Breaking News

BigTv News

ಬೆಂಗಳೂರು ಜನತೆಗೆ ಬಿಗ್ ಶಾಕ್, ನೀರಿನ ದರ ಏರಿಕೆಯಾಗುವುದು ಫಿಕ್ಸ್.

ಬೆಂಗಳೂರು ಜಲಮಂಡಳಿ ವಾರ್ಷಿಕ ಒಂದು ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ. ದರ ಏರಿಕೆ ಅನಿವಾರ್ಯತೆ ಇದೆ. ಬೆಂಗಳೂರಿನ ಶಾಸಕರಿಗೆ ಜಲಮಂಡಳಿ ಅಧಿಕಾರಿಗಳು ದರ ಏರಿಕೆ ಅನಿವಾರ್ಯತೆ ಬಗ್ಗೆ ಮನವಿ ಮಾಡಿದ್ದಾರೆ.‌ ಸಿಬ್ಬಂದಿ ಸಂಬಳಕ್ಕೆ ಹಣ ಇಲ್ಲ, ತೊಂದರೆ ಆಗುತ್ತಿದೆ ಎಂದು ಹೇಳಿದ್ದಾಗಿ ಕಳೆದೊಂದು ತಿಂಗಳ ಹಿಂದೆಯೇ ಡಿಕೆಶಿ ಅವರು ಹೇಳಿದ್ದರು.7 ಪೈಸೆ ದರ ಏರಿಕೆ ಮಾಡುವಂತೆ ಪ್ರಸ್ತಾವನೆ ಬಂದಿದ್ದು, ಸದ್ಯಕ್ಕೆ ಒಂದು ಪೈಸೆಯನ್ನು ಹೆಚ್ಚಿಸುತ್ತವೆ.

Read More »

ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಬೈಕ್ ಸವಾರನ ತಲೆ ಮೇಲೆ ಹರಿದ ಬಸ್.

ಬೈಕ್ ಸ್ಕಿಡ್ ಆಗಿ ಆಯತಪ್ಪಿ ರಸ್ತೆ ಮೇಲೆ ಬಿದ್ದ ಸವಾರರೊಬ್ಬರು ಬಸ್ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ನಗರದ ಮುಳಗುಂದ ನಾಕಾದ ಬಸ್ ಡಿಪೋ ಬಳಿ ನಡೆದಿದೆ.ಈರಪ್ಪ ಕಣಗಿನಹಾಳ ಮೃತ ಬೈಕ್ ಸವಾರನಾಗಿದ್ದು, ಮಾರ್ಕೆಟ್ ಏರಿಯಾದಿಂದ ಹುಬ್ಬಳ್ಳಿ ರಸ್ತೆ ಕಡೆಗೆ ಹೊರಟಿದ್ದರು ಎನ್ನಲಾಗಿದೆ. ಗದಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More »

ಕಾರು ಗುದ್ದಿದ ರಭಸಕ್ಕೆ ಕಾಂಪೌಂಡ್​ ಮೇಲೆ ನೇತಾಡಿದ ಮಹಿಳೆ.

2023ರಿಂದ ಅಕ್ಕಪಕ್ಕದ ಮನೆಯವರ ನಡುವೆ ತಕರಾರು ಇದ್ದು, ಇದೇ ವಿಚಾರಕ್ಕೆ ಮುರಳಿ ಪ್ರಸಾದ್​ನನ್ನು ಕೊಲ್ಲಲು ಸತೀಶ್ ಕುಮಾರ್​​ ಸ್ಕೆಚ್ ಹಾಕಿದ್ದ. ಅದರಂತೆ ಇಂದು ಪ್ರಸಾದ್​ ಬೈಕ್​ನಲ್ಲಿ ಹೋಗುತ್ತಿರುವುದನ್ನು ನೋಡಿ ಸತೀಶ್ ಕುಮಾರ್ ಕಾರಿನಿಂದ ಗುದ್ದಲು ಪ್ರಯತ್ನಿಸಿದ್ದಾನೆ. ಆದ್ರೆ, ರಸ್ತಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆಗೆ ಗುದ್ದಿದ್ದಾನೆ. ಈ ಸಂಬಂಧ ಕಾರು ಚಾಲಕ ಸತೀಶ್ ಕುಮಾರ್ ವಿರುದ್ಧ ಉರ್ವಾ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಕೇಸ್ ದಾಖಲಾಗಿದೆ. ಮಂಗಳೂರು ಪಶ್ಚಿಮ ಸಂಚಾರಿ ಠಾಣೆಯಲ್ಲೂ …

Read More »

ರಾಯಚೂರಿನಲ್ಲಿ ಸಿಲಿಂಡರ ಸ್ಫೊಟಗೊಂಡು ಐದು ಕುರಿಗಳು ಸಾವು

ರಾಯಚೂರಿನಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೊಟಗೊಂಡು ಐದು ಕುರಿಗಳು ಮೃತಪಟ್ಟಿ. ಆದರೆ ಅದೃಷ್ಟವಂತ ಷಡ್ ನಲ್ಲಿ ಇದ್ದಂತಹ ದಂಪತಿಗಳು ಪ್ರಾಣಾಯಾಪದಿಂದ ಪರಾಗಿದ್ದಾರೆ. ಈ ಘಟನೆ ರಾಯಚೂರಿನ ಏಗನುರು ಗ್ರಾಮದಲ್ಲಿ ನಡೆದಿದೆ. ಈ ಅಗ್ನಿ ಅವಘಡದಲ್ಲಿ 40,000 ಇನ್ ನಗದು 5 ಗ್ರಾಂ ಚಿನ್ನ ಕಿವಿ ಓಲೆ ಬೆಳೆಯ ಕಾಲ್ಗೆಜ್ಜೆ ದಾನ್ಯದವಸಗಳು ಸುಟ್ಟು ಕರಕಲಾಗಿವೆ . ಈ ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಕೂಡಲೇ ಬೆಂಕಿಯನ್ನು …

Read More »

ಧಾರವಾಡ ಟ್ರಾಕ್ಟರ್ ಹರಿದು ವ್ಯಕ್ತಿ ಸಾವು

ಧಾರವಾಡ ತಾಲೂಕಿನ ಶಿಬಾರಗಟ್ಟಿ ಗ್ರಾಮದಲ್ಲಿ ಗುರುವಾರ ಟ್ಯಾಕ್ಟರ್ ಡಿಕ್ಕಿ ಆಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮಂಜುನಾಥ್ ಅರ್ಜುನಪ್ಪ ಶಂಕರ್ ನಾಗ್ ಅವರು (50) ಮೃತರಾಗಿದ್ದು ಅವರ ಪತ್ನಿ ಇಬ್ಬರ ಪುತ್ರರು ಇದ್ದಾರೆ . ಹೊಲದಲ್ಲಿ ಮಲಗಿದ್ದಾಗ ಆತನ ಮೈಮೇಲೆ ಟ್ಯಾಕ್ಟರ್ ಹರಿದ ಪರಿಣಾಮ ಆತ ಸ್ಥಳದಲ್ಲಿ ಸಾವನಪ್ಪಿದ್ದಾನೆ. ಈ ಕುರಿತು ಗರಗ ಠಾನೆಯಲ್ಲಿ ಪ್ರಕರಣ ದಾಖಲೆಯಾಗಿದೆ.

Read More »

ಧಾರವಾಡ ಕವಿವಿಗೆ ನಾಳೆ ರಜೆ

ಹೋಳಿ ನಿಮಿತ್ತ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ನಿಮಿತ್ತ ಎಲ್ಲಾ ಮಹಾವಿಶ್ವ ವಿದ್ಯಾಲಯಗಳ ಸಾಯೋಕೊತರ ವಿಭಾಗ ಆಡಳಿತ ವಿಭಾಗ ಹಾಗೂ ವಿಶ್ವವಿದ್ಯಾಲಯಗಳ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು ಮಾರ್ಚ್ 15ರಂದು ರಜೆ ಘೋಷಿಸಲಾಗಿದೆ . ಈಗಾಗಲೇ ನಿಗದಿ ಆಗಿರುವ ಪರೀಕ್ಷೆಗಳು ಸಭೆಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Read More »

ಧಾರವಾಡ ಹೆಸ್ಕಾಂ ಗ್ರಾಹಕರ ಸಭೆ ನಾಳೆ

ಹೆಸ್ಕಾಂ ಶಹರ್ ಉಪ ವಿಭಾಗ ವಿದ್ಯಾಗೇರಿ ಕಚೇರಿಯಲ್ಲಿ ಮಾರ್ಚ್ 15ರಂದು ಮಧ್ಯಾಹ್ನ 3 ಗಂಟೆಗೆ ಗ್ರಹಕರ ಸಭೆ ನಡೆಯಲಿದೆ.ಎಇಇ ಮಂಜುನಾಥ್ ಟಂಗರಿಕರ ಅಧ್ಯಕ್ಷತೆ ವಹಿಸುವವರು. ಗ್ರಾಹಕರು ಅಹವಾಲುಗಳನ್ನು ಮುಂಚಿತ ವಾಗಿ ನಂದಾಯಿಸಿ ಪರಿಹರಿಸಕೊಳ್ಳಬಹುದು ಎಂದು ಪ್ರಕಟಣೆಯಇಲ್ಲಿಂದು ತಿಳಿಸಿದೆ.

Read More »

ಭೀಕರ ರಸ್ತೆ ಅಪಘಾತ ಮಹಿಳೆ ಸ್ಥಳದಲ್ಲಿ ಸಾವು

ಗುರುವಾರ ಗುಜರಾತ್ ವಡೂದಾರದಲ್ಲಿ ಆಮ್ರಪಾಲಿ ಸಂಕೀರ್ಣದವಳಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಟಿಸಿಟಿವಿಯಲ್ಲಿ ಸೆರೆಯಾದ ಈ ದೃಶ್ಯವೂ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು ಯುವಕನೊಬ್ಬ ಚಲಾಯಿಸುತ್ತಿರುವುದು ಕಂಡು ಬಂದಿದೆ. ಸ್ಕೂಟಿ ಸವಾರಿ ಮಾಡುತ್ತಿದ್ದ ಮಹಿಳೆ ಸ್ಥಳದಲ್ಲಿ ಸಾವನಪ್ಪಿದ್ದಾಳೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಈ ಕುರಿತು ಪೂಲಿಸರು ತನಗೆ ಶುರು ಮಾಡಿದ್ದಾರೆ.

Read More »

ಅನ್ನಭಾಗ್ಯ ಫಲಾನುಭವಿಗಳಿಗೆ ದುಡ್ಡಿನ ಬದಲು ಅಕ್ಕಿ ವಿತರಣೆ: ಸರಕಾರದ ಆದೇಶ

ಅನ್ನಭಾಗ್ಯದ ಯೋಜನೆಯ ಅಡಿ ಪ್ರಸ್ತುತ ಪಂಡಿತರ ಚೀಟಿಯ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ಪಂಡಿತರ ಚೀಟಿಯಲ್ಲಿನ ಪ್ರಮುಖ ಮುಖ್ಯಸ್ಥರಿಗೆ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಹಣ ಬಿಡುವಲಾಗಿತ್ತು. ಆದರೆ ಇದೀಗ ಈ ಪ್ರಕ್ರಿಯೆಯಲ್ಲಿ ಬದಲಾಗಿ ಫೆಬ್ರವರಿ 25ರ ಮಹೇಂಯಿಂದ ಜಾರಿಗೆ ಬರುವಂತೆ ಅರ್ಹ ಫಲಾನುಭವಿಗಳಿಗೆ ತಲ 5 ಕೆಜಿ ಅಕ್ಕಿಯನ್ನು ಸಾರ್ವಜನಿಕ ವಿತರಣಾ ಪದ್ಧತಿ ಅಡಿ ವಿತರಿಸಲು ಸರಕಾರ ಆದೇಶಿಸಿದೆ.

Read More »

ಡಾಕ್ಟರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬಕ್ಕೆ ಮೊದಲ ಪಿಚ್ಚರ್ ರಿಲೀಸ್ ಕರ್ನಾಟಕ ರತ್ನ ” ಅಪ್ಪು “

ಪುನೀತ್ ಐವತ್ತು ವರ್ಷದ ಹುಟ್ಟು ಹಬ್ಬದ ಹಿನ್ನೆಲೆ ಅಪ್ಪು ಪಿಚ್ಚರ್ ರಿಲೀಸ್ 23 ವರ್ಷಗಳ ಬಳಿಕ ಅಪ್ಪು ರಿ ರಿಲೀಸ್. ಬೆಂಗಳೂರಿನ ವೀರೇಶ್ ಥಿಯೇಟರ್ನಲ್ಲಿಕಟೌಟ್ ಗೆ ಹಾರ, ಅಭಿಷೇಕ್,ಪಟಾಕಿ ಹೊಡೆದು ಅಭಿಮಾನಿಗಳಿಂದ ಸಂಭ್ರಮ. ಹೌಸ್ ಫುಲ್ ಆದ ಥಿಯೇಟರ್ ಅಭಿಮಾನಗಳಲ್ಲಿ ನಿಲ್ಲದ ಕ್ರೇಸ್ ಥಿಯೇಟರ್ ಹೌಸ್ ಫುಲ್ ಆಗಿದೆ

Read More »