Breaking News

Breaking News

ಧಾರವಾಡ : ಗುಂಡು ಹಾರಿಸಿ ಆರೋಪಿಯ ಬಂಧನ!

ಆರೋಪಿಯು ಪಿಐ ದಯಾನಂದ ಹಾಗೂ ಪೊಲೀಸರಿಗೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಾಗ ಆತನಿಗೆ ಶರಣಾಗಲು ತಿಳಿಸಿದರೂ ಸಹ ಆತ ಪೊಲೀಸ್ ವಶದಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಾಗ ಆತನಿಗೆ ಎಚ್ಚರ ನೀಡಿದರೂ ಆತ ಹಲ್ಲೆ ನಡೆಸಲು ಪ್ರಯತ್ನ ಪಟ್ಟಾಗ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದರೂ ಸಹ ಆತ ಶರಣಾಗದೆ ಇದ್ದು, ಆಗ ಆತನ ಎಡಗಾಲಿಗೆ ಒಂದು ಗುಂಡು ಹಾರಿದ್ದು ಆತನನ್ನು ಧಾರವಾಢ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Read More »

ಧಾರವಾಡ : ಗುಂಡು ಹಾರಿಸಿ ಆರೋಪಿಯ ಬಂಧನ!

ಧಾರವಾಢದ ಸಬ್ ಅರ್ಬನ್ ಪಿಎಸ್ ವ್ಯಾಪ್ತಿಯಲ್ಲಿಯ ಹಾವೇರಿಗಲ್ಲಿಯಲ್ಲಿ ಹಣದ ವಿಚಾರಕ್ಕೆ ಖಾವಾಜ ಶಿರಹಟ್ಟಿ ಎಂಬುವನು ರಾಘವೇಂದ್ರ ಗಾಯಕ್ವಾಡ್ ಎಂಬುವನಿಗೆ ಚಾಕು ಹಾಕಿದ್ದು ಇದರಿಂದ ಒಟ್ಟು 6 ಗಾಯಗಳು ಉಂಟಾಗಿದ್ದು, ಗಾಯಾಳು ಪ್ರಾಣಾಪಾಯದಿಂದ ಪಾರಾಗಿ KMC ಹುಬ್ಬಳ್ಳಿ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಆರೋಪಿತನಾದ ಖಾವಾಜ ಶಿರಹಟ್ಟಿ ಇವನು ಧಾರವಾಡ ಸಬ್ ಅರ್ಬನ್ ಠಾಣಾ ಪಿಐ ಮತ್ತು ಸಿಬ್ಬಂಧಿಗಳು ದಸ್ತಗಿರಿ ಮಾಡಿದ್ದು, ಈ ಕೃತ್ಯ ನಡೆಯುವಾಗ ಮತ್ತೊಬ್ಬ ಆರೋಪಿಯೂ ಇದ್ದುದಾಗಿಯೂ, ಆತನನ್ನು …

Read More »

ಮಾವಿನ ಹಣ್ಣೆಂದು ಬೈಕ್ ಮೇಲೆ ಮಹಿಳೆಯ ಶವ ಸಾಗಾಟ!

ಪಂಜಾಬ್‌ನ ಲುಧಿಯಾನದಲ್ಲಿ ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ಬಂದು ರಸ್ತೆಯ ಬದಿಯಲ್ಲಿ ಒಂದು ಚೀಲವನ್ನು ಬೀಳಿಸಿದ್ದಾರೆ.ಪೊಲೀಸರು ಬಂದಾಗ, ಅವರು ಚೀಲವನ್ನು ತೆರೆದಾಗ ಅದರಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮೃತ ಮಹಿಳೆಯನ್ನು ರೇಷ್ಮಾ (31) ಎಂದು ಗುರುತಿಸಲಾಗಿದೆ.ಘಟನೆಯ ನಂತರ, ಪೊಲೀಸರು ಸೇಫ್ ಸಿಟಿಯ ಕ್ಯಾಮೆರಾಗಳನ್ನು ಪರಿಶೀಲಿಸಿದರು ಮತ್ತು ಅವುಗಳನ್ನು ಪರಿಶೀಲಿಸಿದ ನಂತರ, ಆರೋಪಿಗಳು ಮೃತ ದೇಹದೊಂದಿಗೆ ಸುನೆಟ್ ಗ್ರಾಮದಿಂದ ಬೈಕಿನಲ್ಲಿ ಹೊರಟಿರುವುದು ಕಂಡುಬಂದಿದೆ. ಅಲ್ಲಿಂದ ಅವರು 3.7 ಕಿಲೋಮೀಟರ್ ದೂರವನ್ನು ಕ್ರಮಿಸುವ ಮೂಲಕ …

Read More »

ರೆಸ್ಟೋರೆಂಟ್‌ನಲ್ಲಿ ಬಿಗ್ ಫೈಟ್ ; ಹೆಂಡತಿಗೆ ‘ಸುಂದರಿ’ ಎಂದಿದ್ದಕ್ಕೆ ನೌಕರನ ಜೊತೆ ಜಗಳವಾಡಿದ ಪತಿ!

ಮಳಿಗೆಯೊಂದರಲ್ಲಿ ಗ್ರಾಹಕರೊಬ್ಬರು ತಮ್ಮ ಪತ್ನಿಗೆ ಸಿಬ್ಬಂದಿ ನೀಡಿದ ಹೊಗಳಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ವಿಡಿಯೋ ವೈರಲ್ ಆಗಿದೆ.ಪರಿಸ್ಥಿತಿ ತಾರಕಕ್ಕೇರುತ್ತದೆ, ವ್ಯಕ್ತಿ ಪದೇ ಪದೇ “ನೀವು ಹಾಗೆ ಹೇಳಿದ್ದು ಯಾಕೆ?” ಎಂದು ಪ್ರಶ್ನಿಸುತ್ತಾರೆ. ನೌಕರರು ಆಶ್ಚರ್ಯಚಕಿತರಾಗಿದ್ದರೂ, ಅವರು ಮತ್ತು ಅವರ ಸಹೋದ್ಯೋಗಿಗಳು ಪರಿಸ್ಥಿತಿಯನ್ನು ಸರಿಪಡಿಸಲು ಪ್ರಯತ್ನಿಸುತ್ತಾರೆ, ಆದರೆ ಪತಿ ಇನ್ನಷ್ಟು ಆಕ್ರೋಶಗೊಳ್ಳುತ್ತಾರೆ.

Read More »

ತಡರಾತ್ರಿ ಅಪ್ರಾಪ್ತನ ಜೊತೆ ಸಿಕ್ಕಿಬಿದ್ದ ಪತ್ನಿ ; ಮುಂದೆ ನಿಂತು ಮದುವೆ ಮಾಡಿಸಿದ ಪತಿ !

ಮಹಿಳೆಯೊಬ್ಬಳು ತನ್ನ 19 ವರ್ಷದ ಪ್ರಿಯಕರನೊಂದಿಗೆ ತಡರಾತ್ರಿ ಸಿಕ್ಕಿಬಿದ್ದಿದ್ದಾಳೆ. ಆರತಿ ಎಂದು ಗುರುತಿಸಲಾದ ಈ ಮಹಿಳೆ, ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಲಾರ್ಡ್ ಬುದ್ಧಾ ಕಾಲೇಜಿನ ಹೊರಗೆ ಚಹಾ ಅಂಗಡಿಯನ್ನು ನಡೆಸುತ್ತಿದ್ದರು.ಕ್ರೋಧಗೊಂಡ ಗ್ರಾಮಸ್ಥರು ಜೋಡಿಯನ್ನು ಕಟ್ಟಿ ಹಾಕಿ ಥಳಿಸಿದ್ದಾರೆ. ಆದರೆ, ಆರತಿಯ ಪತಿ ತನ್ನ ಕೋಪವನ್ನು ನಿಯಂತ್ರಿಸಿಕೊಂಡು ಅಸಾಮಾನ್ಯ ನಿರ್ಧಾರ ತೆಗೆದುಕೊಂಡಿದ್ದಾನೆ. ಆತ ತನ್ನ ಪತ್ನಿಯ ಹಣೆಯಿಂದ ಸಿಂಧೂರವನ್ನು ಅಳಿಸಿ, ಗ್ರಾಮದ ದೇವಸ್ಥಾನದಲ್ಲಿ ವಿಶಾಲ್ ಜೊತೆ ಅವಳ ಮದುವೆಗೆ …

Read More »

ಹುಬ್ಬಳ್ಳಿ ಗ್ಯಾಂಗ್ ವಾರ್ ಆರೋಪಿಗಳ ಬಂಧನ!

ಹುಬ್ಬಳ್ಳಿಯಲ್ಲಿ ನಡೆದ ಗ್ಯಾಂಗ್ ವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಕಿಪಡೆ ಫುಲ್ ಅಲರ್ಟ್ ಆಗಿದೆ. ಘಟನೆ ನಡೆದ ಒಂದೇ ರಾತ್ರಿಯಲ್ಲಿ ಎರಡು ಗ್ಯಾಂಗ್ ಗಳಲ್ಲಿ ಗಲಾಟೆ ಮಾಡಿದವರ ಹಡೆಮುರಿ ಕಟ್ಟಲಾಗಿದೆ. ಈ ಫೈಟ್ ನಿಂದ ಎಚ್ಚೆತ್ತಿರುವ ಪೊಲೀಸರು, ಪುಡಿ ರೌಡಿಗಳಿಗೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ.ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು,ಶ್ಯಾಮ್ ಜಾಧವ್ ಗ್ಯಾಂಗ್ ನಿಂದ 9 ಜನ,ಎಂಡಿ ದಾವೂದ್ ಗ್ಯಾಂಗ್ ನಿಂದ 11 ಆರೋಪಿಗಳ ಬಂಧನ ಮಾಡಿದ್ದು, ಇದರಲ್ಲಿ ಐದು ಜನ …

Read More »

ಹಾಸನ ತಹಸೀಲ್ದಾರ್ ಕಾರಿಗೆ ಬೆಂಕಿ, ಕೌಟುಂಬಿಕ ಕಲಹದ ಶಂಕೆ!

ತಹಸೀಲ್ದಾರ್ ಗೀತಾ ತಮ್ಮ ಮನೆ ಎದುರು KA-02-MP-8646 ಸಂಖ್ಯೆಯ ಎಕ್ಸ್ ಕ್ರಾಸ್ ಕಾರನ್ನು ನಿಲ್ಲಿಸಿದ್ದ ವೇಳೆ, ಕಾರಿಗೆ ಹಠಾತ್ ಬೆಂಕಿ ಹಿಡಿದು ಸಂಪೂರ್ಣವಾಗಿ ಹೊತ್ತಿ ಉರಿಯಿತು.ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ತಹಸೀಲ್ದಾರ್ ಗೀತಾ, ಪೊಲೀಸರು ಸಂಪೂರ್ಣ ತನಿಖೆ ನಡೆಸಬೇಕೆಂದು ದೂರು ನೀಡಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಶಿರ್ವ; ಚಾಲಾಕಿ ಮಹಿಳೆಯಿಂದ ಹಲವು ಚಿನ್ನದಂಗಡಿಗಳಿಗೆ ವಂಚನೆ!

ಮಹಿಳೆಯೋರ್ವಳು ಹಲವು ಅಂಗಡಿಗಳ ಮಾಲಕರನ್ನು ನಂಬಿಸಿ ಚಿನ್ನಾಭರಣಗಳನ್ನು ಖರೀದಿಸಿ ಹಣ ನೀಡದೆ ವಂಚಿಸಿದ ಘಟನೆ ಶಿರ್ವದಲ್ಲಿ ನಡೆದಿದೆ.ಶಿರ್ವ ಮಸೀದಿ ಬಳಿಯ ನಿವಾಸಿ ಫರೀದಾ ಚಾಲಾಕಿ ಮಹಿಳೆ. 3 ಚಿನ್ನಾಭರಣ ಮಳಿಗೆಗಳಿಂದ ಸುಮಾರು 9,74,043 ಲ.ರೂ. ಮೌಲ್ಯದ 98.565 ಗ್ರಾಂ ಚಿನ್ನ ಖರೀದಿಸಿ ವಂಚಿಸಿರುವುದಾಗಿ ತಿಳಿದುಬಂದಿದೆ.ಆರೋಪಿ ಫರೀದಾ ಮತ್ತು ಅವಳ ತಂಡ ಮಂಗಳೂರು, ಬಜಪೆ, ಸುರತ್ಕಲ್‌, ಕಿನ್ನಿಗೋಳಿ, ಕೂಳೂರು ಮುಂತಾದ ಕಡೆ ಆಭರಣ ಖರೀದಿಸಿ ವಂಚಿಸಿದೆ. ಇದೇ ತಂಡ ಪಡುಬಿದ್ರಿ ಮತ್ತು …

Read More »

ಕೈದಿಗಳಿಗೆ ಫೋನ್‌ ಮಾರಾಟ: 70 ಲಕ್ಷ ರೂ. ಗಳಿಸಿದ್ದ ವೈದ್ಯ!

ಜೈಲಿನಿಂದಲೇ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಶಂಕಿತರ ಸಂಚಿನ ಒಂದೊಂದೇ ಸ್ಫೋಟಕ ಮಾಹಿತಿಗಳು ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬರುತ್ತಿವೆ.ಆರೋಪಿ 10-15 ಸಾವಿರ ರೂ.ಗಳ ಮೊಬೈಲ್‌ ಅನ್ನು 30-35 ಸಾವಿರ ರೂ.ಗಳಿಗೆ ಮಾರಾಟ ಮಾಡುತ್ತಿದ್ದ. ಸದ್ಯ ಆರೋಪಿ 90 ಮೊಬೈಲ್‌ ಖರೀದಿಸಿರುವುದಕ್ಕೆ ಡಿಜಿಟಲ್‌ ಸಾಕ್ಷ್ಯಗಳು ಸಿಕ್ಕಿವೆ. ಈ ರೀತಿ ಸಂಪಾದನೆ ಮಾಡಿರುವ ಲಕ್ಷಾಂತರ ರೂ.ಗಳನ್ನು ಆತ ತನ್ನ ಗೆಳತಿ ಪಲ್ಲವಿಯ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದಾನೆ. ಪಲ್ಲವಿ ಖಾಸಗಿ …

Read More »

ಅಕ್ರಮ ಬೆಟ್ಟಿಂಗ್‌ ಆಯಪ್‌ ಪ್ರಚಾರ: ವಿಜಯ್‌ ದೇವರಕೊಂಡ, ಪ್ರಕಾಶ್‌ ರಾಜ್‌, ಪ್ರಣೀತಾ, ರಾಣಾಗೆ ಇ.ಡಿ. ತನಿಖೆ ಸಂಕಷ್ಟ!

ಅಕ್ರಮ ಬೆಟ್ಟಿಂಗ್‌ ಆಯಪ್‌ಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ವಿಜಯ್ ದೇವರಕೊಂಡ, ನಟ ಪ್ರಕಾಶ್ ರಾಜ್, ನಟಿ ಪ್ರಣೀತಾ ಸುಭಾಷ್, ತೆಲುಗು ನಟರಾದ ರಾಣಾ ದಗ್ಗುಬಾಟಿ ಸೇರಿದಂತೆ 29 ಜನರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ಜಂಗ್ಲೀ ರಮ್ಮಿ, ಎ23, ಜೀತ್‌ವಿನ್‌, ಪರಿಮ್ಯಾಚ್‌, ಲೋಟಸ್‌365 ರಂತಹ ಜೂಜಿನ ಆಯಪ್‌ಗಳಿಂದ ಹಣ ಪಡೆದು, ಅವುಗಳ ಪರ ನಟ, ನಟಿಯರು, ಜಾಲತಾಣ ಪ್ರಭಾವಿಗಳು ಪ್ರಚಾರ ಮಾಡುತ್ತಿದ್ದರು. ಆದರೆ …

Read More »