Breaking News

Shaikh BigTv

ಎರಡೂ ಧರ್ಮದ ಧ್ವಜ ತಂದ ಸಂಕಟ ಎರಡೂವರೆ ತಾಸಿನಲ್ಲಿ ಹೆಡೆ ಮುರಿ ಕಟ್ಟಿದ ಹಳೇ ಹುಬ್ಬಳ್ಳಿ ಪೊಲೀಸರು…

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ತಾಂಡದಲ್ಲಿ ನಡೆದ ಘಟನೆ. ತಾಂಡದಲ್ಲಿ ಯುವಕ ಪಾರಿವಾಳ ಸಾಕಿದ್ದು,ಗೋಡಕೆ ಪ್ಲಾಟ್ ನಲ್ಲಿ ಏರಟೆಲ್ ಟವರ್ ಮೇಲೆ ಕುರಬಾರದು ಎಂದು ಎರಡು ಧರ್ಮದ ಬಾವುಟ ಕಟ್ಟಿದ್ದಾರೆ . ಟವರ್ ಮೇಲೆ ಕುರಬಾರದು ಎಂದು ಅವನು ಮತ್ತು ಅವನ ಸ್ನೇಹಿತ ಸೇರಿ ಅವು ಹಾರಿ ಹೋಗಬೇಕೆಂದು ಬಾವುಟ ಕಟ್ಟಿದ್ದಾರೆ. ಅವರು ಆಗಷ್ಟ 14 ರಂದು ಇದನ್ನು ಕಟ್ಟಿದ್ದಾರೆ. ಅವರು ಬಾವುಟ ಕಟ್ಟಿದ್ದು ಪಾರಿವಾಳ ಸಾಕುವ ಉದ್ದೇಶದಿಂದ ಹೊರತು ಮತ್ಯಾವುದರಿಂದ …

Read More »

ಎರಡು ಧರ್ಮದ ಧ್ವಜ ಹಾರಾಟ ತಂದ ಸಂಕಟ…!

ಹುಬ್ಬಳ್ಳಿ ಟವರ್ ನಲ್ಲಿ ಇಸ್ಲಾಂ ಧರ್ಮದ ಭಾವುಟ ಮತ್ತು ಭಗವಾ ಧ್ವಜ ಹಾರಾಟ ಮಾಡಲಾಗಿದೆ. ಹುಬ್ಬಳ್ಳಿಯ ಆನಂದ ನಗರದ ಗೋಡೆಕೆ ಪ್ಲಾಟ್ ನಲ್ಲಿ ಈ ಘಟನೆ ನಡೆದಿದೆ. ಎರಡೂ ಧ್ವಜವನ್ನು ಒಬ್ಬನೇ ವ್ಯಕ್ತಿ ಕಟ್ಟಿರೋ ಬಗ್ಗೆ ಆರೋಪ ಮಾಡಲಾಗಿದೆ. ಇಸ್ಲಾಂ ಧರ್ಮದ ಭಾವುಟದ ಮೇಲೆ ಭಾಗವಾ ಧ್ವಜ ಕೆಳಗಡೆ ಕಟ್ಟಲಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆಯಿಂದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಎರಡೂ ಧ್ವಜವನ್ನು ಪೊಲೀಸರು ಕೆಳಗಡೆ …

Read More »

ಯುವಕನಿಗೆ ಸ್ಪಂದಿಸಿದ ಲೋಕಾಯುಕ್ತ CPI& PSI ಗೆ ಬಂದೆ ಬಿಡತು ನೋಟಿಸ್….

ಹುಬ್ಬಳ್ಳಿ -ಧಾರವಾಡ ಪೊಲೀಸ್ ಇಲಾಖೆಯ ಅಧಿಕಾರಿಗಳ, ನ್ಯಾಯಾಂಗ ನಿಂಧನೆ ಹಾಗೂ ಜಾತಿ ನಿಧನೆ ಮಾಡಿದ್ದು ಭಾರತೀಯ ಸಂವಿಧಾನ 21 ರಂತೆ ಸಾಕ್ಷಿಯಿಲ್ಲದೇ ದೂರು ಪಡೆದ ಕಾನೂನು ಭಾಹಿರವಾಗಿ FIR ಮಾಡಿರುತ್ತಾರೆ ಯಾವುದೇ ಕಾನೂನು ಭಾಹಿರ ಕ್ರತ್ಯಗೆ ಭಾಗಿಯಾಗದಿದ್ದರೂ ಲಂಚದ ಹಣ ಪಡೆದು ದೂರಿನಲ್ಲಿ ಹಾಗೂ ಆರೋಪ ಪಟ್ಟಿಯಲ್ಲಿ ಹೆಸರು ಸೇರಿಸಿದ ಬಗ್ಗೆ ಕ್ರಮ ಕೈಗೊಳ್ಳುವ ಕುರಿತು ಹುಬ್ಬಳ್ಳಿ -ಧಾರವಾಡ ಪೊಲೀಸ್ ಠಾಣೆಯಿಂದ ಆದ ಅನ್ಯಾಯದ ವಿರುದ್ಧ ಕರ್ನಾಟಕ ಲೋಕಾಯುಕ್ತ ಮೊರೆ …

Read More »

ನಮ್ಮ ನಿಮ್ಮ ಮನೆಯಲ್ಲಿ ಬರಲಿ ನೈಸರ್ಗಿಕ ಮಣ್ಣಿನ ಗಣಪಈ ಬಾರಿಯ ಗಣೇಶ..

ಹುಬ್ಬಳ್ಳಿ ಚತುರ್ಥಿಯ ಹಬ್ಬವನ್ನು ಅರ್ಥ ಪೂರ್ಣವಾಗಿ ಮಣ್ಣಿನ ಗಣೇಶ ಮೂರ್ತಿ ಪ್ರತಷ್ಠಾಪನೆ ಮಾಡುವ ಮೂಲಕ ಮಾದರಿ ಆಗೋಣ ಎಂದು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ಮಠ ಮನವಿ ಮಾಡಿದ್ದಾರೆ ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಗಣೇಶ ವಿಗ್ರಹಗಳನ್ನ ತಿರಸ್ಕರಿಸಿ , ಪಿಒಪಿ ಗಣೇಶ ಮೂರ್ತಿ ವಿಸರ್ಜನೆ ಮಾಡುವುದರಿಂದ ಕೆರೆಗಳು, ನದಿಗಳು ಮತ್ತು ಸಮುದ್ರದ ನೀರು ವಿಷಪೂರಿತವಾಗಿ ಪರಿಸರ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಈ ವರ್ಷ ಮರುಬಳಕೆಯ ಕಾಗದ, ನೈಸರ್ಗಿಕ ಜೇಡಿಮಣ್ಣಿನಿಂದ ತಯಾರಿಸಿದ …

Read More »

ಧಾರವಾಡದಲ್ಲಿ ಪೊಲೀಸ್ ದಾಳಿ – 8 ಜನರ ಬಂಧನ

ಧಾರವಾಡ: ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 8 ಜನರನ್ನು ಪೊಲೀಸರು ಧಾರವಾಡ ತಾಲೂಕಿನ ಉಪ್ಪಿನಬೇಟಗೇರಿ ಗ್ರಾಮದಲ್ಲಿ ಬಂಧಿಸಿದ್ದಾರೆ. ಗ್ರಾಮದ ಖುಲ್ಲಾ ಜಾಗೆಯಲ್ಲಿ ಇಸ್ಪೀಟ್ ಜೂಜಾಟದಲ್ಲಿ ಸಂದರ್ಭದಲ್ಲಿ ಪಿಎಸ್ ಐ ಪ್ರಕಾಶ ಡಿ. ಮತ್ತು ಸಿಬ್ಬಂದಿ ದಾಳಿ ನಡೆಸಿ 8 ಜನರನ್ನು ಬಂಧಿಸಿದ್ದಾರೆ. ಅವರಿಂದ 5,200 ರೂಪಾಯಿ ನಗದು ಹಾಗೂ ಜೂಜಾಟ ಸಲಕರಣೆಗಳನ್ನು ವಶಕ್ಕೆ ಪೊಲೀಸರು ಪಡೆದುಕೊಂಡಿದ್ದಾರೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

Read More »

ಯುವತಿ ವಿಚಾರವಾಗಿ ಮೂರು ಯುವಕರಿಗೆ ಚಾಕು ಇರಿತ….

ಧಾರವಾಡದ ನಗರದ ಜನಸಂದಣಿ ಇರುವ ಪ್ರದೇಶದಲ್ಲಿ ಹಾಡಹಗಲೇ ಮೂವರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾರೆ.ಧಾರವಾಡದ ಎಲ್‌ಐಸಿ ಬಳಿ ಈ ಘಟನೆ ನಡೆದಿದೆ. ಕಿರಣ್, ಆಸೀಫ್ ಹಾಗೂ ಶಾನವಾಜ್ ಎಂಬುವವರಿಗೆ ಚಾಕು ಇರಿಯಲಾಗಿದೆ. ಯುವತಿ ವಿಚಾರವಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಚಾಕು ಇರಿದವರು ಅಲ್ಲಿಂದ ಪರಾರಿಯಾಗಿದ್ದಾರೆ . ಗೆಳೆಯನ ಸ್ನೇಹಿತೆಯ ವಿಚಾರವಾಗಿ ಜಗಳ ನಡೆದು ಕೊನೆಗೆ ಮೂವರ ಮೇಲೆ ಚಾಕುವಿನಿಂದ ದಾಳಿ ಮಾಡಲಾಗಿದೆ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ …

Read More »

ಮಹಿಳೆಯೊಬ್ಬರು ತಮ್ಮ ಗಾರ್ಮೆಂಟ್ಸ್ ನಲ್ಲಿ ನೇಣು ಬಿಗಿದುಕೊಂಡು ಸಾವು….

ಹುಬ್ಬಳ್ಳಿ: ಗಾರ್ಮೆಂಟ್ ನಡೆಸುವ ಮೂಲಕ ಸುಮಾರು ಕುಟುಂಬಕ್ಕೆ ಕೆಲಸ ನೀಡಿದ್ದ ಮಹಿಳೆಯೊಬ್ಬರು ತಮ್ಮ ಗಾರ್ಮೆಂಟ್ ನಲ್ಲೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ನವನಗರದಲ್ಲಿರುವ ಐಶ್ವರ್ಯ ಗಾರ್ಮೆಂಟ್ಸ್ ನಲ್ಲಿ ನಡೆದಿದೆ. ಗಾರ್ಮೆಂಟ್ ಮಾಲೀಕರಾದ ಪ್ರಿಯಾ ಬೊಂಗಲೆ ಅನ್ನೋ ಮಹಿಳೆ ನೇಣಿಗೆ ಶರಣಾಗಿದ್ದಾರೆ. ಗಾರ್ಮೆಂಟ್ಸ್ ನಡೆಸುತ್ತಿದ್ದ ಮಹಿಳೆ ನೇಣಿಗೆ ಶರಣಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಮೃತ ಮಹಿಳೆಗೆ ಮದುವೆ ಆಗಿದ್ದು, ಅವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ ಎಂದು ತಿಳಿದುಬಂದಿದೆ. ಇನ್ನೂ …

Read More »

ರಾಜ್ಯದ ಮೊದಲ ಮಹಿಳಾ ಪೋಲಿಸ್ ಕಮೀಷನರ್ ರೇಣುಕಾ ಸುಕುಮಾರ ಅಧಿಕಾರ ಸ್ವೀಕಾರ..

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ರೇಣುಕಾ ಸುಕುಮಾರ ಅಧಿಕಾರ ಸ್ವೀಕಾರ ಮಾಡಿದರು. ಹು-ಧಾ ಮೊದಲ ಮಹಿಳಾ ಪೊಲೀಸ್ ಕಮೀಷನರ್ ಆಗಿ ಅಧಿಕಾರ ಸ್ವೀಕಾರ ಮಾಡಿದ ರೇಣುಕಾ ಸುಕುಮಾರ, ಪೊಲೀಸ್ ಕಮೀಷನರೇಟ್ ವತಿಯಿಂದ ಗೌರವ ವಂದನೆ ಮಾಡಿಕೊಂಡರು. ಇನ್ನು, ರೇಣುಕಾ ಸುಕುಮಾರ ರಾಜ್ಯದಲ್ಲಿಯೇ ಮೊದಲ ಮಹಿಳಾ ಪೊಲೀಸ್ ಕಮೀಷನರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಸರ್ಕಾರದ ಆದೇಶದಂತೆ ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್ ಕಮೀಷನರ್ ಆಗಿ ಈಗ ಅಧಿಕಾರ ಸ್ವೀಕಾರ ಮಾಡಿದರು. …

Read More »

ಜನರ ತೊಂದರೆಗೆ ಸ್ಪಂದಿಸಿದ ಸಂಚಾರಿ ಪೊಲೀಸ್ ಇಲಾಖೆಗೆ ದೊಡ್ಡದೊಂದು ಸಲಾಂ…

ಸರಕಾರ ಮಾಡುವ ಕೆಲಸವನ್ನು ಸಂಚಾರಿ ಪೊಲೀಸರು ಮಾಡಿದ್ದಾರೆ.ಸಲಾಂ ಹುಬ್ಬಳ್ಳಿ ಪೊಲೀಸ್ ಎಂದರು ತಪ್ಪಲ್ಲಾ ಸಂಚಾರಿ ಪೊಲೀಸ್ ರು ಟ್ರಾಫಿಕ್ ಕಂಟ್ರೋಲ್ ಅಷ್ಟೇ ಅಲ್ಲಾ ಜನರ ವಾಹನಗಳು ಓಡಾಡಲು ತೊಂದರೆ ಆಗುವ ತಗ್ಗು, ಗುಂಡಿಗಳನ್ನು ಕಾಂಕ್ರೆಟೀಕರಣವನ್ನು ಕುದ್ದು ಹೊಸದಾಗಿ ಬಂದ್ದಿರುವ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ಆದ J. R. ದಿಸೋಜಾ ಮತ್ತು ಸಿಂಬ್ಬದ್ದಿಗಳ ನೇತೃತ್ವದಲ್ಲಿ ನಡೆಯಿತು.ಕೇಶ್ವಪುರ ಸರ್ಕಲ್, ಗದಗ ರಸ್ತೆಯ ಅಂಡರ್ ಬ್ರಿಡ್ಜ್ ಮತ್ತು ಪಿಂಟೋ ರೋಡ್ ಗಳ ತಗ್ಗು, ಗುಂಡಿಗಳನ್ನಾ …

Read More »

ಸ್ಥಳೀಯ ರಾಜಕಾರಣಿಗಳ ದುರಾಸೆಗೆ ಬಲಿಯಾಗತ್ತಿದೆಯಾ..?. ಖಡಕ್ ಪೊಲೀಸ್ ಆಯುಕ್ತ ಸಂತೋಷ ಬಾಬು ಖಾಯಂ ಭಾಗ್ಯ..?

ರಾಜಕಾರಣಿಗಳ ಪ್ರಭಾವದಿಂದ ಖಾಯಂ ಆಗ್ತಾರಾ, ಇಲ್ವಾ ಆಯುಕ್ತರು..? ಹುಬ್ಬಳ್ಳಿ -ಧಾರವಾಡ ಪೊಲೀಸ್ ಕಮಿಷನರ್ ಹಂಗಾಮಿ ಆಗಿ ಬಂದ ಖಡಕ್ ಆಫಿಸರ್ ಸಂತೋಷ ಬಾಬು ರಾಜಕಾಣಿಗಳಿಗೆ ಹೊಂದಾಣಿಕೆ ಆಗದ ಕಾರಣ ಖಾಯಂ ಆಗಿ ಮಾಡದ ರಾಜಕಾರಣಿಗಳು.ಹು -ಧಾ ಪೊಲೀಸ್ ಆಯುಕ್ತರು ಮಾಮೂಲಿ ಮನಸಿನಲ್ಲದ ಕಾರಣ ಅವರನ್ನು ಇನ್ನು ಖಾಯಂ ಮಾಡಿಲ್ಲ. ಇದೆ ಆಯುಕ್ತರು ಸ್ಥಳೀಯ ರಾಜಕಾರಣಿಗಳ ದುರಾಸೆಗೆ ಬಲಿಯಾಗತ್ತಿದೆಯಾ…?. ಖಡಕ್ ಪೊಲೀಸ್ ಆಯುಕ್ತ ಸಂತೋಷ ಬಾಬು ಖಾಯಂ ಭಾಗ್ಯ..?@CMofKarnataka @112Hubdwd @alokkumar6994 …

Read More »