ಬೆಟ್ಟಿಂಗ್ ಆಪ್ ಗಳನ್ನು ಪ್ರಚಾರ ಮಾಡಿದಕ್ಕಾಗಿ ವಿಜಯ ದೇವರಕೊಂಡ ಸೇರಿದಂತೆ 25ಕ್ಕೂ ಹೆಚ್ಚು ತೆಲುಗು ನಟ ನಟಿಯರ ವಿರುದ್ಧ ಹೈದರಾಬಾದ್ ನ ಮಿಯಾಪುರ್ ಪೋಲಿಸರ ಪ್ರಕರಣ ದಾಖಲೆ ಮಾಡಿದ್ದಾರೆ. ಈ ವಿಜಯ್ ದೇವರಕೊಂಡ ಪ್ರಕಾಶ್ ರಾಜ್ ಮಂಜು ಲಕ್ಷ್ಮಿ ಪ್ರನಿತಾ ನಿಧಿ ಅಗರವಾಲ್ ಮತ್ತೆ ನಿರೂಪಕರಾಧಾರಿತ ಚೌದ್ರಿ ಇನು ಊಳಿದ ಜನಗಳಿಂದ ಪ್ರಕರಣದ ದಾಖಲಾಗಿದೆ.
Read More »ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ರಿಯಲ್ ಫಾರಾನ ಕ್ಯಾಪ್ಟನ್
ಐಪಿಎಲ್ 18 ಆವೃತ್ತಿ ಆರಂಭಕ್ಕೆ ಇನ್ನು ಎರಡು ದಿನಗಳು ಬಾಕಿ ಇವೆ ಈ ಟೋರ್ನಿಯ ಮೊದಲ ಪಂದ್ಯವನ್ನು ಆರ್ಸಿಬಿ ಮತ್ತು ಕೆಕೆಆರ್ ತಂಡಗಳು ಆಡಲಿವೆ. ಇನ್ನು ಮಾರ್ಚ್ 23ರಂದು ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ ಹ* ಸನ್ ರೈಸಸ್ ಹೈದರಾಬಾದ್ನ ತಂಡಗಳು ಮುಖಾಮುಖಿಯಾಗಲಿವೆ. ಈ ತಂಡದಲ್ಲಿ ರಾಜಸ್ಥಾನ್ ರಾಯಲ್ಸ್ ಅನ್ನು ರಿಯಾನ್ ಫಾರಾಗ್ ಮುನ್ನಡೆಸಲಿದ್ದಾರೆ.
Read More »14 ಸಾವಿರಕ್ಕೆ ಹೆಣ್ಣು ಮಗುವನ್ನು ಮಾರಾಟ ಮಾಡಿದ ಪಾಪಿ ಪೋಷಕರು
ಕರ್ನಾಟಕದಲ್ಲಿ ಮಕ್ಕಳ ಮಾರಾಟ ಜಾಲ ನಡೆಯುತ್ತಿದೆ. ಮೈಸೂರಿನಲ್ಲಿಂದು ಅವಮಾನ ಕೃತ್ಯ ನಡೆದಿದೆ. ಹೌದು ಕೇವಲ 14 ಸಾವಿರ ರೂಪಾಯಿಗೆ ಹೆಣ್ಣು ಮಗುವನ್ನು ಮಾರಾಟ ಮಾಡಲಾಗಿದೆ ಎನ್ನು ಆರೋಪ ಕೇಳಲಾಗಿದೆ. ಈ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ನೀಲಕಂಠ ನಗರದಲ್ಲಿ ನಡೆದಿದೆ. ಅನಿಲ್ ಕುಮಾರ್ ಮತ್ತು ಸೌಮ್ಯ ದಂಪತಿಗಳು ಮಗುವನ್ನು ಕೇವಲ 14 ಸಾವಿರ ರೂಪಾಯಿಗೆ ಗುಂಡ್ಲುಪೇಟೆ ವ್ಯಕ್ತಿ ಒಬ್ಬರಿಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ
Read More »ಸರಕಾರಿ ಬಸ್ ಕಂಡಕ್ಟರ್ ಮೇಲೆ ದುಷ್ಕರ್ಮಿಗಳ ಹಲ್ಲೆ
ಆಂಧ್ರಪ್ರದೇಶದ ಖಡಕ್ ಜಿಲ್ಲೆಯ ನಂದನೂರಿನ ಕೆಲ ಯುವಕರು ಕರ್ತವ್ಯ ನಿರತ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಇತ್ತೀಚೆಗೆ ನಡೆದಿದೆ ರಾಜಪೇಟೆ ಡಿಪೋಗೆ ಸೇರಿದ ಆರ್ಟಿಸ್ ಬಸ್ ಕಡಪ ಕಡೆ ತೆರಳುತ್ತಿದ್ದ ವೇಳೆ ಕಂಡಕ್ಟರ್ ಹಾಗೂ ಬಾಲಕನ ವಿರುದ್ಧ ದಾಳಿ ನಡೆಸಿದ್ದಾರೆ.
Read More »ಧಾರವಾಡ : ತಾಂತ್ರಿಕ ದೋಷದಿಂದ ಹೊತ್ತಿ ಉರಿದ ಮಹೇಂದ್ರ ತಾರ
ಧಾರವಾಡ ಸಮೀಪ ಮಹಿಂದ್ರ ಥಾರಾ ವಾಹನ ಸುಟ್ಟು ಕರಗಲ್ಲಾದ ಘಟನೆ ಇಂದು ನಡೆದಿದೆ. ಸೌದತ್ತಿಯಿಂದ ಧಾರವಾಡ ಕಡೆಗೆ ಈ ವಾಹನ ಬರುತ್ತಿದೆ ಎಂದು ಹೇಳಲಾಗಿದೆ ಕಾಶಿ ನಗರದಂತ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ತಾರ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದಕ್ಷಿಣ ವಾಹನ ನಿಲ್ಲಿಸಿದ ಚಾಲಕ ಪ್ರಾಣಾಯಾಲಯದ ಪರಾಗಿದ್ದಾನೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಅಗ್ನಿಯನ್ನು ನಿಂದಿಸುವ ಅಷ್ಟರಲ್ಲಿ ವಾಹನ ಸುಟ್ಟು ಕರಗಳಾಗಿದೆ.
Read More »ನವಲಗುಂದ. ಯಮನೂರು ಜಾತ್ರಾ, ಬಂದು ಬಸ್ತನ್ನು ಪರಿಶೀಲಿಸಿದ ಎಸ್ ಪಿ
ನವಲಗುಂದ ತಾಲೂಕಿನ ಯಮನೂರು ಚಾಂಗದೇವರ ಜಾತ್ರೆ ಆರಂಭವಾಗಿದ್ದು. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಗೋಪಾಲ್ ಬ್ಯಾಕೋಡ ಅವರು ಭೇಟಿ ನೀಡಿದ್ದಾರೆ. ಈ ವೇಳೆ ಜಾತ್ರೆ ಅಂಗವಾಗಿ ಕಾನೂನು ಸುವ್ಯವಸ್ಥೆ ಪಾರ್ಕಿಂಗ್ ವ್ಯವಸ್ಥೆ ಮತ್ತು ಬಸ್ ಸಂಚಾರ ವೀಕ್ಷಣೆ ಮಾಡಿದರು ನಂತರ ದೇವರ ದರ್ಶನ ಪಡೆದರು.
Read More »ಹುಬ್ಬಳ್ಳಿ ; ಹತ್ತಿ ಬೆಳೆದ ರೈತರ ಕಣ್ಣೀರು
ತಾಲೂಕಿನಲ್ಲಿ ಹತ್ತಿ ಬೆಳೆದ ರೈತನಿಗೆ ಆತಂಕ ಎದುರಾಗಿದ್ದು ಖರೀದಿ ಬೆಂಬಲ ಬೆಲೆ ಹಣ ಇವರಿಗೆ ಜಮಾ ಆಗಿಲ್ಲಾ ಎಂಬ ಮಾಹಿತಿಯನ್ನು ರೈತರು ನೀಡಿದ್ದಾರೆ. ತಾಲೂಕಿನಲ್ಲಿ ಸಾವಿರಾರು ರೈತರು ಹತ್ತಿ ಬೆಳೆಯನ್ನು ಬೆಳೆದಿದ್ದಾರೆ ಕರೀದಿ ಕೇಂದ್ರಕ್ಕೆ ಮಾರಾಟ ಸಹ ಮಾಡಲಾಗಿತ್ತು. ಆದರೆ ಆ ಹಣ ಇನ್ನು ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ತಕ್ಷಣವೇ ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರ ಬೆಂಬಲ ಬೆಲೆ ಹಣವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ.
Read More »ನವಲಗುಂದ್ , ಬೈಕ್ ಅಪಘಾತ ಸವಾರ ಸಾವು
ನವಲಗುಂದ್ ಪಟ್ಟಣದ ರೈತ ಭವನದ ಹತ್ತಿರ ವಾಹನವನ್ನು ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾನೆ . ಅಣ್ಣಿಗೇರಿ ತಾಲೂಕಿನ ಬಸ್ಸಾಪುರ್ ಗ್ರಾಮದ ಯುವಕ ಎಂದು ಗುರುತಿಸಲಾಗಿದೆ ಸ್ಥಳಕ್ಕೆ ಪೊಲೀಸರ ಆಗಮಿಸಿ ತನಿಖೆ ಶುರು ಮಾಡಿದ್ದಾರೆ.
Read More »ನವಲಗುಂದ್ ಯಮನೂರು ಜಾತ್ರಾ ಮಹೋತ್ಸವ
ನವಲಗುಂದ ತಾಲೂಕಿನ ಯಮನೂರು ಗ್ರಾಮದಲ್ಲಿ ಚಾಂಗದೇವ ದೇವಸ್ಥಾನದ ಪಾದಯಾತ್ರೆಯ ಮೆರವಣಿಗೆ ಮೂಲಕ ಬೆನ್ನೆ ಹಳ್ಳಕ್ಕೆ ತೆರಳಿ ಪೂಜೆ ಸಲ್ಲಿಸಿ ಎಣ್ಣೆ ಬದಲಾಗಿ ಹಳ್ಳದ ನೀರಿನಿಂದಲೇ ದೀಪ ಹಚ್ಚಿದ ಪ್ರತಿತ ಪಡೆದಿರುವ ಗಂಧದ ಗಂದಾಭಿಷೇಕದ ಮೂರ್ತಿಯನ್ನು ಹೊತ್ತ ಬರ್ಗೆ ಮನೆತನದವರಿಂದ ಪೂಜೆ ನಡೆಯುತ್ತದೆ. ರಾಜ್ಯ ರಾಜ್ಯದಿಂದ ಜನರು ಆಗಮಿಸಿ ಜಾತ್ರೆ ಗೆ ಮತ್ತಷ್ಟು ಮೆರಗು ತಂದರು.
Read More »ಮೀನು ಕದ್ದ ಆರೋಪ : ಮರಕೆ ಕಟ್ಟಿ ಮಹಿಳೆ ಮೇಲೆ ಹಲ್ಲೆ
ಮೀನು ಕದ ಆರೋಪದಡಿ ಮಹಿಳೆ ಒಬ್ಬರನ್ನು ಮರಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಮಲ್ಪೆ ಬಂದಿರಿನಲ್ಲಿ ಮೂರು ದಿನಗಳ ಹಿಂದೆ ನಡೆಯಲಾಗಿದೆ ಎಂದು ಎನ್ನಲಾಗಿದೆ ಮತ್ತು ಮಹಿಳೆ ಒಂದು ಬುಟ್ಟಿ ಮೀನು ಕದ್ದಿದ್ದಾಳೆ ಎಂದು ಆರೋಪಿಸಿ ಮತ್ತೊಬ್ಬ ಮಹಿಳೆ ಅವಳಿಗೆ ಕಪಾಳ ಮೋಕ್ಷ ಮಾಡಿದ್ದಾಳೆ. ಬಳಿಕ ಮಹಿಳೆಯನ್ನು ಮರಕೆ ಕಟ್ಟಿ ಹಾಕಿ ಪ್ರತಿಯೊಬ್ಬ ಅವಾಚ ಶಬ್ದಗಳಿಂದ ನಿಂದಿಸಿ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಎನ್ನಲಾಗಿದೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





