Breaking News

ಕರ್ನಾಟಕ

ಮಹಿಳೆ ಮೇಲೆ ಹೆಚ್ ಎಂ ರೇವಣ್ಣ ಹಲ್ಲೆ:

ಮಾಜಿ ಸಚಿವ ಹೆಚ್ ಎಂ ರೇವಣ್ಣ ಕಾಂಗ್ರೆಸ್ ಕಾರ್ಯಕರ್ತೆಯ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಘಟನೆಯಲ್ಲಿ ಮಹಿಳೆಗೆ ತುಸು ಗಂಭೀರ ಗಾಯಗಳಾಗಿವೆ ಹಲ್ಲೆ ಪರಿಣಾಮ ಮಹಿಳೆ ಕೈ ಮೂಳೆಗೆ ಪ್ಯಾಕ್ಚರ್ ಆಗಿದ್ದು ಬಳಿಕ್ ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಂಡಿದ್ದಾರೆ . ಬಳಿಕ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮಹಿಳೆಯರಿಗಾಗಿ ಜಾರಿ ಮಾಡಿರುವ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ಇವರೇ ಮಹಿಳೆಯರನ್ನು ನಿಂದಿಸಿ ಹಲ್ಲೆ …

Read More »

ಮತ್ತೆ ನಿವೇದಿತಾ ಗೌಡ ಜೊತೆ ಒಂದಾಗಲ್ಲ ; ಚಂದನ್ ಶೆಟ್ಟಿ ಸ್ಪಷ್ಟನೆ.

ಮತ್ತೆ ನಿವೇದಿತಾ ಜೊತೆ ಒಂದಾಗಲ್ಲ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ. ನಿವೇದಿತ ಗೌಡ ಮತ್ತೆ ಜೊತೆಯಾಗುತ್ತಾರ, ಎಂಬ ಅಭಿಮಾನಿಗಳ ಕುತೂಹಲಕ್ಕೆ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಇಂದು ಡಿವೋರ್ಸ್ ಕುರಿತು ಎದುರಾದ ಪ್ರಶ್ನೆಗೆ ಚಂದನ್ ಪ್ರತಿಕ್ರಿಯೆ ನಾವು ಡಿವೋರ್ಸ್ ಯಾಕೆ ತೆಗೆದುಕೊಂಡೆವು ಅದು ನಮ್ಮ ಪರ್ಸನಲ್ ವಿಚಾರ. ನಾನು ನನ್ನ ನಿರ್ಧಾರ ಬಗ್ಗೆ ಸ್ಪಷ್ಟವಾಗಿದ್ದೇನೆ.ಇದು ಮಕ್ಕಳ ಆಟ ಅಲ್ಲ ಇಬ್ಬರು ಯೋಚಿಸಿ ದಿವೋರ್ಸ್ ತೆಗೆದುಕೊಂಡಿದ್ದೇವೆ. ನಾನು ಮತ್ತೆ ನಿವೇದಿತಾ ಗೌಡ …

Read More »

ಅಮೆಜಾನ್ ಫ್ಲಿಪ್ ಕಾಟ್ಟ್ ಗೋಧಾಮುಗಳ ಮೇಲೆ ಬಿಐಎಸ್ ದಾಳಿ

ಸುರಕ್ಷಿತ ಮತ್ತು ಪ್ರಯಾಣಿಕರಿಸಿದ ಉನ್ನತದ ಮಾರಾಟದ ಹಿನ್ನೆಲೆ ಭಾರತೀಯ ಮಾನಕ್ ಬ್ಯುರೋ ಅಮೆಜಾನ್ ಫ್ಲಿಪ್ ಕಾಟ್ಟ್ ಗೋಧಾಮುಗಳ ಮೆಳೆ ದಾಳಿ ನಡಿಸಿ ಬಿ ಎಸ್ ಪ್ರಮಾಣಿಕರಣ ಇಲ್ಲದ ಉತ್ಪನ್ನಗಳನ್ನು ವಶಪಡಿಸಿಕೊಂಡಿದೆ. ಬಿಐಎಸ್ ಕಾಯ್ದೆ 2016ರ ಸೆಕ್ಷನ್ 17ರ ಉಲ್ಲಂಘನೆಗಾಗಿ ಈ ವೇದಿಕೆಗಳಲ್ಲಿ ಎರಡು ಪ್ರಕರಣ ದಾಖಲಿಸಲಾಗಿದೆ. ಪ್ರಮುಖರ ಕಾರಣಗಳನ್ನು ಉಲ್ಲಂಘಿಸಿ ನೋಟೀಸ್ ನೀಡಲಾಗಿದೆ.

Read More »

ವರದಕ್ಷಿಣೆಗಾಗಿ ದಾವಣಗೆರೆಯಲ್ಲಿ ಪತ್ನಿಯನ್ನು ಭೀಕರವಾಗಿ ಕೊಂದ ಪಾಪೀ

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹರಳ ಹಳ ಗ್ರಾಮದಲ್ಲಿ ತವರು ಮನೆಯಿಂದ ವರದಕ್ಷಿಣೆ ತರದ ಕಾರಣ ಪತ್ನಿಯ ಕಟ್ಟಿಗೆ ಪಾಪಿ ಪತಿ ಕತ್ತಿಗೆ ಸೀರೆ ಬಿಗಿಯದು ಉಸಿರುಗಟ್ಟಿಸಿಕೊಂಡಿರುವ ಘಟನೆ ಇಂದು ನಡೆದಿದೆ. ಮೃತ ವಿವಾಹಿತೆ ಮಹಿಳೆಯ ಹೆಸರು ನೇತ್ರಾವತಿ ಎಂದು ಗುರುತಿಸಲಾಗಿದೆ. ದೇವೇಂದ್ರಪ್ಪನ ಜೊತೆ ನೇತ್ರಾವತಿ ವಿವಾಹ 7 ವರ್ಷಗಳ ಹಿಂದೆ ನಡೆದಿತ್ತು. ಈ ವೇಳೆ ವರದಕ್ಷಿಣೆಗಾಗಿ 10 ತೂಲೆ ಬಂಗಾರ 1 ಲಕ್ಷ ರೂಪಾಯಿ ಹಾಗೂ ಒಂದು ಬೈಕ್ …

Read More »

ಪುನೀತ್ ರಾಜಕುಮಾರ್ ಕುರಿತು ಬಯೋಗ್ರಫಿ

ಅಪ್ಪು ಜೀವನ ಚರಿತ್ರೆ ಬರೆದ ಅಶ್ವಿನಿ ಪುನೀತ್ ರಾಜಕುಮಾರ್, ನಟ ಪುನೀತ್ ರಾಜಕುಮಾರ್ ಅವರ ಜೀವನ ಚರಿತ್ರೆ ಪುಸ್ತಕದ ರೂಪದಲ್ಲಿ ಬರಲಿದೆ. ಅಪ್ಪು ಹೆಸರಿನಲ್ಲಿ ಪುಸ್ತಕ ಬಿಡುಗಡೆಯಾಗಲಿದೆ. ಪುಸ್ತಕದ ಮುಖಪುಟ ರಿಲೀಸ್ ಮಾಡಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಘೋಷಿಸಿದ್ದಾರೆ. ಎರಡು ವರ್ಷಗಳ ಕಾಲ ಶ್ರಮಿಸಿ ಪುನೀತ್ ಪತ್ನಿ ಮತ್ತು ಪ್ರಕೃತಿ ಬನವಾಸಿ ಜೊತೆಯಾಗಿ ಸೇರಿ ಈ ಪುಸ್ತಕ ಬರೆದಿದ್ದಾರೆ. ಸದ್ಯ ಬುಕ್ ಕವರ್ ಪೇಜ್ ಹೆಂಗಿದೆ ಎಂದು ಪುನೀತ್ …

Read More »

ವಿದ್ಯುತ್ ಕಂಬ ಏರಿ ತಾಯಿಮುಂದೆ ಪ್ರಾಣ ಬಿಟ್ಟು ಯುವಕ

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಟಿಸಿ ಹುಂಡಿ ಬಳಿ ಯುವಕನಬ್ಬ ವಿದ್ಯುತ್ ಕಂಬ ಏರಿ ಪ್ರಾಣ ಬಿಟ್ಟ ಘಟನೆ ಇಂದು ನಡೆದಿದೆ. ಮತನ ಶೆಟ್ಟಿ ಮೃತ ಯುವಕ . ಯುವಕ ಯುದ್ಧ ಕಂಬ ಮೇಲೇರಿದ್ದನ್ನು ಕಂಡು ಸ್ಥಳೀಯರು ಹೌಹಾರಿ ಪೊಲೀಸರಿಗೆ ಹಾಗೂ ಸಸ್ಕಗೆ ಮಾಹಿತಿ ಕೊಟ್ಟಿದ್ದಾರೆ. ಮಸನ್ ಶೆಟ್ಟಿ ತನ್ನ ತಾಯಿ ಸಿದ್ದರಾಜಮ್ಮನ ಕರಿಸುವಂತೆ ಕೇಳಿಕೊಂಡಿದ್ದ. ತಾಯಿ ಬಂದ ಕೂಡಲೇ ಮನ ಹೋಲಿಕೆಗೆ ಜಗ್ಗದೆ ವಿದ್ಯುತ್ ಲೈನನ್ನು ಹಿಡಿದು ಪ್ರಾಣ …

Read More »

ಮಾರ್ಚ್ 22 ರಂದು ಕರ್ನಾಟಕ ಬಂದ್ : ಏನಿರುತ್ತೆ ಏನಿರಲ್ಲ

ಕನ್ನಡಿಗರ ಮೇಲೆ ಹಲ್ಲೆ ಪ್ರಕರಣ ಖಂಡಿತ ಸಿ ಮಾರ್ಚ್ 22 ಕೆ ಕರ್ನಾಟಕ ಬಂದ್ ಎಂದು ವಾಟ್ನಾಲ್ ನಾಗರಾಜ್ ಅವರು ನೇತೃತ್ವದಲ್ಲಿ ಕನ್ನಡ ಪರ ಸಂಘಗಳು ಧ್ವನಿ ಎತ್ತಿವೆ. ಈ ವೇಳೆಗೆ ಪೂರೈಕೆ ಸೇವೆಗಳು ಹಾಲು .ತರಕಾರಿ. ದಿನಸಿ ಅಂಗಡಿ .ಆಸ್ಪತ್ರೆ. ಮೆಡಿಕಲ್ ಸ್ಟೋರ್. ರೈಲು. ಹಾಗೂ ವಿಮಾನ. ಸೇವೆ ಎಂದಿನಂತೆ ಇರುತ್ತದೆ. ಆಟೋ ಸಂಚಾರ ಬಸ್ ಗಳು ಮಾಲ್ಗಳು ಬಿ ಎಂ ಟಿ ಸಿ ಬಸ್ಸುಗಳು ಹಾಗೂ ಸಂಚಾರ …

Read More »

ಮಂಡ್ಯದಲ್ಲಿ ಫುಡ್ ಪಾಯಿಸನ್ ಯಿಂದ ಮತ್ತೊಬ್ಬ ವಿದ್ಯಾರ್ಥಿ ಸಾವು.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಟಿ. ಕಾಗೆಪುರ್ ಗ್ರಾಮದ ಅನಾಥಾಶ್ರಮೊಂದರಲ್ಲಿ ವಿಷಪೂರಿತ ಆಹಾರ ಸೇವನೆ ಮಾಡಿದ ಮತ್ತೋರ್ವ ಬಾಲಕ ಚಿಕಿತ್ಸೆ ಫಲಕಾರಿ ಯಾಗದೆ ಸಾವನಪ್ಪಿರುವ ಘಟನೆ ನಡೆದಿದೆ. ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆ ಒಂದರಲ್ಲಿ ದಾಖಲೆಯಾಗಿದ್ದ ನಮಿಬ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಇದಕ್ಕೂ ಮುಂಚೆ 6ನೇ ತರಗತಿ ವಿದ್ಯಾರ್ಥಿ ಪುಡ್ ಫೈಜನ್ ನಿಂದು ಒಬ್ಬ ಸಾವನಪ್ಪಿದ್ದ.

Read More »

ಏಪ್ರಿಲ್ ನಿಂದ ಮಾರುತಿ ಸುಜುಕಿ ಕಂಪನಿಯ ಕಾರುಗಳು ದುಬಾರಿಯಾಗಲಿವೆ.

ಮಾರುತಿ ಸುಜುಕಿ ಇಂಡಿಯಾ ಏಪ್ರಿಲ್ 2025 ರಿಂದ ತನ್ನ ಕಾರುಗಳ ಬೆಲೆಗಳನ್ನು ನಾಲ್ಕರಷ್ಟು ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಹೆಚ್ಚುತ್ತಿರುವ ಇನ್ಪುಟ್ ವೆಚ್ಚಗಳು ಮತ್ತು ಕಾರ್ಯಚರಣೆ ವೆಚ್ಚಗಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿದೆ. ಬೆಲೆ ಹೆಚ್ಚಳವು 4% ವರೆಗೆ ಇರಬಹುದೆಂದು ನಿರೀಕ್ಷಿಸಲಾಗಲೆಂದು ಎಂದು ಮಾರುತಿ ನಿಯಂತ್ರಕ ಫೈಲಿಂಗ್ ನಲ್ಲಿ ತಿಳಿಸಿದೆ.

Read More »

ನಾಲ್ಕು ಜಿಲ್ಲೆಗಳಲ್ಲಿ ಮಳೆ ಆರು ಜಿಲ್ಲೆಗಳಲ್ಲಿ ಭಾರಿ ಬಿಸಿಲಿನ ವಾತಾವರಣ .

ಪೂರ್ವ ಮುಂಗಾರು ಮಳೆಯ ಆಗಮನ ಹಾಗೂ ಮೋಡದ ವಾತಾವರಣದಿಂದಾಗಿ ದಕ್ಷಿಣ ಕನ್ನಡದಲ್ಲಿ ಬಿಸಿಲಿನ ಬೇಗೆ ಕಡಿಮೆಯಾಗಿದೆ. ಇಂದು ಮತ್ತೆ ನಾಳೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು. ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡ ದಕ್ಷಿಣ ಕರ್ನಾಟಕದ ಜಿಲ್ಲೆಗಳಾದ ಹಾಸನ ಕೊಡುವ ಮೈಸೂರು ಜಿಲ್ಲೆಗಳಲ್ಲಿ ಇಂದು ಮತ್ತೆ ನಾಳೆ ಮಳೆ ಯಾಗಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ ಇನ್ನು ಉಳಿದ ಬೆಲೆಗಳಲ್ಲಿ ವನ ಹವೆ ಇರಲಿದೆ ಎಂದು ಹೇಳಿದೆ.

Read More »