Breaking News

Crime

ಕಾರೊಂದು ಡಿವೈಡರ್ ಮೇಲೇರಿ ಕ್ರಾಶ್ ಗಾರ್ಡ್ ಗೆ ಡಿಕ್ಕಿ : 5 ಜನರಿಗೆ ಗಾಯ

ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಡಿವೈಡರ್ ಮೇಲೇರಿ ಕ್ರಾಶ್ ಗಾರ್ಡ್ ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಕೀಯಾ ಶೋರೂಂ ಮುಂಭಾಗದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಕಾರಿನಲ್ಲಿ ಮಹಿಳೆಯರು ಸೇರಿ ಐವರು ಪ್ರಯಾಣಿಸುತ್ತಿದ್ದರು. ಕಾರು ಮಣಿಪಾಲದಿಂದ ಪಡುಬಿದ್ರಿ ಕಡೆಗೆ ತೆರಳುತ್ತಿತ್ತು. ಈ ವೇಳೆ ಘಟನೆ ನಡೆದಿದೆ. ಅಪಘಾತದ ಸಂದರ್ಭದಲ್ಲಿ ಈ ರಸ್ತೆ ಮಾರ್ಗದಲ್ಲಿಯೇ ತೆರಳುತ್ತಿದ್ದ ಕಾಪು ಶಾಸಕ …

Read More »

ನಟೋರಿಯಸ್ ರೌಡಿ ಶೀಟರ್ ಅರೆಸ್ಟ್ ಮಾಡಿದ ಹುಬ್ಬಳ್ಳಿ ಪೋಲಿಸರು

ಹುಬ್ಬಳ್ಳಿಯಲ್ಲಿ ಮತ್ತೊಂದು ಫೈರಿಂಗ್… ಖಾಕಿಪಡೆಗೆ ಚಳ್ಳೆಹಣ್ಣು ತಿನಿಸಿಲು ಹೋಗಿ ಕಿಮ್ಸ್ ಪಾಲಾದ ಭೂಪ!!!! ರೋಡಲ್ಲಿ ನಿಂತು ವಸೂಲಿ ಮಾಡಿದ್ರೆ ಕಾಲು ಕಳೆದುಕೊಳ್ಳುವ ಗ್ಯಾರಂಟಿ ಸಂದೇಶ ಕೊಟ್ಟ ಪೊಲೀಸರು! ಹುಬ್ಬಳ್ಳಿ:ತಲ್ವಾರ್ ತೋರಿಸಿ ಚಿನ್ನಾಭರಣ, ಹಣ ಸೇರಿದಂತೆ ಮೊಬೈಲ್ ಫೋನ್‌ಗಳನ್ನು ದೋಚುತ್ತಿದ್ದ ನಟೋರಿಯಸ್ ರೌಡಿ ಶೀಟರ್ ಕಾಲಿಗೆ ಪೊಲೀಸರು ಗುಂಡೇಟು ನೀಡಿ ಅರೆಸ್ಟ್ ಮಾಡಿದ್ದಾರೆ. ವಿನೋದ್ ಗುಡಿಹಾಳ ಎಂಬಾತನ ಮೇಲೆಯೇ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಈತ ಬಳ್ಳಾರಿ, ಧಾರವಾಡ, ಹಾವೇರಿ ಸೇರಿದಂತೆ ವಿವಿಧ …

Read More »

ಎ‌ಎಸ್ಐ ಸಾವಿಗೆ ಕಾರಣರಾದವರ ಬಂಧನ..!!ನಾಭಿರಾಜ್ ಸಾವಿಗೆ ಸಿಗುತ್ತಾ ನ್ಯಾಯ..???

ಎ‌ಎಸ್ಐ ಸಾವಿಗೆ ಕಾರಣರಾದವರ ಬಂಧನ!! ನಾಭಿರಾಜ್ ಸಾವಿಗೆ ಸಿಗುತ್ತಾ ನ್ಯಾಯ..??? ಸ್ಮಾರ್ಟ್ ಸಿಟಿ ಅವಾಂತರಕ್ಕೆ ಬಲಿಯಾದ ಕುಟುಂಬಕ್ಕೆ ಸಿಗುತ್ತಾ ಪರಿಹಾರ..??? ಜಂಡು ಕನ್ಸಟ್ರಕ್ಷನ್ ಮಾಲೀಕನ ವಿಚಾರಣೆ ಆಗುತ್ತಾ??? ಕೆಲಸಗಾರರ ತೆಲೆದಂಡಕ್ಕೆ ಮುಗಿಯುತ್ತಾ…..? ದೊಡ್ಡವರ ಕೃಪಾಶಿರ್ವಾದ ಪಡೆದವರು ಸುಮ್ಮನಿರುವದು ಯಾಕೆ..???? ಸ್ಮಾರ್ಟ್ ಸಿಟಿ ಕಂಪನಿಯ ಜನ್ಮ ಜಾಲಾಡಲು ಇಷ್ಟೊಂದು ಭಯಾ ನಾ..??? ಸ್ಮಾರ್ಟ್ ಸಿಟಿ ಅವಂತರ ಒಂದಾ ಎರಡಾ ಬರೆಯುತ್ತಾ ಕುಳಿತರೆ ಒಂದು ದಿನ ಸಾಲದು ಮೊನ್ನೆ ತಾನೆ ಸಾವಿಗೆ ಕಾರಣವಾದ …

Read More »
Featured Video Play Icon

ಸ್ಮಾರ್ಟ್ ಸಿಟಿ ಅವಘಡದಲ್ಲಿ ಎಎಸ್ ಐ ಸ್ಥಿತಿ ಚಿಂತಾಜನಕ !!!

ಈ ಹಿಂದೆ ಹೊಸೂರ ನಲ್ಲಿ ಕಾರ್ಮಿಕನಿಗೆ ರಾಡ್ ಚುಚ್ಚಿತ್ತು! ಇವತ್ತು ತಲೆ ASI ಮೆಲೆ ಬಿದ್ದಿದೆ!! ಹೆಲ್ಮೆಟ್ ಹಾಕಿದ್ರು ದೇವರಂತ ಮನುಷ್ಯ ಕೋಮಾದಲ್ಲಿ!ಇದಕ್ಕೆ ಯಾರು ಹೊಣೆ..??? ಕೆಕೆ ಮತ್ತು ಸಿಳ್ಳೆ ಹೊಡೆಯುವ ರಾಜಕಾರಣಿಗಳು ಎಲ್ಲಿದ್ದಿರಾ..??? ಹಣ ಖರ್ಚು ಮಾಡದೆ ದುಡ್ಡು ಮಾಡುವ ಕಳಪೆ ಕಾಮಗಾರಿ..??? ದಲಿತ ಮುಖಂಡ ಗುರುನಾಥ್ ಉಳ್ಳಿಕಾಶಿ ಏನಂದ್ರು ಕೇಳಿ!!!!

Read More »
Featured Video Play Icon

ಗಾಂ….ತಪ್ಪು ಚಾರ್ಜ್ ಶೀಟ್ ಸಲ್ಲಿಕೆ..!!

ಕೋರ್ಟ್ ನಲ್ಲೆ ಛೀಮಾರಿ ಹಾಕಿದ ಜಡ್ಜ್ … ಮನಸ್ಸಿಗೆ ದೋಚಿದ ಹಾಗೆ ಕೇಸ್ ಹಾಕುವ ಅಧಿಕಾರಿಗಳಿಗೆ ಪಾಠ ಕಲಿಸಿದ ನ್ಯಾಯಾಧೀಶರು ಸೋಷಿಯಲ್ ಮೀಡಾಯಾದಲ್ಲಿ ವಿಡಿಯೋ ಫುಲ್ ವೈರಲ್..

Read More »
Featured Video Play Icon

ಸ್ಮಾರ್ಟ್ ಸಿಟಿ ಅವಾಂತರ, ಎಎಸ್ ಐ ಸ್ಥಿತಿ ಚಿಂತಾಜನಕ.!!

ಹುಬ್ಬಳ್ಳಿಯಲ್ಲಿ ಸಂಚರಿಸುವ ಮೊದಲು ವಿಚಾರಿಸಿ ಮುಂದೆ ಸಾಗಿ!!! ಆರಕ್ಷಕನ ಹೆಲ್ಮೆಟ್ ಒಡೆದು ಮೆದಳಿಗೆ ಪೆಟ್ಟು!! ಕ್ರೇನ್ ಆಪರೇಟರ್ ಎಸ್ಕೇಪ್… ಸ್ಮಾರ್ಟ್ ಸಿಟಿಗೆ ಇನ್ನೇಷ್ಟು ಬಲಿ ಬೇಕು..??

Read More »
Featured Video Play Icon

ರೌಡಿ ಶಿಟರ ಯಾವ ಸಮಯದಲ್ಲಿ ತಗೆಯಬೇಕು ಅನ್ನುವದು ಗೊತ್ತಿದೆ..

ಮಹಿಳೆಯರು,ಮತ್ತು ಮಕ್ಕಳಿಗೆ ಶಾಂತಿ ಭಂಗ ತಂದರೆ ರೌಡಿ ಶಿಟರ್ ಪಟ್ಟ ಗ್ಯಾರಂಟಿ. A B C , ಕ್ಯಾಟಗಿರಿ ಅಂದ್ರೆ ಏನ ಗೊತ್ತಾ..???? ಭವಿಷ್ಯದ ನೆಮ್ಮದಿಯ ಅವಳಿನಗರ ಕಟ್ಟಲು ಕಮೀಷನರ್ ಪಣ!! ನಾಳಿನ ನೆಮ್ಮದಿ ಕದಡಯವ ಮನಸ್ಥಿತಿ ಕಂಡು ಬಂದರೆ ಇಂದೆ ರೌಡಿ ಶಿಟರ್ ಓಪನ್.. ನಾಳೆ ಮಾಡೊದನ್ನ ಇಂದೆ ಮಾಡು… ಇಂದು ಮಾಡೋದನ್ನ ಇವಾಗ್ಲೆ ಮಾಡುತ್ತೆವೆ ..ಖಡಕ್ ಸಂದೇಶ

Read More »
Featured Video Play Icon

ಸಬ್ ಜುಟಾ ಕೇಸ್, ನಟೋರಿಯಸ್ ರೌಡಿ ಸ್ಪೋಟಕ ಹೇಳಿಕೆ…

ಮುಖಕ್ಕೆ ಹಾಕಿದ ಮಾಸ್ಕ್ ತೆಗೆದು ಮಾಧ್ಯಮಕ್ಕೆ ಕೂಗಿ ಹೇಳಿದ ಹುಬ್ಬಳ್ಳಿ ಬಚ್ಛಾ ಖಾನ್.. ಹಾಗಾದ್ರೇ ಈ ಆಕ್ರೋಶಕ್ಕೆ ಅಸಲಿ ಕಾರಣ ಆದ್ರು ಏನು…??? ಅವಳಿ ನಗರದ ಇನ್ನುಳಿದ ರೌಡಿಗಳನ್ನ ಅರೆಸ್ಟ್ ಮಾಡ್ತಾರಾ ಕಮಿಷನರ್ ಸಾಹೇಬ್ರು..???? ಅವರನ್ನ್ ಬಿಟ್ಟ್ ಇವರನ್ನ್ ಬಿಟ್ಟು ಅವಾ ಅಂದರ್ ಆದ ಕಹಾನಿ ಬೇರೆ ಏನಾದ್ರು ಇದಿಯಾ ಅನ್ನೊ ಚರ್ಚೇ ಜೋರಾಗಿದೆ!!!! ಹುಬ್ಬಳ್ಳಿ: ನಟೋರಿಯಸ್ ರೌಡಿ ಬಚ್ಚಾಖಾನ್ ಎಂದರೇ ಕ್ರೈಮ್ ಲೋಕವೇ ಬೆಚ್ಚಿ ಬೀಳುವ ಹೆಸರು. ಅದೆಷ್ಟೋ …

Read More »
Featured Video Play Icon

ಗ್ಯಾರಂಟಿ ವಿರುದ್ಧ ಜೈನಮುನಿ ಅಸಮಾಧಾನ: ರಾಜ್ಯ ಸರ್ಕಾರ ಪ್ರತಿ ಮನೆಯಲ್ಲೂ ಸಾರಾಯಿ ಸಿಗುವಂತೆ ಮಾಡಿದೆ..

ಹುಬ್ಬಳ್ಳಿ: ರಾಜ್ಯ ಸರ್ಕಾರದ ಉಚಿತ ಗ್ಯಾರಂಟಿಯ ವಿರುದ್ಧ ವರೂರಿನ ಗುಣಧರನಂದಿ ಮಹಾರಾಜರು ಅಸಮಾಧಾನ ಹೊರಹಾಕಿದ್ದಾರೆ.ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಲ್ಲವನ್ನೂ ಫ್ರೀ ಕೊಟ್ಟು ಪ್ರತಿ ಮನೆಯಲ್ಲೂ ಸರಾಯಿ ಸಿಗುವಂತೆ ಮಾಡಿದೆ ಎಂದು ಗ್ಯಾರಂಟಿಗಳ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು ಈ ದೇಶದ ದೌರ್ಭಾಗ್ಯ ಮಾರುಕಟ್ಟೆಯಲ್ಲಿ ಎರಡೂ ಸಾವಿರ ಲೀಟರ್ ಹಾಲು ಸಿಗುವುದಿಲ್ಲ.‌ ಆದ್ರೆ ಎಂಟು ಸಾವಿರ ಸರಾಯಿ ಎಲ್ಲಿ ಬೇಕಾದ್ರು ಸಿಗುತ್ತದೆ.‌ ಸರ್ಕಾರಗಳು ಎಲ್ಲವನ್ನೂ ಫ್ರೀ ಕೊಟ್ಟು, ಪ್ರತಿ …

Read More »
Featured Video Play Icon

ಅವಳಿನಗರದ ರೌಡಿಶಿಟಗ ಪರೇಡ್..

872 ಜನ ರೌಡಿ ಶಿಟರಗಳಿಗೆ ಗಾಂದಿತತ್ವದ ಪಾಠ ನೆನಪಿಸಿದ ಖಾಕಿ ಪಡೆ ಶಾಂತಿ ಕದಡಿದರೆ ಕಠಿಣ ಶಿಕ್ಷೆಯ ಸಂದೇಶ… ಗೌರಿ ಗಣೇಶ ಹಾಗು ಈದ್ ಮಿಲಾದ್ ಸಾಲು ಸಾಲು ಹಬ್ಬಗಳ ಹಿನ್ನಲೆ ಈ ಪರೇಡ್.. ಆತ್ಮಸಾಕ್ಷಿಗೆ ಅನುಗುಣ ಜೀವನ ನಡೆಸಿ ಸಮಾಜಕ್ಕೆ ಮಾದರಿಯಾಗಲು ಕಮಿಷನರ್ ಕರೆ..

Read More »