Shaikh BigTv
March 2, 2026
Breaking News, Crime, ಕರ್ನಾಟಕ, ಧಾರವಾಡ
ಧಾರವಾಡ: ಸವದತ್ತಿ ರಸ್ತೆಯಲ್ಲಿ ನಡೆದಿದ್ದ ಮಹಿಳೆಯ ಸಾವು ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದೆ. ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾಳೆ ಎಂದು ಆರಂಭದಲ್ಲಿ ಭಾವಿಸಲಾಗಿದ್ದ ಪ್ರಕರಣ ಇದೀಗ ಸುಫಾರಿ ಹತ್ಯೆ ಎಂಬುದಾಗಿ ಬಹಿರಂಗವಾಗಿದೆ.. Dharwad ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶಿವಾನಂದ ಕಮತಗಿ ನೇತೃತ್ವದ ತಂಡ ಚಾಣಾಕ್ಷತನದಿಂದ ತನಿಖೆ ನಡೆಸಿ ನಿಜಾಂಶವನ್ನು ಹೊರತಂದಿದೆ. ಏನಿದು ಪ್ರಕರಣ.? ಕಳೆದ ಕೆಲವು ದಿನಗಳ ಹಿಂದೆ ಲಲಿತಾ ಹಕ್ಕರಕಿ ಎಂಬ ಮಹಿಳೆ ಸವದತ್ತಿ …
Read More »
BigTv News
March 2, 2026
Breaking News
ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಕೋಡಿಹಳ್ಳಿ ಬೋವಿ ಕಾಲೊನಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿ ಬೀರೂರಿನ ಕಬಾಬ್ ವ್ಯಾಪಾರಿ ಶಫಿಉಲ್ಲಾನನ್ನು ಪೊಲೀಸರು ಬಂಧಿಸಿದ್ದಾರೆ. ಬೀರೂರಿನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಪುಟ್ಟರಾಜು ಎಂಬುವವರನ್ನು ಶಫಿಉಲ್ಲಾ ತಲೆ ಕತ್ತರಿಸಿ ಕೊಲೆ ಮಾಡಿದ್ದ.ಪುಟ್ಟರಾಜು ಲೇವಾದೇವಿ ವ್ಯವಹಾರವನ್ನೂ ಮಾಡುತ್ತಿದ್ದು, ಇಬ್ಬರ ನಡುವೆ ಹಣಕಾಸಿನ ವ್ಯವಹಾರ ಇತ್ತು. ಶಫಿಉಲ್ಲಾ ತಾಲ್ಲೂಕಿನ ಹೊನ್ನವಳ್ಳಿ ಬ್ಯಾಂಕ್ನಲ್ಲಿ ಒಡವೆಗಳನ್ನು ಅಡವಿಟ್ಟಿದ್ದು, ಅದನ್ನು ಬಿಡಿಸಿಕೊಳ್ಳಲೆಂದು ಇಬ್ಬರೂ ಬೀರೂರಿನಿಂದ ಜೊತೆಯಾಗಿ ಬಂದಿದ್ದರು. ಮಾರ್ಗಮಧ್ಯೆ ಶಫಿಉಲ್ಲಾ …
Read More »
BigTv News
March 2, 2026
Breaking News
ಚಿಕ್ಕಬಳ್ಳಾಪುರ: ಚಿಂತಾಮಣಿಯಲ್ಲಿ ಮನುಷ್ಯತ್ವವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದ್ದು, ನವಜಾತ ಶಿಶುವೊಂದನ್ನು ಶೌಚಾಲಯಕ್ಕೆ ಎಸೆದು ಹೋದ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ನಗರದ ತಪತೇಶ್ವರ ಕಾಲೋನಿಯ ಮನೆಯೊಂದರ ಮುಂದಿರುವ ಶೌಚಾಲಯದಲ್ಲಿ ಶನಿವಾರ ರಾತ್ರಿ ಮೃತ ನವಜಾತ ಶಿಶು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಭಾರಿ ಆತಂಕ ಮೂಡಿಸಿದೆ. ಯಾರೋ ದುಷ್ಕರ್ಮಿಗಳು ಮಗುವನ್ನು ಎಸೆದು ಪರಾರಿಯಾಗಿದ್ದು, ಮಗು ಈಗಾಗಲೇ ಮೃತಪಟ್ಟಿದೆ. ವಿಷಯ ತಿಳಿದ ತಕ್ಷಣ ನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ವೀಜಿ ಕುಮಾರ್, ಶಿಶು ಅಭಿವೃದ್ಧಿ …
Read More »
BigTv News
March 2, 2026
Breaking News
ಮಂಗಳೂರು: ಕಾವೂರು ಜ್ಯೋತಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಭೂಮಿಕಾ (17) ಅವರು ನಾಪತ್ತೆಯಾಗಿದ್ದಾರೆ. ಫೆ.12ರಂದು ಬೆಳಗ್ಗೆ 7 ಗಂಟೆಗೆ ಮನೆಯಿಂದ ಹೋದವರು ವಾಪಸ್ ಬಂದಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿದೆ. ಎಲ್ಲ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸುಮಾರು 5.2 ಅಡಿ ಎತ್ತರ, ಗೋಧಿ ಮೈ ಬಣ್ಣ, ಮಧ್ಯಮ ಶರೀರ, ಮನೆಯಿಂದ ಹೊರಗೆ ಹೋಗುವಾಗ ಪಿಂಕ್ ಬಣ್ಣದ ಚೂಡಿದಾರ್ ಧರಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. …
Read More »
BigTv News
March 2, 2026
Breaking News
ಚಿಕ್ಕಬಳ್ಳಾಪುರ: ನಗರದಲ್ಲಿ ಮಹಿಳೆಯನ್ನು ಆಕೆಯ ಪ್ರಿಯಕರನೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ನಗರ ನಿವಾಸಿ ತೇಜಸ್ವಿನಿ (32) ಮೃತೆ. ಆರೋಪಿ ಸಂದೀಪ್(35). ನಗರ ಠಾಣೆಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದೀಪ್ ಜತೆಗೆ ತೇಜಸ್ವಿನಿ ಗೆಳತಿ ಅರುಣಾಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಹಿನ್ನೆಲೆತೇಜಸ್ವಿನಿ ಇಬ್ಬರು ಮಕ್ಕಳು ತಾಯಿ. ಗಂಡನನ್ನು ತೊರೆದು ಪ್ರಿಯಕರ ಸಂದೀಪ್ನೊಂದಿಗೆ ಜೀವನ ಸಾಗಿಸುತ್ತಿದ್ದಳು. ಇದರ ನಡುವೆ ಮೂರು ದಿನಗಳ ಹಿಂದೆ ಇಬ್ಬರ ನಡುವೆ ಗಲಾಟೆಯಾಗಿದ್ದು, ವಿಕೋಪಕ್ಕೆ …
Read More »
BigTv News
March 2, 2026
Breaking News
ದೊಡ್ಡಗಟ್ಟಿಗನಬ್ಬೆ(ಹೊಸಕೋಟೆ): ಇಲ್ಲಿನ ಗೇಟ್ ಸಮೀಪ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಹೊಸಕೋಟೆ ಮತ್ತು ತಿರುಮಶೆಟ್ಟಿಹಳ್ಳಿ ರಸ್ತೆಯಲ್ಲಿ ಕಾರು ಮತ್ತು ಸರಕು ಸಾಗಣೆ ವಾಹನ ನಡುವೆ ಡಿಕ್ಕಿಯಾಗಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತಲ್ಲಿ ಸರಕು ಸಾಗಣೆ ವಾಹನ ಚಾಲಕನ ಬಲಗೈ ಮುರಿದಿದ್ದು, ಉಳಿದ ಇಬ್ಬರಿಗೆ ತಲೆ ಭಾಗಕ್ಕೆ ತೀವ್ರವಾಗಿದೆ ಗಾಯವಾಗಿದೆ. ಗಾಯಾಳುಗಳನ್ನು ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರಿಗೆ ಅಪಾಯದಿಂದ ಪಾರಾಗಿದ್ದಾರೆ. ಡಿಕ್ಕಿ ರಭಸಕ್ಕೆ ವಾಹನದ ಮುಂಭಾಗ ಜಖಂಗೊಂಡಿದೆ. …
Read More »
BigTv News
March 2, 2026
Breaking News
ದೊಡ್ಡಗಟ್ಟಿಗನಬ್ಬೆ(ಹೊಸಕೋಟೆ): ಇಲ್ಲಿನ ಗೇಟ್ ಸಮೀಪ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಹೊಸಕೋಟೆ ಮತ್ತು ತಿರುಮಶೆಟ್ಟಿಹಳ್ಳಿ ರಸ್ತೆಯಲ್ಲಿ ಕಾರು ಮತ್ತು ಸರಕು ಸಾಗಣೆ ವಾಹನ ನಡುವೆ ಡಿಕ್ಕಿಯಾಗಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತಲ್ಲಿ ಸರಕು ಸಾಗಣೆ ವಾಹನ ಚಾಲಕನ ಬಲಗೈ ಮುರಿದಿದ್ದು, ಉಳಿದ ಇಬ್ಬರಿಗೆ ತಲೆ ಭಾಗಕ್ಕೆ ತೀವ್ರವಾಗಿದೆ ಗಾಯವಾಗಿದೆ. ಗಾಯಾಳುಗಳನ್ನು ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರಿಗೆ ಅಪಾಯದಿಂದ ಪಾರಾಗಿದ್ದಾರೆ. ಡಿಕ್ಕಿ ರಭಸಕ್ಕೆ ವಾಹನದ ಮುಂಭಾಗ ಜಖಂಗೊಂಡಿದೆ. …
Read More »
BigTv News
March 2, 2026
Breaking News
ಆಕೆಗೆ ಇನ್ನೂ 19 ವರ್ಷ. ದೂರದ ಊರಿಂದ ಬಂದು ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಮೊದಲ ವರ್ಷದ ಡಿಗ್ರಿ ಓದುತ್ತಿದ್ದಳು. ಇನ್ಸ್ಟಾಗ್ರಾಂನಲ್ಲಿ ಹುಡುಗನ ಪರಿಚಯವಾಗಿ ಲವ್ನಲ್ಲಿ ಬಿದ್ದಿದ್ದಳು. ಆವತ್ತು ವ್ಯಾಲೆಂಟೈನ್ಸ್ ಡೇ.ಹುಡುಗ ಪಾರ್ಟಿ ಮಾಡೋಣ ಬಾ ಅಂತ ಕರೆದ. ಆಕೆ ಕೂಡ ಖುಷಿ ಖುಷಿಯಿಂದ ಆತ ಹೇಳಿದ್ದ ಜಾಗಕ್ಕೆ ಹೋದಳು. ಆದ್ರೆ ಅಲ್ಲಿ ಮತ್ತೊಬ್ಬನ ದರ್ಶನವಾಯ್ತು. ಎಲ್ಲರೂ ಸೇರಿ ಪಾರ್ಟಿ ಮಾಡಿದ್ರು. ಆದ್ರೆ ಪಾರ್ಟಿ ಮುಗಿಯುವ ಹೊತ್ತಿಗೆ ಆಕೆ ಮೊದಲಿನಂತಿರಲಿಲ್ಲ. ಆಕೆಗೆ …
Read More »
BigTv News
March 2, 2026
Breaking News
ಸುರಪುರ ನಗರದ ಲಾಡ್ಜ್ ಒಂದರ ಮಹಡಿ ಮೇಲೆ ಇಸ್ಪೀಟ್ ಆಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ 28 ಮಂದಿಯನ್ನು ವಶಕ್ಕೆ ಪಡೆದು, ₹ 2.83 ಲಕ್ಷ ಜಪ್ತಿ ಮಾಡಿದ್ದಾರೆ. ಸುರಪುರ ಠಾಣೆಯ ಪೊಲೀಸರು ದಾಳಿ ಮಾಡಿದ್ದು, ಲಾಡ್ಜ್ ಮ್ಯಾನೇಜರ್ ಸೇರಿದಂತೆ ಇಸ್ಪೀಟ್ ಆಡುತ್ತಿದ್ದ ಭೀಮಪ್ಪ ಅಯ್ಯಪ್ಪ, ಬಸವರಾಜ ಹಣಮಂತ, ನಿಂಗಪ್ಪ ಶಿವಲಿಂಗಪ್ಪ, ವೆಂಕಟೇಶ ಈರಣ್ಣಗೌಡ, ರಾಮಣ್ಣ ಯಂಕಯ್ಯ, ರಾಜು ಭೀಮಣ್ಣ ಸೇರಿ 29 ಮಂದಿ ವಿರುದ್ಧ ಪ್ರಕರಣ …
Read More »
BigTv News
March 2, 2026
Breaking News
ಶಹಾಪುರ: ತಾಲ್ಲೂಕಿನ ದೋರನಹಳ್ಳಿ ಪಟ್ಟಣದ ಹತ್ತಿರ ನಡೆದ ರಸ್ತೆ ಅಪಘಾತದಲ್ಲಿ ಭಾನುವಾರ ಅಪಘಾತಪಡಿಸಿದ ಟ್ರ್ಯಾಕ್ಟರ್ನ್ನು ಶಹಾಪುರ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ರಸ್ತೆ ಅಪಘಾತದಲ್ಲಿ ಇಬ್ಬರು ಬಾಲಕರು ಮೃತಪಟ್ಟಿದ್ದರು ಹಾಗೂ ಒಬ್ಬ ಬಾಲಕ ಗಾಯಗೊಂಡಿದ್ದ. ಅದರಂತೆ ಟ್ರ್ಯಾಕ್ಟರ್ ಹಿಂಬಂದಿಯಲ್ಲಿ ಉದ್ದನೆಯ ಪಲಗ (ರಂಟೆ ಹೊಡೆಯುವಾಗ ಉಪಯೋಗಿಸುವ ವಸ್ತು) ಸಿಕ್ಕಿಕೊಂಡು ಹೋಗುತ್ತಿದ್ದಾಗ ಪಲಗಕ್ಕೆ ಸಿಕ್ಕುಕೊಂಡಿದ್ದರಿಂದ ಕಾಲು ಕತ್ತರಿಸಿಬಹುದು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬೈಕಿಗೆ ಟ್ರ್ಯಾಕ್ಟರ್ ಗುದ್ದಿ …
Read More »