Breaking News

ಹುಬ್ಬಳ್ಳಿ

ಮೂರುಸಾವಿರಮಠದಲ್ಲಿ ಗುರುಬಸವ ಷಟಸ್ಥಲ ಧ್ವಜಾರೋಹಣ ಸ್ಥಾಪನೆ

ಹುಬ್ಬಳ್ಳಿ : ನಗರದ ಮೂರುಸಾವಿರಮಠದ ಆವರಣದಲ್ಲಿ ಬಸವಣ್ಣನವರ ಜಯಂತ್ಯೋತ್ಸವ ಅಂಗವಾಗಿ ಶ್ರೀ ಗುರುಬಸವ ಷಟಸ್ಥಲ ಧ್ವಜಾರೋಹಣ ವನ್ನು ವಿದ್ಯಾವರ್ಧಕ ಸಂಘದ ಗೌರವ ನಿರ್ದೇಶಕ ಸದಾನಂದ ವಿ ಡಂಗನವರ ಹಾಗೂ ವೀರಶೈವ ಲಿಂಗಾಯತ ಸಂಘಟನಾ ಸಮಿತಿ ಅಧ್ಯಕ್ಷ ವೀರಣ್ಣ ಕಲ್ಲೂರ ಧ್ವಜಾರೋಹಣ ನೆರವೇರಿಸಿದರು . ಈ ಸಂದರ್ಭದಲ್ಲಿ ಮುಖಂಡರಾದ ಚನ್ನಬಸಪ್ಪಧಾರವಾಡಶೆಟ್ಟರ , ಶೇಖಣ್ಣ ಹೋರಕೇರಿ , ರಾಜು ಕೊಲ್ಯಾನಮಠ , ಡಾ.ಸುರೇಶ ಮೆಣಸಗಿ , ಸರೋಜಾ ಹೂಗಾರ್ , ಅಶೋಕ ಕುದರಿ …

Read More »

ವಿದ್ಯುತ್ ಕಂಬ ಬದಲಾಯಿಸುವಂತೆ ಸ್ಥಳೀಯರಿಂದ ಮನವಿ ಸಲ್ಲಿಕೆ

ಹುಬ್ಬಳ್ಳಿ : ಅವಳಿ ನಗರದ ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್‌ನಂ . 68 ರ ಇಟಗಿ ಮಾರುತಿಗಲ್ಲಿ ಹಾಗೂ ಜೋಳದ ಓಣಿಯ ಕ್ರಾಸ್ ಬಳಿ ವಿದ್ಯುತ್ ಕಂಬ ಬಿಳುವ ಸ್ಥಿತಿಯಲ್ಲಿದೆ ಇದನ್ನು ಹೆಸ್ಕಾಂದವರು ಶೀಘ್ರ ಬದಲಿಸಬೇಕು ಎಂದು ಈ ಭಾಗದ ಹಿರಿಯರು ಮಹಿಳೆಯರು ಮನವಿ ಮಾಡಿದರು . ಈ ಸಂದರ್ಭದಲ್ಲಿ ಪ್ರಭು ನವಲಗುಂದಮಠ , ವಿರೂಪಾಕ್ಷಪ್ಪ ಜಾಬೀನ , ಸರೋಜಾ ಛಬ್ಬಿ , ಲೀಲಾ ಸಿಂದಗಿ , ಸಿದ್ದಣ್ಣ ಮತ್ತಿಕೊಪ್ಪ …

Read More »

ಗಿಣಿರಾಮನ ಆಟ ನೋಡಲು ಎಷ್ಟು ಚಂದ

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಅತಿಯಾದ ಬಳಕೆಯಿಂದಾಗಿ ಪಕ್ಷಿಗಳ ಸಂಖ್ಯೆ ಕ್ಷೀಣಿಸುತ್ತಲೆ ಹೋಗುತ್ತಿದೆ. ಆದರೆ ಇಲ್ಲೊಂದು ಹೊಲದಲ್ಲಿ ಮುಂದಾದ ಗಿಣಿರಾಮನನ್ನು ನೋಡಲು ಎರಡು ಕಣ್ಣುಗಳು ಸಾಲದು.. ಗಿಣಿಯನ್ನು ನೋಡಲು ಎಷ್ಟು ಮುದ್ದಾಗಿರುತ್ತದೆ. ಆದರೆ ಬೆಳಗ್ಗೆ ಆ ರಾಜನನ್ನು ನೋಡಿದರೆ ನೋಡತ್ತಲೇ ನಿಲ್ಲಬೇಕು ಎಂದು ಭಾಸವಾಗುತ್ತದೆ. ಹಾಗೆಯೇ ಕಲಘಟಗಿ ತಾಲ್ಲೂಕಿನ ಭೋಗೆನಾಗರಕೊಪ್ಪ ಗ್ರಾಮದ ಹೊರವಲಯದಲ್ಲಿ ಗೋವಿನ ಜೋಳವನ್ನು ತನ್ನ ಕೆಂಪು ಕೊಕ್ಕಿನಿಂದ ಸುಲಿದು ಕಾಲುಗಳ ಸಹಾದಿಂದ ತಿನ್ನುವ ಗಿಳಿರಾಮ ನಮ್ಮ‌ ಕ್ಯಾಮೆರಾ …

Read More »

ಜನರ ಸಮಸ್ಯೆ ಪರಿಹಾರಕ್ಕೆ ಶಾಸಕ ಭರವಸೆ

ಹುಬ್ಬಳ್ಳಿ: ಇಲ್ಲಿಯ ಸೋನಿಯಾಗಾಂಧಿ ನಗರಕ್ಕೆ ಶಾಸಕ ಪ್ರಸಾದ್ ಅಬ್ಬಯ್ಯ ಭೇಟಿ ನೀಡಿದ ಅಲ್ಲಿನ ಜನರ ಕುಂದುಕೊರತೆ ಆಲಿಸಿದರು.ಎಲ್ಲ ಸಮಸ್ಯೆಯನ್ನು ಆಲಿಸಿ ಹಂತಹಂತವಾಗಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದಾಗಿ ಶಾಸಕರು ಭರವಸೆ ನೀಡಿದರು . ಈ ವೇಳೆಯಲ್ಲಿ ಪಕ್ಷದ ಕಾರ್ಯಕರ್ತರು ಬಡಾವಣೆಯ ನಿವಾಸಿಗಳು ಇದ್ದರು .

Read More »

ಹಣ ದುಪ್ಪಟ್ಟು ಮಾಡುವುದಾಗಿ ನಂಬಿಸಿ 50 ಲಕ್ಷ ರೂ.ವಂಚನೆ

ಹುಬ್ಬಳ್ಳಿ : ಹಣ ದುಪ್ಪಟ್ಟು ಮಾಡುವುದಾಗಿ ನಂಬಿಸಿ ನಿವೃತ್ತ ವೈದ್ಯಾಧಿಕಾರಿಗೆ 50 ಲಕ್ಷ ರೂ.ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ . ಇಲ್ಲಿನ ಗೋಕುಲ ರುದ್ರಗಂಗಾ ಲೈಔಟ್ ನಿವಾಸಿ ಶೈಲಾ ಪಾಟೀಲ ಎಂಬುರಿಗೆ ವಂಚನೆಗೆ ಒಳಗಾದವರು . ಇವರು ವೈದ್ಯರಾಗಿದ್ದರು . ನಿವೃತ್ತಿಯ ನಂತರ ಬಂದ ಹಣವನ್ನು ಸಂಗ್ರಹ ಮಾಡಿ ಇಡಲು ಯೋಚಿಸಿ ತಮ್ಮಸ್ನೇಹಿರಿಗೆ ತಿಳಿಸಿದ್ದರು.ಅವರ ಸ್ನೇಹಿತರು , ಇಲ್ಲಿನ ವಿದ್ಯಾನಗರದ ಬ್ಲಾಕ್ ಆಂಡ್ ವೈಟ್ ಫಿನ್ ಸೆಲ್ಯೂಷನ್‌ನ ಹಣ …

Read More »

ನಿವೃತ್ತಿ ಹೊಂದಿರುವ ಅಧಿಕಾರಿಗಳಿಗೆ ಸನ್ಮಾನ

ಹುಬ್ಬಳ್ಳಿ : ಹು ಧಾ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ನಿವೃತ್ತಿ ಹೊಂದಿರುವ ಅಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ಇಂದು ನಿವೃತ್ತಿ ಹೊಂದಿರುವ ಗಾಳೆಮ್ಮನವರ ಸಹಾಯಕ ಆಯುಕ್ತರು, ಮೆಣಸಿನಕಾಯಿ ಹಿರಿಯ ಅರೋಗ್ಯ ನಿರೀಕ್ಷಕರು, ಹಾಲಪ್ಪನವರು ಕಚೇರಿ ವ್ಯವಸ್ಥಾಪಕರು,ಚಂಡಕೆ , ಶ ಮರಿಯಮ್ಮ ಇವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

Read More »

ಹುಬ್ಬಳ್ಳಿಗೆ ಆಗಮನಿಸಿದ ಸಿ ಟಿ ರವಿಗೆ ಸನ್ಮಾನ

ಹುಬ್ಬಳ್ಳಿ : ನಗರದಕ್ಕೆ  ಆಗಮಿಸಿದ   ಸಿ  ಟಿ ರವಿ ಅವರನ್ನು ಹು – ಧಾ ಮಹಾನಗರ ಪಾಲಿಕೆ ಸದಸ್ಯರಾದ  ಶಿವು ಮೆಣಸಿನಕಾಯಿ ಅವರು ಸನ್ಮಾನಮಾಡಿದರು.ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಸಿ , ಟಿ , ರವಿ ಅವರು ಆಗಮಿಸಿದ ಹಿನ್ನಲೆ ಹು – ಧಾ ಮಹಾನಗರ ಪಾಲಿಕೆ ಸದಸ್ಯರಾದ  ಶಿವು ಮೆಣಸಿನಕಾಯಿ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ರಾಜ್ಯ ಓ , ಬಿ , ಸಿ ಮೋರ್ಚಾದ …

Read More »

ಸ್ಮಾರ್ಟ್ ಸಿಟಿ ಯೋಜನೆ : ಹಲವು ಯೋಜನೆಗಳನ್ನು ಲೋಕಾರ್ಪಣೆ ಮಾಡಿದ ಮಾಜಿ ಸಿಎಂ

ಹುಬ್ಬಳ್ಳಿ : ಹು – ಧಾ ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ಹುಬ್ಬಳ್ಳಿಯಲ್ಲಿ ಹಲವು ಯೋಜನೆಗಳನ್ನು ಮಾಜಿ ಮುಖ್ಯಮಂತ್ರಿ ಶೆಟ್ಟರ್ ಲೋಕಾರ್ಪಣೆ ಮಾಡಿದರು. ಅವು ಗಳಲ್ಲಿ ಪ್ರಮುಖವಾಗಿ ರೂ.10.96 ಕೋಟಿ ವೆಚ್ಚದಲ್ಲಿ ಮಹಾತ್ಮ ಗಾಂಧಿ ಉದ್ಯಾನವನದ .3.1 ಕೋಟಿ ವೆಚ್ಚದಲ್ಲಿ ಉದ್ಯಾನವನದ ಗಾಜಿನಮನೆ4.67 ಕೋಟಿ ವೆಚ್ಚದಲ್ಲಿ ಸಂಗೀತ ಕಾರಂಜಿ 4.59 ಕೋಟಿ ವೆಚ್ಚದಲ್ಲಿ ಫಜಲ್ ಪಾರ್ಕಿಂಗ್ ಯೋಜನೆ..4.2 ಕೋಟಿ ವೆಚ್ಚದಲ್ಲಿ ಪುಟಾಣಿ ರೈಲು ಮತ್ತು 6. .0.95 ಕೋಟಿ ವೆಚ್ಚದಲ್ಲಿ …

Read More »

ಜಲ ಮಂಡಳಿ ಸಿಬ್ಬಂದಿಗಳ ಸಮಸ್ಯೆ ಕುರಿತು ಚರ್ಚೆ ನಡೆಸಿದ ಕಾಂಗ್ರೆಸ್ ಮುಖಂಡರು

ಹುಬ್ಬಳ್ಳಿ : ಹು ಧಾ ಜಲ ಮಂಡಳಿ ಸಿಬ್ಬಂದಿಗಳ ಸಮಸ್ಯೆ ಗಳ ಬಗ್ಗೆ ನಗರದ ಆಯುಕ್ತರಕಚೇರಿ ಯಲ್ಲಿ ಕಾಂಗ್ರೆಸ್ ಮುಖಂಡರು ಚರ್ಚೆ ನಡೆಸಿದ್ದಾರೆ. ಹು ಧಾ ಜಲ ಮಂಡಳಿ ಸಿಬ್ಬಂದಿಗಳ ಸಮಸ್ಯೆ ಗಳ ಬಗ್ಗೆ ಹು ಧಾ ಮಹಾನಗರದ ಪಾಲಿಕೆಯ ಬಿ ಗೋಪಾಲ ಕಿಶನ್ ಅವರೊಂದಿಗೆ ಚರ್ಚೆ ನಡೆಸಿದಮಾಜಿ ಮಹಾಪೌರರು, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಅನೀಲ್ ಪಾಟೀಲ್ ಈ ಸಂದ್ರಬದ್ದಳು ಪಾಲಿಕೆ ಸದಸ್ಯರುಗಳಾದ ಪ್ರಕಾಶ್ ಕ್ಯಾರಕಟ್ಟಿ, …

Read More »

ಇಂದು ಉದ್ಘಾಟನೆಗೊಂಡು ಹಳಿ ತಪ್ಪಿದ ರೈಲು

ಹುಬ್ಬಳ್ಳಿ: ನಗರದ ಇಂದಿರಾಗಾಜಿನ ಮನೆಯ ಆವರಣದಲ್ಲಿ ಇಂದಷ್ಟೇ ಉದ್ಘಾಟನೆಗೊಂಡ ಪುಠಾಣಿ ರೈಲಿನ ಹಳಿ ತಪ್ಪಿ, ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಿರ್ಮಾಣವಾಗಿದ್ದ ಹುಬ್ಬಳ್ಳಿಯ ಇಂದಿರಾ ಗ್ಲಾಸ್ ಹೌಸ್ ನಲ್ಲಿದ್ದ ಪುಟಾಣಿ ರೈಲು ಉದ್ಘಾಟನೆ ಮಾಡಲಾಯಿತು.ಆದರೆ ಇಂದು ಹುಬ್ಬಳ್ಳಿಯಲ್ಲಿ ಅಮಾವಾಸ್ಯೆ ದಿನ ತಪ್ಪಿದ ಬಾರಿ ದುರಂತ, ಜೋಶಿ ಹಾಗೂ ಶೆಟ್ಟರ್ ಪ್ರಯಾಣ ಮಾಡುತ್ತಿದ್ದ ರೈಲು ಹಳಿ ತಪ್ಪಿ ಅವಘಡ ಸಂಬಂಧಿಸಿದೆ.ಇನ್ನೂ ತಕ್ಷಣವೇ ಕೂಡಲೇ ರೈಲಿನಿಂದ ಇಳಿದು …

Read More »