Shaikh BIG TV NEWS, Hubballi
November 11, 2018
ಕರ್ನಾಟಕ, ಸುದ್ದಿ
ಬೆಂಗಳೂರು: “ಅಯ್ಯೋ, ಯಾಕೋ ದೇಹದ ತೂಕ ಹೆಚ್ಚಾಗುತ್ತಿದೆ, ಎಷ್ಟು ವಾಕಿಂಗ್ ಮಾಡಿದರೂ ಕಡಿಮೆ ಆಗ್ತಿಲ್ಲ…. ಎಲ್ಲಾ ಡ್ರೆಸ್ ಟೈಟ್ ಆಗ್ತಿದೆ, ಈ ಹೊಟ್ಟೆ ಬೊಜ್ಜು ಕರಗಿಸೋದು ಹೇಗಪ್ಪಾ…” ಎಂಬೆಲ್ಲಾ ಆಲೋಚನೆಗಳು ನಿಮ್ಮನ್ನು ಕಾಡುತ್ತಿವೆಯೇ? ಹಾಗಿದ್ದರೆ ಅದಕ್ಕೆ ಇಲ್ಲಿದೆ ಉಪಾಯ…ಸಾಮಾನ್ಯವಾಗಿ ತ್ವಚೆ, ಕೂದಲು ಸಮಸ್ಯೆ, ಗಾಯ ನಿವಾರಣೆಗಳಿಗೆ ಲೋಳೆಸರ(ಆಲೋವೆರಾ) ಸಿದ್ದೌಷಧ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ.. ಆದರೆ, ಇದೇ ಆಲೋವೆರಾ ಬೋಜ್ಜು ಕರಗಿಸಲು ಸಹಾಯ ಮಾಡುತ್ತದೆ. ಸಸ್ಯಶಾಸ್ತ್ರದಲ್ಲಿ ‘ಆಲೂಬಾರ್ಬಡೆನ್ಸಿಸ್’ ಎಂದು ಕರೆಯಲ್ಪಡುವ …
Read More »
Shaikh BIG TV NEWS, Hubballi
November 11, 2018
ಕರ್ನಾಟಕ, ಸುದ್ದಿ
ಬೆಂಗಳೂರು: ಆ್ಯಂಬಿಡೆಂಟ್ ಡೀಲ್ಗೆ ಸಂಬಂಧಿಸಿ ನಾಪತ್ತೆಯಾಗಿದ್ದ ಗಾಳಿ ಜನಾರ್ದನ್ ರೆಡ್ಡಿ ಅಂತೂ ನಿನ್ನೆ ಸಿಸಿಬಿ ಪೊಲೀಸರಿಗೆ ಶರಣಾಗಿದ್ದರು. ರಾತ್ರಿಯಿಡೀ ಸತತ 10 ಗಂಟೆ ಕಾಲ ಸಿಸಿಬಿ, ಗಣಿ ಧಣಿ ರೆಡ್ಡಿಯನ್ನ ತೀವ್ರ ವಿಚಾರಣೆಗೆ ಒಳಪಡಿಸಿತ್ತು. ತಡರಾತ್ರಿ 2 ಗಂಟೆವರೆಗೂ ವಿಚಾರಣೆ ನಡೆದಿತ್ತು. ಈ ವೇಳೆ ರೆಡ್ಡಿ ಆಪ್ತ ಅಲಿಖಾನ್ ತನ್ನ ಗುರು ಜನಾರ್ದನ ರೆಡ್ಡಿಯೊಂದಿಗೆ ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಹಾಜರಾಗಿದ್ದ. ಅಲಿಖಾನ್ ವಿಚಾರಣೆ ಮುಗಿದ ಮೇಲೂ ರೆಡ್ಡಿಯನ್ನು ಬಿಟ್ಟು ಮನೆಗೆ …
Read More »
Shaikh BIG TV NEWS, Hubballi
November 11, 2018
ಕರ್ನಾಟಕ, ಸುದ್ದಿ
ಬೆಂಗಳೂರು: ಮೂರು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದುಬಿದ್ದ ಪರಿಣಾಮ ಓರ್ವ ಕಾರ್ಮಿಕ ಮೃತಪಟ್ಟ ದಾರುಣ ಘಟನೆ ಬೆಂಗಳೂರಿನ ತ್ಯಾಗರಾಜನಗರದಲ್ಲಿ ಶನಿವಾರ ಸಂಜೆ ನಡೆದಿದೆ.ತ್ಯಾಗರಾಜನಗರದ ಸಾಯಿಬಾಬಾ ದೇಗುಲದ ಬಳಿ 2ನೇ ಕ್ರಾಸ್ನಲ್ಲಿ ಈ ಘಟನೆ ನಡೆದಿದ್ದು, ಮೃತ ಕಾರ್ಮಿಕನನ್ನು ಸುಹೇಲ್ ಎಂದು ಗುರುತಿಸಲಾಗಿದೆ.ಕಟ್ಟಡದಲ್ಲಿ ನಾಲ್ವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಇನ್ನು ಮೂವರು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯ …
Read More »
Shaikh BIG TV NEWS, Hubballi
November 10, 2018
ಕರ್ನಾಟಕ, ಸುದ್ದಿ
ಸಿಸಿಬಿ ಕಚೇರಿಗೆ ತಮ್ಮ ಲಾಯರ್ ಚಂದ್ರಶೇಖರ್ ಜೊತೆ ಹಾಜರಾಗುವುದಾಗಿ ಅಜ್ಞಾತ ಸ್ಥಳದಿಂದ ಮಾಜಿ ಸಚಿವ ಜನಾರ್ದನ ರೆಡ್ಡಿ ಈಗ್ಗೆ ಕೆಲ ಕ್ಷಣಗಳ ಹಿಂದೆ ವಿಡಿಯೋ ಮೂಲಕ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಜನಾರ್ದನ ರೆಡ್ಡಿ ನಮ್ಮ ಕಚೇರಿಗೆ ಬರುವ ಬಗ್ಗೆ ಸಿಸಿಬಿಗೆ ಯಾವುದೇ ಮಾಹಿತಿ ಇಲ್ಲ ಅಂತಾ ಹೇಳಿದ್ದಾರೆ.ಸಿಸಿಬಿ ಕಚೇರಿಯಲ್ಲಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಬರುವ ಬಗ್ಗೆ ಸಿಸಿಬಿಗೆ ಯಾವುದೇ …
Read More »
Shaikh BIG TV NEWS, Hubballi
November 10, 2018
ಕರ್ನಾಟಕ, ಸುದ್ದಿ
ಬೆಂಗಳೂರು: ಆ್ಯಂಬಿಡೆಂಟ್ ಕಂಪನಿ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಭಾನುವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಇದೀಗತಾನೆ ಸಿಸಿಬಿ ಕಚೇರಿಗೆ ಅಗಮಿಸಿದ್ದಾರೆ. ವಕೀಲ ಚಂದ್ರಶೇಖರ್ ಜೊತೆಗೆ ಅವರು ಆಗಮಿಸಿದ್ದಾರೆ.ನಾನು ಬೆಂಗಳೂರಿನಲ್ಲೇ ಇದ್ದೆ. ಇಲ್ಲಿ ಬಿಟ್ಟು ಬೇರೆ ಕಡೆ ಹೋಗಿಲ್ಲ. ಹೋಗೋ ಅವಶ್ಯಕತೆಯೂ ಇಲ್ಲ. ಪೂರ್ವಾಗ್ರಹ ಪೀಡಿತರಾಗಿ, ದುರುದ್ದೇಶದಿಂದ ಪೊಲೀಸರು ಈ ರೀತಿ ಮಾಡುತ್ತಿದ್ದಾರೆ ಅಂತಾ ಅನುಮಾನ …
Read More »
Shaikh BIG TV NEWS, Hubballi
November 10, 2018
ಕರ್ನಾಟಕ, ಸುದ್ದಿ
ಬಳ್ಳಾರಿ: ಹಡಗಲಿ ಪುರಸಭೆ ಸದಸ್ಯನೋರ್ವ ತನ್ನ ಪತ್ನಿಯ ಸಹೋದರಿ ತುಟಿಗೆ ಚುಂಬನ ನೀಡಿರುವ ಫೋಟೋವನ್ನು ತಾನೇ ವಾಟ್ಸ್ಆ್ಯಪ್ ನಲ್ಲಿ ಹರಿಬಿಟ್ಟು ಪೇಚಿಗೆ ಸಿಲುಕಿದ್ದಾನೆ.ಕುಡಿದ ಮತ್ತಿನಲ್ಲಿ ನಾದಿನಿಗೆ ಪುರಸಭೆ ಸದಸ್ಯ ಮುತ್ತು ನೀಡಿದ್ದಾನೆ. ಅಲ್ಲದೇ ಅದನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ. ಇಷ್ಟೇ ಆಗಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ತಾನು ಕ್ಲಿಕ್ಕಿಸಿದ ಫೋಟೋವನ್ನು ವಾಟ್ಸ್ ಆ್ಯಪ್ ಮೂಲಕ ಹರಿಬಿಟ್ಟಿದ್ದಾನೆ. ಈ ಫೋಟೋ ಇದೀಗ ವೈರಲ್ ಆಗಿದೆ.ನಾಲ್ಕು ದಿನಗಳ ಹಿಂದೆಯಷ್ಟೇ ನಾದಿನಿ ತನ್ನ ಮನೆಗೆ …
Read More »
Shaikh BIG TV NEWS, Hubballi
November 10, 2018
ಕರ್ನಾಟಕ, ಸುದ್ದಿ
ಕೊಡಗು: ಕೊಡಗಿನಲ್ಲಿ ಟಿಪ್ಪು ಜಯಂತಿ ವಿಚಾರವಾಗಿ ಗಲಾಟೆ-ಗದ್ದಲ ನಡೆಯುತ್ತಿದೆ. ಬಿಜೆಪಿ ಕಾರ್ಯಕರ್ತರು ಟಿಪ್ಪು ಜಯಂತಿ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪ್ರತಿಭಟನಾನಿರತ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದಾರೆ.ಜಿಲ್ಲಾಧಿಕಾರಿ-ಎಂಎಲ್ಸಿ ಮಾತಿನ ಚಕಮಕಿಕೋಟೆ ಆವರಣದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಈ ಸ್ಥಳಕ್ಕೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ತೆರಳಿದ ವೇಳೆ ಜಿಲ್ಲಾಧಿಕಾರಿ ಶ್ರೀವಿದ್ಯಾ …
Read More »
Shaikh BIG TV NEWS, Hubballi
November 10, 2018
ಕರ್ನಾಟಕ, ಸುದ್ದಿ
ಉತ್ತರ ಪ್ರದೇಶ: ಆಗ್ರಾ ಅಂದ್ರೆ ಥಟ್ ಅಂತ ನೆನಪಾಗೋದು ತಾಜ್ಮಹಲ್. ಆದ್ರೆ ಇದೀಗ ಆಗ್ರಾ ಎಂಬ ಹೆಸರನ್ನೇ ಬದಲಾಯಿಸುವಂತೆ ಒತ್ತಾಯ ಕೇಳಿಬಂದಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಲಹಾಬಾದ್ ಅನ್ನು ಪ್ರಯಾಗರಾಜ್, ಫೈಜಾಬಾದ್ ಹೆಸರನ್ನ ಅಯೋಧ್ಯೆ ಅಂತಾ ಬದಲಾಯಿಸಿದ್ದಾರೆ. ಇದೀಗ ಉತ್ತರ ಪ್ರದೇಶದ ಬಿಜೆಪಿ ಮುಖಂಡರು ಇನ್ನೂ ಅನೇಕ ನಗರಗಳ ಹೆಸರು ಬದಲಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ. ಅದರಲ್ಲಿ ಆಗ್ರಾ ಎಂಬ ಹೆಸರನ್ನು ಬದಲಾಯಿಸಿ ಅಗರ್ವಾಲ್ ಅಥವಾ ಅಗರ್ವಾನ್ ಆಗಿ …
Read More »
Shaikh BIG TV NEWS, Hubballi
November 10, 2018
ಕರ್ನಾಟಕ, ಸುದ್ದಿ
ನವದೆಹಲಿ: ಮುಂಬರುವ ಪಂಚರಾಜ್ಯ ವಿಧಾನಸಭೆ ಚುನಾವಣೆಗೆ ಈಗಾಗಲೇ ಚುನಾವಣಾ ಆಯೋಗ ಡೇಟ್ ಫಿಕ್ಸ್ ಮಾಡಿದೆ. ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್ಗಢ, ಮಿಜೋರಾಂ, ಮತ್ತು ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ನವೆಂಬರ್ 12 ರಿಂದ ಡಿಸೆಂಬರ್ 7ರವರೆಗೆ ಚುನಾವಣಾ ಪೂರ್ವ ಸಮೀಕ್ಷೆಗಳನ್ನ ನಡೆಸದಂತೆ ಭಾರತೀಯ ಚುನಾವಣಾ ಆಯೋಗ ನಿಷೇಧ ಹೇರಿದೆ. ಸೆಕ್ಷನ್ 126(1)(ಬಿ) ಜನಪ್ರತಿನಿಧಿ ಕಾಯ್ದೆ 1951ರಂತೆ ಚುನಾವಣೆಗೆ ಸಂಬಂಧಿಸಿದಂತೆೆ ಫಲಿತಾಂಶ, ಜನಾಭಿಪ್ರಾಯ ಸಮೀಕ್ಷೆ, ಚುನಾವಣಾ ಸರ್ವೆ ಮಾಡುವುದು ಅಪರಾಧ ಅಂತಾ …
Read More »
Shaikh BIG TV NEWS, Hubballi
November 9, 2018
ಕರ್ನಾಟಕ, ಸುದ್ದಿ
ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸುಳಿವೂ ಸಿಗದಂತೆ ತಲೆಮರೆಸಿಕೊಂಡಿರುವ ಜನಾರ್ಧನ ರೆಡ್ಡಿಗಾಗಿ ಹೈದರಾಬಾದ್ ನಲ್ಲಿಯೂ ಸಿಸಿಬಿ ಮತ್ತು ಹೈದರಾಬಾದ್ ಪೊಲೀಸರು ತೀವ್ರ ಕಾರ್ಯಾಚರಣೆ ಆರಂಭಿಸಿದ್ದಾರೆ.ಬೆಂಗಳೂರು: ಆ್ಯಂಬಿಡೆಂಟ್ ಕಂಪನಿ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ, ಗಾಲಿ ಜನಾರ್ದನ ರೆಡ್ಡಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ರೆಡ್ಡಿಗಾಗಿ ಸಿಸಿಬಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದು, 48 ಗಂಟೆಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದೆ.ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸುಳಿವೂ ಸಿಗದಂತೆ …
Read More »