Breaking News

ಅಪರಾಧ

ಬಿಜೆಪಿಯವರು ರೌಡಿಶೀಟರ್ ಗಳುತಮ್ಮ ಪಕ್ಷದ ಫೀಲರ್’ಗಳೆಂದು ಒಪ್ಪಿಕೊಳ್ಳಲಿ: ನಾವು ಅವರ ಹೋರಾಟವನ್ನು ಒಪ್ಪಿಕೊಳ್ಳುತ್ತೇವೆ- ಪ್ರಸಾದ ಅಬ್ಬಯ್ಯ….

ಹುಬ್ಬಳ್ಳಿಯ: ಶ್ರೀಕಾಂತ್ ಪೂಜಾರಿ ಬಂಧನ ವಿಚಾರಕ್ಕೆ‌ ಸಂಬಂಧಿಸಿದಂತೆ ಶಹರ ಠಾಣೆ ಇನ್ಸ್ ಪೆಕ್ಟರ್ ಮಹ್ಮದ್ ರಫೀಕ್ ತಹಶಿಲ್ದಾರರನ್ನು ಅಮಾನತು ಮಾಡುವ ಪ್ರಶ್ನೆಯೇ ಇಲ್ಲ. ಅವರು ಕಾನೂನಾತ್ಮಕವಾಗಿ‌ ಕೆಲಸ ಮಾಡಿದ್ದಾರೆ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದರು.ನಗರದಲ್ಲಿಂದು ಮಾತನಾಡಿದ ಅವರು, ವಿಷಯವನ್ನು ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆಗೆ ಇದನ್ನು ಬೇರೆ ರೀತಿಯಲ್ಲಿ ಬಿಂಬಿಸುವ ಕೆಲಸ ಮಾಡಲಾಗುತ್ತಿದೆ. ಹೈಕೋರ್ಟ್ ಆದೇಶದ ಮೇರೆಗೆ ಪೋಲಿಸರು ಎಲ್’ಪಿಸಿ ಕೇಸ್’ಗಳನ್ನು ವಿಲೇವಾರಿ ಮಾಡುವ ಕೆಲಸ ಮಾಡಿದ್ದಾರೆ. ಹೀಗಾಗಿ …

Read More »
Featured Video Play Icon

ಯುವತಿಗೆ ಅತ್ಯಾಚಾರ ವೆಸಗಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಹಳೆ ಹುಬ್ಬಳ್ಳಿ ಪೊಲೀಸ ತಂಡ….

ಯುವತಿಗೆ ನಶೆ ಬರುವ ಔಷದಿ ಕೊಟ್ಟು, ಮಧ್ಯ ಪ್ರದೇಶದಲ್ಲಿ ಅತ್ಯಾಚಾರ ಮಾಡಿ ತಲೆಮರೆಸಿಕೊಂಡಿದ್ದ ಮುಪ್ತಿಯನ್ನು ಹಳೆ ಹುಬ್ಬಳ್ಳಿಯ ಪಿ ಎಸ್ ಐ ರುದ್ರಪ್ಪ ಗುಡದಾರ ಮತ್ತು ಟೀಮ್ ಬಂಧನ ಮಾಡಿ ಠಾಣೆಗೆ ಕರೆ ತಂದಿದ್ದಾರೆ.ತನ್ನ ಹೆಂಡತಿಗೆ ವಿಚ್ಚೆದನ ನೀಡಿದ್ದೇನೆ ಎಂದು ಹೇಳಿ ಯುವತಿಯನ್ನು ಬಳಸಿಕೊಂಡು ಅತ್ಯಾಚಾರ ವೆಸಗಿದ ಮೌಲ್ವಿ.ಯುವತಿಯೊಬ್ಬಳಿಗೆ ನಶೆ ಬರುವ ಔಷದಿ ಕೊಟ್ಟು ಅತ್ಯಾಚಾರ ಎಸಗಿದ, ದೇಶದ ಖ್ಯಾತ ಮುಪ್ತಿ ಗುಲಾಮ ಜಿಹಾನಿ ಅಜಹರಿ ಮಧ್ಯ ಪ್ರದೇಶದಲ್ಲಿ ಅಡಗಿ …

Read More »
Featured Video Play Icon

ನಿಯಮ ಮೀರಿ ರಾತ್ರಿ 12.30 ಆದ್ರೂ ತೆರೆದ ಹೋಟೆಲ್; ಕುಡುಕ ಯುವಕರ ಗುಂಪಿನ ನಡುವೆ ಮಾರಾಮಾರಿ…

ಊಟದ ವಿಚಾರ ತಡರಾತ್ರಿ ಎರಡು ಗುಂಪುಗಳ ನಡುವೆ ಮಾರಾಮಾರಿ;ಪೊಲೀಸರು ಬಂದ್ರು ಡೋಂಟ್ ಕೇರ್ ಎಂದ ಪುಂಡರುಹುಬ್ಬಳ್ಳಿ:ನಗರದಲ್ಲಿನ ಹೋಟೆಲ್ ಒಂದರಲ್ಲಿ ತಡರಾತ್ರಿ ಊಟದ ವಿಚಾರಕ್ಕೇ ಕುಡಿದ ಮತ್ತಿನಲ್ಲಿದ್ದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಶನಿವಾರ ತಡರಾತ್ರಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರವಾರ ರಸ್ತೆಯಲ್ಲಿ ನಡೆದಿದೆ.ಕಾರವಾರ ರಸ್ತೆಯಲ್ಲಿರುವ ಪರಜಾನ ಹೋಟೆಲ್ ನಲ್ಲಿ ಶನಿವಾರ ರಾತ್ರಿ 12.30 ರ ಸುಮಾರಿಗೆ ಊಟವನ್ನು ಮಾಡಲು ಬಂದಿದ್ದ ಯುವಕರ ಗುಂಪಿನ ಜೊತೆ …

Read More »
Featured Video Play Icon

ಸರ್ಕಾರಿ ಭೂಮಿಗೆ ಕನ್ನ ಹಾಕುತ್ತಿರುವ ಭೂಗಳ್ಳರು ಇಲ್ಲಿದ್ದಾರೆ ನೋಡಿ…!ಪವರ್ ಫುಲ್ ಸಚಿವ ಸಂತೋಷ್ ಲಾಡ್ ತವರು ಭೂಮಿಗೆ ಇಲ್ಲಾ ಶ್ರೀರಕ್ಷೆ..? ಅಕ್ರಮ ದಂಧೆಯ ಅಡ್ಡೆಯಲ್ಲಿ ಬಿಗ್ ಟಿವಿ ನ್ಯೂಸ್ EXCLUSIVE ವರದಿ

Read More »
Featured Video Play Icon

ಹುಬ್ಬಳ್ಳಿ ಧಾರವಾಡ ಛೋಟಾ ಬಾಂಬೆಯಲ್ಲಿ ನಡಿಯುತ್ತಿದೆ ಅಕ್ರಮ ನಕಲಿ ಮರಳು ದಂಧೆ…

ಛೋಟಾ ಬಾಂಬೆಯಲ್ಲಿ ನಡಿಯುತ್ತಿದೆ ಅಕ್ರಮ ನಕಲಿ ಮರಳು ದಂಧೆ.ಮನೆ ಕಟ್ಟುವವರೇ ಎಚ್ಚರ ಇಲ್ಲವಾದರೆ ಬಿಳುತ್ತೆ ನಿಮ್ಮ ತಲೆಗೆ ಟೋಪಿ.ವಾಣಿಜ್ಯ ನಗರಿಯಲ್ಲಿ ಸದ್ದಿಲದೇ ನಡೆಯುತ್ತಿದೆ ಕಳಪೆ ಮರಳು ದಂಧೆ. ಈ ದಂಧೆ ಬಗ್ಗೆ ಗೊತ್ತಿದ್ದರೂ ಅಧಿಕಾರಿಗಳು ಸುಮ್ಮನಿದ್ದಿದ್ದು ಯಾಕೆ..?ಧಾರವಾಡದ ಬಹುಮಹಡಿ ಕಟ್ಟಡ ಕುಸಿತ ದುರಂತಕ್ಕೆ ಈ ಕಳಪೆ ಮರಳು ಕಾರಣ…?..ಅವಳಿ ನಗರದ ಹಲವು ಕಡೆ ಇವೆಯಂತೆ ದಂದೆಯ ಪಾಯಿಂಟ್.ಸಂಬಂದಿಸಿದ ಅಧಿಕಾರಿಗಳಿಗೆ ಕೇಳಿದ್ರೆ ಹೇಳ್ತಾರೆ ಹಾರಿಕೆ ಉತ್ತರ.ಸದ್ದಿಲದೇ ನಡೆಯುತ್ತಿರುವ ಈ ದಂದೆ ಬಗ್ಗೆ …

Read More »

ಓಸಿ – ಮಟ್ಕಾ ದಂಧೆ ಬಲು ಜೋರುರಕ್ಷಣೆಗೆ ನಿಂತವರು ಯಾರು ಗೊತ್ತೆ..?

ಉತ್ತರ ಕನ್ನಡ: ಸರ್ಕಾರ ವಿಶೇಷ ಕಾಳಜಿ ವಹಿಸಿ ಹೇಗಾದ್ರೂ ಮಾಡಿ ರಾಜ್ಯದಲ್ಲಿರುವ ಒಂದಕ್ಕಿ ಹಾಗೂ ಎರಡಂಕಿ ಜೂಜು ಮಟ್ಟ ಹಾಕುವ ಕಾನೂನು ಜಾರಿಗೆ ತಂದು ವರ್ಷಗಳೇ ಉರುಳಿವೆ ಆದರೆ ಕಾನೂನು ಜಾರಿಗೆ ತರುವ ಖಾಕಿ ಪಡೆಯಿಂದಲೆ ಈ ದಂಧೆಯನ್ನ ಪಾಲನೆ ಪೋಷಣೆ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ..ಹೌದು ಉತ್ತರ ಕನ್ನಡ ಜಿಲ್ಲೆಯ ಒಂದು ತಾಲ್ಲೂಕಿನಲ್ಲಿ ವ್ಯಾಪ್ತಿಯಲ್ಲಿ ಪೊಲೀಸ್ ಸ್ಟೇಶನ್ ಕೂಗು ಅಳತೆಯ ದೂರದಲ್ಲೇ ಇದೀಗ ಮಟ್ಕಾ ದಂಧೆ ಜೋರಾಗಿ …

Read More »

ಪತ್ನಿನೂ ಕೊಂದ ತಾನು ಸತ್ತ…ಇಬ್ಬರು ಮಕ್ಕಳು ಮಾತ್ರ ಅನಾಥ.. ಅಯ್ಯೋ ದುರ್ವಿಧಿಯೇ….

ಹುಬ್ಬಳ್ಳಿಯಲ್ಲಿ ಪತಿಯೇ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹೆಂಡತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ತಾನೂ ನೇಣಿಗೆ ಶರಣಾಗಿದ್ದಾನೆ. ಗಂಡ ಹೆಂಡತಿಯ ಜಗಳ ದುರಂತದಲ್ಲಿ ಅಂತ್ಯವಾಗಿದ್ದು ಎರಡು ಮಕ್ಕಳನ್ನು ಅನಾಥವಾಗಿಸಿದೆ. ಅಷ್ಟಕ್ಕೂ ಜೋಡಿ ಸಾವಿನ ರಹಸ್ಯವೇನು ಅಂತಾ ತೋರಿಸ್ತೀವಿ ನೋಡಿ. ನೇಣಿನ ಕುಣಿಕೆಯಲ್ಲಿ ನೇತಾಡುತ್ತಿರುವ ವ್ಯಕ್ತಿಯ ಶವ. ಅಲ್ಲೇ ಕೆಳಗೆ ರಕ್ತದ ಮಡುವಿನಲ್ಲಿ ಬಿದ್ದಿರುವ ಮಹಿಳೆಯ ಮೃತದೇಹ.ಮುಗಿಲು ಮುಟ್ಟಿರುವ ಕುಟುಂಬಸ್ಥರ ಆಕ್ರಂಧನ.ಆತಂಕದಲ್ಲಿ ಎಲ್ಲವನ್ನೂ ನೋಡುತ್ತಿರುವ ಸ್ಥಳೀಯರು. ಈ ದೃಶ್ಯಗಳು ಕಂಡು …

Read More »
Featured Video Play Icon

ಮೆಡಿಸಿನ್ ಕರಾಳ ದಂಧೆ…..ಭಯಾನಕ ಭಾಗ -2.. ಹೃದಯ ಘಡ ಘಡ ಸಂಬಂಧ ಪಟ್ಟ ಅಧಿಕಾರಿಗಳೇ ಇನ್ನು ನಿಮ್ಮ ಕರ್ತವ್ಯ ಪ್ರಜ್ಞೆ ಇನ್ನೂ ಬದುಕಿದೆಯಾ …? ಅಥವಾ ಮನುಷತ್ವವೇ ಸತ್ತೋಯ್ತಾ….?

ಮೆಡಿಸಿನ್ ಕರಾಳ ದಂಧೆ…..ಭಯಾನಕ ಭಾಗ -2.. ಹೃದಯ ಘಡ ಘಡ ಸಂಬಂಧ ಪಟ್ಟ ಅಧಿಕಾರಿಗಳೇ ಇನ್ನು ನಿಮ್ಮ ಕರ್ತವ್ಯ ಪ್ರಜ್ಞೆ ಇನ್ನೂ ಬದುಕಿದೆಯಾ …? ಅಥವಾ ಮನುಷತ್ವವೇ ಸತ್ತೋಯ್ತಾ….? ಆರೋಗ್ಯವೇ ಭಾಗ್ಯ ಆದರೆ ಆ ಭಾಗ್ಯನ ಕಿತ್ತುಕೊಳ್ಳುತ್ತಿರೋರು ಮಾತ್ರ ಮೆಡಿಸಿನ್ ಮಾಫಿಯಾ. ಅರೋಗ್ಯ ಸರಿ ಹೋಗಲಿ ಅಂತ ಮೆಡಿಸಿನ್ ತಗೊಂಡ್ರೆ ಸೀದಾ ಶಿವನ ಪಾದಾನೆ ಗತಿ. ಯಾಕೆಂದ್ರೆ ಇದು ಎಕ್ಸ್ ಪೈರ್ ಆಗಿರೋ ಮೆಡಿಸಿನ್ . ಈ ಕರಾಳ ದಂಧೆ …

Read More »
Featured Video Play Icon

ಅವಳಿ ನಗರದಲ್ಲಿ ಮೆಡಿಸಿನ್ ಮಾಫಿಯಾ….. ಬೀಳುತ್ತಾ ಇದಕ್ಕೆ ಕಡಿವಾಣ…?

ಹುಬ್ಬಳ್ಳಿ ಅವಳಿನಗರದಲ್ಲಿ ರಣ ರೋಚಕ ರಹಸ್ಯ ಕಾರ್ಯಾಚರಣೆ ಬಿಗ್ ಟಿವಿ ಬಿಚ್ಚಿಡ್ತಿದೆ ಮಹಾ ಮೆಡಿಸಿನ್ ಕರಾಳ ದಂಧೆ.ಎಕ್ಸಫೈರ್ ಆದ ಮೆಡಿಸಿನ್ ಸುಡೋ ಬದಲು ಗೊಡೌನ್ ನಿಂದ ಮರಾಟ ಮಾಡ್ತಿದ್ದಾರೆ ಖದೀಮರು.ಸತ್ತ ಔಷಧ ಹೊಟ್ಟೆಗೆ….ಸುಡಬೇಕಾದ ಮೆಡಿಸಿನ್ ಮತ್ತೆ ಮರಾಟ ಮಾಡ್ತಿದ್ದಾರೆ ಖದೀಮರು ಎರಡು ಗೊಡೌನ್ಗಳಲ್ಲಿ ನಡೆಯುತ್ತಿದೆ ಖದೀಮರ ಔಷಧಿ ದಂಧೆಯಾವ ಅವಳಿ ನಗರದಲ್ಲಿ ಮೆಡಿಸಿನ್ ಮಾಫಿಯಾ. ಬೀಳುತ್ತಾ ಇದಕ್ಕೆ ಕಡಿವಾಣ…? ಹುಬ್ಬಳ್ಳಿ ಅವಳಿನಗರದಲ್ಲಿ ರಣ ರೋಚಕ ರಹಸ್ಯ ಕಾರ್ಯಾಚರಣೆ ಬಿಗ್ ಟಿವಿ …

Read More »

Big Tv Big Impact; ಸಿಂಗಲ್ ಯೂಸ್ ಪ್ಲಾಸ್ಟಿಕ್ ತಕ್ಷಣವೇ ನಿಲ್ಲಿಸಿ; ಆಯುಕ್ತರು ಖಡಕ್ ಆದೇಶ….

ಹುಬ್ಬಳ್ಳಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ದೇಶದಲ್ಲಿ ಬ್ಯಾನ್ ಆಗಿದೆ. ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ ಆದೇಶದ ಪ್ರಕಾರ ಹಾಗೂ ರಾಜ್ಯ ಸರ್ಕಾರದ ಆದೇಶದ ಪ್ರಕಾರ ಈಗಾಗಲೇ ಕ್ರಮ ತೆಗೆದು ಕೊಂಡಿರುತ್ತೇವೆ ಮೊನ್ನೆ ನಾಲ್ಕು ಟನ್ ಪ್ಲಾಸ್ಟಿಕ್ ಬ್ಯಾನ್ ಮಾಡಿ ಸಂಬಂಧ ಪಟ್ಟ ಅಧಿಕಾರಿಗೆ ನೋಟಿಸ್ ಕೊಟ್ಟು 40,000 ರೂಪಾಯಿ ದಂಡ ಕೂಡಾ ವಿದಿಸಿದ್ದಿವಿ. ಇದಕ್ಕೆ ಸಂಬಂಧ ಪಟ್ಟ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದರೆ ಅವರ ಮೇಲೆ FIR ದಾಖಲಿಸಲಾಗಿದೆ. ನಮಗೆ ಮಾಡೋಕೆ …

Read More »