admin
September 12, 2019
ಚಿತ್ರದುರ್ಗ, ಜಿಲ್ಲೆ
ಜೀವನದ ಜಿಗುಪ್ಸೆಯಿಂದ ಸೆಲ್ಪಿ ವೀಡಿಯೋ ಮಾಡಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗದ ಕರವರ್ತಿ ಗ್ರಾಮದಲ್ಲಿ ನಡೆದಿದೆ. ಪವನ್ ಕುಮಾರ್ (19).ಮೃತ ಯುವಕ. ನನಗೆ ಈ ಜೀವನ ಬೇಡ, ನನ್ನ ನಂಬಿಕೆ ನನಗೆ ದ್ರೋಹ ಮಾಡಿದೆ ಎಂದು ವಿಡಿಯೋ ಮಾಡಿ ಸ್ಟೇಟಸ್ ಹಾಕಿದ್ದ ಯುವಕ ಹೊಂಡದಲ್ಲಿ ಹಾರಿ ಮೃತಪಟ್ಟಿದ್ದಾನೆ. ಕಳೆದ ಎರಡು ವರ್ಷದಿಂದ ಚಿತ್ರದುರ್ಗದಲ್ಲಿ ನೆಲೆಸಿದ್ದ ಪವನ್ ಹಾಲಿನ ಪಾಯಿಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆದ್ರೇ ಮೃತನ ಮೂಲ …
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಬೈಕ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಶಾಲಾ ವಿಧ್ಯಾರ್ಥಿನಿ ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಚಿತ್ರದುರ್ಗ ನಗರದ NH4ರ JMIT ಸರ್ಕಲ್ ಬಳಿ ನಡೆದಿದೆ. ಅಮೃತ (12) ಮೃತ ವಿಧ್ಯಾರ್ಥಿನಿ. ತಂದೆಯ ಜೊತೆ ಶಾಲೆಗೆ ತೆರಳುವಾಗ ಅಪಘಾತ ಸಂಭವಿಸಿದ್ದು ಮೃತ ವಿದ್ಯಾರ್ಥಿನಿ ತಂದೆಗೆ ಗಂಬೀರ ಗಾಯಗೊಂಡಿದ್ದಾರೆ. ಗಾಯಾಳುವನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಗ್ರಾಮಕ್ಕೊಂದು ಬಸ್ ನಿಲ್ದಾಣ ಇದ್ರೆ ಸಾಕು. ಆದ್ರೆ ಇಲ್ಲೋಂದು ಗ್ರಾಮದಲ್ಲಿ ಒಂದು ಉತ್ತಮವಗಿರೋ ಬಸ್ ನಿಲ್ದಾಣ ಇದ್ರೂ ಕೂಡಾ ಇನ್ನೊಂದು ಬಸ್ ನಿಲ್ದಾಣ ಮಡಲಾಗಿದೆ. ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಭರಮಣ್ಣ ನಾಯಕ ದುರ್ಗದಲ್ಲಿ ನಡೆದಿದೆ.ಜಿಲ್ಲಾಪಂಚಾಯತಿ ಅನುದಾನದಲ್ಲಿ 4ಲಕ್ಷ ವೆಚ್ಚದಲ್ಲಿ ಒಂದು ಉತ್ತಮವಾದ ಬಸ್ ತಂಗುದಾಣವಿದೆ.ಅದರ ಪಕ್ಕದಕ್ಕಿ ಕೇವಲ ಜಂಕ್ ಶೀಟ್ ಹಾಕಿದ ಯಾವುದೇ ಉಪಯೋಗವಿಲ್ಲದ 5ಲಕ್ಷದ ಬಸ್ ನಿಲ್ದಾಣವನ್ನು ಭೂಸೇನಾ ನಿಗಮದವರು ನಿರ್ಮಸಿದ್ದಾರೆ.ಮಳೆ ಬಿಸಿಲಿಗೆ ತಡೆ ಇಲ್ಲದ …
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಅವರೆಲ್ಲಾ ಕೂಲಿ ನಾಲಿ ಮಾಡಿ ಬದುಕುತ್ತಿರೋ ಅಮಾಯಕ ಜನರು, ಕಷ್ಟಪಟ್ಟು ದುಡಿದ ಹಣದಲ್ಲಿ ಅಷ್ಟೋ ಇಷ್ಟೋ ಕೂಡಿಟ್ಟು ಮುಂದಿನ ಜೀವನ ರೂಪಿಸಿಕೊಳ್ಳೋ ಪ್ರಯತ್ನ ಮಾಡಿದ್ರು, ಆದ್ರೆ ಅವರಿಗೆ ಹೆಚ್ಚಿನ ಬಡ್ಡಿ ಹಣದ ಆಸೆ ತೋರಿಸಿದ ಸಹಕಾರಿ ಬ್ಯಾಂಕ್ ಹಣ ಸಂಗ್ರಹಿ ಮಾಡಿದ್ದೇನು ಗೊತ್ತಾ? ಈ ಸ್ಟೋರಿ ನೋಡಿ..ಒಂದೆಡೆ ಬಾಗಿಲಿಗೆ ಬೀಗ ಜಡಿದು ಅಂತಿಮ ಆಡಿಟ್ ಮುಗಿಯುವ ತನಕ ಗ್ರಾಹಕರು ಸಹಕರಿಸಿ ಎಂದು ನೋಟಿಸ್ ಅಂಟಿಸಿ ಪರಾರಿಯಾಗಿರೋ ವಂಚಕರು, ಮತ್ತೊಂದೆಡೆ ಬ್ಯಾಂಕ್ …
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಮದುವೆಗೆ ಬಂದು ಆಶೀರ್ವಾದ ಮಾಡಿ ಎಂಬುದು ಹಿಂದಿನಿಂದಲೂ ಕರೆಯೋಲೆ ಕೊಡುವುದು ಸಾಮಾನ್ಯ. ಆದ್ರೇ ಇಲ್ಲೊಬ್ಬರು ಮಾತ್ರ ಡಿಫೆರೆಂಟ್ ಆಗಿ ಕರೆಯೋಲೆ ನೀಡಿದ್ದಾರೆ. ಅಂತಹ ಕೂತಹಲ ಎನಾಪ್ಪ ಅಂದರೆಮದುವೆಗೆ ಬನ್ನಿ ಎಣ್ಣೆ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಿಂಟ್ ಮಾಡಿಸಿದ್ದಾರೆ. ಈ ರೀತಿ ಪ್ರಿಂಟ್ ಮಾಡಿಸಿರುವುದು ಚಿತ್ರದುರ್ಗದಲ್ಲಿ ನಡೆದಿದೆ.ಚಳ್ಳಕೆರೆಯ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಲಿದ್ದು ಆರತಕ್ಷತೆಯ ಸಮಯದಲ್ಲಿ ಗುಂಡು ಪಾರ್ಟಿ ವ್ಯವಸ್ಥೆ ಕಲ್ಪಿಸಲಾಗಿ ಎಂದು ನಮೂದಿಸಲಾಗಿದೆ.ಎಣ್ನೆಗಾಗಿ ಕೆಲವು ವ್ಯಕ್ತಿಗಳನ್ನು ಸಂಪರ್ಕಸಿ ಎಂದು ಪ್ರಿಂಟ್ …
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಸಾವಿರಾರು ಭೂ ಪ್ರದೇಶಕ್ಕೆ ನೀರೋದಿಗಿಸುವ ಭದ್ರ ನಾಲೆಗಾಗಿ ಚಿತ್ರದುರ್ಗದ ಕಾತ್ರಾಳ್ ಕೆರೆ ಅಚ್ಚುಕಟ್ಟುದಾರ ರೈತರಿಂದ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ಮಾಡಿದರು. ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ಬಂದ್ ಮಾಡಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯಿಂದ ಆಕ್ರೋಶ ವ್ಯಕ್ತಪಡಿಸಿದರು. ಕಾತ್ರಾಳ್ ಕೆರೆ ಮಾರ್ಗವಾಗಿ ಜಗಳೂರಿಗೆ ಹೋಗುವ ಭದ್ರ ನಾಲೆಯನ್ನು ಮಾರ್ಗ ಬದಲಾವಣೆಗೆ ಜಗಳೂರು ರೈತರ ಪಟ್ಟು ಹಿಡಿದ ಹಿನ್ನೆಲೆಯಲ್ಲಿ, ಇಂದು ಭದ್ರ ಕಾಲುವೆ …
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಮಳೆಗಾಲ ಆರಂಭವಾದ್ರೂ ಸಹ ಕೋಟೆನಾಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ಚಿತ್ರದುರ್ಗದ ಬುಧ್ಧ ನಗರ ನಿವಾಸಿಗಳ ನೀರಿನ ಪರದಾಟ ನೋಡುವುದ್ದಾರೇ ಮುಂಜಾನೆ ಎದ್ದು ನೀರಿಲ್ಲ ಎಂದ್ರೆ ಯಾವ ಕೆಲಸನೂ ನಡೆಯಲ್ಲ. ನಗರಸಭೆ ನಲ್ಲಿಯಲ್ಲಿ ನೀರು ಬಿಡೋದು ವಾರಕ್ಕೂ ಅಥವಾ ಹದಿನೈದು ದಿನಕ್ಕೋ ಒಮ್ಮೆ. ನೀರಿನ ಟ್ಯಾಂಕರ್ ಬಂದೊಡನೆ ಮನೆಮಂದಿ ಎಲ್ಲಾ ಕೊಡ ಹಿಡಿದು ನೀರನ್ನು ತುಂಬಿಸಿಬೇಕು. ಮಕ್ಕಳು ಶಾಲೆಗೆ ಹೋಗೋ ಹೊತ್ತಿನಲ್ಲಿ ಟ್ಯಾಂಕ್ ಬಂತು ಎಂದ್ರೆ ಶಾಲೆ ಬಟ್ಟೆ ತೆಗೆದು …
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಕುರಿ ತೊಳೆದು ಈಜಲು ಹೊಗಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪಿದ್ದ ಘಟನೆ ಚಿತ್ರದುರ್ಗದ ಚಳ್ಳಕೆರೆ ತಾಲ್ಲೂಕಿನ ಮಿರಸಾಭಿಹಳ್ಳಿಯ ರಾಣಿಕೆರೆಯಲ್ಲಿ ಘಟನೆ ನಡೆದಿದೆ. ಮೃತ ಮನೋಜ್ (೧೮) ಪರಶುರಾಂಪುರ ಹೋಬಳಿ ಬೋಮ್ಮನಕುಂಟೆ ಗ್ರಾಮದ ಯುವಕ ಇಂದು ಕುರಿ ಮೈತೊಳೆಯಲು ಹೋಗಿ ಕುರಿಗಳನ್ನು ಮೈ ತೊಳೆದು ಈಜಲು ಹೊದಾಗ ಗುಡಿಯೊಳಗೆ ಮುಳುಗಿ ಮೃತ ಪಟ್ಟಿದ್ದಾನೆ .ಸ್ಥಳಕ್ಕೆ ಪಿಎಸ್ ಐ ಕೆ.ಸತೀಶ್ ನಾಯ್ಕ ಭೇಟಿ ನೀಡಿದ್ದು ಪರಿಶೀಲಿನೆ ನಡೆಸಿದ್ದಾರೆ.
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ತಡ ರಾರ್ತಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ 35 ಕುರಿಗಳು ಸಾವನ್ನಪ್ಪಿದ ಘಟನೆಹಿರಿಯೂರು ನಗರದ ವಿವಿ ಕ್ರಾಸದ ಬಳಿ ನಡೆದಿದೆ.ಶಿರಾ ತಾಲ್ಲೂಕಿನ ಗೌಡಗೇರೆ ಗೊಲ್ಲರಹಟ್ಟಿ ಶಿವಣ್ಣ ,ಕೃಷ್ಣಪ್ಪ ಅವರಿಗೆ ಸೇರಿದ ಕುರಿಗಳಾಗಿವೆ. ಲಕ್ಷಾಂತರ ಮೌಲ್ಯದ ಕುರಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕುರಿಗಾರರಿಗೆ ದೊಡ್ಡ ಪ್ರಮಾಣದ ನಷ್ಟವಾಗಿದೆ. ಅಪಘಾತ ವೆಸಗಿದವರನ್ನು ಬಂಧಿಸಿ ಸೂಕ್ತ ಪರಿಹಾರಕ್ಕಾಗಿ ಕುರಿಗಾರರು ಕಣ್ಣಿರು ಹಾಕಿದ್ದಾರೆ. ಈ ಕುರಿತು ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಕೋಟ್ಯಾಂತರ ಹಣವನ್ನು ನುಂಗಿ ಸಾರ್ವಜನಿಕರಿಗೆ ಒಂಡೆನಾಮ ಹಾಕಿದ ಐಎಮ್ಎ ಕಂಪನಿ ವಿರುದ್ದ ಇಂದು ಕೋಟೆನಾಡು ಚಿತ್ರದುರ್ಗದಲ್ಲಿ ಮೊದಲನೇ ದೂರು ದಾಖಲಾಗಿದೆ. . IMA ಸಂಸ್ಥೆಯಲ್ಲಿ ಹೂಡಿಕೆ ಮಾಡಿ ಹಣಕಳೆದುಕೊಂಡ ನೂರೈವತ್ತು ಜನರಿಂದ ದೂರು ದಾಖಲಾಗಿದೆ. ಜಿಲ್ಲಾ ವರಿಷ್ಠಾಧಿಕಾರಿ ಅರುಣ್ ಗೆ ದೂರು ನೀಡಿ ಹಣವನ್ನು ವಾಪಸ್ಸು ಕೊಡಿಸುವಂತೆ ಸಂಸ್ಥೆಯ ಏಜೆಂಟ್ ನೂರುಲ್ಲಾ ಇಂದ ಮನವಿ ಮಾಡಿದರು. ದುರ್ಗದಲ್ಲಿ ಗ್ರಾಹಕರು ಸುಮಾರು 5ಕೋಟಿಗೂ ಹೆಚ್ಚಿನ ಹಣವನ್ನು ಕಟ್ಟಿ ಕೈಸುಟ್ಟುಕೊಂಡಿದ್ದಾರೆ.
Read More »