BigTv News
March 13, 2025
Crime
ಮಟನ್ ಅಡಿಗೆ ಮಾಡಿಲ್ಲ ಎಂದು ಹೆಂಡತಿನು ಗಂಡ ಕೊಂದಿರುವ ಅಪಘಾತಕಾರಿ ವಿಷಯ ತೆಲಂಗಾಣದ ಮೆಹಬೂಬ್ ಬಾದ್ ನಲ್ಲಿ ಬುಧವಾರ ನಡೆದಿದೆ. ಮಾ ಲೋಡ್ ಕಲಾವತಿ ಮೃತ ಮಹಿಳೆ ಮಟನ್ ಅಡಿಗೆ ವಿಚಾರದಲ್ಲಿ ಗಂಡ ಹೆಂಡತಿಯ ನಡುವೆ ಜಗಳ ಶುರುವಾಗಿದ್ದು ಇದರಿಂದ ಕೆರಳಿದ ಗಂಡ ಮನೆಯಲ್ಲಿ ಯಾರು ಇಲ್ಲದ್ದನ್ನು ನೋಡಿ ಹೆಂಡತಿ ಮೇಲೆ ಬರೋಬ್ಬರಿ ಹತ್ಯ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲಿದ ಹೆಂಡತಿ ಸ್ಥಳದಲೇ ಸಾವನಪ್ಪಿದ್ದಾರೆ.
Read More »
BigTv News
March 13, 2025
Crime
ಮಟನ್ ಅಡಿಗೆ ಮಾಡಿಲ್ಲ ಎಂದು ಹೆಂಡತಿನು ಗಂಡ ಕೊಂದಿರುವ ಅಪಘಾತಕಾರಿ ವಿಷಯ ತೆಲಂಗಾಣದ ಮೆಹಬೂಬ್ ಬಾದ್ ನಲ್ಲಿ ಬುಧವಾರ ನಡೆದಿದೆ. ಮಾ ಲೋಡ್ ಕಲಾವತಿ ಮೃತ ಮಹಿಳೆ ಮಟನ್ ಅಡಿಗೆ ವಿಚಾರದಲ್ಲಿ ಗಂಡ ಹೆಂಡತಿಯ ನಡುವೆ ಜಗಳ ಶುರುವಾಗಿದ್ದು ಇದರಿಂದ ಕೆರಳಿದ ಗಂಡ ಮನೆಯಲ್ಲಿ ಯಾರು ಇಲ್ಲದ್ದನ್ನು ನೋಡಿ ಹೆಂಡತಿ ಮೇಲೆ ಬರೋಬ್ಬರಿ ಹತ್ಯ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲಿದ ಹೆಂಡತಿ ಸ್ಥಳದಲೇ ಸಾವನಪ್ಪಿದ್ದಾರೆ.
Read More »
BigTv News
March 13, 2025
Breaking News, Crime, ಮೈಸೂರು
ಮೈಸೂರಿನ ಲಕ್ಕೆ ಕುಪ್ಪೆ ಗ್ರಾಮ ಒಂದರಲ್ಲಿ ಮನೆಯ ಪ್ಲಾಸ್ಟರ್ರಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮನು ಅಣ್ಣ ಅತ್ತಿಗೆಯ ಮೇಲೆ ಮಾರನಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ದಶರಥ್ ಎಂಬ ವ್ಯಕ್ತಿಯು ತನ್ನ ಸ್ವಂತ ಅಣ್ಣ ಅತ್ತಿಗೆಯ ಮೇಲೆ ಮನೆಯ ವಿಷಯಕ್ಕೆ ಹಲ್ಲೆ ಮಾಡಿದ್ದು ಹಲ್ಲಿಗೆ ಒಳಗಾದವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ. ದಶರಥ ವಿರುದ್ಧ ದೂರು ದಾಖಲು ಮಾಡಲಾಗಿದೆ.
Read More »
BigTv News
March 13, 2025
Breaking News, ಕೋಲಾರ
ಕೋಲಾರದಲ್ಲಿನ ಕುಲುಮೆ ಫ್ಯಾಕ್ಟರಿ ಬಂದ್ ಅಂಗನವಾಡಿ ಮಕ್ಕಳಿಗೆ ಉಂಟಾಗುತ್ತಿರುವುದರಿಂದ ಶಬ್ದ ಮಾಲಿನ್ಯದಿಂದ ಕಾರಣದಿಂದ ಜಿಲ್ಲಾಡಳಿತಕ್ಕೆ ದೂರು ನೀಡಿದ ಕಾರಣ ಕುಲುಮೆಯನ್ನು ಬಂದ್ ಮಾಡಿಸಲಾಗಿದೆ
Read More »
BigTv News
March 13, 2025
Breaking News, ಚಿಕ್ಕಮಗಳೂರು
ಚಿಕ್ಕಮಗಳೂರು ಜಿಲ್ಲಾಡಳಿತವು ಮಾರ್ಚ್ 15 ರಿಂದ 17 ರವರೆಗೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ. ಚಂದ್ರದ್ರೋಣ ಪರ್ವತಕ್ಕೆ ಪ್ರವಾಸಿಗರಿಗೆ ಮೂರು ದಿನಗಳ ಕಾಲ ನಿರ್ಬಂಧನ ಹೇರಲಾಗಿದೆ. ದತ್ತಪೀಠದಲ್ಲಿ ನಡೆಯಲಿರುವ ಉರುಸ್ ಹಬ್ಬದ ಹಿನ್ನೆಲೆಯಲ್ಲಿ ಭಕ್ತಾದಿಗಳ ಹೆಚ್ಚಿನ ಸಂಖ್ಯೆಯ ನಿರೀಕ್ಷೆಯಿದ್ದು, ಸಾರ್ವಜನಿಕರ ಸುರಕ್ಷತೆ ಮತ್ತು ವ್ಯವಸ್ಥೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
Read More »
BigTv News
March 13, 2025
Breaking News, ಹೈದರಾಬಾದ್
ಬಸ್ಸೊಂದು ಬುಧವಾರ ಇಂದೋರ್-ಅಹಮದಾಬಾದ್ ಹೆದ್ದಾರಿಯ ರಾಜಗಢದ ಸೊಲಂಕಿ ದಾಬಾ ಸಮೀಪ ಇದ್ದಕ್ಕಿದ್ದಂತೆ ಬೆಂಕಿಗೆ ಆಹುತಿಯಾಗಿದೆ. ಬಸ್ಸಿನಲ್ಲಿದ್ದ 21 ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ.ಬೆಂಕಿ ತೀವ್ರಗೊಳ್ಳುವ ಮುನ್ನ ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು. ಬಸ್ಸಿನ ವೈರಿಂಗ್ನಲ್ಲಿನ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಸಂಭವಿಸಿದೆ ಎಂದು ಬಸ್ ಚಾಲಕ ಉಮೇಶ್ ದಾಮೋರ್ ತಿಳಿಸಿದ್ದಾರೆ. ಘಟನೆಯಿಂದಾಗಿ ಹತ್ತಿರದ ದಾಬಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರಿಂದ ಗೊಂದಲ ಉಂಟಾಯಿತು ಮತ್ತು ಸಂಚಾರ ಅಸ್ತವ್ಯಸ್ತವಾಯಿತು.ಬೆಂಕಿ ತೀವ್ರವಾಗಿದ್ದು, ಬಹಳ ಸಮಯದವರೆಗೆ ಉರಿಯಿತು, ಆದರೆ ಯಾವುದೇ ಗಾಯಗಳು …
Read More »
BigTv News
March 12, 2025
Breaking News, ಅಮೆರಿಕ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಖ ಸಮರ ಮತ್ತು ಅದು ಸೃಷ್ಟಿಸಿದ ಅನಿಶ್ಚತೆಯಿಂದ ಅಮೆರಿಕಾದ ಶೇರುಪೇಟೆ ಬಾರಿ ಕುಸಿತ ಕಂಡಿದ್ದು, ಹೂಡಿಕೆದಾರರ ಸುಮಾರು 4 ಲಕ್ಷ ಕೋಟಿ ರೂ ಸಂಪತ್ತು ಕರಗಿ ಹೋಗಿದೆ. ಟ್ರಂಪ್ ಅವರ ಸುಂಕನೀತಿಯಿಂದಾಗಿ ವರ್ಶಾಂತ ವೇಳೆಗೆ ಆರ್ಥಿಕ ಹಿಂಜರಿಕೆ ಬಿತಿ ಸುಷ್ಠಿಯಾಗಿದೆ. ಅಮೆರಿಕಾದ ಶೇರುಪೇಟೆ ಕುಸಿತ ಭಾರತ ಸೇರಿದಂತೆ ಇತರೆ ಜಾಗತಿಕ ಶೇರು ಮಾರುಕಟ್ಟೆಗಳಲ್ಲೂ ನಕಾರಾತ್ಮಕ ವಾತಾವರಣಕ್ಕೆ ದಾರಿ ಮಾಡಿ ಕೊಟ್ಟಿತು .
Read More »
BigTv News
March 12, 2025
Breaking News, Crime, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿಯ ದುರ್ಗದಬೈಲ್ನಲ್ಲಿ ಅಧಿಕಾರಿ ಸೋಗಿನಲ್ಲಿ ಅಂಗಡಿಗಳ ಮೇಲೆ ದಾಳಿ ನಡೆಸಿ ವ್ಯಾಪಾರಸ್ಥರನ್ನು ಹೆದರಿಸಿ ಹಣ ಕೇಳುತ್ತಿದ್ದ ಇಬ್ಬರು ವ್ಯಾಪಾರಿಗಳನ್ನು ಗಂಟಿಕೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ಲಕ್ಷ್ಮಣ ರೋಗ ಮಂಜುನಾಥ ಚೌಹಾನ್ ವಿವಿಧ ಅಂಗಡಿಗಳಲ್ಲಿ ಅಧಿಕಾರಿ ಸೋಗಿನಲ್ಲಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು. ಈ ಕುರಿತು ಅಂಗಡಿಯ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
Read More »
BigTv News
March 12, 2025
Breaking News, ಕರ್ನಾಟಕ, ಮಹಾರಾಷ್ಟ್ರ, ಮುಂಬೈ
ಆಲ್ಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸುವ ಕರ್ನಾಟಕದ ಪ್ರಸ್ತಾಪವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದೆ. ಈ ಕರ್ನಾಟಕದ ಪ್ರಸ್ತಾಪವನ್ನು ರಾಜ್ಯ ಸರ್ಕಾರ ನಿರಂತರವಾಗಿ ವಿರೋಧಿಸುತ್ತಲೇ ಬಂದಿದೆ. ಜಲಾಶಯದ ಈಗಿನ ಎತ್ತರ 519.60 ಮೀ ಇದ್ದು 524.25 ಮೀಗೆ ಎತ್ತರಿಸಲು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಮೊರೆಗೆ ಹೋಗಿದೆ.
Read More »
BigTv News
March 12, 2025
Breaking News, ಕರ್ನಾಟಕ, ಬೆಂಗಳೂರು
ಬೇಸಿಗೆಕಾಲ ಎಲ್ಲ ಹೆಣ್ಣು ಮಕ್ಕಳು ಬೇಸಿಗೆ ಕಾಲದಲ್ಲಿ ಮಾಡುವ ಮುಖ್ಯ ಕೆಲಸ ಹಪ್ಪಳ ಸೆಂಡಿಗೆ ತಯಾರಿ ಮಾಡಿಕೊಳ್ಳುವುದು ಹಾಗೆಯೆ ಒಣ ಮೆಣಸಿನಕಾಯಿ ಪುಡಿ ಮಾಡಿಸುವುದು ಎಲ್ಲ ಗೃಹಿಣೀಯರ ಕಾರ್ಯವಾಗಿರುತ್ತದೆ. ಈ ಕೆಂಪು ಮೆಣಸಿನಕಾಯ ಬೆಳೆಯು ಭಾರಿ ಇಳಿಕೆ ಕಂಡಿದ್ದು ಕರ್ನಾಟಕದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರೆ. ಕೂಡಲೇ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಅಡಿ ಬೆಲೆ ಕೊರತೆ ಪಾವತಿ ಯೋಜನೆಯನ್ನು ಕರ್ನಾಟಕದ ಕೆಂಪು ಮೆಣಸಿನ ಕಾಯಿ ಬೆಳೆಗಾರರಿಗೂ ವಿಸ್ತರಿಸಬೇಕೆಂದು ಕೋರಿ ಸಿಎಂ ಸಿದ್ದರಾಮಯ್ಯ …
Read More »