ಬಿಗ್ ಟಿವಿ ನ್ಯೂಸ್ ಎಫೆಕ್ಟ್: ವರದಿ ಬಳಿಕವೇ ಡಿಸಿಪಿ ನೇಮಕ ಮಾಡಿದ ಸರ್ಕಾರ! ಹುಬ್ಬಳ್ಳಿ: ಹು-ಧಾ ಕಮಿಷನರೇಟ್ಗೆ ಹೊಸ ಶಕ್ತಿ – ಶೃತಿ ಎನ್.ಎಸ್. ಡಿಸಿಪಿಯಾಗಿ ನೇಮಕ! ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ಗೆ ನೂತನ ಡಿಸಿಪಿಯಾಗಿ ಐಪಿಎಸ್ ಅಧಿಕಾರಿ ಶೃತಿ ಎನ್.ಎಸ್. ಅವರನ್ನು ಸರ್ಕಾರ ನೇಮಕ ಮಾಡಿದೆ. ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿದ್ದ ಮಹಾನಿಂಗ ನಂದಗಾವಿ ವರ್ಗಾವಣೆಯಾದ ಹಿನ್ನೆಲೆ ಈ ಹುದ್ದೆ ತೆರವಾಗಿತ್ತು… ಕೆಲವೇ ದಿನಗಳ ಹಿಂದೆ ಈ ಖಾಲಿ …
Read More »ಡಿಜಿ ಆದೇಶ ಗಾಳಿಗೆ..?ಹುಬ್ಬಳ್ಳಿ ಟ್ರಾಫಿಕ್ ಪೊಲೀಸರ ವಿರುದ್ಧ ಜಿಎಸ್ಟಿ” ವಸೂಲಿ ಆರೋಪ..!
ರಸ್ತೆ ಮೇಲೆ ಗಸ್ತು ಬಿಟ್ಟು ಗಲಾಟೆ..? ವಾಹನ ಸವಾರರ ಜೊತೆ ಕಿರಿಕಿರಿ–ಹಣ ಬೇಡಿಕೆ ಆರೋಪಕ್ಕೆ ಹುಬ್ಬಳ್ಳಿ ಪೊಲೀಸ್ ಸಿಲುಕಿತು! ಜನರ ನಂಬಿಕೆಗೆ ಧಕ್ಕೆ!ಟ್ರಾಫಿಕ್ ಪೊಲೀಸರ ವರ್ತನೆಗೆ ಆಕ್ರೋಶ–ಕಠಿಣ ಕ್ರಮಕ್ಕೆ ಒತ್ತಾಯ… ಹುಬ್ಬಳ್ಳಿ ಟ್ರಾಫಿಕ್ ಪೊಲೀಸರ ವಿರುದ್ಧ ಗಂಭೀರ ಆರೋಪ: ಡಿಜಿ ಆದೇಶ ಗಾಳಿಗೆ..? ಹುಬ್ಬಳ್ಳಿ–ಧಾರವಾಡ ನಗರದಲ್ಲಿ ಕೆಲ ಟ್ರಾಫಿಕ್ ಪೊಲೀಸರ ವರ್ತನೆ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ಹೆಚ್ಚಾಗಿದೆ. ಸಂಚಾರ ನಿಯಂತ್ರಣ ಮಾಡಬೇಕಾದ ಪೊಲೀಸರು, ವಾಹನ ಸವಾರರ ಜೊತೆ ಜಗಳ, ಕಿರಿಕಿರಿ …
Read More »ಪೊಲೀಸ್ ಅಂದ್ರೆ ಭಯ ಅಲ್ಲ ಭರವಸೆ..! ಒಂಟಿ ವೃದ್ಧೆಯರ ಮನೆಗೆ ಬೆಳಕು ತಂದ ಕಾನ್ಸ್ಟೇಬಲ್..
50 ವರ್ಷ ಕತ್ತಲೆಯ ಬದುಕು… ಪೊಲೀಸರ ಮಾನವೀಯತೆಯಿಂದ ವೃದ್ಧೆಯರಿಗೆ ವಿದ್ಯುತ್ ಬೆಳಕು‘ ಆಸರೆ’ ಕಾರ್ಯಕ್ರಮದ ನಿಜವಾದ ಅರ್ಥ: ವೃದ್ಧೆಯರ ಬದುಕು ಬೆಳಗಿಸಿದ ಕಾನ್ಸ್ಟೇಬಲ್ ಕುಮಾರಸ್ವಾಮಿ ಪೊಲೀಸ್ ಅಂದ್ರೆ ಭಯ ಅಲ್ಲ, ಭರವಸೆ: ಒಂಟಿ ವೃದ್ಧೆಯರ ಬದುಕಿಗೆ ಬೆಳಕು ತಂದ ಕಾನ್ಸ್ಟೇಬಲ್ ಕುಮಾರಸ್ವಾಮಿ… ಚಾಮರಾಜನಗರ (ಮಾ.16): ಪೊಲೀಸ್ ಅಂದ್ರೆ ಕೇವಲ ಕಾನೂನು ಜಾರಿ ಮಾಡುವ ಇಲಾಖೆ ಮಾತ್ರವಲ್ಲ, ಸಮಾಜದ ಕಷ್ಟದಲ್ಲಿ ನಿಂತು ನೆರವಾಗುವ ಮಾನವೀಯ ಮುಖವೂ ಹೌದು ಎಂಬುದನ್ನು ಚಾಮರಾಜನಗರದ ಪೊಲೀಸ್ …
Read More »ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಪೊಲೀಸ್–ಬೈಕ್ ಸವಾರ ಗುದ್ದಾಟ: ಚನ್ನಮ್ಮ ಸರ್ಕಲ್ ಘಟನೆ ವಿಡಿಯೋ ವೈರಲ್ 500 ರೂ.
ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಪೊಲೀಸ್–ಬೈಕ್ ಸವಾರ ಗುದ್ದಾಟ..! ಚನ್ನಮ್ಮ ಸರ್ಕಲ್ ಬಳಿ ಜಗಳದ ವಿಡಿಯೋ ವೈರಲ್ 500 ರೂ. ದಂಡಕ್ಕೆ ವಾಗ್ವಾದ: ಟ್ರಾಫಿಕ್ ಪೊಲೀಸ್ ಹಾಗೂ ಚಾಲಕ ನಡುವೆ ಮಧ್ಯರಸ್ತೆಯಲ್ಲೇ ಗಲಾಟೆ ಸ್ಕ್ಯಾನ್ ಮಾಡಿ ದಂಡ ಕಟ್ಟಲು ಹೇಳಿದ ಪೊಲೀಸರಿಗೆ ಚಾಲಕ ಆಕ್ರೋಶ..! ಹುಬ್ಬಳ್ಳಿಯಲ್ಲಿ ಜಗಳದ ದೃಶ್ಯ ವೈರಲ್ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಪೊಲೀಸ್ ಹಾಗೂ ಬೈಕ್ ಸವಾರನ ನಡುವೆ ನಡೆದ ಗುದ್ದಾಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ… ನಗರದ ಚನ್ನಮ್ಮ …
Read More »ಲಾರಿಗೆ ಕಾರು ಡಿಕ್ಕಿ: ಬೆಂಗಳೂರಿನ ಮೂವರು ರಿಸರ್ವ್ ಪೊಲೀಸ್ ಅಧಿಕಾರಿಗಳ ಸಾವು..
ಮೃತ ಪೊಲೀಸ್ ಅಧಿಕಾರಿಗಳ ಫೋಟೋ ಬಿಡುಗಡೆ ಮಾಡಿದ ಪೊಲೀಸ್ ಇಲಾಖೆ.. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಮೂವರು ಪೊಲೀಸ್ ಸಿಬ್ಬಂದಿಗಳು ದುರ್ಮರಣಕ್ಕೀಡಾಗಿರುವ ದಾರುಣ ಘಟನೆ ನಡೆದಿದೆ. ಬೆಂಗಳೂರಿನಿಂದ ಬಳ್ಳಾರಿಗೆ ಸ್ನೇಹಿತನ ಮದುವೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ವೇಗವಾಗಿ ಸಾಗುತ್ತಿದ್ದ ಕಾರು ಮುಂದೆ ಹೋಗುತ್ತಿದ್ದ ಲಾರಿಗೆ ಹಿಂಬದಿಯಿಂದ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. …
Read More »ಹುಬ್ಬಳ್ಳಿಯಲ್ಲಿ ಕಳ್ಳರ ಅಟ್ಟಹಾಸ ಮುಂದುವರಿಕೆ: ಅಂಗಡಿ ಮುಂದೆ ನಿಲ್ಲಿಸಿದ್ದ ವಾಹನ ಎಗರಿಸಿದ ಕಳ್ಳರು…
ಹುಬ್ಬಳ್ಳಿ: ನಗರದಲ್ಲಿ ಹಾಡಾಗಲೇ ಕಳ್ಳರ ಹಾವಳಿ ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಜನ ಸಂಚಾರ ಇರುವ ಸಮಯದಲ್ಲೇ ಅಂಗಡಿ ಮುಂದೆ ನಿಲ್ಲಿಸಿದ್ದ ವಾಹನವನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ… ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಅಂಗಡಿ ಮುಂಭಾಗ ನಿಲ್ಲಿಸಿದ್ದ ವಾಹನವನ್ನು ಕಳ್ಳರು ಹಾಡಾಗಲೇ ಕದ್ದು ಪರಾರಿಯಾಗಿದ್ದಾರೆ. ಈ ಸಂಪೂರ್ಣ ಘಟನೆ ಸಮೀಪದಲ್ಲಿದ್ದ ಸಿಸಿಟಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ… ಹಾಡಾಗಲೇ ನಡೆದ ಈ …
Read More »VIDEO: ಶಾಲಾ ಆವರಣದಲ್ಲಿ ನಾಗರಹಾವು ಕಚ್ಚು – ಟೀಚರ್ ಸಮಯಪ್ರಜ್ಞೆ ಮೆರೆದ ಕ್ಷಣ..!
SHOCKING: ವಿದ್ಯಾರ್ಥಿನಿಗೆ ನಾಗರಹಾವು ಕಚ್ಚು – ಬಾಯಿಯಿಂದ ವಿಷ ಹೀರಿಸಿ ಪ್ರಾಣ ಉಳಿಸಿದ ಶಿಕ್ಷಕ..! ಚಿತ್ರದುರ್ಗದಲ್ಲಿ ಹೃದಯಕಂಪಿ ಕ್ಷಣ: ಹಾವು ಕಚ್ಚಿದ ಬಾಲಕಿ, ಶಿಕ್ಷಕರ ಧೈರ್ಯಕ್ಕೆ ಉಳಿದ ಜೀವ..! ನಾಗರಹಾವು ದಾಳಿ – ಕ್ಷಣಾರ್ಧದಲ್ಲಿ ಪ್ರಥಮ ಚಿಕಿತ್ಸೆ ನೀಡಿ ವಿದ್ಯಾರ್ಥಿನಿ ಉಳಿಸಿದ ಟೀಚರ್..! ವಿಷ ಹೀರಿದ ಶಿಕ್ಷಕ: ಪ್ರಾಣ ಪಣಕ್ಕಿಟ್ಟು ಬಾಲಕಿ ಉಳಿಸಿದ ಚಿತ್ರದುರ್ಗದ ಘಟನೆ..! ಹಾವು ಕಚ್ಚಿದ ವಿದ್ಯಾರ್ಥಿನಿ ಚೀರಾಟ – ಓಡಿ ಬಂದ ಶಿಕ್ಷಕನ ಸಾಹಸಕ್ಕೆ ಉಳಿದ …
Read More »ಹುಬ್ಬಳ್ಳಿ–ಧಾರವಾಡ ಕಾನೂನು ಡಿಸಿಪಿ ಕುರ್ಚಿ ಇನ್ನೂ ಖಾಲಿ: ಇದರ ಹಿಂದಿನ ರಹಸ್ಯ ಏನು..?
ಸರ್ಕಾರದ ಆದೇಶಕ್ಕೆ ದಿನಗಳು ಕಳೆದರೂ ಡಿಸಿಪಿ ನೇಮಕ ಇಲ್ಲ: ಹುಬ್ಬಳ್ಳಿ ಪೋಸ್ಟಿಂಗ್ ಹಿಂದೆ ಏನು ಕಹಾನಿ…? ಹುಬ್ಬಳ್ಳಿ–ಧಾರವಾಡ ಕಾನೂನು ಡಿಸಿಪಿ ಕುರ್ಚಿ ಖಾಲಿ: ನೇಮಕಾತಿಗೆ ವಿಳಂಬ ಯಾಕೆ..? ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರೇಟ್ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹುದ್ದೆ ಕಳೆದ ಕೆಲವು ದಿನಗಳಿಂದ ಖಾಲಿಯೇ ಉಳಿದಿದ್ದು, ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಸರ್ಕಾರದ ಮಟ್ಟದಲ್ಲಿ ವರ್ಗಾವಣೆ ಆದೇಶಗಳ ಬಗ್ಗೆ ಚರ್ಚೆಗಳು ನಡೆದಿದ್ದರೂ, ಇನ್ನೂ ಹೊಸ …
Read More »ಎಸಿಪಿ ಗಂಗಾಧರ ಮಾರ್ಗದರ್ಶನದಲ್ಲಿ ಪೊಲೀಸರ ಕಾರ್ಯಾಚರಣೆ – ಪಿಎಸ್ಐ ರವಿ ವಡ್ಡರ್, ಮಂಜುನಾಥ ಹುಲಕಂದ ತಂಡದ ಯಶಸ್ಸು…
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಆರೋಪಿಗೆ 3 ವರ್ಷ ಜೈಲು ಶಿಕ್ಷೆ. ಪೊಕ್ಸೋ ಪ್ರಕರಣದಲ್ಲಿ ದೋಷಿ ಸಾಬೀತು: ಯುವಕನಿಗೆ 3 ವರ್ಷ ಜೈಲು. ಬಾಲಕಿ ಕಿರುಕುಳ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ, ₹10 ಸಾವಿರ ದಂಡ ಬೆಳಗಾವಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯವು 3 ವರ್ಷಗಳ ಜೈಲು ಶಿಕ್ಷೆ ಮತ್ತು ₹10,000 ದಂಡ ವಿಧಿಸಿದೆ.. 2024ರ ಜನವರಿ 17ರಂದು ಬೆಳಗಾವಿ ಜಿಲ್ಲೆಯ ಪರಶ್ಯಾನಟ್ಟಿ ಗ್ರಾಮದ …
Read More »ಮನೆ ಮನೆ ಪೊಲೀಸ್ ವೇಳೆ ವಿಚಿತ್ರ ಬೇಡಿಕೆ: ತಮ್ಮನಿಗೆ ಹೆಣ್ಣು ಹುಡುಕಿ ಕೊಡಿ ಎಂದ ಆಂಟಿ!
ಮನೆ ಮನೆ ಪೊಲೀಸ್ ಕಾರ್ಯಕ್ರಮದಲ್ಲಿ ವಿಚಿತ್ರ ಘಟನೆ: ಪೊಲೀಸರಿಗೆ ಮದುವೆ ಜೋಡಿ ಹುಡುಕುವ ಕೆಲಸ..? ಖಾಕಿಗೆ ಹೊಸ ಕೆಲಸವೇ..? ಪೊಲೀಸರಿಗೆ ತಮ್ಮನಿಗೆ ಹೆಣ್ಣು ಕೇಳಿದ ಆಂಟಿ! ಪೊಲೀಸರ ಬಳಿ ಮದುವೆ ಮಾತು..? ಮನೆ ಮನೆ ಪೊಲೀಸ್ ವೇಳೆ ಆಂಟಿಯ ಬೇಡಿಕೆ ವೈರಲ್! ಒಂದು ಕಾಲದಲ್ಲಿ ಪೊಲೀಸ್ ಎಂದರೆ ಜನರಿಗೆ ಭಯ-ಭಕ್ತಿ ಇತ್ತು. ಪೊಲೀಸ್ ಇಲಾಖೆಯ ಗೌರವ ಸಮಾಜದಲ್ಲಿ ತುಂಬಾ ದೊಡ್ಡದು ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ನಡೆಯುತ್ತಿರುವ ಕೆಲವು ಘಟನೆಗಳು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





