್ದು . ಈ ವಿಷಯವಾಗಿ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದಿನಾಂಕ 27 …
Read More »ಮೂರ್ತಿಯ ಹಣೆಯಲ್ಲಿ ಅಪಾರ ಸಂಪತಿನ ಆಸೆಗೆ ಧ್ವಂಸ.
ಬೂದನಗುಡ್ಡ ಬಸವೇಶ್ವರ ಮೂರ್ತಿ ಭಗ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಘಟಗಿ ಪೊಲೀಸರು 8 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ಷ್ಮಣ ಚಂಡೂನವರ್, ಲಾಲಸಾಬ್ ಬಾವಿ, ಮಹಾಂತೇಶ ಮಾಳಗಿ, ಶಿವರಾಜ್ ಜೀವಕನವರ್, ನಾಗರಾಜ್ ಚೌಡಣವರ್, ಸಿದ್ದರಾಮ ಮರದಣವರ್, ರವಿ ಕೊಳೂರ್, ಮಂಜುನಾಥ ಮೊಸಳಣವರ್ ಎಂಬುವವರನ್ನು ಬಂಧಿಸಿದ್ದಾರೆ. ಮೇ 28 ರಂದು ಆರೋಪಿಗಳು ಬೂದನಗುಡ್ಡದ ಬಸವೇಶ್ವರ ಮೂರ್ತಿಯನ್ನು ಭಗ್ನಗೊಳಿಸಿ ಪರಾರಿಯಾಗಿದ್ದರು. ಆರೋಪಿತರನ್ನು ಬಂಧಿಸಿ ವಿಚಾರಣೆ ನಡೆಸಿದಾಗಿ, ಬಸವವೇಶ್ವರ ಮೂರ್ತಿಯ ಹಣೆಯಲ್ಲೊ ಅಪಾರ ಪ್ರಮಾಣದ ಬೆಲೆಬಾಳುವ …
Read More »ಕ್ಷುಲ್ಲಕ ಕಾರಣಕ್ಕಾಗಿ ಯುವಕನಿಗೆ ಚಾಕು ಇರಿತ
ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ಮಧ್ಯೆ ಹೊಡೆದಾಡಿಕೊಂಡು ಚಾಕುವಿನಿಂದ ಇರಿದ ಘಟನೆನೇಕಾರ ನಗರದಲ್ಲಿ ನಡೆದಿದೆ. ಘಟನೆಯಲ್ಲಿ ಹುಸೇನ್ ಬಿಜಾಪುರ ಎಂಬ ಯುವಕನಿಗೆ ಚಾಕುವಿನಿಂದ ಇರಿಯಲಾಗಿದ್ದು, ಗಂಭೀರವಾಗಿ ಗಾಯಗೊಂಡ ಯುವಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಗಾಯಗೊಂಡಿರುವ ಹುಸೇನ್ ಬಿಜಾಪುರ ನಗರದ ಸೆಟ್ಲಮೆಂಟ್ ನಿವಾಸಿಯಾಗಿದ್ದು, ನೇಕಾರ ನಗರದ ಯುವಕರು ಹಳೇ ವೈಷಮ್ಯ ದಿಂದ ಚಾಕು ಹಾಕಿದ್ದಾರೆ ಎನ್ನಲಾಗಿದೆ. ಸೂರಿ, ಗಿರಿ, ಸತೀಶ ಸೇರಿದಂತೆ 25 ಕ್ಕೂ ಅಧಿಕ ಯುವಕರು ಹಲ್ಲೆ ನಡೆಸಿ ಚಾಕುವಿನಿಂದ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





