ಹುಬ್ಬಳ್ಳಿ : ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿ BRTS ಡಿವೈಡರ್ ಗೆ ಢಿಕ್ಕಿ ಹೊಡೆದು ಸಾವನ್ನಪ್ಪಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಪವನ್ ಕಮ್ಮರ್ ಮೆದುಳು ನಿಷ್ಕ್ರಿಯಗೊಂಡು ಅಸುನೀಗಿದರು , ಹೆಲ್ಮೆಟ್ ದರಿಸಿದೆ ವೇಗವಾಗಿ ಹೋಗಿ ಆಕ್ಸಿಡೆಂಟ್ ಆಗಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೂಡಲೇ ಪವನ್ ಕಮ್ಮರ್ ನನ್ನು ಸ್ಥಳೀಯರು ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಗೆ ದಾಖಲು ಮಾಡಿದ್ದರು ಈ ವೇಳೆ ವೈದ್ಯರ ಮನವಿ ಮೇರೆಗೆ ಪವನ್ ಪೋಷಕರು ಅಂಗಾಂಗ ದಾನ ಮಾಡುವ ಮೂಲಕ ನಾಲ್ವರು …
Read More »ವಿಶ್ವ ಅಂಚೆ ದಿನ – ಹುಬ್ಬಳ್ಳಿ ಅಗತ್ಯ ಮೂಲ ಸೌಕರ್ಯಗಳ ಬೇಡಿಕೆ ಹೊತ್ತು ಶೆಟ್ಟರ್ ಗೆ 1 ಸಾವಿರ ಪತ್ರ ಚಳುವಳಿ
ಹುಬ್ಬಳ್ಳಿ; ಪ್ರಧಾನ ಅಂಚೆ ಕಚೇರಿಯ ಅಂಚೆ ಪೆಟ್ಟಿಗೆಯಲ್ಲಿ ಹುಬ್ಬಳ್ಳಿ ವಿವಿಧ ಕಾಲೋನಿ ನಿವಾಸಿಗಳಿಂದ ಹುಬ್ಬಳ್ಳಿಯನ್ನು ಧೂಳು ಮುಕ್ತ ಮತ್ತು ಹಸಿರು ನಗರವನ್ನಾಗಿ ಮಾಡಲು, ತ್ಯಾಜ್ಯ ನಿರ್ವಹಣೆ, ರಸ್ತೆಗುಂಡಿಗಳನ್ನು ತುಂಬುವುದು, ಬೀದಿ ದೀಪಗಳನ್ನು ಅಳವಡಿಸಲು, ಸಮರ್ಪಕ ನೀರು ಪೂರೈಕೆ , ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಸರ್ಕಾರಿ ಮಹಿಳಾ ಪದವಿ ಕಾಲೇಜು ಆರಂಭಿಸುವ, ಯುವಕರಿಗೆ ಉದ್ಯೋಗವಕಾಶ ಕ್ರೀಡಾ ಮೈದಾನ ಮಾಡಲು ,ಮತ್ತು ಅನೇಕ ಇತರಮೂಲ ಸೌಕರ್ಯಗಳ ಬೇಡಿಕೆಯ ಕುರಿತು ಶಾಸಕ ಶ್ರೀ ಜಗದೀಶ್ …
Read More »ನಿಷ್ಪಪ್ರಯೋಜಕ,ಅಪ್ರಯೋಜಕ ಬುದ್ದಿ ಇಲ್ಲ ಅಂತಾ ನಾವ ಹೇಳೋದಿಲ್ಲ ಎಂದು ಜೋಶಿ ಟೀಕೆ
ಹುಬ್ಬಳ್ಳಿ; ಭಾರತ್ ಜೋಡೋ ಯಾತ್ರೆ ಇಂದ ರಾಹುಲ್ ಗಾಂಧಿ ಗೆ ಸಿದ್ದರಾಮಯ್ಯಗೆ ಆರೋಗ್ಯ ಸುಧಾರಿಸಿದೆ ಎಂದು ಕೇಂದ್ರ ಗಣಿ ಕಲ್ಲಿದ್ಸಲು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಲೇವಡಿ ಮಾಡಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದರು. ರಾಹುಲ್ ಗಾಂದಿ ಹಾಗೂ ಸಿದ್ಧರಾಮಯ್ಯಾನವರಿಗೆ ಸ್ವಲ್ಪ ಆರೋಗ್ಯ ಸುಧಾರಿಸಬಹುದು. ಯಾಕಂದ್ರೆ ಅವರಿಗೆ ವಾಕಿಂಗ್ ಆಗ್ತಿದೆ ಎಂದ ಅವರು ನನ್ನ ವಿರುದ್ದ ಅಪಪ್ರಚಾರಕ್ಕೆ ಕೋಟಿ ಕೋಟಿ ಖರ್ಚು ಮಾಡ್ತಾರೆ ಎಂದು ರಾಹುಲ್ ಗಾಂಧಿ …
Read More »ಸಂಭ್ರಮದ ಈದ್ ಮಿಲಾದ್ ಮೆರವಣಿಗೆ: ಸೌಹಾರ್ದತೆಯಿಂದ ಹೆಜ್ಜೆ ಹಾಕಿದ ನಾಗರಿಕರು
ಹುಬ್ಬಳ್ಳಿ : ಹಳೆ ಹುಬ್ಬಳ್ಳಿಯ ವಿಶಾಲ್ ನಗರ ಜಮಾತ್ ಮಜ್ಜಿದ್ ಮುಖಂಡ ಮುನ್ನಾ ಲಕ್ಕುಂಡಿ ನೇತೃತ್ವದಲ್ಲಿ ಜರುಗಿದ ಈದ್ ಮಿಲಾದ್ ಉನ್ ನಬಿ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು ಹುಬ್ಬಳ್ಳಿಯ ವಿಶಾಲ್ ನಗರ ಹಾಗೂ ಸುತ್ತಮುತ್ತ ನೂರಾರು ಯುವಕರು ಶರಬತ್ ಹಾಗೂ ಸಿಹಿ ಹಂಚುತ್ತ ಸರ್ವಧರ್ಮದ ಮುಖಂಡರ ಜೊತೆಗೆ ಹೆಜ್ಜೆ ಹಾಕಿದರು. ಸ್ಥಳೀಯ ಜಮಾತ್ ನ ಮುಖಂಡ ಮುನ್ನಾ ಲಕ್ಕುಂಡಿ,ಮುಸ್ತಾಕ್ ಸೊಂಡಕೆ, ನಿಸಾರ್ ಅಹಮದ್ ಖಾಜಿ ,ನೂರ್ ಅಹ್ಮದ್ ಖತೀಬ್, ಫಾರೂಕ್ …
Read More »3 ತಿಂಗಳ ಕಳೆದರು ಮೀನು ಮಾರುಕಟ್ಟೆ ಉದ್ಘಾಟನೆಗೆ ಭಾಗ್ಯವಿಲ್ಲ
ಹುಬ್ಬಳ್ಳಿ: ದೇವರು ವರ ಕೊಟ್ಟರೂ ಪೂಜಾರಿ ಕೊಟ್ಟಿಲ್ಲ ಎಂಬ ಗಾದೆ ಮಾತು ವಾಣಿಜ್ಯ ನಗರಿ ಹುಬ್ಬಳ್ಳಿಯ ಮೀನು ಮಾರುಕಟ್ಟೆ ಉಪಯೋಗಕ್ಕೆ ಸಂಬಂಧಿಸಿದಂತೆ ಸತ್ಯವಾಗುತ್ತಿದೆ. ಹುಬ್ಬಳ್ಳಿ ಹೈ-ಟೆಕ್ ಮೀನು ಮಾರುಕಟ್ಟೆ ನಿರ್ಮಾಣ ಆಗಿ ಬರೋಬ್ಬರಿ ಮೂರು ತಿಂಗಳು ಮುಗಿದಿದೆ. ಆದರೆ ಇದುವರೆಗೂ ಪಾಲಿಕೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಂದ ಮೀನು ಮಾರುಕಟ್ಟೆಯನ್ನು ಹಸ್ತಾಂತರ ಮಾಡಿಕೊಂಡು ಉದ್ಘಾಟನೆಗೆ ಮುಂದಾಗಿಲ್ಲ. ಹೀಗಾಗಿ ನೂರಾರು ವ್ಯಾಪಾರಸ್ಥರು ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡುವಂತಾಗಿದೆ. ಸ್ಮಾರ್ಟ್ ಸಿಟಿ ಯೋಜನೆ …
Read More »ಆಟೋದಲ್ಲಿ ಬಂದು ಕೊಚ್ಚಿ ಕೊಲೆಗೈದು ಪರಾರಿ
ಬೆಂಗಳೂರು : ತಡರಾತ್ರಿ ಆಟೋದಲ್ಲಿ ಬಂದು ರಾಹುಲ್ ನನ್ನ ಕೊಚ್ಚಿ ಕೊಲೆಗೈದು ಪರಾರಿಯಾದ ಘಟನೆ ಬೈಯಪ್ಪನಹಳ್ಳಿಯ ಕೃಷ್ಣಯ್ಯನಪಾಳ್ಯದಲ್ಲಿ ನಡೆದಿದೆ. ರೌಡಿಶೀಟರ್ ರಾಹುಲ್ @ ಪಲ್ಲು ಕೊಲೆಯಾದ ವ್ಯಕ್ತಿ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆಗೈದಿರುವ ಆರೋಪಿಗಳು.ಇತ್ತೀಚಿಗಷ್ಟೇ ಜೈಲಿನಿಂದ ಹೊರಬಂದಿದ್ದ ರಾಹುಲ್. ಈ ಹಿಂದೆ ರೌಡಿಶೀಟರ್ ಪಾಲ್ ರವಿಯ ಹತ್ಯೆ ಕೇಸಲ್ಲಿ ಫಿಟ್ಟಾಗಿದ್ದ. ಅದೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ರಾಮಮೂರ್ತಿ ನಗರ ರೌಡಿ ಪಾಲ್ ರವಿ ಮರ್ಡರ್ ಕೇಸಲ್ಲಿ …
Read More »ಅದ್ಧೂರಿಯಾಗಿ ನೆರವೇರಿದ ಶ್ರೀ ಚಾಮುಂಡೇಶ್ವರಿ ಮಹಾರಥೋತ್ಸವ
ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ಮಹಾರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಮಹಾರಥೋತ್ಸವಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು. ಸಾವಿರಾರು ಭಕ್ತರು ಸಮ್ಮುಖದಲ್ಲಿ ಬೆಳಿಗ್ಗೆ 7.50 ರಿಂದ 8.10ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನವರಾತ್ರಿ ಮುಗಿದ ಮೊದಲ ಹುಣ್ಣಿಮೆಯಲ್ಲಿ ಚಾಮುಂಡಿ ತಾಯಿಯ ರಥೋತ್ಸವ ನಡೆಸಲಾಗುತ್ತದೆ. ನವರಾತ್ರಿಯಂದು ಭಕ್ತರಿಗೆ ಶ್ರೀ ತಾಯಿಯ ದರ್ಶನ ಸಿಗಲೆಂದು ರಾಜವಂಶಸ್ಥರು ಈ ಮಹಾರಥೋತ್ಸವನ್ನು ಪ್ರಾರಂಭಿಸಿದರು. ಕಲಾತಂಡಗಳು …
Read More »ಅ. 11ರವರೆಗೂ ಭಾರೀ ಮಳೆ ಸಾಧ್ಯತೆ
ಬೆಂಗಳೂರು: ಇಂದಿನಿಂದ ಈ ಜಿಲ್ಲೆಗಳಲ್ಲಕಿ ಅ. 11ರವರೆಗೂ ಭಾರೀ ಮಳೆಯಾಗಲಿದೆ. ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅ. 11ರಂದು ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕಲಬುರ್ಗಿ, ರಾಯಚೂರು, ಕೊಪ್ಪಳ, ವಿಜಯಪುರ, ಯಾದಗಿರಿಯಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ಶಿವಮೊಗ್ಗ ಹಾಗೂ ಮಧ್ಯ …
Read More »ಮಂಗಳಮುಖಿ ಪಾತ್ರದಲ್ಲಿ ವಿಶ್ವಸುಂದರಿ ಸುಷ್ಮಿತಾ ಸೇನ್
ವಿಶ್ವಸುಂದರಿ ಸುಷ್ಮಿತಾ ಸೇನ್ ಈಗ ಏಳು ವರ್ಷಗಳ ನಂತರ ಸುಷ್ಮಿತಾ ಮತ್ತೆ ಹಿರಿತೆರೆಗೆ ವಾಪಸ್ಸಾಗಿದ್ದಾರೆ. ‘ತಾಲಿ’ ಎಂಬ ಮಂಗಳಮುಖಿಯೊಬ್ಬರ ಬಯೋಪಿಕ್ನಲ್ಲಿ ನಟಿಸುತ್ತಿದ್ದಾರೆ. ಎಚ್ಐವಿ/ ಏಡ್ಸ್ ಕುರಿತು ಮಂಗಳಮುಖಿಯರಲ್ಲಿ ಜಾಗೃತಿ ಮೂಡಿಸುತ್ತಿರುವ ಸಾಮಾಜಿಕ ಹೋರಾಟಗಾರ್ತಿ ಶ್ರೀಗೌರಿ ಸಾವಂತ್ ಎಂಬ ಮುಂಬೈ ಮೂಲದ ಮಂಗಳಮುಖಿಯ ಜೀವನಾಧಾರಿತ ಚಿತ್ರ ‘ತಾಲಿ’. ಈ ಚಿತ್ರವನ್ನು ರವಿ ಜಾಧವ್ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ ಲುಕ್ ಕೂಡ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸುವಂತಿದೆ. ಅಲ್ಲದೇ 46 ವರ್ಷದ ಸುಷ್ಮಿತಾ ಸೇನ್ …
Read More »ಹುಡುಗಿ ಮೇಲೆ ಅತ್ಯಾಚಾರ : ಶಿಕ್ಷಕ ಬಂಧನ
ವಿದಿಶಾ (ಮಧ್ಯಪ್ರದೇಶ) – ಇಲ್ಲಿಯ ಎಂಟು ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ ಶಾಹರುಖ್ ಖಾನ್ ಎಂಬ ಉರ್ದು ಕಲಿಸುವ ಶಿಕ್ಷಕನಿಗೆ ಬಂಧಿಸಲಾಗಿದೆ. ಸರಕಾರದಿಂದ ಅವನ ಮನೆ ಬುಲ್ಡೋಜರ್ದಿಂದ ನೆಲಸಮ ಮಾಡಲಾಗಿದೆ. ಆ ಸಮಯದಲ್ಲಿ ಹೆಚ್ಚಿನ ಪೊಲೀಸ ಬಂದೋಬಸ್ತ್ ಮಾಡಲಾಗಿತ್ತು. ಸಂತ್ರಸ್ತೆ ಹುಡುಗಿ ಶಾಹರುಖ್ನ ಮನೆಗೆ ಉರ್ದು ಕಲಿಯಲು ಹೋಗುತ್ತಿತ್ತು.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





