BigTv News
March 13, 2025
Breaking News, ಕರ್ನಾಟಕ
ತಂದೆ ತಮ್ಮ ಬೆಂಬಲಿಗರು ಕಾರ್ಯಕರ್ತರು ಸೇರಿದಂತೆ ಜನರ ಮೇಲೆ ಅಪಾರ ಪ್ರೀತಿ ನಂಬಿಕೆ ಹೊಂದಿದ್ದಾರೆ.ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರು ಜೈಲಿಗೆ ಹೋಗಿ ಬಂದ ಬಳಿಕ ನಡೆದ ಸಂಗತಿಗಳನ್ನು ಅವರು ನೆನೆದ ತಮ್ಮ ತಂದೆ ಸಿಎಂ ಆಗಿಯಾಗುತ್ತಾರೆ ಎಂದು ಭವಿಷ್ಯ ನುಡೆದಿದ್ದಾರೆ. ತಂದೆ ಡಿಕೆ ಶಿವಕುಮಾರ್ ಅವರು ಸಿಎಂ ಸ್ಥಾನದ ಬಗ್ಗೆ ಕುರಿತು ಖಾಸಗಿ ವಾಹಿನಿಯಲ್ಲಿ ಪುತ್ರಿ ಐಶ್ವರ್ಯ ಈ ಮಾತನ್ನು ಹೇಳಿದ್ದಾರೆ. ಸಿಎಂ ಸ್ಥಾನದ ಮೇಲೆ …
Read More »
BigTv News
March 13, 2025
Crime, ಕರ್ನಾಟಕ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರುವ ಮೊದಲು ಆಡಳಿತದಲ್ಲಿದ್ದ ಬಿಜೆಪಿ ಸರಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಕೇಳಿ ಬಂದಿತ್ತು. ಅದರ ತನಿಖೆ ಮಾಡಿದ ಹೈಕೋರ್ಟ್ ನ್ಯಾಯಾಧೀಶ ಎಚ್ ಎನ್ ನಾಗಮೋಹನ್ ದಾಸ್ ಅಯೂಗ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲಿಕೆ ಮಾಡಿದ್ದಾರೆ. ಕರ್ನಾಟಕ ರಾಜಕೀಯ ಸಂಚಲನ ಸೃಷ್ಟಿಸಿದ ಈ 40% ಕಮಿಷನ್ ಆರೋಪವು ಬಿಜೆಪಿಗೆ ಮತಷ್ಟು ಸಂಕಟ ತಂದೊಟ್ಟಿದೆ.
Read More »
BigTv News
March 13, 2025
Crime, ಕರ್ನಾಟಕ
ದುಬೈ ನಿಂದ ಅಕ್ರಮವಾಗಿ ಚಿನ್ನ ಸಾಗಾಣಿಕೆ ಮಾಡುವ ಪ್ರಕರಣದ ಆರೋಪಿಯಾಗಿರುವ ನಟಿ ರನ್ಯಾ ರಾವ್ ಗೆ ಕಷ್ಟಡಿ ಅವಡಿ ಅಂತ್ಯ ವಾದ ಹಿನ್ನೆಲೆಯಲ್ಲಿ ಮತ್ತೆ ಅಧಿಕಾರಿಗಳು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿ ನ್ಯಾಯಾಧೀಶರು ನಟಿ ರನ್ಯಾ ರಾವ್ ಗೆ ಮತ್ತೆ ಹದಿನೈದು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ ಈ ವೇಳೆ ನ್ಯಾಯಾಧೀಶರ ಮುಂದೆ ನಟಿ ರನ್ಯಾ ರಾವ್ ಕಣ್ಣೀರು …
Read More »
BigTv News
March 13, 2025
Breaking News, ಕರ್ನಾಟಕ
ಕರ್ನಾಟಕದಲ್ಲಿ ಬಿಸಿಲು ಅಬ್ಬರ ಜೋರಾಗಿದೆ. ಹವಾಮಾನ ಇಲಾಖೆ ಕೂಡ ಈ ವರ್ಷ ಹೆಚ್ಚಿನ ಬಿಸಿಲು ಸೆಕೆ ಇರುತ್ತೆ ಎಂದು ಮುನ್ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ನೀರಿನ ಆಹಾಕಾರವು ಶುರುವಾಗಬಹುದು. ಈಗಾಗಲೇ ವಾಡಿಕೆಗಿಂತ ಹೆಚ್ಚಿನ ಉಷ್ಣಾಂಶ ದಾಖಲಾಗುತ್ತಿದೆ. ರಾಜ್ಯದ ಆರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಏರುತಲೇ ಇದೆ. ರಾಜ್ಯದ ಹಲವು ಭಾಗಗಳಲ್ಲಿ ಸುಡುವ ಬೇಸಿಗೆಯಲ್ಲೂ ಮುಂಗಾರು ಪೂರ್ವ ಮಳೆಯಾಗುವ ಸಾಧ್ಯತೆ ಇದೆ.
Read More »
BigTv News
March 13, 2025
Breaking News, Crime, ಕರ್ನಾಟಕ
ರಶ್ಮಿಕ ಮಂದಾನಿಗೆ ಭದ್ರತೆ ನೀಡುವಂತೆ ಸಮುದಾಯ ಆಗ್ರಹಿಸಿದೆ ಈ ಬಗ್ಗೆ ರಶ್ಮಿಕಾ ಮಂದನ್ ಗೆ ಭದ್ರತೆ ಒದಗಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಗೃಹ ಸಚಿವ ಜಿ ಪರಮೇಶ್ ಅವರಿಗೆ ಕೊಡುವ ಸಂಘಟನೆಯಿಂದ ಪತ್ರ ಬರೆಯಲಾಗಿದೆ. ಈ ಕುರಿತು ಪ್ರತಿಕ್ರಿಯೆ ಸಿದ್ದ ಗೃಹ ಸಚಿವ ಪರಮೇಶ್ವರ್ ಇವರಿಗೆ ಯಾವುದೇ ಪತ್ರ ಬಂದಿಲ್ಲ ಎಂದಿದ್ದಾರೆ ಇದರ ಬಗ್ಗೆ ಕಚೇರಿಯಲ್ಲೂ ವಿಚಾರಿಸಿದ್ದೇನೆ ಎಂದಿದ್ದಾರೆ.
Read More »
Shaikh BigTv
March 12, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಪೊಲೀಸ್ ಇಲಾಖೆಯ ಒಂದು ಟ್ರಾನ್ಸಫರ್ ಕಥೆ!!! ಒಂದು ಟ್ರಾನ್ಸಫರ್ ಕಥೆ ಸದನದಲ್ಲಿ ಚರ್ಚೆ ಅವಳಿ ನಗರದ ಪೊಲೀಸ್ ಕಾರ್ಯಕ್ಷಮತೆ ಬಗ್ಗೆ ಸದನದಲ್ಲಿ ಚರ್ಚೆ!!! ಅಸಮರ್ಥ, ನಿಷ್ಠೆ ಮತ್ತು ಪರಾಕ್ರಮ ಹಾಗು ಗುಳುಂ ಸ್ವಾಹ…ಎಲ್ಲವು ಬಯಲಿಗೆ ಬಂದಿದ್ದು ಸದನದಲ್ಲಿ ಕಮೀಷನರ್ ಬಗ್ಗೆ ಇಷ್ಟೊಂದು ಚರ್ಚೆಗೆ ಕಾರಣ???? ಕಲಾಪದಲ್ಲಿ ಪ್ರಲಾಪ ಬಿಗ್ ಟಾಲ್ಕ್..
Read More »
BigTv News
March 12, 2025
Breaking News, Crime, ಕರ್ನಾಟಕ
ವಿವಾದಾತ್ಮಕ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆ ರಾಜ್ಯಸಭೆಲಿ ಬಾರಿ ಕೋಲಹಲಕ್ಕೆ ಕಾರಣವಾಯಿತು . ಉಪಸಭಾಧ್ಯಕ್ಷರಿಗೆ ಅಸಂಸದೀಯ ಭಾಷೆ ಬಳಸಿದ್ದಕ್ಕಾಗಿ ಬಿಜೆಪಿ ಸಂಸದರು ಖರ್ಗೆಯನ್ನು ತರಾಟೆಗೆ ತೆಗೆದುಕೊಂಡು. ಹಿನ್ನೆಲೆಯವರು ಕ್ಷಮೆ ಕೇಳುವ ಸನ್ನಿವೇಶ ನಿರ್ಮಾಣವಾಯಿತು. ಯಾರನ್ನು ಹೊರಡೋಲಿಸುವ ಎಂಬ ಅರ್ಥ ಬರುವ ಈ ಹೇಳಿಕೆಗೆ ಖರ್ಗೆ ಕ್ಷಮೆ ಯಾಚಿಸಿದರು.
Read More »
BigTv News
March 12, 2025
Crime, ಕರ್ನಾಟಕ
ಭೂವಿ ಅಭಿವೃದ್ಧಿ ನಿಗಮ ಹಗರಣ ಪ್ರಕರಣದಲ್ಲಿ ಸಿಐಡಿ ತನಿಖೆ ಎದುರಿಸಿದ ವಕೀಲೆ ಎಸ್ ಜೀವ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಇಂದು ಹೊಸತಿರುವ ಸಿಕ್ಕಿದೆ . ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಐ ಟಿ ಅಧಿಕಾರಿಗಳು ಇಂದು ಬೆಂಗಳೂರಿನಲ್ಲಿ ಡಿವೈಎಸ್ಪಿ ಕನಕಲಕ್ಷ್ಮಿ ಅವರನ್ನು ಬಂಧಿಸಿದ್ದಾರೆ . ಹೈಕೋರ್ಟ್ ರಚಿಸಿರುವ ವಿಶೇಷ ತನಿಖೆ ತಂಡ ಈಗ ಸಿಐಡಿ ಡಿ ವೈ ಎಸ್ ಪಿ ಕನಕಲಕ್ಷ್ಮಿಯನ್ನು ಬಂಧಿಸಿದ್ದಾರೆ.
Read More »
BigTv News
March 12, 2025
Crime, ಕರ್ನಾಟಕ
ಆಕಸ್ಮಿಕವಾಗಿ ಬೆಂಕಿ ಅವಗಡ ಬರೋಬ್ಬರಿ 23 ಹೂಟ್ಟು ಬೇವಿನ ಬಣವಿಗಳು ಬೆಂಕಿಯ ಆಹುತಿಯಾದ ಘಟನೆ ಕುಂದುಗೊಳ್ ತಾಲೂಕಿನ ರಟ್ಗೇರಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ರಟಗೇರಿ ಗ್ರಾಮದ ಹೊರವಲಯದಲ್ಲಿ ಕೃಷಿ ಚಟುವಟಿಕೆ ನಂತರ ಒಂದೆರಡು ಶೇಖರ್ ಸಿಟ್ಟ ಗೋವಿನ ಜೋಳ ಶೇಂಗಾ ಹೊಟ್ಟಿನ ಬನವಿಗಳು ಬೆಂಕಿಗೆ ಆಹುತಿಯಾಗಿವೆ 26 ಜನ ರೈತರಿಗೆ ಸೇರಿದ ಅಂದಾಜು 3.50 ಲಕ್ಷ ಮೌಲ್ಯದ ಹೊಟ್ಟು ಬೇವಿನ ಬನವಿ ಬೆಂಕಿಯಲ್ಲಿ ಸುಟ್ಟು ಹೋಗಿವೆ. ರೈತರ ಕಣ್ಣೀರು …
Read More »
BigTv News
March 12, 2025
Crime, ಕರ್ನಾಟಕ, ಹುಬ್ಬಳ್ಳಿ
ಆಕಸ್ಮಿಕವಾಗಿ ಬೆಂಕಿ ಅವಗಡ ಬರೋಬ್ಬರಿ 23 ಹೂಟ್ಟು ಬೇವಿನ ಬಣವಿಗಳು ಬೆಂಕಿಯ ಆಹುತಿಯಾದ ಘಟನೆ ಕುಂದುಗೊಳ್ ತಾಲೂಕಿನ ರಟ್ಗೇರಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ರಟಗೇರಿ ಗ್ರಾಮದ ಹೊರವಲಯದಲ್ಲಿ ಕೃಷಿ ಚಟುವಟಿಕೆ ನಂತರ ಒಂದೆರಡು ಶೇಖರ್ ಸಿಟ್ಟ ಗೋವಿನ ಜೋಳ ಶೇಂಗಾ ಹೊಟ್ಟಿನ ಬನವಿಗಳು ಬೆಂಕಿಗೆ ಆಹುತಿಯಾಗಿವೆ 26 ಜನ ರೈತರಿಗೆ ಸೇರಿದ ಅಂದಾಜು 3.50 ಲಕ್ಷ ಮೌಲ್ಯದ ಹೊಟ್ಟು ಬೇವಿನ ಬನವಿ ಬೆಂಕಿಯಲ್ಲಿ ಸುಟ್ಟು ಹೋಗಿವೆ. ರೈತರ ಕಣ್ಣೀರು …
Read More »