ಬೆಂಗಳೂರು ನಗರದಲ್ಲಿ ಕೊಲೆಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಇದೀಗ ವೈಯಕ್ತಿಕ ಮನಸ್ತಾಪ ಕಾರಣ ಇಟ್ಟುಕೊಂಡು ಬೆಂಗಳೂರ್ ನಗರದ ಸೋಮನಹಳ್ಳಿ ಗ್ರಾಮದ ರೌಡಿಶೀಟರ್ ಜಯರಾಮ್ ಅವರನ್ನು ಸೋಮಹಳ್ಳಿ ಬಾರ್ ನಲ್ಲಿ ಕಳೆದ ರಾತ್ರಿ 5 ಜನ ಸೇರಿ ಚಾಕುವಿನಿಂದ್ ಇರಿದು ಕೊಲೆಮಾಡಿದ್ದಾರೆ. ಕೂಡಲೇ ಪೋಲೋಸರು ವಿನಯ್, ಉದಯ ಸೇರಿ ಐವರು ಆರೋಪಿಗಳ ಬಂಧನ ಮಾಡಿದ್ದಾರೆ.
Read More »ಗೆದ್ದು ಬಾ ಭಾರತ. ಮಿನಿ ವಿಶ್ವಕಪ್ ಚಾಂಪಿಯನ್ಶಿಪ್ ಫೈನಲ್ ಗೆ ಕಾಯುತ್ತಿರುವ ಅಭಿಮಾನಿಗಳು.
2025ರ ಮಿನಿ ವಿಶ್ವಕಪ್ ಚಾಂಪಿಯನ್ಶಿಪ್ ಇಂದು ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಸೆನಸಾಡಲು ಸಿದ್ದವಾಗಿದೆ. 2017ರ ಸೋಲನ್ನು ಮರೆಸುತ್ತಾ ಭಾರತ ತಂಡ ಕಾಯ್ದುನೋಡಬೇಕಾಗಿದೆ. ಭಾರತ ಮೂರನೇ ಟ್ರೋಫಿ ಗೆಲ್ಲುವ ಭರವಸೆಯಲ್ಲಿದೆ. ಉಭಯ ತಂಡಗಳ ಗೆಲುವಿಗೆ ಬೆಟ್ಟಿಂಗ್ ಮಾಡುತ್ತಿರುವ ಅಭಿಮಾನಿಗಳು. ಭಾರತಕ್ಕೆ ICC ಕಪ್ಪು ಸಿಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
Read More »ತುಮಕೂರಿನಲ್ಲಿ ಕಾಡುರಕ್ಕಸನ ಅಟ್ಟಹಾಸ : ಸಾಕು ನಾಯಿ ಬಲಿ.
ಕಳೆದ ರಾತ್ರಿ ತುಮಕೂರಿನಲ್ಲಿ ಚಿರತೆಯೊಂದು ತೆಂಗಿನ ತೋಟಕ್ಕೆ ಹೊಕ್ಕಿದೆ. ತೆಂಗಿನ ರಾಶಿಯಲ್ಲಿ ನಿದ್ರೆಗೆ ಜಾರಿದ ಸಾಕು ನಾಯಿಯನ್ನು ಕಂಡು ನಾಯಿಯ ಮೈ ಮೇಲೆ ಪ್ರಹಾರ ಮಾಡಿದೆ. ನಾಯಿ ಪ್ರಾಣ ಉಳಿಸಿಕೊಳ್ಳಲು ಮಾಲೀಕನನ್ನು ಕೂಗಿ ಕರೆಯುತ್ತಲೇ ಇತ್ತು. ಕೂಡಲೇ ಸ್ಥಳಕ್ಕೆ ಭಾವಿಸಿದ ಸ್ಥಳೀಯರು ಆದರೂ ನಾಯಿಯನ್ನು ರಕ್ಷಿಸಲಾಗಲಿಲ್ಲ.
Read More »ರಮ್ಯಾ ಹೊಸಯುಗ ಪ್ರಾರಂಭ: ಸ್ಯಾಂಡಲ್ ವುಡ್ಗೆ ಕಾಲಿಡಲು ಮತ್ತೆ ಮನಸು ಮಾಡಿದ ರಮ್ಯಾ.
ಕಿಚ್ಚ ಸುದೀಪ್ ಮತ್ತು ರಮ್ಯಾ ಜೋಡಿ ಸ್ಯಾಂಡಲ್ವುಡ್ನ ಸೂಪರ್ ಡೂಪರ್ ಹಿಟ್ ಜೋಡಿಗಳಲ್ಲಿ ಒಂದು. ರಮ್ಯಾಗೆ ಮುಂಗಾರು ಮಳೆ ಡೈರೆಕ್ಟರ್ ಮೇಲೆ ನಂಬಿಕೆ ಹೆಚ್ಚಾಗಿದೆ. ಅಷ್ಟೆ ಅಲ್ಲ ನಟಿ ರಶ್ಮಿಕಾ ಬಗ್ಗೆ ಇಲ್ಲ ಸಲ್ಲದ ಕಮೆಂಟ್ ಮಾಡಿದವರ ವಿರುದ್ಧ ರಮ್ಯಾ ರಾಂಗ್ ಆಗಿದ್ದಾರೆ. ‘ಸ್ಯಾಂಡಲ್ವುಡ್ ಕ್ವೀನ್’ ರಮ್ಯಾ ಯಾವಾಗ ಸಿನಿಮಾಕ್ಕೆ ಕಮ್ಬ್ಯಾಕ್ ಮಾಡ್ತಾರೆ ಅನ್ನೋದು ಅಭಿಮಾನಿಗಳ ದೊಡ್ಡ ಪ್ರಶ್ನೆ ಆಗಿತ್ತು. ರಂಗ ಎಸ್ಎಸ್ಎಲ್ಸಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ ಡೈರೆಕ್ಟರ್ …
Read More »ಇಂದಿನಿಂದ ನಟಿ ರನ್ಯಾರಾವಗೆ “DRI”ಅಧಿಕಾರಿಗಳಿಂದ ಫುಲ್ ಡ್ರಿಲ್.
ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ಸಂಬಂಧಪಟ್ಟಂತೆ ನಟಿ ರನ್ಯಾ ರಾವ್ ಅವರು ಇಂದಿನಿಂದ “DRI” ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ.”DRI” ಅಧಿಕಾರಿಗಳು ನಟಿ ರನ್ಯಾರಾವಗೆ ಅಕ್ರಮ ಚಿನ್ನ ಸಾಗಾಟದ ಕುರಿತು ವಿಚಾರಣೆ ನಡೆಸಲಿದ್ದಾರೆ. ರನ್ಯಾ ಹಿಂದಿನ ಸಿಂಡಿಕೇಟ್ ಪತ್ತೆ ಹಚ್ಚಲಿರುವ ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ. ಈಗಾಗಲೇ ರನ್ಯಾ ಮೊಬೈಲ್ ಹಾಗೂ ಲ್ಯಾಪ್ಟಾಪ್ ಅನ್ನು ಅಧಿಕಾರಿಗಳ ವಶಕ್ಕೆ ಪಡೆದುಕೊಂಡಿದ್ದಾರೆ.
Read More »ಚಿನ್ನದ ಬೆಲೆ ಭಾರೀ ಕುಸಿತ ಎರಡು ದಿನದಲ್ಲಿ 8.200 ರೂಪಾಯಿ ಇಳಿಕೆ.
ಚಿನ್ನದ ಬೆಲೆಯು ಎರಡು ದಿನದಲ್ಲಿ 8.200 ರೂ. ಇಳಿಕೆ ಕಂಡು ಬಂದ ಹಿನ್ನೆಲೆ ಚಿನ್ನ ಇನ್ನಷ್ಟು ಕುಸಿದು ಬೀಳುವ ನಿರೀಕ್ಷೆ ಮೂಡಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಪ್ರತಿ 100 ಗ್ರಾಂ ಗೆ 8.71.500 ರೂ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 87. 150 ರೂ ಆಗಿದೆ. 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 79. …
Read More »ಚಾಂಪಿಯನ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನಾಳೆ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿ.
ಚಾಂಪಿಯನ್ ಟ್ರೋಪಿ ಪಂದ್ಯದ ಫೈನಲ್ ಹಂತ ತಲುಪಿದ್ದು ಭಾರತ ಮತ್ತು ನ್ಯೂಜಿಲೆಂಡ್ ತಂಡ ಮುಖಾಮುಖಿಯಾಗುತ್ತಿರುವುದು ಭಾನುವಾರ ದುಬೈ ಮೈದಾನದಲ್ಲಿ ಮಧ್ಯಾಹ್ನ 2:30 ಕೆ ಪಂದ್ಯ ಆರಂಭವಾಗಲಿದೆ. ಅಂತಿಮ ಪಂದ್ಯವನ್ನು ಗೆದ್ದು ಚಾಂಪಿಯನ್ಸ್ ಟ್ರೋಫಿ ಪಡೆಯಲು ಈಗಾಗಲೇ ಟೀಮ್ ಇಂಡಿಯಾ ಅಭ್ಯಾಸ ಪಂದ್ಯಗಳಲ್ಲಿ ನಿರಂತರವಾಗಿದೆ. ಪಿಂಚ್ ಪಿನ್ನರ್ ಗಳಿಗೆ ಅನುಕೂಲಕರವಾಗಿರುವದರಿಂದ ಯಾವುದೇ ಬದಲಾವಣೆಗಳಿಲ್ಲದೆ ಟೀಮ್ ಇಂಡಿಯಾ ನಾಳೆ ನ್ಯೂಜಿಲೆಂಡ್ ವಿರುದ್ಧ ಕಣಕ್ಕೆ ಇಳಿಯಲಿದೆ.
Read More »ಟ್ರಾಕ್ ಮತ್ತು ಬಸ್ ನಡುವೆ ಬೀಗರ ಅಪಘಾತ ಐದು ಜನ ಸ್ಥಳದಲ್ಲೇ ಸಾವು.
ತಮಿಳುನಾಡಿನ ಬಂಪರ್ ಟ್ರಾಕ್ ಮತ್ತು ಬಸ್ ನಡುವೆ ನಡೆದ ಬಿಕರ ಅಪಘಾತದಲ್ಲಿ ಸ್ಥಳದಲ್ಲಿ ಐದು ಜನ ಸಾವನ್ನಪ್ಪಿರುವ ದೃಶ್ಯ ಕಂಡು ಬಂದಿದೆ. ತಿರುತ್ತಣಿ ಪೊಲೀಸರ ಪ್ರಕಾರ ತಿರುತ್ತಣಿ ಬಳಿ ಕೆಜಿ ಕಂಡಿಗೈ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ಡಂಪರ್ ಟ್ರಾಕ್ ಮತ್ತು ಬಸ್ ಡಿಕ್ಕಿಯಲ್ಲಿ ಐದು ಜನ ಸಾವನ್ನಪ್ಪಿದ್ದಾರೆ. ಇತರ 10 ಜನಗಳ ಸ್ಥಿತಿ ಗಂಭೀರವಾಗಿದ್ದು ಅವರನ್ನು ತೀರ್ಥನೆ ಜನರಲ್ ಹಾಸ್ಪಿಟಲ್ಗೆ ದಾಖಲಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಶುರು ಮಾಡಿದ್ದಾರೆ.
Read More »ರಾಜ್ಯ ಸರ್ಕಾರನಾ?ಮುಸ್ಲಿಂ ಸರ್ಕಾರನಾ !
ರಾಜ್ಯ ಸರ್ಕಾರದಲ್ಲಿ ಮುಸ್ಲಿಮರಿಗೆ ಹೆಚ್ಚು ಮೀಸಲಾತಿ ನೀಡಲಾಗಿದೆ ಎಂದು ಬಿಜೆಪಿ ಶಾಸಕರಾದ ಸಿ. ಟಿ. ರವಿ ಅವರು ಆರೋಪಮಾಡಿದ್ದಾರೆ. ಸಾಲ ಮಾಡಿ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ವಿರೋಧವ್ಯಕ್ತಪಡಿಸಿದ್ದಾರೆ. ಈ ಬಾರಿ ಹೇಚ್ಚು ಸಾಲ ಮಾಡಿದ ಕೀರ್ತಿ ಸಿದ್ದರಾಮಯ್ಯರವರಿಗೆ ಸಲ್ಲುತ್ತದೆ. ರಾಜ್ಯ ಬಜೆಟ್ ಇದೊಂದು ಕಮ್ಯುನಲ್ ಬಜೆಟ್ ಆಗಿದೆ ಎಂದು ಕಿಡಿಕರಿದ್ದಾರೆ. ಸರ್ಕಾರ ಎಲ್ಲದರ ಮೇಲೂ ತೆರಗೆ ಹೆಚ್ಚಳ ಮಾಡಿದೆ ನೀರು, ವಿದ್ಯುತ್,ಬಿಯರ್,ಹಾಲು ಹಾಗೂ ಪೆಟ್ರೋಲ್ ಬೆಲೆ ಹೀಗೆ ಎಲ್ಲದರ …
Read More »ಅಂತರಾಷ್ಟ್ರೀಯ ದಿನಾಚರಣೆ ಅಂಗವಾಗಿ “ಲಕ್ಪತಿ ದೀದಿ ಯೋಜನೇ.”
ಅಂತರಾಷ್ಟ್ರೀಯ ದಿನಾಚರಣೆ ಅಂಗವಾಗಿ ಸನ್ಮಾನ್ಯ ಶ್ರೀ ಪ್ರಧಾನಿ ಮೋದಿಯವರು ಭಾಗವಹಿಸಲಿದ್ದಾರೆ. *ದೀದಿ ಕಾರ್ಯಕ್ರಮದಲ್ಲಿ ಸುಮಾರು ಎರಡು ಕೋಟಿ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. * ಇವತ್ತೂ ಮೋದಿಯವರಿಗೆ ಮಹಿಳಾಪಾಡೆಯಿಂದಲೇ ರಕ್ಷಣೆ ಸಿಗಲಿದೆ. ಮಹಿಳೆಯರನ್ನು ಸಬಲೀಕರಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸರ್ಕಾರ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಪೈಕಿ “ಲಕ್ ಪತಿ ದೀದಿ” ಯೋಜನೆಯು ಒಂದು. ಈ ಯೋಜನೆ ಅಡಿಯಲಿ ಸ್ವಂತ ಉದ್ಯಮವನ್ನು ಪ್ರಾರಂಭ ಮಾಡುವಂತಹ ಮಹಿಳೆಯರಿಗೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





