ಹುಬ್ಬಳ್ಳಿ:ನಾನು ಸನಾತನ ಧರ್ಮದ ಬಗ್ಗೆ ಮಾತಾಡಿಲ್ಲ. ಬೇರೆಯವರ ಏನ ವಿಶ್ಲೇಷನೆ ಮಾಡ್ತಾರೆ ಅದಕ್ಕೆಲ್ಲ ಉತ್ತರ ಕೊಡಲ್ಲ. ನಾನು ಸಮಯ ಸಂದರ್ಭದಲ್ಲಿ ಏನ ಹೇಳಬೇಕೋ ಅದನ್ನು ಹೇಳಿದ್ದೇನೆ. ನಮ್ಮ ಅಭಿಪ್ರಾಯ ಹೇಳಿದ್ದೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಯಾರ ಏನ ಬೇಕಾದರೂ ವಿಶ್ಲೇಷಣೆ ಮಾಡಲಿ.ಅವರ ಹಾಗೆ ಮಾತಾಡ್ತಾರೆ ಹೀಗೆ ಮಾತಾಡ್ತಾರೆ ಅಂದ್ರೆ ನಾನ ಉತ್ತರ ಕೊಡಲ್ಲ. ಮೋದಿ ಅವರು ನಾನ ಹೇಳಿರೋ ಹೇಳಿಕೆ ಬಗ್ಗೆ …
Read More »ಹುಬ್ಬಳ್ಳಿಯಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ: ಮೊಸರಿನ ಮಡಕೆ ಒಡೆದ ಯುವಕರು…!
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಯಾವುದೇ ಹಬ್ಬ ಅಂದರೂ ಕೂಡ ಒಂದಿಲ್ಲೊಂದು ರೀತಿಯಲ್ಲಿ ವಿಶೇಷತೆ ಇದ್ದೇ ಇರುತ್ತದೆ. ಅದರಲ್ಲೂ ಕೃಷ್ಣ ಜನ್ಮಾಷ್ಟಮಿ ಅಂದರೆ ಯುವಕರಿಗಂತೂ ಸಂಭ್ರಮವೋ ಸಂಭ್ರಮ ಹಾಗಿದ್ದರೇ ಹುಬ್ಬಳ್ಳಿಯ ಹಬ್ಬದ ಝಲಕ್ ಇಲ್ಲಿದೆ ನೋಡಿ.. ಹುಬ್ಬಳ್ಳಿಯ ತೋರವಿ ಹಕ್ಕಲದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಮಾತ್ರವಲ್ಲದೆ ಸಂಪ್ರದಾಯ ಬದ್ದವಾಗಿ ಆಚರಣೆ ಮಾಡುವ ಮೂಲಕ ಹಬ್ಬದ ಮೆರಗನ್ನು ಇಮ್ಮಡಿಗೊಳಿಸಿದ್ದಾರೆ. ಮೊಸರಿನ ಮಡಕೆ ಒಡೆಯುವ ಸ್ಪರ್ಧೆಯ ಮೂಲಕ ಯುವಕರು ಮಾತ್ರವಲ್ಲದೆ ಎಲ್ಲರೂ ಕೂಡ ಸಂಭ್ರಮಿಸಿದರು. …
Read More »ಮನೆಗಳ್ಳತನ ಮಾಡುತಿದ್ದ ಚಾಲಾಕಿ ಅರೆಸ್ಟ್: ರೆಸ್ಟ್ ಇಲ್ಲದ ಪೊಲೀಸರಿಗೊಂದು ಸೆಲ್ಯೂಟ್…!
ಧಾರವಾಡ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಕಳ್ಳತನ ಹಾವಳಿ ಹೆಚ್ಚುತ್ತಲೇ ಇದೆ. ಅಲ್ಲದೇ ಗ್ರಾಮೀಣ ಭಾಗದಲ್ಲಿ ಕೂಡ ಹಾವಳಿ ಹೆಚ್ಚಾಗಿದ್ದು, ಮನೆಗಳ್ಳನನ್ನು ಬಂಧಿಸುವಲ್ಲಿ ಧಾರವಾಡ ಪೊಲೀಸರು ಯಶಸ್ವಿಯಾಗಿದ್ದಾರೆ.ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಮಲ್ಲಯ್ಯ ಮಠಪತಿ ಬಂಧಿತ ಆರೋಪಿಯಾಗಿದ್ದು, ಮೂರು ಪ್ರಕರಣಗಳಲ್ಲಿ ಒಟ್ಟು 123.8 ಗ್ರಾಂ ತೂಕದ ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.ಅಂದಾಜು 5 ಲಕ್ಷ 56 ಸಾವಿರ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿರುವ ಪೊಲೀಸರು,ಕೀಲಿ ಹಾಕಿದ ಮನೆಗಳನ್ನು ಟಾರ್ಗೆಟ್ …
Read More »ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ವಾಚ್ ಗಾಗಿ ಬರ್ಬರ ಕೊಲೆ…
ಹುಬ್ಬಳ್ಳಿ: ಕಳೆದ ಕೆಲವು ದಿನಗಳಿಂದ ಶಾಂತವಾಗಿದ್ದ ಹುಬ್ಬಳ್ಳಿಯಲ್ಲಿ ಮತ್ತೇ ನೆತ್ತರು ಹರಿದಿದ್ದು ಸ್ಮಾರ್ಟ್ ವಾಚ್ ವಿಚಾರಕ್ಕೇ ಸಂಬಂಧಿಸಿದಂತೆ ಯುವಕನಿಗೆ ಚಾಕು ಇರಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ದಾರುಣವಾಗಿ ಮೃತಪಟ್ಟ ಘಟನೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟೇಶ್ವರ ಕಾಲೋನಿಯಲ್ಲಿ ಈಗಷ್ಟೇ ನಡೆದಿದೆ.ವೆಂಕಟೇಶ್ವರ ಕಾಲೋನಿಯಲ್ಲಿ ಇಂದು ರಾತ್ರಿ 8 30ಕ್ಕೇ ಸ್ಮಾರ್ಟ್ ವಾಚ್ ವಿಚಾರಕ್ಕೇ ಮಂಜು ಹಾಗೂ ಅಸ್ಲಂ ಮಧ್ಯ ಜಗಳ ಆರಂಭವಾಗಿದೆ. ಜಗಳ ಅತಿರೇಕಕ್ಕೆ ಹೋದ ಪರಿಣಾಮ ಅಸ್ಲಂನ …
Read More »ಫೇಕ್ ಫೇಕ್ FIR & ಚಾರ್ಜ್ ಶೀಟ್ ಸಲ್ಲಿಕೆ ಮಾಡಿ ಹಿರಿಯ ಅಧಿಕಾರಿಗಳ ಕಣ್ಣಿಗೆ ಮಣ್ಣೆರೆಚಿದ PI, PSI ಹಾಗೂ ಸಿಬ್ಬಂದಿಯ ಕಣ್ಣಾ ಮುಚ್ಚಾಲೆ ಆಟ..!!!??
ಹುಬ್ಬಳ್ಳಿ ಆರೋಪಿಗಳನ್ನು ಠಾಣೆಗೆ ಕರೆ ತರಲಾರದೆ ಅವರು ವಿರುದ್ಧ ಕೇಸ್ ದಾಖಲಿಸಿ ಆರೋಪಿಗಳಿಗೆ ಸ್ಟೇಷನ್ ಬೆಲ್ ಮಾಡಿ ಬಿಟ್ಟಿರುವ ಘಟನೆ ಹುಬ್ಬಳ್ಳಿಯ ಕಸಭಾ ಪೇಟೆ ಪೊಲೀಸ್ ಠಾಣೆಯಲ್ಲಿ ನಡೆದು ಹೋಗಿದೆ !!? ಬೇಲ್ ಮೇಲೆ ಬಿಡಲು ಆರೋಪಿಗಳ ಮನೆಗೇನಾದರೂ ಹೋಗಿ ಬೇಲ್ ನೀಡಿದ್ರಾ..?? ಮನೆಗೆ ಹೋಗಿ ಪಂಚರ ಸಹಿ ಮಾಡಿಸಿದ್ರಾ..?? ಶಿವನೇ ಬಲ್ಲ…. ನ್ಯಾಯಾಲಯಕ್ಕೆ 10 ದಿನಗಳ ಒಳಗೆ ಚಾರ್ಜ್ ಶೀಟ್ ಅನ್ನು ಸಲ್ಲಿಸಿ ಆರೋಪಿಗಳಿಂದ ದಂಡವನ್ನು ಕಟ್ಟಿಸಿ ಕೇಸ್ …
Read More »ಪೊಲೀಸ ಇಲಾಖೆಗೆ ಕಳಂಕ . ತಂದ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಬ್ ಇನ್ಸ್ಪೆಕ್ಟರ್ ಯಾರು ಗೊತ್ತಾ…?
ಪೊಲೀಸ್ ಸಿಂಬ್ಬದ್ದಿಗಳ ರೇಡ್ ಎಲ್ಲಿದೆ…? ಹೆಸರಿಗೆನಾ ಅದು.ವೀಕ್ಷಕರೇ…ಕೆಲವು ದಿನಗಳ ಹಿಂದೆ ಅಷ್ಟೇ ಮಟ್ಕಾ ದಂಧೆ ಬಗ್ಗೆ ಒಂದು ಸುದ್ದಿ ಮಾಡಿದ್ದೆವು,ಅದಕ್ಕೆ ಇಗ ಒಂದು ಬಿಗ್ ಟ್ವಿಸ್ಟ್ ಸಿಕ್ಕಿದೆ ಅದು Bigtv News ನಲ್ಲಿ ಮಾತ್ರ ಮೆಗಾ ಎಕ್ಸ್ ಕ್ಲ್ಯೂಸ್.ಮಟ್ಕಾ ದಂಧೆಯಲ್ಲಿ 50ಸಾವಿರ ಪಡೆದು ರಾಜನಾಗಲು ಹೊರಟ ಪೊಲೀಸಪ್ಪ ಅಕ್ರಮ ಚಟುವಟಿಕೆಗಳಿಗೆ ಸಾಥ್ ನೀಡುವ ಮೂಲಕ ಹುಬ್ಬಳ್ಳಿಯನ್ನು ಹಾಳು ಮಾಡುತ್ತಿದ್ದಾರೆ.ಲಂಚದ ಆಸೆಗೆ ಇಲಾಖೆಯ ಗೌರವ ಹಾಳು ಮಾಡಿದ ಸಿಬ್ಬಂದ್ದಿಗಳು…? ಇಂತಹದೆ ಮತ್ತೊಂದು …
Read More »ಕಂದಾಯ ಇಲಾಖೆಯಲ್ಲಿ ತಲಾಟಿಯಿಂದ ಆಗುತ್ತಿರುವ ಭ್ರಷ್ಟಚಾರ : ಸುಮ್ಮನೆ ಕುಳಿತ ತಹಶೀಲ್ದಾರ್…?
ತಲಾಟಿ PR ಅನ್ನು ಇಟ್ಟುಕೊಂಡು ಭ್ರಷ್ಟಚಾರಕ್ಕೆ ಕೈ ಚಾಚುತ್ತಿರುವ ದ್ರಶ್ಯಗಳು ನಮ್ಮ ಕ್ಯಾಮರದಲ್ಲಿ ಸಿಕ್ಕುಬಿದ್ದಿತ್ತು ಇಂತಾ ಭ್ರಷ್ಟಚಾರಿಗಳನ್ನು ಇಟ್ಟುಕೊಂಡು ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಸಾಧ್ಯನಾ..? ಇದಕ್ಕೆ ಸಂಬಂಧ ಪಟ್ಟ ತಹಶೀಲ್ದಾರ್ ಎಲ್ಲಿ ಇದ್ದೀರಾ..? ಇಂತ ತಲಾಟಿ ಸಾರ್ವಜನಿಕರ ಕೆಲಸವನ್ನು ಮಾಡಿ ಕೊಡುತ್ತಾರೆ ಎಂಬ ಸಂಶಯ ಕಾಡುತ್ತಿದೆ.ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಾರಾ ಅಥವಾ ಇದಕ್ಕೆ ಸಾಥ್ ನೀಡುತ್ತಾರಾ ….? ತಲಾಟಿ ಭ್ರಷ್ಟಾಚಾರ ಒಂದು ಸಾಮಾಜಿಕ ಸಮಸ್ಯೆಯೂ ನ್ಯಾಯವಿರೋಧಿಯೂ ಆಗಿದೆ. ಇದು …
Read More »ಅವಳಿ ನಗರ ಸಿಬ್ಬಂದಿಗಳಿಗೆ ತಮಗೆ ಬೇಕಾದ ಠಾಣೆ ಕರುಣಿಸಿದ ಅಧಿಕಾರಿಗಳು…?
ಹುಬ್ಬಳ್ಳಿಯಲ್ಲಿ ರಾತ್ರೋ ರಾತ್ರಿ ಪೊಲೀಸ್ ಇಲಾಖೆಯಲ್ಲಿ ಬದಲಾವಣೆ ಬಂದಿದ್ದು ಯಾಕೆ..? ನಿಯಮಗಳ ಉಲ್ಲಂಘನೆ ಮಾಡಿದ್ರ ಅಧಿಕಾರಿಗಳು…? ಇದರಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಮನಬಂದಂತೆ ಕಾನೂನು ಬಳಸಿಕೊಳ್ಳುತ್ತಿದ್ದಾರೆ. ಅವರವರ ಅವಶ್ಯಕತೆಗೆ ತಕ್ಕಂತೆ ಕಾನೂನು ಬಳಸಿಕೊಳ್ಳುತ್ತಿದ್ದರೆ ಜನ ಸಾಮಾನ್ಯರಿಗೆ ಯಾವ ಕಾನೂನು. ಕಳೆದ ವರ್ಷಗಳ ಹಿಂದೆ ನಮ್ಮ ಹುಬ್ಬಳ್ಳಿ ಧಾರವಾಡದ ಕಮಿಷನರ್ ಆದಂತಹ ಲಾಬು ರಾಮ್ ಅವರು ಪೊಲೀಸ್ ಸಿಬ್ಬಂದಿಗಳಿಗೆ ಯಾವುದೇ ಮುಲಾಜಿಲ್ಲದೆ ಹುಬ್ಬಳ್ಳಿಯಿಂದ ಧಾರವಾಡಕ್ಕೆ, ಧಾರವಾಡದಿಂದ ಹುಬ್ಬಳ್ಳಿಗೆ ವರ್ಗಾವಣೆ ಮಾಡಿದ್ದಾರೆ. ಆದರೆ …
Read More »ಪೊಲೀಸ್ ಇಲಾಖೆಯಲ್ಲಿ ಈ ತರಾ ಆಗತಾ ಇರೋದು ಯಾಕೆ..?
ರಾತ್ರೋ ರಾತ್ರಿ ಎಲ್ಲಾ ಬದಲಾವಣೆ ಯಾಕೆ…? ಶಿಸ್ತು ಮತ್ತು ಧಕ್ಷತೆಗೆ ಮತ್ತೊಂದು ಹೆಸರು ಅಂದ್ರೆ ಅದೇ ಪೊಲೀಸ್ ಇಲಾಖೆ,ಈ ಪೊಲೀಸ್ ಇಲಾಖೆಯಲ್ಲಿ ರಾತ್ರೋ ರಾತ್ರಿ ಕೆಲವು ಪೊಲೀಸರು ರಿಲೀವ್ ಆಗತಾ ಇದಾರೆ, ಇದಕ್ಕೆ ಯಾವ ಯಾವ ಶಾಸಕರ ಪತ್ರ ಯಾರಿಗೆ ಅನ್ನೋದು ಕಾದು ನೋಡಬೇಕು.ಇಲಾಖೆಯಲ್ಲಿ ಇತ್ತಾ ಘಟನೆ ನಡೀತ್ತಾ ಇರೋದು ದೊಡ್ಡ ದೂರತ್ತಕ್ಕೆ ಕಾರಣವಾಗಿದೆ, ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು.
Read More »ತಪ್ಪು ಮಾಡಿದವರು ಯಾರೇ ಇದ್ರು ಅದು ತಪ್ಪು ತಪ್ಪೇ…!
ಈ ಹಿಂದೆ 2021 ರಲ್ಲಿ ಪೊಲೀಸ್ ಇಲಾಖೆಯಲ್ಲಿ ಹಿಂದಿನ ಆಯುಕ್ತರು ಲಂಚ ಪಡೆದ ಪ್ರಕರಣದಲ್ಲಿ ಮೂರು ಪೊಲೀಸರಿಗೆ ಅಮಾನತು ಮಾಡಿ ಆದೇಶ ಹೊರಡಿಸಿದ್ದರು.ಹುಬ್ಬಳ್ಳಿಯ ದುರ್ಗಬೈಲ್ ಬಳ್ಳಿ ಆಟೋ ಚಾಲಕನನ್ನನು ಹಿಡಿದು ಕುಡಿದಿದ್ದಕ್ಕೆ ಅವನ ಮೇಲೆ ಕೇಸು ಹಾಕದೆ ಲಂಚ ಪಡೆದು ಬಿಟ್ಟಿದ್ದರು ಹಾಗಾಗಿ ಆ ಪರಕರಣದಲ್ಲಿ ಆರೋಪ ರವಿ ವಡ್ಡರ ಹಾಗೂ ಇನಿಬ್ಬರ ಪೊಲೀಸ್ ರ ಮೇಲೆ ಸಾಬೀತ್ತು ಆಗಿದ್ದಕ್ಕೆ ಅಮಾನತು ಮಾಡಿ ಆದೇಶ ಹೊರಡಿಸಿದರು.ಈ ಆದೇಶವು ಮೇ 10 …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





