Breaking News

ಕರ್ನಾಟಕ

ಆಶ್ರಯ ಮನೆಯ ಸಲುವಾಗಿ ನರಗುಂದ ಪಟ್ಟಣದಲ್ಲಿ ಜಗಳ;

112 ತುರ್ತು ಸಹಾಯವಾಣಿಗೆ ನರಗುಂದ ಶಹರದ ಕೃಷ್ಣಾ ನಗರದಿಂದ ಕರೆ ಬಂದಿದ್ದು ERV ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಲಾಗಿ ಆಶ್ರಯ ಮನೆಯ ಸಲುವಾಗಿ ನೆರೆಹೊರೆಯವರ ನಡುವೆ ಜಗಳವಾಗಿದ್ದು ಸಮಸ್ಯೆ ಬಗ್ಗೆ ಹರಿಯದ ಕಾರಣ ದೂರುದಾರರಿಗೆ ಠಾಣೆಗೆ ಹೋಗಲು ತಿಳಿಸಲಾಗಿದೆ. ಹೌದು ಆಶ್ರಯ ಮನೆ ಯೋಜನೆ ಹಂಚಿಕೆ ವಿಚಾರದಲ್ಲಿ ಈಗಾಗಲೇ ಅನೇಕ ಗೊಂದಲು ಇದ್ದು ಅದಕ್ಕೆ ಪರಿಹಾರ ನೀಡಬೇಕಾದ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯತೆ ಇದೆ , ಒಂದೇ ಜಾಗೆಯನ್ನು …

Read More »

ಮರಾಠಾ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ,

ನವಲಗುಂದ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಿನ್ನೆ ಸಾಯಂಕಾಲ ತಾಲೂಕಾ ಮರಾಠಾ ಸಮಾಜದ ಸಭೆ ನಡೆಸಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು.ಇನ್ನೂ ಮರಾಠಾ ಸಮಾಜದ ತಾಲೂಕಾ ಅಧ್ಯಕ್ಷರಾಗಿ ಜೀವನ ಪವಾರ, ಉಪಾಧ್ಯಕ್ಷರಾಗಿ ಶಿವಾನಂದ ಜಾಕೋಜಿ, ಕಾರ್ಯದರ್ಶಿಯಾಗಿ ಶ್ರಿನಿವಾಸ ಸಾಳುಂಕೆ ಸಹಕಾರ್ಯದರ್ಶಿಯಾಗಿ ಶಿವಾಜಿ ಮೂಕಾಶಿ, ಖಜಾಂಚಿಯನ್ನಾಗಿ ಪ್ರವೀನ ಮೋಹಿತೆ ಇವರನ್ನು ತಾಲೂಕಿನ ಹಿರಿಯರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಂಜು ಜಾಧವ, ಶಿವಾಜಿ ಸೂರ್ಯವಂಶಿ, ರುದ್ರಪ್ಪ ಜಾಕೋಜಿ, ಮಡಿವಾಳಿ …

Read More »

ನಾಗರಹಾವು ಮತ್ತು ಶ್ವಾನದ ಕಾಳಗ , ಪೈಟ್‌ ಮಾಡಿ ಪ್ರಾಣ ಬಿಟ್ಟ್ ಎರಡು ಪ್ರಾಣಿಗಳು,

ಧಾರವಾಡ: ನಾಯಿ ಮತ್ತು ನಾಗರಹಾವಿನ ಮಧ್ಯೆ ಬಿರುಸಿನ ಫೈಟ್ ನಡೆದು ಕೊನೆಗೆ ಎರಡೂ ಪ್ರಾಣಿಗಳು ಸಾವನ್ನಪ್ಪಿದ ಘಟನೆ ಧಾರವಾಡದ ಹೊರವಲಯದ ಜಮೀನಿನಲ್ಲಿ ನಡೆದಿದ್ದು, ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.ಧಾರವಾಡದ ನಿವಾಸಿ ಉಮೇಶ ಹಿರೇಮಠ ಎಂಬುವವರ ಹೊಲದಲ್ಲಿ ನಾಯಿ ಮತ್ತು ನಾಗರ ಹಾವಿನ ಕಾಳಗ ನಡೆದಿದ್ದು ಎಂದು ತಿಳಿದು ಬಂದಿದೆ. ಇನ್ನೂ ಎರಡು ಪ್ರಾಣಿಗಳ ಪೈಟ್‌ನ್ನು ಉಮೇಶವರು ತಮ್ಮ ಮೊಬೈಲನಲ್ಲಿ ಸೆರೆ ಹಿಡಿದಿದ್ದಾರೆ. ಸುಮಾರು 15 ನಿಮಿಷಗಳ ಕಾಲ ನಾಗರಹಾವು ಮತ್ತು …

Read More »

ಪ್ಲಾಸ್ಟಿಕ್‌ ಬಳಕೆ ವ್ಯಾಪರಸ್ಥರಿಗೆ ದಂಡ ವಿಧಿಸಿದ ಮಹಾನಗರ ಪಾಲಿಖೆ ಅಧಿಕಾರಿಗಳು

ಹುಬ್ಬಳ್ಳಿ: ಪ್ಲಾಸ್ಟಿಕ್ ಬ್ಯಾನ್ ಮಾಡಿ ಸರ್ಕಾರ ಆದೇಶ ಹೊರಡಿಸಿದರೂ ಕೂಡ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾತ್ರ ಎಗ್ಗಿಲ್ಲದೇ ಬಳಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ 8ರ ಸಹಾಯಕ ಆಯುಕ್ತ ಮಲ್ಲಿಕಾರ್ಜುನ ಬಿ.ಎಮ್ ಅವರ ನೇತೃತ್ವದಲ್ಲಿ ವಲಯ ಕಚೇರಿ 8ರ ವಿವಿಧ ಪ್ರದೇಶದಲ್ಲಿ ನಿಷೇಧಿತ ಪ್ಲಾಸ್ಟಿಕ್ ರೆಡ್ ಮಾಡಿ ದಂಡ ವಿಧಿಸಲಾಯಿತು. ಇನ್ನು …

Read More »

ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ಪೋಲಿಸ್‌ರ ದಾಳಿ: ವಾಹನಗಳನ್ನು ವಶಕ್ಕೆ ಪಡೆದ ಪೋಲಿಸರು.

ಬೆಳಗಾವಿ: ಅಥಣಿ ತಾಲೂಕಿನ ಮಹಿಷವಾಡಗಿಯಲ್ಲಿ ಅಕ್ರಮವಾಗಿ ಮರುಳು ತುಂಬುತ್ತಿದ್ದ 30 ಕ್ಕೂ ಅಧಿಕ ವಾಹನಗಳನ್ನು ಅಥಣಿ ಪೋಲಿಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಸಧ್ಯ 26 ಟ್ರ್ಯಾಕ್ಟರ್, 4 ಜೆಸಿಪಿ, 2 ಹೈವಾ (ಟಿಪ್ಪರ್)ಗಳನ್ನು ವಶ ಪಡಿಸಿಕೊಂಡು ಅಥಣಿ ಡಿವೈಎಸ್ಪಿ ಕಛೇರಿ ಆವರಣದಲ್ಲಿ ವಾಹನಗಳನ್ನು ಇರಿಸಿದ್ದಾರೆ.ಈ ದಾಳಿಯಲ್ಲಿ ಸಿಪಿಐ ರವೀಂದ್ರ ನಾಯಕೋಡಿ, ಪಿಎಸ್ಐ ಶಿವಶಂಕರ ಮುಖರಿ , ರಾಕೇಶ ಬಗಲಿ, ಚಂದ್ರಕಾಂತ ಸಾಗನೂರ, ಸಿಬ್ಬಂದಿಗಳಾದ ರಮೇಶ ಹಾದಿಮನಿ, ಜಿ ಎಚ್ …

Read More »

ಬಿ.ಎಸ್,ಏಪ್.‌ ನಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧನಿಗೆ ಅದ್ದೂರಿಯಾಗಿ ಸ್ವಾಗತ ಕೋರಿದ ಗ್ರಾಮಸ್ಥರು

ಹುಬ್ಬಳ್ಳಿ: ಈತ ನಮ್ಮೂರ ಯೋಧ! ನಮ್ಮ ದೇಶದ ಹೆಮ್ಮಯ ಪುತ್ರ , ಗಡಿಯಲ್ಲಿ ಸೇವೆ ಸಲ್ಲಿಸಿ ಊರಿಗೆ ಬಂಧಾನ್‌ ನೋಡ್ರಿ ಎಂದು ಗ್ರಾಮದ ಜನರು ಸಂತೋಷದಿಂದ ಯೋಧನಿಗೆ ಸ್ವಾಗತ ಕೋರಿದ್ದಾರೆ ಮಕ್ಕಳು ಮಹಿಳೆಯರು ಹಾಗೂ ಗ್ರಾಮದ ಗುರುಹಿರಿಯರು ಹೆಮ್ಮೆಯ ಯೋಧನಿಗೆ ಶುಭಾಶಯ ತಿಳಿಸಿದ್ದಾರೆ. ಇನ್ನು ಮಕ್ಕಳು, ಹಿರಿಯರು ವೀರಯೋಧನಿಗೆ ಹೂ ಕೊಟ್ಟು, ಕೈ ಕುಲಕುತ್ತಾ ಅಭಿನಂದನೆ ತಿಳಿಸಿದ್ದಾರೆ, ಹಿರಿಯರನ್ನ ಕಾಣುತ್ತಲೇ ತಾನೇ ಕಾಲಿಗೆ ಬಿದ್ದು ಅವರ ಆಶೀರ್ವಾದ ಬೇಡುತ್ತಾ ಶಿರಗುಪ್ಪಿ …

Read More »

ಜಯತೀರ್ಥ ವೃಂದಾವನದ ಬಗ್ಗೆ ಅಪಪ್ರಚಾರ ಹಿನ್ನಲೆ ಭಕ್ತರಿಂದ ಪ್ರತಿಭಟನೆ

ಧಾರವಾಡ 03 : ನವವೃಂದಾವನದಲ್ಲಿರುವ ಉತ್ತರಾಧಿಮಠದ ರಘುವರ್ಯತೀರ್ಥ ಮೂಲ ವೃಂದಾವನವನ್ನೇ ಜಯತೀರ್ಥರ ವೃಂದಾವನ ಎಂದು ಅಪಪ್ರಚಾರ ಮಾಡಲಾಗುತ್ತಿದ್ದು , ಕೂಡಲೇ ಇದನ್ನು ತಡೆಯಬೇಕು ಎಂದು ಆಗ್ರಹಿಸಿ ಜಯತೀರ್ಥ ಭಕ್ತವೃಂದದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರದಲ್ಲಿ ಮನವಿ ಸಲ್ಲಿಸಿದರು. ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಭಕ್ತರು , ಅಲ್ಲಿನ ಆರಾಧನೆ ಹಾಗೂ ಪೂಜೆಗಳನ್ನು ತಡೆಯಬೇಕು . ಅಲ್ಲಿ ಇತಿಹಾಸ ತಿರುಚುವ ಕಾರ್ಯ ಆಗುತ್ತಿದೆ . ಜಯತೀರ್ಥ ಭಕ್ತರ …

Read More »

ಹಳ್ಳೇ ಹುಬ್ಬಳ್ಳಿ ಬಾರ್‌ ಮತ್ತು ರೆಸ್ಟೋರೆಂಟ್‌ ನಲ್ಲಿ ಜಗಳ

ಧಾರವಾಡ ಜಿಲ್ಲಾ ಹುಬ್ಬಳಿಯ ಶಹರದ ಹಳೇ ಹುಬ್ಬಳ್ಳಿಯ ಬಾರ್ & ರೆಸ್ಟೋರೆಂಟ್ ನಲ್ಲಿ ನಿನ್ನೆ ತಡರಾತ್ರಿ ಬಾರ್‌ ಮಾಲೀಕ ಹಾಗೂ ಗ್ರಾಹಕರ ನಡುವೆ ಕ್ಷುಲಕ ಕಾರಣಕ್ಕಾಗಿ ಇಬ್ಬರ ನಡುವೆ ಜಗಳವಾಡುತ್ತಿರುವ ಹಿನ್ನಲೆ 112 ಗೆ ಕರೆ ಬಂದಿದ್ದು ತಕ್ಷಣ ಹೊಯ್ಸಳ 03 ದವರು ಸ್ಥಳಕ್ಕೆ ತೆರಳಿ ಅವರಿಗೆ ಸೂಕ್ತ ತಿಳಿಹೇಳಿದ್ದಾರೆ. ಆದರೆ ಸ್ಥಳದಲ್ಲಿ ಜಗಳದ ಸಮಸ್ಯೆ ಬಗೆಹರಿಯದ ಕಾರಣ ಅವರನ್ನು ಮುಂದಿನ ಕ್ರಮಕ್ಕಾಗಿ ಠಾಣೆಗೆ ಒಪ್ಪಿಸಿರುತ್ತಾರೆ. ಎಂದು ತಿಳಿದು ಬಂದಿದೆ.

Read More »

ಕೆಡಿಪಿ ಸಭೆಯಲ್ಲಿ ಭಾಗಿಯಾದ ಜಿಲ್ಲಾ ಉಸ್ತವಾರಿ ಸಚಿವ ಸಂತೋಷ ಲಾಡ್‌ : ಹಾಗೂ ಶಾಸಕರು

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಇಂದು ಬೆಳಿಗ್ಗೆ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾ ಕೆಡಿಪಿ ಸಭೆ ಜರುಗಿಸಿದರು. ವೇದಿಕೆಯಲ್ಲಿ ಶಾಸಕರಾದ ಎನ್.ಎಚ್.ಕೋನರಡ್ಡಿ, ಅಬ್ಬಯ್ಯ ಪ್ರಸಾದ, ಎಂ.ಆರ್.ಪಾಟೀಲ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ, ಮಹಾನಗರ ಪೊಲೀಸ್ ಪ್ರಭಾರಿ ಆಯುಕ್ತ ಕೆ.ಸಂತೋಷ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಇದ್ದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಅಶೋಕ ತೇಲಿ ಸೇರಿದಂತೆ ವಿವಿಧ …

Read More »

ಅಕ್ರಮ ಮರಳು ಗಣಿಗಾರಿಕೆಯಲ್ಲಿ ಪೋಲಿಸರ್‌ ಗೆ ಒಂದು ಪಾಲು ಆರೋಪ ಮಾಡಿದ ಶಾಸಕ ;

ರಾಯಚೂರಿನಲ್ಲಿ ಅಕ್ರಮ ಮರಳು ಗಣಿಗಾರಿಕೆಯಿಂದ ಮರಳು ದಂಧೆಕೋರರು ಕೋಟಿ ಕೋಟಿ ರೂ ಸಂಪಾದಿಸುತ್ತಿದ್ದಾರೆ. ಅಕ್ರಮ ಮರಳು ಗಣಿಗಾರಿಕೆಯನ್ನು ಸಹಜವಾಗಿ ಶಾಸಕರ ಹಿಂಬಾಲಕರು ಗುತ್ತಿಗೆದಾರರು ಅಥವಾ ಇನ್ನಿತರ ವ್ಯಕ್ತಿಗಳು ಮಾಫಿಯಾದಲ್ಲಿ ಪಾಲ್ಗೊಳ್ತಾರೆ. ಆದ್ರೆ ರಾಯಚೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಸಹ ತಮ್ಮ ಕೆಲಸಕ್ಕೆ ವ್ಯಾಲೆಂಟರಿ ರಿಟೈರ್ಡ್ ಮೆಂಟ್ ಕೊಟ್ಟು ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದಾರಂತೆ. ಈ ಮಾತನ್ನ ಕೇವಲ ಯಾರೋ ಹೇಳಿದ ಮಾತಲ್ಲ, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಈ ಬಗ್ಗೆ …

Read More »