Breaking News

ಕರ್ನಾಟಕ

ಎಸ್ಸಿ ಎಸ್ಟಿ ಫಲಾನುಭವಿಗಳಿಗೆ ಸೋಲಾರ್ ಲೈಟ್ ಮತ್ತು ವಾಟರ್ ಹೀಟರ್‍ ವಿತರಣೆಗೆ ಚಾಲನೆ

ಚಿತ್ರದುರ್ಗ: ಚಿತ್ರದುರ್ಗದ ‍ಕೆನ್ನೇಡಲು ವಿಭಾಗದ ಅರಣ್ಯದ ಭಾಗದಲ್ಲಿ ವಾಸಿಸುವ ಸುಮಾರು ಮುನ್ನೂರು ಜನ ಫಲಾನುಭವಿಗಳಿಗೆ ಎಸ್ಸಿ ಎಸ್ಟಿ ಕಾಯ್ದೆಯ ಅಡಿಯಲ್ಲಿ ದೊರೆತ ಸೋಲಾರ್ ಲೈಟ್ ಮತ್ತು ವಾಟರ್ ಹೀಟರ್‍ ವಿತರಣೆಗೆ ಇಂದು ನಗರದ ಪ್ರವಾಸಿ ಮಂದಿರದಲ್ಲಿ ಉಪಕರಣಗಳ ವಿತರಣೆಗೆ ಚಾಲನೆ ನೀಡಲಾಯಿತು.ಬಳಿಕ‌ ಶಾಸಕ ತಿಪ್ಪಾರೆಡ್ಡಿ ಅವರು ಸೌಲಭ್ಯದ ಫಲಾನುಭವಿಗಳಿಗೆ ಸೋಲಾರ್ ವಿತರಣೆ ಮಾಡಿದರು.

Read More »

ಉ.ಕ.ನೆರೆ ಸಂತ್ರಸ್ತರ ನೆರವಿಗೆ 50,000 ರೂ.‌ ಸಹಾಯಧನ

ಮಂಡ್ಯ: ಮಳೆಯಿಂದ ನಿರ್ಮಾಣವಾಗಿರುವ ನೆರೆಯಿಂದ ತತ್ತರಿಸಿರುವ ಉತ್ತರ ಕರ್ನಾಟಕ ಭಾಗದ ಜನರ ಸಂಕಷ್ಟ ನಿವಾರಣೆಗಾಗಿ ಮಂಡ್ಯ. ಮದ್ದೂರು ತಹಸೀಲ್ದಾರ್ ರವರ ಮುಖಾಂತರ 50,000/-ರೂಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಯಿತು.ಈ ಸಂಧರ್ಭದಲ್ಲಿ ನೆರೆ ಸಂತ್ರಸ್ಥರ ರಕ್ಷಣಾ ಕಾರ್ಯದಲ್ಲಿ ತೂಡಗಿರುವ ನಮ್ಮ ಹೆಮ್ಮೆಯ ಜೀವರಕ್ಷಕರೂಆಗಿರುವ ವೀರ ಯೋಧರಿಗೆ ನಮ್ಮದೊಂದು

Read More »

ಮೈ ಜುಮ್ ಎನಿಸುವ ಕಾಡಿನ ಹುಲಿ ಹಾಗೂ ಸಫಾರಿ ಹುಲಿ ನಡುವಿನ ಫೈಟಿಂಗ್ ಬನ್ನೇರುಘಟ್ಟದಲ್ಲಿ ಪ್ರವಾಸಿಗರ ಮೊಬೈಲ್ ನಲ್ಲಿ ಸೆರೆ

ಆನೇಕಲ್: ಕಾಡಿನ ಹುಲಿ ಹಾಗು ಸಫಾರಿ ಹುಲಿಯ ನಡುವೆ ಕಾದಾಟ ನಡೆದಿದ್ದು ಈ ಫೈಟಿಂಗ್ ನ ದೃಶ್ಯ ಸಫಾರಿ ವಾಹನದಲ್ಲಿದ್ದ ಪ್ರಾಣಿ ಪ್ರಿಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಹೌದು ಬೆಂಗಳೂರು ಹೊರವಲಯ ಬನ್ನೇರುಘಟ್ಟ ಬಯೋಲಾಜಿಕಲ್ ಸಫಾರಿಯಲ್ಲಿ ಕಾಡಿನ ಹುಲಿ ಹಾಗೂ ಸಫಾರಿ ಹುಲಿಯ ನಡುವೆ ಕಾದಾಟ ನಡೆದಿದ್ದು ನಿನ್ನೇ ಸಂಜೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ‌.ಇದನ್ನು ಅಧಿಕೃತವಾಗಿ ಕರ್ನಾಟಕ ಫಾರೆಸ್ಟ್ ಡಿಪಾರ್ಟ್ಮೆಂಟ್ ನ ಪೇಜ್ ನಲ್ಲಿ ಪ್ರಕಟ …

Read More »

ಉತ್ತರ ಕರ್ನಾಟಕ ಜಲ ಸಂತ್ರಸ್ಥರಿಗಾಗಿ ರೋಡಿಗಿಳಿದು ದೇಣಿಗೆ ಸಂಗ್ರಹಿಸಿದ ಶಾಸಕ ತಿಪ್ಪಾರೆಡ್ಡಿ

ಚಿತ್ರದುರ್ಗ: ಉತ್ತರ ಕರ್ನಾಟಕ ಜನರು ನೆರೆ ಹಾವಳಿಯಿಂದ ನಿರಾಶ್ರಿತರಾಗಿದ್ದು, ಶಾಸಕ ತಿಪ್ಪಾರೆಡ್ಡಿ ಅವರು ಸಂತ್ರಸ್ತರಿಗೆ ದೇಣಿಗೆ ಪಡೆಯುವ ಮೂಲಕ ದಿನ ನಿತ್ಯದ ಉಪಯೋಗದ ವಸ್ತಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ಚಿತ್ರದುರ್ಗ ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಆರಂಭವಾದ ದೇಣಿಗೆ ಪಡೆಯುವ ಕಾರ್ಯವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಿತ್ಯದ ಬಟ್ಟೆಗಳು ಸೀರೆ, ಲುಂಗಿ ,ಅಕ್ಕಿ ,ಬೇಳೆ, ಟೂತ್ ಬ್ರಶ್ ಮತ್ತು ಇತರೆ ವಸ್ತುಗಳನ್ನು ಸಂಗ್ರಹಿಸಲಾಯಿತು. ಹೀಗೆ ದೇಣಿಗೆ ಮೂಲಕ ಸಂಗ್ರಹಿಸಿದ ಸಾಮಗ್ರಿಗಳನ್ನುಇಂದು ಸಂಜೆ …

Read More »

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆ

ಆನೇಕಲ್: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೆ ಚಾಕುವಿನಿಂದ ಹಿರಿದು ಕೊಲೆ ಮಾಡಿರುವಂತಹ ಘಟನೆ ಬೆಂಗಳೂರು ಹೊರವಲಯದ ಹೆಬ್ಬಗೋಡಿ ಪೋಲೀಸ್ ಠಾಣಾ ವ್ಯಾಪ್ತಿ ಯ ಕಮ್ಮಸಂದ್ರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಹೌದು ಕಮ್ಮಸಂದ್ರದ ಓಂ ಇಂಡಸ್ಟ್ರೀಸ್ ಕಂಪನಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಡಬ್ಲು ಪಾಸ್ವಾನ್ ಮೃತ ದುರ್ದೈವಿ ಯಾಗಿದ್ದು ಎರಡು ದಿನದ ಹಿಂದೆ ಅದೇ ಕಂಪನಿಯಲ್ಲೆ ವೆಡ್ಡಿಂಗ್ ನಲ್ಲಿ ಕೆಲಸ ಮಾಡುಕೊಂಡು ರೂಮ್ ನಲ್ಲಿ ಜೊತೆಯಲ್ಲಿ ವಾಸ ಮಾಡುತ್ತಿದ್ದ ಮುನಿನ್ …

Read More »

ನೆರೆ ಹಾವಳಿ ಕುರಿತು ವೀರೇಂದ್ರ ಹೆಗ್ಗಡೆ ಅವರೊಂದಿಗೆ ಯಡಿಯೂರಪ್ಪ ಚರ್ಚೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದರು . ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು .ನೆರೆ ಹಾವಳಿಯಿಂದ ಆಗಿರುವ ಹಾನಿಯ ಕುರಿತು ಚರ್ಚೆ ನಡೆಸಿದರು .

Read More »

ದಾವಣಗೆರೆ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ನೆರೆ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಣೆ

ದಾವಣಗೆರೆ; ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ನೆರವಿಗಾಗಿ ದಾವಣಗೆರೆ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ನಿಧಿ ಸಂಗ್ರಹಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ನಗರದ ಚಾಮರಾಜಪೇಟೆಯಲ್ಲಿ ಡಬ್ಬಿ ಹಿಡಿದ ಸಂಸದ ಜಿಎಂ ಸಿದ್ದೇಶ್ವರ, ಶಾಸಕ ಎಸ್ ಎ ರವೀಂದ್ರನಾಥ್‌ ನಿಧಿ ಸಂಗ್ರಹಕ್ಕೆ ಚಾಲನೆ ನೀಡಿದರು.

Read More »

ಉತ್ತರ ಕರ್ನಾಟಕ ನಿರಾಶ್ರಿತರಿಗಾಗಿ ನಿರಂಜನಾನಂದಪುರಿ ಸ್ವಾಮೀಜಿಗಳಿಂದ ಕಾಲ್ನಡಿಗೆ ಮೂಲಕ ನಿಧಿ ಸಂಗ್ರಹಣೆ

ದಾವಣಗೆರೆ; ಉತ್ತರ ಕರ್ನಾಟಕ ನೆರೆ ಹಾವಳಿಯಿಂದ ಕಂಗೆಟ್ಟಿರುವ ನಿರಾಶ್ರಿತರಿಗೆ ಕಾಗಿನಲೆ ಮಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳು ಕಾಲ್ನಡಿಗೆ ಮೂಲಕ ನಿಧಿ ಸಂಗ್ರಹ ಮಾಡಿದ್ದಾರೆ..ದಾವಣಗೆರೆ ಜಿಲ್ಲೆಯ ಹರಿಹರ ನಗರದಲ್ಲಿ ಮನೆ ಮನೆ ಮತ್ತು ಅಂಗಡಿಗಳಿಗೆ ತೆರಳಿ ದೇಣಿಗೆ ಸಂಗ್ರಹಿಸಿದರು. ಇನ್ನೂ ಪ್ರತಿ ರಸ್ತೆಗಳಲ್ಲೂ ಕಾಲ್ನಡಿಗೆ ಮೂಲಕ ನಿಧಿ ಸಂಗ್ರಹ ಮಾಡಿದ್ದು ವಿಶೇಷವಾಗಿತ್ತು.‌ ಇನ್ನೂ ಇವರಿಗೆ ಹರಿಹರ ಶಾಸಕ ಎಸ್ ರಾಮಪ್ಪ ಸಾಥ್ ನೀಡಿದರು‌‌..

Read More »

ಮಾಧ್ಯಮಗಳಲ್ಲಿ ನನ್ನ ಕುರಿತು ಆಗುವ ಟ್ರೋಲ್ ಗಳಿಗೆ ಜಗ್ಗುವದಿಲ್ಲ: ರೇಣುಕಾಚಾರ್ಯ ಕಿಡಿ

ದಾವಣಗೆರೆ; ಕಸ ಕೊಟ್ಟರು ಸಹ ರಸ ಮಾಡಿಕೊಂಡು ಕುಡಿಯೋ ಶಕ್ತಿ‌ ನನಗಿದೆ, ನನ್ನ ಬಗ್ಗೆ ಎಷ್ಟೆ ಟ್ರೋಲ್ ಮಾಡಿದರೂ ಸಹ ನಾನು ಜಗ್ಗಲ್ಲ, ಬಗ್ಗಲ್ಲ, ಕುಗ್ಗಲ್ಲ ಎಂದು ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಅನಾರೋಗ್ಯವಿದ್ದರು ಸಹ ಬೆಳಿಗ್ಗೆಯಿಂದ ಎಡೆಬಿಡದೇ ನೆರೆ ಹಾವಳಿ ಪ್ರದೇಶಗಳಿಗೆ ಭೇಟಿ‌ ನೀಡುತ್ತಿದ್ದೇನೆ, ಆದರೆ ಕೊನೆಯಲ್ಲಿ ಇಳಿವಯಸ್ಸಿನ ವ್ಯಕ್ತಿ ದೋಣಿ ಚಲಾಯಿಸುತ್ತಿದ್ದರು ನಾನು ಸಹ ದೋಣಿ ಚಲಾಯಿಸೋಣ …

Read More »

ಮಂಡ್ಯ ಹೇಮಾವತಿ ನೆರೆ ಸಂತ್ರಸ್ತ ಸ್ಥಳಗಳಿಗೆ ಶಾಸಕ ನಾರಾಯಣಗೌಡ ಭೇಟಿ ಪರಿಸ್ಥಿತಿಯ ಅವಲೋಕನ

ಮಂಡ್ಯ: ನೆರೆ ಪರಿಸ್ಥಿತಿ ಉಂಟಾಗಿರುವಹೇಮಾವತಿ ನದಿಯ ನೆರೆ ಪೀಡಿತ ಮಡುವಿನಕೋಡಿ, ಮಂಡ್ಯ ಜಿಲ್ಲೆಯ .ಕೆ.ಆರ್.ಪೇಟೆ. ಪಟ್ಟಣದ ಅಕ್ಕಿಹೆಬ್ಬಾಳು, ಚಿಕ್ಕಮಂದಗೆರೆ, ಮಂದಗೆರೆ, ಗೊಂದಿಹಳ್ಳಿ ಗ್ರಾಮಗಳಿಗೆ ಇಂದು ಶಾಸಕ ನಾರಾಯಣಗೌಡ ಅವರು ಭೇಟಿ ನೀಡಿ ಸಂತ್ರಸ್ತ ರೈತರ ಅಹವಾಲುಗಳನ್ನು ಆಲಿಸಿದರು.ಚಿಕ್ಕಮಂದಗೆರೆ ಗ್ರಾಮದಲ್ಲಿ ನೀರಿನಲ್ಲಿ ಮುಳುಗಿ ಗೋಡೆ ಬಿದ್ದಿರುವ ನಾಗರಾಜು ಅವರ ಮನೆ, ಮಡುವಿನಕೋಡಿ ಗ್ರಾಮದಲ್ಲಿ ಒಡೆದ ನಾಲೆ, ಗೊಂಧಿಹಳ್ಳಿಯಲ್ಲಿ ಭೂಕುಸಿತವಾಗಿರುವ ಸೇತುವೆಯನ್ನು ಅನರ್ಹ ಶಾಸಕ ನಾರಾಯಣಗೌಡ ವೀಕ್ಷಿಸಿದರು.ಅಧಿಕಾರಿಗಳು ಶೀಘ್ರವಾಗಿ ದುರಸ್ಥಿ ಕಾರ್ಯ ಕೈಗೆತ್ತಿಕೊಂಡು …

Read More »