Breaking News

ಅಪರಾಧ

ಪೊಲೀಸ್ ಇಲಾಖೆಯಲ್ಲಿ ಈ ತರಾ ಆಗತಾ ಇರೋದು ಯಾಕೆ..?

ರಾತ್ರೋ ರಾತ್ರಿ ಎಲ್ಲಾ ಬದಲಾವಣೆ ಯಾಕೆ…? ಶಿಸ್ತು ಮತ್ತು ಧಕ್ಷತೆಗೆ ಮತ್ತೊಂದು ಹೆಸರು ಅಂದ್ರೆ ಅದೇ ಪೊಲೀಸ್ ಇಲಾಖೆ,ಈ ಪೊಲೀಸ್ ಇಲಾಖೆಯಲ್ಲಿ ರಾತ್ರೋ ರಾತ್ರಿ ಕೆಲವು ಪೊಲೀಸರು ರಿಲೀವ್ ಆಗತಾ ಇದಾರೆ, ಇದಕ್ಕೆ ಯಾವ ಯಾವ ಶಾಸಕರ ಪತ್ರ ಯಾರಿಗೆ ಅನ್ನೋದು ಕಾದು ನೋಡಬೇಕು.ಇಲಾಖೆಯಲ್ಲಿ ಇತ್ತಾ ಘಟನೆ ನಡೀತ್ತಾ ಇರೋದು ದೊಡ್ಡ ದೂರತ್ತಕ್ಕೆ ಕಾರಣವಾಗಿದೆ, ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು.

Read More »

ತಪ್ಪು ಮಾಡಿದವರು ಯಾರೇ ಇದ್ರು ಅದು ತಪ್ಪು ತಪ್ಪೇ…!

ಈ ಹಿಂದೆ 2021 ರಲ್ಲಿ ಪೊಲೀಸ್ ಇಲಾಖೆಯಲ್ಲಿ ಹಿಂದಿನ ಆಯುಕ್ತರು ಲಂಚ ಪಡೆದ ಪ್ರಕರಣದಲ್ಲಿ ಮೂರು ಪೊಲೀಸರಿಗೆ ಅಮಾನತು ಮಾಡಿ ಆದೇಶ ಹೊರಡಿಸಿದ್ದರು.ಹುಬ್ಬಳ್ಳಿಯ ದುರ್ಗಬೈಲ್ ಬಳ್ಳಿ ಆಟೋ ಚಾಲಕನನ್ನನು ಹಿಡಿದು ಕುಡಿದಿದ್ದಕ್ಕೆ ಅವನ ಮೇಲೆ ಕೇಸು ಹಾಕದೆ ಲಂಚ ಪಡೆದು ಬಿಟ್ಟಿದ್ದರು ಹಾಗಾಗಿ ಆ ಪರಕರಣದಲ್ಲಿ ಆರೋಪ ರವಿ ವಡ್ಡರ ಹಾಗೂ ಇನಿಬ್ಬರ ಪೊಲೀಸ್ ರ ಮೇಲೆ ಸಾಬೀತ್ತು ಆಗಿದ್ದಕ್ಕೆ ಅಮಾನತು ಮಾಡಿ ಆದೇಶ ಹೊರಡಿಸಿದರು.ಈ ಆದೇಶವು ಮೇ 10 …

Read More »

ಇದೆಂತಾ ಕ್ರೂರಿ ಗಂಡ…. ಹೆಂಡತಿಯ ಕುತ್ತಿಗೆಗೆ ಚಾಕುವಿನಿಂದಾನೆ ಇರಿದ….!

ಒಬ್ಬ ಪಾಪಿ ಗಂಡ ಹೆಂಡತಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಅವಳು ಸಾವು ಬದುಕಿನ ಮದ್ಯೆ ಕಿಮ್ಸ್ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾಳೆ. ಆ ಪಾಪಿ ಗಂಡ ಪೊಲೀಸರ ಮುಂದೆಯೇ ಚಾಕುವಿನಿಂದ ಇರಿದಿದ್ದಾನೆ.ಹಳೆ ಹುಬ್ಬಳ್ಳಿಯ ಶ್ರರಾಮ ನಗರದ ನಿವಾಸಿಯಾದ ಮಂಜುನಾಥ ಬೆಂಡೆಗೆರೆ ಎಂಬಾತಾನೆ ತನ್ನ ಹೆಂಡತಿ ಸವಿತಾಳ ಕುತ್ತಿಗೆಗೆ ಇರಿದಿದ್ದಾನೆ. ಇವರಿಬ್ಬರೂ 17 ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಅವರಿಗೆ ಇಬ್ಬರೂ ಮಕ್ಕಳು ಕೂಡಾ ಇದ್ದಾರೆ. ಪತಿ ಮಂಜುನಾಥ ಅವನ ಹೆಂಡತಿಗೆ ಮನೆಯಿಂದ ವರದಕ್ಷಿಣೆ ತೆಗೆದು …

Read More »

ಮೀಟರ್ ದಂದೆ ಮಾಫಿಯಾ ನಿಲ್ಲೋದು ಯಾವಾಗ…?

ಅಮಾಯಕರ ಬಲಿ ನಿಲ್ಲೋದಾದ್ರು ಯಾವಾಗ…? ಹುಬ್ಬಳ್ಳಿ ನಾನು ಊರಲ್ಲಿ ಇಲ್ಲಾ ಅಂತ ನೊಂದ ಮಹಿಳೆ ಹೇಳಿದ್ರೂ ಮೀಟರ್ ಬಡ್ಡಿ ಲೇಡಿ ಜೀವ ಬೆದರಿಕೆ ಹಾಕಿದ್ಳು. ಅಲ್ಲದೆ ಅವಾಚ್ಯ ಶಬ್ದದಿಂದ ಬೈದಿದ್ದಾಳೆ. ನಾನು ಬಂದೆ ಅಂತ ತಿಳ್ಕೊ ನಾನು ಏನ್ ಮಾಡತಿನಿ ಗೊತ್ತಾ..? ನಿನ್ನ ಹೆಣಾನ ಬೀಳಸ್ತಿನಿ, ನಿನ್ನ ಗಂಡಗೆ ಕರ್ದುಕೊಂಡು ಬಾ ಅಂದಳು…ಇಷ್ಟಕ್ಕೂ ಮೀಟರ್ ಬಡ್ಡಿ ದಂದೆ ಮಾಡುವ ಲೇಡಿಯ ಹಿಂದೆ ಇರುವ ಭೂಪ ಯಾರು ಗೊತ್ತಾ…? ಹುಬ್ಬಳ್ಳಿ – …

Read More »

ಹುಬ್ಬಳ್ಳಿಯಲ್ಲಿ ಮಿಶ್ರಾ ಪೇಡಾ ಎಷ್ಟೊಂದು ಮಂದಿಗೆ ಶಾಕ್ ಕೊಟ್ಟಿತು ಗೊತ್ತಾ…!

ಹುಬ್ಬಳ್ಳಿ:- ವಿದ್ಯಾನಗರದ ಮುಖ್ಯ ಸರ್ಕಲ್ ನಲ್ಲಿ ತಲೆ ಎತ್ತಿದ ಪೇಡಾ ಅಂಗಡಿ ಈಗ ಎಲ್ಲರ ಕಣ್ಣು ಕುಕ್ಕಿಸುವಂತೆ ಮಾಡಿದೆ.ರಾಜ್ಯದಲ್ಲಿ ಹೆಸರು ಮಾಡಿರುವ ಮಿಶ್ರಾ ಪೇಡಾ!ಈಗ ಅನುಮೋದಿತ ನಕ್ಷೆಗೆ ವಿರೋಧವಾಗಿ ಕಟ್ಟಡ ಕಟ್ಟಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ನೋಟೀಸ್ ಹೆಟ್ಟಿಸಿಕೊಂಡಿದೆ.ಅದು ಒಂದಲ್ಲಾ ಎರಡು ನೋಟೀಸ್.ಆದರೆ ಈ ಜಾಗೆಯ ಮಾಲಿಕರು ಮತ್ತು ಪೇಡಾ ಅಂಗಡಿಯ ಮಾಲಿಕರು ಮಾತ್ರ ಯಾವ ನೋಟೀಸ್ ಗೂ ಕ್ಯಾರೆ ಅನ್ನದೇ ಕಟ್ಟಡ ಕಟ್ಟಿದ್ದಾರೆ. ಎಂದರೆ ಇವರ ಹಿಂದೆ ಅಂತಹ …

Read More »

ನಮ್ಮ ಜೊತೆ ಸಹೋದರರಾಗಿ ಇದ್ದ ಚಂದ್ರು ಛಲವಾದಿ ಇನ್ನು ನೆನಪು ಮಾತ್ರ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ…

ಹುಬ್ವಳ್ಳಿ ಸ್ವಾತಂತ್ರ್ಯ ದಿನಾಚರಣೆಯ ಕರ್ತವ್ಯ ನಿರ್ವಹಿಸಿ ತಮ್ಮ ಪೊಲೀಸ್ ವಸತಿ ಗೃಹದಲ್ಲಿ ಮಲಗಿದ್ದಾಗಲೇ ತೀವ್ರ ಹೃದಯಾಘಾತದಿಂದ ಎಎಸ್ಐವೊಬ್ಬರು ನಿಧನರಾದ ಘಟನೆ ಹುಬ್ಬಳ್ಳಿ ಪೊಲೀಸ್ ಕ್ವಾಟರ್ಸ್‌ನಲ್ಲಿ ಸಂಭವಿಸಿದೆ.1994ನೇ ಬ್ಯಾಚಿನ ಚಂದ್ರು ಚೆಲವಾದಿ ಎಂಬುವವರೇ ನಿಧನರಾಗಿದ್ದು, ಗೋಕುಲ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಚಂದ್ರು ಅವರು ಮೂಲತಃ ಮುಳಗುಂದದವರಾಗಿದ್ದು, ಎರಡು ಮಕ್ಕಳನ್ನ ಹೊಂದಿದ್ದರು. ಎಎಸ್ಐ ಅವರ ನಿಧನದಿಂದ ಇಲಾಖೆಯಲ್ಲಿನ ಅವರ ಬ್ಯಾಚ್‌ಮೆಂಟ್‌ಗಳು ಕಣ್ಣೀರಿಡುವಂತಾಗಿದೆ.

Read More »

ಸಿಲಿಂಡರ್ ತುಂಬಿದ್ದ ಲಾರಿಯಲ್ಲಿ ಗ್ಯಾಸ್ ಲೀಕ್.ಸದ್ಯ ಒಂದು ಕಿಮೀ ರಸ್ತೆ ಸಂಪೂರ್ಣ ಬಂದ್….

ಧಾರವಾಡ : ಧಾರವಾಡದಲ್ಲಿ ಸಿಲೆಂಡರ್ ತುಂಬಿದ್ದ ಲಾರಿಯಲ್ಲಿ ಗ್ಯಾಸ್ ಲೀಕ್ ಆಗಿದೆ. ಧಾರವಾಡದ ಹೊರವಲಯದ ಹೈಕೋರ್ಟ್ ಬಳಿ ನಡೆದಿದೆ. ಹೈಕೋರ್ಟ್ ಬಳಿಯ ಅಂಡರ್ ಪಾಸ್ ಸೇತುವೆ ಕೆಳಗೆ ಸಿಲುಕಿರುವ ಗ್ಯಾಸ್ ಲಾರಿ. ಲಾರಿ ಸಿಲುಕಿದ ಬಳಿಕ ಗ್ಯಾಸ್ ಲೀಕ್ ಆಗಿದೆ. ಈಗ ಸದ್ಯ ಒಂದು ಕಿಲೋಮೀಟರ್ ರಸ್ತೆ ಸಂಪೂರ್ಣ ಬಂದ್ ಆಗಿದೆ. ಗ್ಯಾಸ್ ಲೀಕ್ ಆಗಿರುವುದರಿಂದ ಸಂಚಾರಕ್ಕೂ ನಿಷೇದ ಹಾಕಲಾಗಿದೆ.ಸ್ಥಳದಲ್ಲಿ ಆಗ್ನಿಶಾಮಕ ದಳ ಸೇರಿ ಧಾರವಾಡದ ಗ್ರಾಮೀಣ ಹಾಗೂ ನಗರದ …

Read More »

ಎರಡೂ ಧರ್ಮದ ಧ್ವಜ ತಂದ ಸಂಕಟ ಎರಡೂವರೆ ತಾಸಿನಲ್ಲಿ ಹೆಡೆ ಮುರಿ ಕಟ್ಟಿದ ಹಳೇ ಹುಬ್ಬಳ್ಳಿ ಪೊಲೀಸರು…

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ತಾಂಡದಲ್ಲಿ ನಡೆದ ಘಟನೆ. ತಾಂಡದಲ್ಲಿ ಯುವಕ ಪಾರಿವಾಳ ಸಾಕಿದ್ದು,ಗೋಡಕೆ ಪ್ಲಾಟ್ ನಲ್ಲಿ ಏರಟೆಲ್ ಟವರ್ ಮೇಲೆ ಕುರಬಾರದು ಎಂದು ಎರಡು ಧರ್ಮದ ಬಾವುಟ ಕಟ್ಟಿದ್ದಾರೆ . ಟವರ್ ಮೇಲೆ ಕುರಬಾರದು ಎಂದು ಅವನು ಮತ್ತು ಅವನ ಸ್ನೇಹಿತ ಸೇರಿ ಅವು ಹಾರಿ ಹೋಗಬೇಕೆಂದು ಬಾವುಟ ಕಟ್ಟಿದ್ದಾರೆ. ಅವರು ಆಗಷ್ಟ 14 ರಂದು ಇದನ್ನು ಕಟ್ಟಿದ್ದಾರೆ. ಅವರು ಬಾವುಟ ಕಟ್ಟಿದ್ದು ಪಾರಿವಾಳ ಸಾಕುವ ಉದ್ದೇಶದಿಂದ ಹೊರತು ಮತ್ಯಾವುದರಿಂದ …

Read More »

ಎರಡು ಧರ್ಮದ ಧ್ವಜ ಹಾರಾಟ ತಂದ ಸಂಕಟ…!

ಹುಬ್ಬಳ್ಳಿ ಟವರ್ ನಲ್ಲಿ ಇಸ್ಲಾಂ ಧರ್ಮದ ಭಾವುಟ ಮತ್ತು ಭಗವಾ ಧ್ವಜ ಹಾರಾಟ ಮಾಡಲಾಗಿದೆ. ಹುಬ್ಬಳ್ಳಿಯ ಆನಂದ ನಗರದ ಗೋಡೆಕೆ ಪ್ಲಾಟ್ ನಲ್ಲಿ ಈ ಘಟನೆ ನಡೆದಿದೆ. ಎರಡೂ ಧ್ವಜವನ್ನು ಒಬ್ಬನೇ ವ್ಯಕ್ತಿ ಕಟ್ಟಿರೋ ಬಗ್ಗೆ ಆರೋಪ ಮಾಡಲಾಗಿದೆ. ಇಸ್ಲಾಂ ಧರ್ಮದ ಭಾವುಟದ ಮೇಲೆ ಭಾಗವಾ ಧ್ವಜ ಕೆಳಗಡೆ ಕಟ್ಟಲಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆಯಿಂದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಎರಡೂ ಧ್ವಜವನ್ನು ಪೊಲೀಸರು ಕೆಳಗಡೆ …

Read More »

ಯುವಕನಿಗೆ ಸ್ಪಂದಿಸಿದ ಲೋಕಾಯುಕ್ತ CPI& PSI ಗೆ ಬಂದೆ ಬಿಡತು ನೋಟಿಸ್….

ಹುಬ್ಬಳ್ಳಿ -ಧಾರವಾಡ ಪೊಲೀಸ್ ಇಲಾಖೆಯ ಅಧಿಕಾರಿಗಳ, ನ್ಯಾಯಾಂಗ ನಿಂಧನೆ ಹಾಗೂ ಜಾತಿ ನಿಧನೆ ಮಾಡಿದ್ದು ಭಾರತೀಯ ಸಂವಿಧಾನ 21 ರಂತೆ ಸಾಕ್ಷಿಯಿಲ್ಲದೇ ದೂರು ಪಡೆದ ಕಾನೂನು ಭಾಹಿರವಾಗಿ FIR ಮಾಡಿರುತ್ತಾರೆ ಯಾವುದೇ ಕಾನೂನು ಭಾಹಿರ ಕ್ರತ್ಯಗೆ ಭಾಗಿಯಾಗದಿದ್ದರೂ ಲಂಚದ ಹಣ ಪಡೆದು ದೂರಿನಲ್ಲಿ ಹಾಗೂ ಆರೋಪ ಪಟ್ಟಿಯಲ್ಲಿ ಹೆಸರು ಸೇರಿಸಿದ ಬಗ್ಗೆ ಕ್ರಮ ಕೈಗೊಳ್ಳುವ ಕುರಿತು ಹುಬ್ಬಳ್ಳಿ -ಧಾರವಾಡ ಪೊಲೀಸ್ ಠಾಣೆಯಿಂದ ಆದ ಅನ್ಯಾಯದ ವಿರುದ್ಧ ಕರ್ನಾಟಕ ಲೋಕಾಯುಕ್ತ ಮೊರೆ …

Read More »