Breaking News

Shaikh BigTv

ಹಾವೇರಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ಅಪಘಾತ – ಮೂವರ ಸಾವು, 21 ಕ್ಕೂ ಹೆಚ್ಚು ಜನರಿಗೆ ಗಾಯ:

ಹಾವೇರಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ. ಟಾಟಾ ಏಸ್ ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ – ಮೂವರು ಸ್ಥಳದಲ್ಲೇ ಸಾವನ್ನೋಪ್ಪಿದ್ದು, 21 ಕ್ಕೂ ಹೆಚ್ಚು ಮಂದಿ ಗಾಯವಾಗಿದೆ. ಮೆಕ್ಕೆಜೋಳ ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ದುರಂತವಾಗಿದೆ. ಮೃತರು ಮಲೆಬೆನ್ನೂರು ಗ್ರಾಮದ ನಿಂಗಮ್ಮ, ಚಮಾನ್ ಸಾಬ್, ಮತ್ತು ಮಹಿಬೂಬು ಸಾಬ್ ಎಂದು ಗುರುತಿಸಲಾಗಿದೆ. ವೆಂಕಟಾಪುರಕ್ಕೆ ಹಬ್ಬದ ಊಟಕ್ಕೆ ತೆರಳಿದ್ದ ಕುಟುಂಬ, ವಾಪಸು …

Read More »

ಹುಬ್ಬಳ್ಳಿಯಲ್ಲಿ ಅಪರಿಚಿತ ಯುವತಿಯ ಶವ ಪತ್ತೆ!!

ಹುಬ್ಬಳ್ಳಿಯಲ್ಲಿ ಇಂದು ಹೃದಯ ಭಾಗದಲ್ಲಿ ಅಪರಿಚಿತ ಯುವತಿಯ ಶಿವ ಪತ್ತೆಯಾಗಿದ್ದು ಹಳೆ ಹುಬ್ಬಳ್ಳಿ ಮಾರ್ಗವಾಗಿ ಹರಿಯುವ ರಾಜ ಕಾಲುವೆಯಲ್ಲಿ ಯುವತಿಯ ಶಾಪತ್ತೆಯಾಗಿದೆ ಕೊಳಚೆ ನೀರಿನಲ್ಲಿ ತೇಲುತ್ತಿದ್ದು ಚನ್ನಪೀಠ ಸೇತುವೆ ಬಳಿ ಈ ಘಟನೆ ನಡೆದಿದೆ ಸೇತುವೆ ಮೇಲೆ ಯುವತಿ ಚಪ್ಪಲಿ ಕೂಡ ಕಥೆಯಾಗಿದೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಹಳೆ ಹುಬ್ಬಳ್ಳಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು ಪ್ರಕರಣ ದಾಖಲಾಗಿದೆ.

Read More »

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪೊಲೀಸರ ಮೇಲೆ ಆರೋಪ ಮಾಡುವಷ್ಟು ಜಿದ್ದಾದರೂ ಏನಿತ್ತು…??

ನವನಗರದ ಪ್ರಕರಣ ಒಂದಕ್ಕೆ ಬಿಗ್ ಟ್ವಿಸ್ಟ್!! ಪ್ರಕರಣ ನ್ಯಾಯಾಲಯದಲ್ಲಿ ಇದ್ದರು ಬಡ್ಡಿದಂಧೆಕೋರ ಹಾಗು ರೌಡಿ ಶೀಟರ್ ಎಂಟ್ರೀ ಇನ್ಸ್‌ಪೆಕ್ಟರ್ ಮೇಲೆ ರೀವೆಂಜ್ ತಿರಿಸಿಕೊಳ್ಳಲು ಕಟ್ಟು ಕಥೆ ಕಟ್ಟಿದ್ರಾ….??? ಹುಬ್ಬಳ್ಳಿ ಧಾರವಾಡದಲ್ಲಿ ಬಡ್ಡಿ ದಂಧೆ ಕೋರರ ಕೈಯಲ್ಲಿ ಸಿಲುಕಿದ ಅಮಾಯಕರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಕ್ರಮವನ್ನು ಕೈಗೊಂಡ ಪೊಲೀಸ್ ಸರ ವಿರುದ್ಧವೇ ಇದೀಗ ಕೆಲವು ಬಡ್ಡಿ ವ್ಯವಹಾರ ದವರು ಸೇರಿ ಲಂಚದ ಆರೋಪವನ್ನು ಮಾಡಿದ ವಿಷಯ ಇದೀಗ ಬಹಳಷ್ಟು ಚರ್ಚೆಗೆ …

Read More »

ಕೊಲೆ ಪ್ರಕರಣ: ಪೊಲೀಸರಿಂದ 5 ಲಕ್ಷ ಬೇಡಿಕೆ ಆರೋಪ!” ಆರಕ್ಷಕರೇ ಭಕ್ಷಕರಾದ್ರ ಹುಬ್ಬಳ್ಳಿಲಿ…?!!.

Featured Video Play Icon

ಈ ಬಗ್ಗೆ ಒಂದು ಆಡಿಯೋ ಎಲ್ಲೆಡೆ ಸಂಚಲನ ಮೂಡಿಸಿದೆ…. ಹುಬ್ಬಳ್ಳಿಯ ನವನಗರದಲ್ಲಿ ಚರ್ಚೆಗೆ ಈಡಾದ ಘಟನೆ ಒಂದು ನಡೆದಿದ್ದು ಕೊಲೆ ಪ್ರಕರಣದ ಆರೋಪ ದಡಿ 5 ಲಕ್ಷ ಬೇಡಿಕೆ ಇಟ್ಟಿದ್ದು ಪೊಲೀಸರ ಮೇಲೆ ಕುಟುಂಬದವರು ಗಂಭೀರ ಆರೋಪ ಮಾಡಲಾಗಿದೆ. ಪೇದೆ ಅವರ ವಿರುದ್ಧ ಆರೋಪ ಮಾಡಲಾಗಿದ್ದು ಕುಟುಂಬಗಳ ಪ್ರಕಾರ ಮುಂಗಡಣೆಯಾಗಿ 2 ಲಕ್ಷ ಹಣ ನೀಡಿದ್ದು,. ಮತ್ತೆ 3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ನಮ್ಮ …

Read More »

ಸೈನಿಕ ಮೆಸ್‌ನಲ್ಲಿ ಹಲ್ಲೆ: ಇನ್‌ಸ್ಪೆಕ್ಟರ್‌ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹ.

ಸೈನಿಕ ಮೆಸ್‌ ಮಾಲೀಕ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಅವರ ಮೇಲೆ ಉಪನಗರ ಠಾಣೆ ಇನ್‌ಸ್ಪೆಕ್ಟರ್‌ ಹಲ್ಲೆ ನಡೆಸಿದ್ದು, ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಮಾಜಿ ಸೈನಿಕರ ಸಂಘ, ಕರ್ನಾಟಕ ಕಾನೂನು ವಿದ್ಯಾರ್ಥಿಗಳ ಸಂಘದವರು ಸೋಮವಾರ ಪ್ರತಿಭಟನೆ ನಡೆಸಿದರು.ಗಾಯಾಳು ರಾಮಪ್ಪ ಅವರನ್ನು ಆಸ್ಪತ್ರೆಗೆ ಕರದೊಯ್ಯುವಂತೆ ಅವರ ಪತ್ನಿ ಕೇಳಿದರೂ ಸ್ಪಂದಿಸಿಲ್ಲ. ಮೆಸ್‌ ಬಾಗಿಲು ಮುಚ್ಚಿ ಹಿಂಸೆ ನೀಡಿದ್ದಾರೆ ಎಂದು ದೂರಿದರು.ಬೆಳಗಾವಿ ಜಿಲ್ಲೆ ಮಾಜಿ ಸೈನಿಕ ಸಂಘಟನೆಗಳ ಮಹಾಸಂಘದ …

Read More »

ಹುಬ್ಬಳ್ಳಿ: ಪೊಲೀಸ್ ಇನ್ಸ್ಪೆಕ್ಟರ್’ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಹುಬ್ಬಳ್ಳಿ: ರಾಜ್ಯ ಸರ್ಕಾರ ಆಡಳಿತ ಯಂತ್ರದಲ್ಲಿ ಮೇಜರ್ ಸರ್ಜರಿ ಮಾಡಿದ್ದು, 131 ಜನ ಪೊಲೀಸ್ ಇನ್ಸ್ಪೆಕ್ಟರ್’ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ವಿಭಾಗ ಹಾಗೂ ಠಾಣೆಗಳಿಗೆ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ. ಅದರಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಹಿತ ಅನೇಕ ಪೊಲೀಸ್ ಠಾಣೆಗೆ ವಿವಿಧ ಇನ್ಸ್ಪೆಕ್ಟರ್ ಗಳ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಯಾವ ಠಾಣೆಗೆ ಯಾರು ಠಾಣಾ ಮುಖ್ಯಾಧಿಕಾರಿಗಳು ಅಂತಾ ನೋಡೋದಾದ್ರೆ.ವಿದ್ಯಾನಗರ …

Read More »

ಪದೇ ಪದೇ ಅನ್ಯಾಯ ಸಹಿಸದು,ಕಿತ್ತೂರ ಕರ್ನಾಟಕದ ಶಿಸ್ತಿನ ಸಿಪಾಯಿ ನಮ್ಮ ಸಲೀಂ ಸಾಹೇಬ್ರು!!!

40 ವರ್ಷಗಳಿಂದ ಪಕ್ಷ ಕಟ್ಟಿದವರು.. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿ ಹಂಚುವ ನಾಯಕ ಸಲೀಂ ಅಹ್ಮದ್

Read More »

ಧಾರವಾಡ: ಲಾರಿಗಳ ನಡುವೆ ಭೀಕರ ಅಪಘಾತ!! ಲಾರಿಗಳು ನಜ್ಜು ಗುಜ್ಜು.

ಧಾರವಾಡ ನರೇಂದ್ರ ಬೈಪಾಸ್ ಬಳಿ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಾಲ್ವರಿಗೆ ಗಾಯ ಆಗಿದೆ. ಅಪಘಾತದಲ್ಲಿ ಸಿಲುಕಿದ್ದ ಲಾರಿ ಡ್ರೈವರ್ ಅನ್ನು ಜೆಸಿಪಿ ಮುಖಾಂತರ ಲಾರಿ ಚಾಲಕ ಹೊರ ತೆಗೆದಿದ್ದಾರೆ.ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಕಾಮತಗಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಗಾಯಾಳುಗಳಿಗೆ ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

Read More »

ಸಂಪುಟ ಪುನಾರಚನೆ: ಸಲೀಮ್ ಮಹಮದ್ ಹೇಳಿಕೆ….

ಮಗುವಿನ ಮನಸ್ಸಿನ, ಸಬ್ಯ ನಾಯಕ ಸಲೀಂ ಅಹ್ಮದ್ ಗೆ ಸಚಿವ ಸ್ಥಾನ ಪಕ್ಕಾ!!! ಉ-ಕ ಅಲ್ಪಸಂಖ್ಯಾತ ನಾಯಕರ ಕೋಟಾದಡಿ ಸಚಿವ ಸ್ಥಾನಕ್ಕೆ ಹೆಚ್ಚಿದ ಒತ್ತಡ.. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು, ನವೆಂಬರ್ ತಿಂಗಳಲ್ಲಿ ಸಂಪುಟ ಪುನಾರಚನೆಯಾಗಲಿದೆ. ಈ ವೇಳೆ ಶೇ 50ರಷ್ಟು ಸಚಿವರು ಬದಲಾವಣೆಯಾಗುವ ಸಾಧ್ಯತೆ ಇದೆ ಎಂದರು.ಸಚಿವ ಸ್ಥಾನದಿಂದ ಹೊರ ಬಂದವರಿಗೆ ಪಕ್ಷ ಸಂಘಟನೆಯ ಕೆಲಸ ವಹಿಸಲಾಗುತ್ತದೆ. ಇನ್ನು ಹೊಸಬರಿಗೆ …

Read More »

ಸರ್ವಿಸ್ ಕಾರ್ಡ್ ನಲ್ಲಿ ಷರ ಕಡ್ಡಾಯ! ಪೊಲೀಸರ ಭ್ರಷ್ಟಾಚಾರ ಕಳ್ಳಾಟಕ್ಕೆ ಬ್ರೇಕ್ ಫಾಸ್ಟಿಂಗ್ ಬಡ್ತಿ ನೀಡುವಾಗ ಪರಿಶೀಲನೆ…

ಪೊಲೀಸರ ಭ್ರಷ್ಟಾಚಾರಕ್ಕೆ ಗೃಹ ಸಚಿವರ ಹೊಸ ತಂತ್ರ! ಸರ್ವಿಸ್ ರೆಕಾರ್ಡ್ ನಲ್ಲಿ ಷರ ಕಡ್ಡಾಯ. ಪೊಲೀಸರು ಸರ್ವಿಸ್ ರೆಕಾರ್ಡ್ ನಲ್ಲಿ ಮೇಲಾಧಿಕಾರಿಗಳು ಕಡ್ಡಾಯವಾಗಿ ಷರ ಬರೆಯಬೇಕು ಹಾಗೂ ಇದನ್ನು ವರ್ಗಾವಣೆ ಮತ್ತು ಬಡ್ತಿ ಸಮಯದಲ್ಲಿ ಪರಿಗಣಿಸಲು ಗೃಹ ಇಲಾಖೆ ನಿರ್ಧರಿಸಿದೆ. ಅಧಿಕಾರಗಳು ಸಿಬ್ಬಂದಿ ಅಕ್ರಮ ಚಟುವಟಿಕೆ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವುದು ಬೆಳಕಿಗೆ ಬರುತ್ತಿದೆ. ಇದರಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ ಆದ ಕಾರಣ ಕರ್ತವಲೋಪ ಎಸುಕಿದ ಅಧಿಕಾರಿಗಳು ಸಿಬ್ಬಂದಿ ಸರ್ವಿಸ್ …

Read More »