Breaking News

ಕರ್ನಾಟಕ

Featured Video Play Icon

ರೀಲ್ಸ್ ಮಾಡಲು ಹೋಗಿ ಸಸ್ಪೆಂಡ್ ಆದ ಚಾಲಕ, ನಿರ್ವಾಹಕಿ: ಸಾರಿಗೆ ಸಂಸ್ಥೆ ಎಂಡಿ ಮಾಹಿತಿ..!

ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ ಬಸ್ ಚಾಲಕನೊಬ್ಬ ಮಳೆ ಬರುವ ವೇಳೆ ಬಸ್ ಸೋರುತ್ತಿದೆ ಎಂದು ಒಂದು ಕೈಯಲ್ಲಿ ಛತ್ರಿ ಹಿಡಿದುಕೊಂಡು ಬಸ್ ಚಾಲನೆ ಮಾಡಿದ ವೀಡಿಯೋ ವೈರಲ್ ಆಗಿತ್ತು. ಈ ನಿಟ್ಟಿನಲ್ಲಿ ಶಿಸ್ತು ಕ್ರಮಗಳನ್ನು ಜರುಗಿಸುವ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಸಿಬ್ಬಂದಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ಈ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಿನ್ನೆ ಧಾರವಾಡ ತಾಲೂಕಿನಲ್ಲಿ ಕೆಲವೆಡೆ ಮಳೆಯಾಗಿದೆ. ಈ ಸಂದರ್ಭದಲ್ಲಿ ಧಾರವಾಡ …

Read More »
Featured Video Play Icon

ರಸ್ತೆಯಲ್ಲಿಯೇ ಅಸ್ವಸ್ಥಗೊಂಡಿದ್ದ ಮಹಿಳೆಗೆ ಚಿಕಿತ್ಸೆ: ವೈದ್ಯನಿಗೆ ಬುದ್ಧಿ ಹೇಳಿ, ಚಿಕಿತ್ಸೆಗಾಗಿ ಕಿಮ್ಸ್ ಗೆ ರವಾನೆ…

ಇನ್ಸ್ಪೆಕ್ಟರ್ ಯಳ್ಳೂರ ಕಾರ್ಯಕ್ಕೆ ಬೇಷ್…ಬೇಷ ಎಂದ ಜನರು..! ಹುಬ್ಬಳ್ಳಿ: ರಸ್ತೆಯ ಮೇಲೆಯೇ ಹೊಡೆದಾಡಿಕೊಂಡು ಅಸ್ವಸ್ಥಗೊಂಡು ಬಿದ್ದಿರುವ ಮಹಿಳೆಗೆ ಚಿಕಿತ್ಸೆ ಕೊಡಿಸುವಲ್ಲಿ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುರೇಶ ಯಳ್ಳೂರ ಮಹತ್ವದ ಕಾರ್ಯ ಮಾಡಿದ್ದಾರೆ. ಖಾಸಗಿ ಆಸ್ಪತ್ರೆಯ ವೈದ್ಯನೊಬ್ಬ ನಿರಾಕರಣೆ ಮಾಡಿದ್ದಕ್ಕೆ ಕ್ಲಾಸ್ ತೆಗೆದುಕೊಂಡ ಇನ್ಸ್ಪೆಕ್ಟರ್, ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.ಕೌಟುಂಬಿಕ ಕಾರಣಕ್ಕೆ ಬೀದಿಯಲ್ಲಿಯೇ ಹೊಡೆದಾಡಿಕೊಂಡು ಅಸ್ವಸ್ಥಗೊಂಡಿದ್ದ ಮಹಿಳೆಗೆ ಚಿಕಿತ್ಸೆ ಕೊಡಲು ವೈದ್ಯರೊಬ್ಬರು ನಿರಾಕರಣೆ ಮಾಡಿದ್ದ ಬೆನ್ನಲ್ಲೇ ಇನ್ಸ್ಪೆಕ್ಟರ್ …

Read More »
Featured Video Play Icon

ಹುಬ್ಬಳ್ಳಿ ಕೊಲೆಗಳ ಹಿಂದಿದೆಯಾ ಡ್ರಗ್ಸ್ ಮಾಫಿಯಾ..?: ಅಮಲಿನಲ್ಲಿಯೇ ಹರಿಯುತ್ತಿದೆ ನೆತ್ತರು..!

ಹುಬ್ಬಳ್ಳಿ: ಅವಳಿನಗರದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗಿಂತ ಅಕ್ರಮ ಚಟುವಟಿಕೆಗಳ ಸದ್ದು ಜೋರಾಗಿದೆ. ಸಾಲು ಸಾಲು ಕೊಲೆಗಳು ಧಾರವಾಡ ಜಿಲ್ಲೆಯ ಜನರ ನಿದ್ದೆ ಗೆಡಸಿದ್ದು, ಈ ವರ್ಷದ ಪ್ರಾರಂಭದಿಂದ ಇಲ್ಲಿಯವರೆಗೆ ನಡೆದ 14 ಕೊಲೆಗಳ ಹಿಂದೆ ಮಾದಕ ವಸ್ತುಗಳ ಘಾಟು ಹೆಚ್ಚಾಗಿದೆ ಎಂಬ ಮಾತುಗಳು ಅವಳಿ ನಗರದಲ್ಲಿನ ಗಲ್ಲಿ-ಗಲ್ಲಿಗಳಲ್ಲಿ ಕೇಳಿ ಬರುತ್ತಿದೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಿಸ್ತಿವಿ ನೋಡಿ..ಹುಬ್ಬಳ್ಳಿ-ಧಾರವಾಡದ ಅವಳಿನಗರ ಅದರಲ್ಲು ಹೂ ಬಳ್ಳಿ ಅಂತ ಕರೆಯುತ್ತಿದ್ದ ಹುಬ್ಬಳ್ಳಿಯ ನಗರದ ಮಾರುಕಟ್ಟೆಯಲ್ಲಿ …

Read More »
Featured Video Play Icon

ಸಿಐಡಿ ಅಧಿಕಾರಿಗಳ ತಲೆ ಕೆಡಿಸಿದ ಚಾಕು: ಜೋರಾಗಿ ನಡೆದ ಶೋಧನೆಯ ಕಾರ್ಯ…

ಹುಬ್ಬಳ್ಳಿ: ಅಂಜಲಿ ಕೊಲೆ ಮಾಡಲು ಬಳಸಿದ ಚಾಕು ಸಿಐಡಿ‌ ಅಧಿಕಾರಿಗಳ ತಲೆ ಕೆಡಿಸಿದೆ. ಕಳೆದ ಎರಡೂ ಗಂಟೆಯಿಂದ ಚಾಕುಗಾಗಿ ಹುಡುಕಾಟ ನಡೆಸಿದ ಸಿಐಡಿ ಅಧಿಕಾರಿಗಳಿಗೆ ಚಾಕು ಪತ್ತೆಯಾಗುತ್ತಿಲ್ಲ…‌ವೀರಾಪೂರ ಓಣಿಯ ಅಂಜಲಿ ಮನೆ ಸುತ್ತಮುತ್ತ ಚಾಕುವಿಗಾಗಿ ಸರ್ಚಿಂಗ್ ನಡೆಸಿದ್ದು, ಬ್ಯಾಟರಿ ಹಿಡಿದುಕೊಂಡು ಕಾಲುವೆಗಳಲ್ಲಿ ಚಾಕು ಹುಡುಕಾಟ ನಡೆಸಿದ್ದಾರೆ. ಅಂಜಲಿ ಕೊಲೆ ಮಾಡಿ ಕಾಲುವೆಯಲ್ಲಿ ಚಾಕು ಬೀಸಕಿ ಹೋಗಿದ್ದೇನೆಂದಿರುವ ಹಂತಕ ವಿಶ್ವ.ವಿಶ್ವನ ಹೇಳಿಕೆ ಮೇಲೆ ಚಾಕು ಹುಡುಕುತ್ತಿರುವ ಸಿಐಡಿ‌ ಅಧಿಕಾರಿಗಳು,‌ಚಾಕುವಿಗಾಗಿ ಇಂಚಿಂಚು ತಲಾಶ್ …

Read More »

ಅನೈತಿಕ ಸಂಬಂಧವೇ ಕುಣಿಕೆಯಾಯ್ತು: ನೈತಿಕ ಮೌಲ್ಯ ಕಣ್ಮರೇ ಆಯ್ತು..!

ಹುಬ್ಬಳ್ಳಿ:ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಕಾನ್ಸ್ಟೇಬಲ್ ಒಬ್ಬ ಅದೇ ಮಹಿಳೆಯ ಜೊತೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಾನಂದ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ ಹೆಸರೂರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ.ಚೇತನಾ ಕಾಲೇಜು ಬಳಿಯ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದ ವಿಜಯಲಕ್ಷ್ಮೀ ವಾಲಿ ಎಂಬಾಕೆಯ ಜೊತೆ ಅನೈತಿಕ ಸಂಬಂಧ …

Read More »
Featured Video Play Icon

ನೇಹಾ ಪ್ರಕರಣ ಸಿಬಿಐಗೆ ಕೊಡಲ್ಲ. ಬಿಜೆಪಿ ಕಾಲದಲ್ಲಿ 466 ಕೊಲೆಯಾಗಿದೆ ಎಂದ ಗೃಹ ಸಚಿವರು..!

ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣವನ್ನು ಯಾವುದೇ ಪರಿಸ್ಥಿತಿಯಲ್ಲಿಯೂ ಕೂಡ ಸಿಬಿಐಗೆ ಕೊಡುವುದಿಲ್ಲ. ನಮ್ಮ ರಾಜ್ಯದಲ್ಲಿಯೇ ಸಮರ್ಥವಾಗಿ ತನಿಖೆ ಮಾಡಲಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ನೇಹಾ ಕೊಲೆಯ ಬಗ್ಗೆ ನನಗೆ ಬಂದಿದ್ದ ಮಾಹಿತಿ ಪ್ರೀತಿ ವಿಷಯಕ್ಕೆ ಎಂಬುವಂತ ಮಾಹಿತಿಯಿಂದ ಮಾತನಾಡಿದ್ದೇ. ಆದರೆ ಅದನ್ನೇ ನಾವು ಮುಂದುವರೆಸಿಕೊಂಡು ಹೋಗಿಲ್ಲ ಎಂದರು.ಪೊಲೀಸರನ್ನು ಅಂಜಲಿ ಕುಟುಂಬ ಕೊಲೆ ಪೂರ್ವದಲ್ಲಿ ಭೇಟಿಯ ಬಗ್ಗೆ ಮಾತನಾಡಿದ್ದೇನೆ. ಪೊಲೀಸರ ನಿರ್ಲಕ್ಷ್ಯ ಎಂಬುವುದು …

Read More »

ಹುಬ್ಬಳ್ಳಿಯಲ್ಲಿ ಹೊಗೆಯಾಡುತ್ತಿದೆ ಗಾಂಜಾ: ಓರ್ವನ ಬಂಧಿಸಿದ ಕಸಬಾಪೇಟ ಪೊಲೀಸರು…

ಹುಬ್ಬಳ್ಳಿ: ನಿಷೇಧಿತ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವ ಆರೋಪಿಯನ್ನು ಬಂಧನ ಮಾಡುವಲ್ಲಿ ಕಸಬಾಪೇಟ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕಸಬಾಪೇಟ್ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ನೇತೃತ್ವದ ತಂಡ ಹಳೇಹುಬ್ಬಳ್ಳಿಯ ಸದರಸೋಫಾ ಕೌದಿಮಠದ ಹತ್ತಿರ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿ ಕ್ಷಿಪ್ರ ಕಾರ್ಯಾಚರಣೆ ಮೂಲಕ ದಾಳಿ ನಡೆಸಿ ಓರ್ವ ಗಾಂಜಾ ಪೆಡ್ಲರ್‌ ಜಾವೇದ್ ಹವಾಲ್ದಾರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿತನಿಂದ 42,500/- …

Read More »
Featured Video Play Icon

ಹುಬ್ಬಳ್ಳಿ-ಧಾರವಾಡದಲ್ಲಿ ಅಪರಾಧ ಕೃತ್ಯ ತಡೆಗೆ ಕ್ರಮ ಕೈಗೊಳ್ಳಲಾಗುವದು-ಎಡಿಜಿಪಿ ಹಿತೇಂದ್ರ

ಹುಬ್ಬಳ್ಳಿ ನೇಹಾ ನಿವಾಸಕ್ಕೆ ಎಡಿಜಿಪಿ ಭೇಟಿ ನೀಡಿ ನೇಹಾ ಹಿರೇಮಠ ಅವರ ತಂದೆ ಹಾಗೂ ತಾಯಿ ಜೊತೆ ಮಾತುಕತೆ ನಡೆಸಿದರು.ಬಿಡ್ನಾಳ ಕ್ರಾಸ್ ನ ನೇಹಾ ಹಿರೇಮಠ ನಿವಾಸಕ್ಕೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಹಾಗೂ ಹು-ಧಾ ಪೊಲೀಸ್ ಕಮಿಷನ್ ರೇಣುಕಾ ಸುಕುಮಾರ್ ಭೇಟಿ ನೀಡಿದರು.ಇದಕ್ಕೂ ಮುನ್ನ ಪೊಲೀಸ್ ಅಧಿಕಾರಿಗಳೊಂದಿಗಿನ ಹು-ಧಾ ಪೊಲೀಸ್ ಕಮೀಷ್ನರ್ ಕಚೇರಿಯಲ್ಲಿ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಹು-ಧಾ ಕಮೀಷ್ನರೇಟ್ ವ್ಯಾಪ್ತಿಯಲ್ಲಿ ಹಲವಾರು ಘಟನೆಗಳು ನಡೆದಿವೆ.ಯಾವ …

Read More »
Featured Video Play Icon

ಬಸವಣ್ಣ, ಅಂಬಿಗರ ಚೌಡಯ್ಯನವರ ನಾಡಿನಲ್ಲಿ ನಡೆದ ಅಮಾನವೀಯ ಕೃತ್ಯಕ್ಕೆ ಪೊಲೀಸ್ ನಿರ್ಲಕ್ಷ್ಯ ಕಾರಣ..!

ಹುಬ್ಬಳ್ಳಿ: ಬಸವಣ್ಣನವರ, ಅಂಬಿಗರ ಚೌಡಯ್ಯನ ಈ‌ ನಾಡಿನಲ್ಲಿ ಇಂತಹ ಕೃತ್ಯ ನಡೆದಿದೆ. ನೇಹಾ ಹತ್ಯೆ ಬಳಿಕ‌ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿತ್ತು. ಈ‌ ಕೃತ್ಯ ನಡೆಯುವ ಮುಂಚೆಯೇ ಆತನಿಂದ ಬೆದರಿಕೆ‌ ಬಂದಿತ್ತು. ಆದ್ರೆ ಈ ವಿಚಾರದಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಇದಕ್ಕೆ ನೇರವಾಗಿ ಪೊಲೀಸ್ ಇಲಾಖೆಯೇ ಕಾರಣ ಎಂದು ಅಂಬಿಗರ ಚೌಡಯ್ಯನ ಗುರುಪೀಠದ ಶಾಂತ ಭೀಷ್ಮ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.ಅಂಜಲಿ ನಿವಾಸದ ಮುಂದೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನೇಹಾ …

Read More »
Featured Video Play Icon

ಈ ನೆಲದ ಕಾನೂನಿನ ಬಗ್ಗೆ ಭಯವೇ ಇಲ್ಲದಂತಾಗಿದೆ:ಮೂಜಗು ಸ್ವಾಮೀಜಿ ಬೇಸರ…

ಹುಬ್ಬಳ್ಳಿ: ಈ ನೆಲದ ಕಾನೂನಿನ ಬಗ್ಗೆ ಯಾವ ಭಯನೇ ಉಳಿಯದಂತಾಗಿದೆ. ಈ ನೆಲದ ಕಾನೂನು ಉಳಿಸಿಕೊಳ್ಳಬೇಕಾದ್ರೆ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಮೂರುಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಹೇಳಿದರು. ಮೃತ ಅಂಜಲಿ ಮನೆಗೆ ಭೇಟಿ ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಅವರು, ನೇಹಾ ಹತ್ಯೆ ನಂತರ ಮತ್ತೊಂದು ಅಮಾನುಷ ಘಟನೆ ನಡೆದಿದೆ.ಒಬ್ಬ ಯುವಕ ಮನೆಗೆ ನುಗ್ಗಿ ನಿರ್ದಾಕ್ಷೀಣ್ಯವಾಗಿ ನಿರ್ಭಯವಾಗಿ ಕೊಲೆ ಮಾಡಿದ್ದಾನೆ.ಈ ನೆಲದ ಕಾನೂನಿನ ಬಗ್ಗೆ ಯಾವ ಭಯನೇ …

Read More »