Breaking News

Crime

ಇಂದಿನಿಂದ ನಟಿ ರನ್ಯಾರಾವಗೆ “DRI”ಅಧಿಕಾರಿಗಳಿಂದ ಫುಲ್ ಡ್ರಿಲ್.

ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ಸಂಬಂಧಪಟ್ಟಂತೆ ನಟಿ ರನ್ಯಾ ರಾವ್ ಅವರು ಇಂದಿನಿಂದ “DRI” ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ.”DRI” ಅಧಿಕಾರಿಗಳು ನಟಿ ರನ್ಯಾರಾವಗೆ ಅಕ್ರಮ ಚಿನ್ನ ಸಾಗಾಟದ ಕುರಿತು ವಿಚಾರಣೆ ನಡೆಸಲಿದ್ದಾರೆ. ರನ್ಯಾ ಹಿಂದಿನ ಸಿಂಡಿಕೇಟ್ ಪತ್ತೆ ಹಚ್ಚಲಿರುವ ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ. ಈಗಾಗಲೇ ರನ್ಯಾ ಮೊಬೈಲ್ ಹಾಗೂ ಲ್ಯಾಪ್ಟಾಪ್ ಅನ್ನು ಅಧಿಕಾರಿಗಳ ವಶಕ್ಕೆ ಪಡೆದುಕೊಂಡಿದ್ದಾರೆ‌.

Read More »

ರನ್ಯಗೆ DRI ಡ್ರಿಲ್!.

ರನ್ಯಾಗೂ ನನಗೂ ಸಂಪರ್ಕವಿಲ್ಲ ಎಂದು ಹೇಳಿದ ರಮ್ಯ ತಂದೆ. ಗೋಲ್ಡ್ ಗೋಲ್ಡ್ ಸ್ಮಗ್ಲಿಂಗ್ ಸತ್ತ ಒಪ್ಪಿಕೊಂಡ ರಾನ್ಯ. ತಂದೆ ಕೆ. ರಾಮಚಂದ್ರ ರಾವ್ ಐಪಿಎಸ್ ಅಧಿಕಾರಿ.ಪತಿಯ ಮೇಲೆ ಬಿದ್ದ ಪೊಲೀಸರ ಕಣ್ಣು. ನನ್ನನ್ನು ಬಲವಂತವಾಗಿ ಈ ಕೆಲಸ ಮಾಡಿಸುತ್ತಿದ್ದಾರೆ ಎಂದು ರಾನ್ಯ ಹೇಳಿದ್ದಾರೆ ಹಾಗಾದರೆ ಈ ಕೆಲಸ ಮಾಡಿಸುತ್ತಿರುವುದಾದರು ಯಾರು ಎಂದು ವಿಚಾರಣೆ ನಡೆಸಿದ್ದಾರೆ. 14 ಕೆಜಿ ಚಿನ್ನದ ಗಟ್ಟಿಗಳು ತೊಡೆಗಳಲ್ಲಿ ಅಂಟಿದ್ದವು. ಸಿಂಡಿಕೆಟ್ ಕೈವಾಡ ಇರುವಬಗ್ಗೆ ಅನುಮಾನ. 2024ರಲ್ಲಿ …

Read More »

ಬೆಳಗಾವಿಯಲ್ಲಿ ಯುವತಿ ಕಿಡ್ನ್ಯಾಪ್!

ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದಲ್ಲಿ ಘಟನೆ. ನರ್ಸಿಂಗ್ ಓದುತ್ತಿರುವ ಯುವತಿ ಕಿಡ್ನಾಪ್ ಫೆಬ್ರುವರಿ 19ರಂದು ಬೆಳಗಾವಿ ರೈಲ್ವೆ ಸ್ಟೇಷನ್ ನಲ್ಲಿ ಕಿಡ್ನಾಪ್. 15 ದಿನಗಳ ಹುಡುಕಾಟದ ಬಳಿಕವೂ ಪತ್ತೆಯಾಗದ ಯುವತಿ. ಯುವಕ ಸದ್ರದ್ದೀನ್ ಮನೆ ಮೇಲೆ ಯುವತಿ ಕುಟುಂಬ ಕಲ್ಲು ತುರಾಟ ಮಾಡಿ ಆಕ್ರೋಶವ್ಯಕ್ತಪಡಿಸಿದರು. ಈ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Read More »
Featured Video Play Icon

ತಿಮ್ಮಸಾಗರ ಕಾಲೇಜ್ ಹತ್ತಿರ ಹೊಡೆದಾಟ ಪ್ರಕರಣ ದಾಖಲು: ಸಾತಣ್ಣವರ ಆ್ಯಂಡ್ ಟೀಮ್ ಕಾರ್ಯಕ್ಕೆ ಆಯುಕ್ತರ ಮೆಚ್ಚುಗೆ..

ಇತ್ತೀಚಿಗೆ ತಣ್ಣಗಾದ ಹಳೆ ಹುಬ್ಬಳ್ಳಿ ಗಲಭೆ ಪ್ರಕರಣಗಳ ಮಧ್ಯೆ ಇದೀಗ ಒಂದಿಷ್ಟು ಸ್ಥಳೀಯ ಯುವಕರಿಂದ ಹೊಡೆದಾಟದ ಪ್ರಕರಣವು ಬೆಳಕಿಗೆ ಬಂದಿದೆ. ಮಾರ್ಚ್ ಐದರಂದು ಸುಮಾರು ರಾತ್ರಿ 11:30ಕ್ಕೆ ತಿಮ್ಮಸಾಗರ ರೋಡ್ ಐ.ಟಿ.ಐ ಕಾಲೇಜ್ ಹತ್ತಿರ ಕಾಲೇಜು ಯುವಕರು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಹೊಡೆದಾಡಿಕೊಂಡಿದ್ದಾರೆ. ಈ ಪ್ರಕರಣವು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಎಂಟು ಜನ ಆರೋಪಿಗಳನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆರೋಪಿತರಾದ ದೀಪಕ್ ಪೂಜಾರ್,ರಾಘವೇಂದ್ರ ಪೂಜಾರ್, ಅಮರ್ …

Read More »

ತಿಮ್ಮಸಾಗರ ಕಾಲೇಜ್ ಹತ್ತಿರ ಹೊಡೆದಾಟ: ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಇತ್ತೀಚಿಗೆ ತಣ್ಣಗಾದ ಹಳೆ ಹುಬ್ಬಳ್ಳಿ ಪ್ರಕರಣಗಳ ಮಧ್ಯೆ ಇದೀಗ ಒಂದಿಷ್ಟು ಸ್ಥಳೀಯ ಯುವಕರಿಂದ ಹೊಡೆದಾಟ ಪ್ರಕರಣವು ಬೆಳಕಿಗೆ ಬಂದಿದೆ. ಮಾರ್ಚ್ 5ರಂದು ಸುಮಾರು ರಾತ್ರಿ 11:30ಕ್ಕೆ ತಿಮ್ಮಸಾಗರ ರೋಡ್ ಐ.ಟಿ.ಐ ಕಾಲೇಜ್ ಹತ್ತಿರ ಕಾಲೇಜು ಯುವಕರು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಹೊಡೆದಾಡಿಕೊಂಡಿದ್ದಾರೆ. ಈ ಪ್ರಕರಣವು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಎಂಟು ಜನ ಆರೋಪಿಗಳನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆರೋಪಿತರಾದ : ದೀಪಕ್ ಪೂಜಾರ್,ರಾಘವೇಂದ್ರ ಪೂಜಾರ್, ಅಮರ್ …

Read More »

ಬೆಂಗಳೂರಿನಲ್ಲಿ ಅಕ್ರಮ ವಲಸೆಗಾರರು.

ಬೆಂಗಳೂರಿನಲ್ಲಿ ಪಾಕಿಸ್ತಾನ ಬಾಂಗ್ಲಾದೇಶ ಇತರೆ ರಾಜ್ಯದಿಂದ ಬಂದ ಅಕ್ರಮ ವಲಸೆಗಾರರನ್ನು ಕರ್ನಾಟಕ ಪೊಲೀಸರು ಪತ್ತೆ ಹಚ್ಚಿ ಅವರನ್ನು ಬಂಧಿಸಿ ಗಡಿಪಾರು ಮಾಡಿದ್ದಾರೆ. 25 ಪಾಕಿಸ್ತಾನೀಯರು ಹಾಗೂ ಇತರೆ 137 ಅಕ್ರಮ ವಲಸೆ ಗಾರರನ್ನು ಬಂಧಿಸಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಶೀಘ್ರದಲ್ಲೇ ಅವರಿಂದ ಮಾಹಿತಿ ಪಡೆದು ನ್ಯಾಯಾಧೀಶಗಳಿಗೆ ಗಡಿಪಾರು ಮಾಡಲಾಗುತ್ತದೆ ಎಂದು ಬಸಣ್ಣಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕೊಟ್ಟಿದ್ದಾರೆ.

Read More »

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟಿ ರನ್ಯಾ ವಿಲವಿಲ. ಮುದ್ದೆ ಸೊಳ್ಳೆ ಕಾಟ ಪಿಕ್ಸ್,

ಕನ್ನಡ ಚಿತ್ರರಂಗದ ಖ್ಯಾತ ನಟಿ ರನ್ಯಾ ಚಿನ್ನಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದು. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತಿಹಾಸದಲ್ಲಿ ಅತಿ ಹೆಚ್ಚು ಚಿನ್ನ ರನ್ಯಾ ರಾವ್ ಬಳಿ ಸಿಕ್ಕಿದ್ದು ಹಲವು ಅವಮಾನಗಳನ್ನು ಸೃಷ್ಟಿಸಿದೆ. ಸದ್ಯ ನಟಿಯನ್ನು ಜೈಲಿಗೆ ಕಳಿಸಲಾಗಿದ್ದು ಪರಪ್ಪನ ಅಗ್ರಹಾರ ಕಾರ್ಯಾಗೃಹದಲ್ಲಿ ರನ್ಯಾ ರಾವ್ ಅವರಿಗೆ ಕೈದಿ ನಂಬರ್ 2198/25 ನೀಡಲಾಗಿದೆ 14 ದಿನಗಳ ನಟಿ ರನ್ಯಾಗೆ ಜೈ ಲೂಟವೇ ಗತಿಯಾಗಿದೆ.

Read More »

ಹೆಣ್ಣು ಹೆರೋದೇ ತಪ್ಪಾ?: ಹೆಣ್ಣು ಹೆತ್ತಿದ್ದಕ್ಕೆ ಹಲ್ಲೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನಪೇಟೆ ಅರಾನಳು ಗ್ರಾಮ ದಲ್ಲಿ ನಡೆದಿರುವ ಘಟನೆ. ಸುನೀತಾ ಡಿಸೋಜ (35)ಎಂಬುವವರು ಹೆಣ್ಣು ಮಗುವಿಗೆ ಜನ್ಮನೀಡಿದ್ದು,ಪತಿ ರಾಕೇಶ್ ಗಂಡು ಮಗು ಆಗಿಲ್ಲವೆಂದು ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ.ಹಾಗೆ ಏನು ತಿಳಿಯದ ಹಸುಗೂಸಿನ ಮೇಲೇಯೂ ಪಾಪಿ ತಂದೆ ಹಲ್ಲೆಗೆ ಯತ್ನ ಎಸೆಗಿದ್ದಾನೆ. ಕಾಲಬದಲಾಗುತ್ತಿದ್ದೂ ಇನ್ನು ಬುದ್ದಿಕಳಿಯದ ಜನರು ಓದಿಕೊಂಡವರೇ ಹಿಂತಹ ತಪ್ಪುಗಳನ್ನು ಹೆಚ್ಚಾಗಿ ಮಾಡುತ್ತಿರುವುದು ನಾಚಿಕೆಗೆದಾಗಿದೆ. ಹೆಣ್ಣು ಶಕ್ತಿಯಾಗಿ ನಿಂತಿರುವ ಈ ಕಾಲದಲ್ಲಿ ಇಂತಹ ಸುದ್ದಿಗಳು …

Read More »

ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ಮತ್ತೊಂದು ಸೂಸೈಡ್,!.

ಮಯಂಕರ ಜನಿ ಎಂಬ ಯುವಕ ತನ್ನ ಗೆಳತಿಯ ಜೊತೆ ಅಪಾರ್ಟ್ಮೆಂಟ್ನಲ್ಲಿ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಇದ್ದು. ಚಿಕ್ಕದಾಗಿ ಸ್ಟಾರ್ಟ್ ಅಪ್ ಒಂದನ್ನು ಶುರು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅಪಾರ್ಟ್ಮೆಂಟ್ನ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಸಾವಿಗೆ ಗೆಳತಿ ಕಾರಣವೂ ಅಥವಾ ಹಣಕಾಸು ಸಮಸ್ಯೆಯ ಎಂದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಈ ಬಗ್ಗೆ ಕಾರ್ಯಾಚರಣೆ ನಡೆಸುತ್ತಿದ್ದು ಇನ್ನಷ್ಟು ಸುದ್ದಿ ನಿರೀಕ್ಷಿಸಲಾಗಿದೆ.

Read More »

ತರುಣ್ ಸುಧೀರ್ ಸಿನಿಮಾ ಮೇಲೆ ಅರಣ್ಯ ಅಧಿಕಾರಿಗಳ ದಾಳಿ

ಕನ್ನಡದ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಅವರ ಸಿನಿಮಾದ ಚಿತ್ರೀಕರಣದ ಮೇಲೆ ಅರಣ್ಯ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ತುಮಕೂರಿನ ನಾಮದ ಚಿಲುಮೆಯಲ್ಲಿ ಅನುಮತಿ ಇಲ್ಲದೆ ಅರಣ್ಯ ಭೂಮಿಯಲ್ಲಿ ತರುಣ್ ಸುಧೀರ್ ಸಿನಿಮಾದ ಚಿತ್ರೀಕರಣ ನಡೆಸಿದ್ದು. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಹಾಯಕ ಸಂರಕ್ಷಣಾಧಿಕಾರಿಗಳು ದಾಳಿ ನಡೆಸಿದ್ದಾರೆ ಈ ವೇಳೆ ಸ್ಥಳದಲ್ಲಿದ್ದ ಶೂಟಿಂಗ್ ಲೈಟ್ ಸೇರಿದಂತೆ ಕೆಲ ಸಾಮಾಗ್ರಿಗಳನ್ನು ಸೀಜ ಮಾಡಲಾಗಿದೆ. ಇದು ನಟಿ ರಕ್ಷಿತಾ ಸಹೋದರ ರಾಣಾ ನಟಿಸುತ್ತಿರುವ ಸಿನಿಮಾ …

Read More »