5,10, ವಾರದ ಬಡ್ಡಿ..ಮೀಟರ್ ಬಡ್ಡಿ, ಮಾಡಿದರೆ ಕಠಿಣ ಶಿಕ್ಷೆ….. ಇಂತವರು ಕಂಡರೆ ಮಾಹಿತಿ ಕೋಡಿ ಅಂದ ಕಮೀಷನರ್. ಅವಳಿನಗರ ಪೊಲೀಸರ ಇನ್ನೊಂದ ಆಪರೇಷನ್ ಪ್ರಾರಂಭ.. ಹುಬ್ಬಳ್ಳಿಯಲ್ಲಿ ಹಣದಿಂದ ಬಡವರ ರಕ್ತ ಹಿರುವವರ ಬುಡಕ್ಕೆ ಬಿತ್ತು ಬೆಂಕಿ..
Read More »ಸರಕಾರಿ ಶಾಲೆ ಧ್ವಂಸ ಪ್ರಕರಣ..
ಮೂವರು ಆರೋಪಿಗಳು ಅರೆಸ್ಟ್ ಡ್ರೈವಿಂಗ್ ಹುಚ್ಚು ಕಂಬಿ ಹಿಂದೆ ನೂಕಿದ ಕಥೆ..!!! ಹುಬ್ಬಳ್ಳಿ: ಇಲ್ಲಿಯ ಶತಮಾನದ ಹೊಂದಿರುವ ಗಿರಣಿಚಾಳ ಸರ್ಕಾರಿ ಶಾಲೆ ಗೋಡೆ ಕೆಡವಿದ ಪ್ರಕರಣದ ಹಿನ್ನೆಲೆಯಲ್ಲಿ, ಮೂವರು ಆರೋಪಿಗಳನ್ನು ಉಪನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಾರವಾರ ರಸ್ತೆಯ ಗಿರಿಣಿಚಾಳದಲ್ಲಿರುವ ಸರ್ಕಾರಿಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಗೋಡೆಯ ಕೆಡವಿದ ಪ್ರಕರಣದಲ್ಲಿ, ಮೂವರು ದುಷ್ಕರ್ಮಿಗಳನ್ನು ಉಪನಗರ ಠಾಣೆ ಪೊಲೀಸರು ಬಂಸಿದ್ದಾರೆ. ದಾಜೀಬಾನಪೇಟೆ ನಿವಾಸಿಗಳಾದ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಶಾಲೆಯ …
Read More »H D K ನಾ ಅರೆಸ್ಟ್ ಮಾಡೋಕೆ ಒಬ್ಬ ಪೊಲೀಸ್ ಕಾನ್ಸ್ಟೇಬಲ್ ಸಾಕು..
ಕಾರಣವಿಲ್ಲದೇ ಪತ್ರಕರ್ತನ ಮೇಲೆ ದರ್ಪ ತೋರಿದ ಖಾಕಿಪಡೆ
ಹುಬ್ಬಳ್ಳಿ: ಕೆಲ ಯೂಟ್ಯೂಬ್ ಚಾನೆಲ್,ಪತ್ರಿಕೆಗಳಲ್ಲಿ ಕೆಲಸ ಮಾಡ್ತಿದ್ದ ಭರತ್ ತುಳಜಸಾ ಕಾಟ್ವೆ ಮೂಲತಃ ಹುಬ್ಬಳ್ಳಿಯ ಗವಿ ಓಣಿಯ ನಿವಾಸಿ. ವೃತ್ತಿಯಲ್ಲಿ ಭರತ್ ಹವ್ಯಾಸಿ ಪತ್ರಕರ್ತನಾಗಿದ್ದು, ಭರತ್ ಮೇಲೆ ಹುಬ್ಬಳ್ಳಿ ಪೊಲೀಸರು ಅಕ್ಷರಶಃ ಮೃಗದ ತರಹ ವರ್ತನೆ ಮಾಡಿದ್ದಾರೆ. ನಿನ್ನೆ ಭರತ್ ನನ್ನ ಮನೆಯಲ್ಲಿ ಊಟ ಮಾಡೋವಾಗ ಏಕಾಏಕಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ.ಮನೆಯಿಂದ ಐದು ಜನ ಪೊಲೀಸರು ಕರೆದುಕೊಂಡು ಹೋಗಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ.ಇತನ ಮೇಲೆ ಯಾವುದೇ ದೂರು …
Read More »ಸರ್ಕಾರಿ ಶಾಲೆಯನ್ನು ಒಡೆದು ದುಷ್ಕೃತ್ಯ ಮಾಡಿರುವವರ ವಿರುದ್ಧ ತನಿಖೆ ನಡೆಸಿ : ಟೆಂಗಿನಕಾಯಿ
ಹುಬ್ಬಳ್ಳಿ: ನಿನ್ನೆಯ ದಿನ ಶತಮಾನದ ಸರ್ಕಾರಿ ಶಾಲೆಯ ಕೊಠಡಿಯನ್ನು ಧ್ವಂಸ ಮಾಡಿರುವ ನಿಜಕ್ಕೂ ಖಂಡನೀಯವಾಗಿದೆ. ಸರ್ಕಾರಿ ಶಾಲೆಯನ್ನು ಒಡೆದು ದುಷ್ಕೃತ್ಯ ಮಾಡಿರುವವರ ವಿರುದ್ಧ ತನಿಖೆ ನಡೆಸಿ ಕಾನೂನು ರೀತಿಯಲ್ಲಿ ಕ್ರಮಗಳನ್ನು ಜರುಗಿಸುವುದು ಖಂಡಿತ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಶತಮಾನದ ಶಾಲೆಗೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ಈಗಾಗಲೇ ಸಂಬಂಧಿಸಿದ ಇಲಾಖೆಗೆ ಮಾತನಾಡಿದ್ದೇನೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದು, ಯಾರೇ ಭಾಗಿಯಾಗಿದ್ದರೂ ಬಂಧಿಸುವ ಕಾರ್ಯವನ್ನು …
Read More »ರೌಡಿಶೀಟರ್ ಗ್ಯಾಂಗ್ ಗಳ ನಡುವೆ ಹೊಡೆದಾಟ: ಆರೋಪಿ ಬಂಧನದ ಮೇಲೆ ಪೊಲೀಸ್ ಫೈರಿಂಗ್.
ಗನ್ನ ಸದ್ದಿಗೆ ಹೆದರಿದ ಪುಡಿ ರೌಡಿಗಳು.. ಗ್ಯಾಂಗ್ ಕಟ್ಟಿಕೊಂಡು ರೌಡಿಸಂ ಮಾಡಿದವನ ಕಾಲಿಗೆ ಗುಂಡೆಟು.. ಪುಡಿರೌಡಿಗಳ ಹಿಂದೆ ಇರುವ ದೊಡ್ಡವರತ್ತ ತಿರಗುತ್ತಾ ಗನ್ನ…???? ರೌಡಿಗಳಿಗೆ ಕಿಮ್ಸ್ ನಲ್ಲಿ ಬೆಡ್ ಬುಕ್..!! ಬಾಲಬಿಚ್ಚಿದ್ರೆ ಸಹಿಸಲ್ಲ ಕಮೀಷನರ್.. ಅವಳಿನಗರದಲ್ಲಿ ಖಾಕಿ ಪಡೆ ಮತ್ತು ಕಳ್ಳರ ನಡುವೆ ಗನ್ ಸದ್ದು ಜೋರಾಗಿ ನಡೆದಿದ್ದು ಕಳೆದ ತಡರಾತ್ರಿ ಕಸಬಾ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಗ್ಯಾಂಗವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಬಂಧನಕ್ಕೆ ತೆರಳಿದ ಪೊಲೀಸರ ಮೇಲೆ ಹಲ್ಲೆಗೆ …
Read More »ಪತ್ರಕರ್ತನ ಮೇಲೆ ಹಲ್ಲೆ ಮಾಡಿದ ಎಎಸ್ಐ ಪತ್ತಾರ್ ಅಮಾನತು
ಹುಬ್ಬಳ್ಳಿ : ಯಾವುದೇ ಕಾರಣವಿಲ್ಲದೇ ಹವ್ಯಾಸಿ ಪತ್ರಕರ್ತ ಮೇಲೆ ಕಮರಿಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಮಾಡಲಾಗಿದ್ದು, ಆ ಠಾಣೆಯ ಎಎಸ್ಐ ಪತ್ತಾರ್ ಅಮಾನತು ಇದೀಗ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಈ ಕುರಿತು ಹುಬ್ಬಳ್ಳಿ ಉತ್ತರ ಉಪವಿಭಾಗದ ಎಸಿಪಿ ರವರನ್ನು ವಿಚಾರಣೆ ನಡೆಸಲು ನೇಮಿಸಲಾಗಿದೆ. ರಾತ್ರಿ ವೇಳೆ ಐದಾರು ಪೊಲೀಸರು ಹವ್ಯಾಸಿ ಪತ್ರಕರ್ತ ಭರತ ತುಳಜಾಸಾ ಕಾಟ್ವೆ ಅವರ ಮನೆಗೆ ಆಗಮಿಸಿ ಊಟ ಮಾಡುತ್ತಿದ್ದ ಭರತನನ್ನ ಹೊಡೆಯುತ್ತಾ ರಸ್ತೆ …
Read More »ಲಂಚ ಪಡೆದು,ಹಂಚಿಕೊಳ್ಳುತ್ತೀದ್ದ ಪೋಲಿಸ್ ವಿಡಿಯೋ ವೈರೆಲ್…
ನನ್ನ ಪಾಲು.. ನಿನ್ನ ಪಾಲು ಮತ್ತು ಸಾಹೇಬನ ಪಾಲು..!!! ಪಾಲು ಹಂಚಿಕೆ ಮಾಡಿ ಜೀವನ ಸಾಗಿಸುವ ಆಧುನಿಕ ರಕ್ಷಕರು.. ಬಡವರ ಬೇವರಿನ ಹಣದಲ್ಲಿ ಆರಕ್ಷಕರ ಜೀವನ ಇವರ ಚಾಳಿ ಬೇರೆ ರಾಜ್ಯದವರು ಕಲಿಬಾರ್ದು.!!! ಚಾಂಡಾಳ ಗುರು ಚೋರ ಆರಕ್ಷಕರಿಗೆ ಈ ಸುದ್ದಿ!!!! ದೆಹಲಿ : ಲಂಚ ಪಡೆದು, ಅದನ್ನು ಹಂಚಿಕೊಳ್ಳುತ್ತಿದ್ದ ಮೂವರು ದಿಲ್ಲಿ ಸಂಚಾರಿ ಪೊಲೀಸರ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದರ ಬೆನ್ನಿಗೇ ಅವರನ್ನೆಲ್ಲ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ …
Read More »ಕೆಜಿಎಫ್ ಚಿತ್ರಕ್ಕೆ ದೊರೆತ ರಾಷ್ಟ್ರಪ್ರಶಸ್ತಿ
ಕಾಂತಾರ ಹಾಗೂ ಕೆಜಿಎಫ್ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರಕಿದ್ದು ಎಲ್ಲೆಡೆಯಿಂದ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿವೆ. ನಟ ಯಶ್, ರಾಷ್ಟ್ರ ಪ್ರಶಸ್ತಿ ವಿಜೇತರಾದ ಎಲ್ಲರಿಗೂ ಹೃತ್ತೂರ್ವಕ ಅಭಿನಂದನೆಗಳು. ಕಾಂತಾರಾ ಮತ್ತು ಕೆಜಿಎಫ್ 2 ಚಿತ್ರಕ್ಕೆ ಸಿಕ್ಕ ಮನ್ನಣೆಗಾಗಿ ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರ್ ಮತ್ತು ಹೊಂಬಾಳೆ ಫಿಲ್ಸ್ ತಂಡಕ್ಕೆ ವಿಶೇಷ ಅಭಿನಂದನೆಗಳು. ಇದು ನಿಜಕ್ಕೂ ಕನ್ನಡ ಚಿತ್ರರಂಗ ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ಷಣ ಎಂದು ಟ್ವಿಟ್ ಮಾಡಿ ಶುಭ ಹಾರೈಸಿದ್ದಾರೆ.
Read More »ಕಾರು ಚಾಲಕನ ಮೇಲೆ ಪಿಎಸ್ ಐ ದರ್ಪ..??? ಬಡವನ ಸಿಟ್ಟು ದವಡೆಗೆ ಮೂಲ ಅಂದ ಹಾಗೆ ಆಯ್ತು ಬಡಪಾಯಿ ಡ್ರೈವರ್ ಪಾಡು!!!
ಬಡವನ ಸಿಟ್ಟು ದವಡೆಗೆ ಮೂಲ ಅಂದ ಹಾಗೆ ಆಯ್ತು ಬಡಪಾಯಿ ಡ್ರೈವರ್ ಪಾಡು!!! ಕಾರು ಚಾಲಕನ ಮೇಲೆ ಪಿಎಸ್ ಐ ದರ್ಪ..??? ವಿಜಯಪುರ ನಗರದ ಬೇಗಂ ತಲಾಬ ಪ್ರವೇಶ ದ್ವಾರದ ಬಳಿ ಘಟನೆ ನಿಖಿಲ್ ಕಾಂಬ್ಳೆ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್!! ಜನಸ್ನೇಹಿ ಪೊಲೀಸ್ ವಿರುದ್ಧ ನಡೆಗೆ ವ್ಯಾಪಕ ಆಕ್ರೋಶ..!!!!
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





