Shaikh BigTv
July 9, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯ ಸೆಟ್ಲಿಮೆಂಟ್ ಶ್ಯಾಮ್ ಜಾಧವ ಆ್ಯಂಡ್ ಮಂಟೂರ ರೋಡ್ MD ದಾವುದ್ ಬ್ರದರ್ಸ್ ನಡುವೆ ತಲ್ವಾರದಿಂದ ಗ್ಯಾಂಗ್ ವಾರ್ ನಡೆದಿದೆ. ಮಂಟೂರ ರೋಡ್‌ಗೆ ಶವ ಸಂಸ್ಕಾರಕ್ಕೆಂದು ತೆರಳಿದ್ದಾಗ ಮಾತಿಗೆ ಮಾತು ಬೆಳೆದು ಎರಡು ಗ್ಯಾಂಗ್‌ಗಳ ನಡುವೆ ಹೊಡೆದಾಟ ನಡೆದಿದೆ. ಬಾಟಲ್, ತಲ್ವಾರ್ ದಿಂದ ಹೊಡೆದಾಡಿಕೊಂಡ ಎರಡೂ ಗ್ಯಾಂಗ್‌ಗಳು, ಹೊಡೆದಾಟದಲ್ಲಿ ಹಲವರಿಗೆ ಗಾಯ, ಕಿಮ್ಸ್‌ಗೆ ದಾಖಲುಮಾಡಿದ್ದಾರೆ. ಗಾಯಗೊಂಡವರ ಸಂಬಂಧಿ ಪಾಲಿಕೆ ಸದಸ್ಯೆ ಮಂಜುಳಾ ಜಾಧವ ಪ್ರತಿಕ್ರಿಯೆ ನೀಡಿದ್ದಾರೆ.ನಾವು ಎಲ್ಲರೂ ಸೇರಿ ಶವಸಂಸ್ಕಾರಕ್ಕೆ …
Read More »
Shaikh BigTv
June 27, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
41 ವರ್ಷದ ವಿಜಯಕುಮಾರ ಮಿರಿಯಾಲ ಸೇರಿ ಹುಬ್ಬಳ್ಳಿ ಮೂಲದ ಮೂವರನ್ನು ಬಂಧಿಸಲಾಗಿದೆ. ಹುಬ್ಬಳ್ಳಿಯ ಗದಗ ರಸ್ತೆಯ ಕೋಠಾರಿ ನಗರದ ನಿವಾಸಿಯಾದ ವಿಜಯಕುಮಾರ ಇದೇ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ. ಈತನ ಸ್ನೇಹಿತ ಹುಬ್ಬಳ್ಳಿಯ ಜನತಾ ಕಾಲೋನಿಯ ನಿವಾಸಿ ಚಂದ್ರಶೇಖರ ನೆರೆಲ್ಲಾ ಹಾಗೂ ಚಾಲುಕ್ಯ ನಗರದ ನಿವಾಸಿ ಸುನೀಲ ಮೋಕಾ ಬಂಧಿತರು. ಈ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಎರಡು ಕಾರು ಹಾಗೂ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಅಂದಾಜು 10.75 ಕೋಟಿ …
Read More »
Shaikh BigTv
June 26, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಅವಳಿ ನಗರದಲ್ಲಿ ಪೊಲೀಸರ ಆಂತರಿಕ ವರ್ಗಾವಣೆ ಟ್ರಾಫಿಕ್ ಸ್ಟೇಷನ್ ಗಳಿಗೆ ಹೆಚ್ಚಿದ ಬೇಡಿಕೆ ಪಾರದರ್ಶಕ ವರ್ಗಾವಣೆಗೆ ದಿಲ್ ಖುಷ್ ಆಗಿದೆ ಎಂದ ಪೊಲೀಸರು…. ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಅವರ ನೇತೃತ್ವದಲ್ಲಿ ಬೆಳಿಗ್ಗೆ 10ಕ್ಕೆ ಆರಂಭವಾದ ವರ್ಗಾವಣೆ ಪ್ರಕ್ರಿಯೆ ಸಂಜೆ 5ರವರೆಗೂ ನಡೆಯಿತು.ಅವಳಿ ನಗರದ 19 ಪೊಲೀಸ್ ಠಾಣೆಗಳಲ್ಲಿ ಪ್ರಸ್ತುತ ವರ್ಷ ಒಟ್ಟು 247 ಸಿಬ್ಬಂದಿಯ ಹೆಸರನ್ನು ವರ್ಗಾವಣೆ ಪಟ್ಟಿಯಲ್ಲಿ ಅಂತಿಮಗೊಳಿಸಲಾಗಿತ್ತು. ಅವರಲ್ಲಿ 38 ಎಎಸ್‌ಐ, 76 ಹೆಡ್ ಕಾನ್‌ಸ್ಟೆಬಲ್ …
Read More »
Shaikh BigTv
June 21, 2025
Breaking News, Crime, ಕರ್ನಾಟಕ
ಮೈಸೂರಲ್ಲಿ ವ್ಯಕ್ತಿಯೊಬ್ಬರಿಗೆ ಇ ಸ್ವತ್ತು ಮಾಡಿ ಕೊಡಲು ಕಂದಾಯ ಅಧಿಕಾರಿ ಹಾಗೂ ಬಿಲ್ ಕಲೆಕ್ಟರ್ ಇಬ್ಬರು ಸೇರಿ 25,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ 25,000 ಈ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.ಪಾಲಿಕೆ ವಲಯ ಕಚೇರಿಯ ಬಿಲ್ ಕಲೆಕ್ಟರ್ ರಜಾಕ್ ಹಾಗೂ ಕಂದಾಯ ಅಧಿಕಾರಿ ನಂದೀಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಎಸ್ ಪಿ …
Read More »
Shaikh BigTv
June 14, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹಳೇ ಹುಬ್ಬಳ್ಳಿ ಹೊಸ ಆನಂದನಗರದ ಸಮೀಪದ ಮಸೀದಿ ಬಳಿ ಇತ್ತೀಚಿಗೆ ಎರೆಡು ಜನ ತಲಾವಾರ ಹಿಡಿದು ರೀಲ್ಸ್ ಮಾಡುತ್ತಿದ್ದರು, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ಬಂಧನ ಮಾಡಿ, ಇಂಡಿಯನ್ ಆರ್ಮ್ಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಬಂಧಿತ ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸಿದ ಸಂದರ್ಭ, ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ, ಹೌದು ಬಂಧಿತ ಆರೋಪಿಗಳು ಜೊತೆಗೆ ಇನ್ನೆರೆಡು ಜನರನ್ನು ಸೇರಿಸಿಕೊಂಡು ನಗರದ ವಿವಿಧ ಕಡೆಗಳಲ್ಲಿ ಚಿನ್ನಾಭರಣ …
Read More »
Shaikh BigTv
June 12, 2025
Breaking News, Crime, ಕರ್ನಾಟಕ
ಲೋಕಾಯುಕ್ತ ದಾಳಿ ಮಾಡುತ್ತೇವೆ ಎಂದು ಅಧಿಕಾರಿಗಳಿಗೆ ಬೆದರಿಕೆ ಹಾಕಿ ಏಜೆಂಟ್ಗಳ ಮೂಲಕ ಕೋಟ್ಯಾಂತರ ರೂಪಾಯಿ ಹಣ ವಸೂಲಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳಿಗೆ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ ಏಜೆಂಟ್ ಗಳನ್ನು ಬಿಟ್ಟು ಸರ್ಕಾರಿ ಅಧಿಕಾರಿಗಳಿಗೆ ಐಪಿಎಸ್ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಕಾನ್ಸ್ಟೇಬಲ್ ಗಳನ್ನು ಬಿಟ್ಟು ಅಧಿಕಾರಿಗಳಿಂದ ಕೋಟ್ಯಾಂತರ ರೂಪಾಯಿ ಹಣ ವಸೂಲಿ ಮಾಡಿದ್ದಾರೆ.ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವ …
Read More »
Shaikh BigTv
May 29, 2025
Breaking News, Crime, ಕರ್ನಾಟಕ, ಮಂಗಳೂರು
ಮಂಗಳೂರಿನಲ್ಲಿ ಕೋಮು ದಳ್ಳುರಿ ಬಿಸಿಯಾಗಿದ್ದರೇ, ಮತ್ತೊಂದೆಡೆ ಅದರ ನಿಯಂತ್ರಣ ಕ್ರಮವಾಗಿ ಕರವಾಳಿ ಜಿಲ್ಲೆಯ ಹಿರಿಯ ಐಪಿಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ. ಈ ಮೂಲಕ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ.ಇಂದು ಅಧಿಸೂಚನೆ ಹೊರಡಿಸಿರುವಂತ ರಾಜ್ಯ ಸರ್ಕಾರವು, ಅನುಪಮ್ ಅಗರವಾಲ್, ಐಪಿಎಸ್ (2008) ಮಂಗಳೂರು ನಗರದ ಉಪ ನಿರೀಕ್ಷಕ ಮತ್ತು ಪೊಲೀಸ್ ಆಯುಕ್ತರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ …
Read More »
Shaikh BigTv
May 27, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಅವಳಿ ನಗರ ಪೊಲೀಸರ ಭರ್ಜರಿ ಕಾರ್ಯಚರಣೆ.. ಗಾಂಜಾ ಮಾರಾಟಗಾರನ ಹತ್ತಿರ ಲಕ್ಷ ಲಕ್ಷ ಮೌಲ್ಯದ ಗಾಂಜಾ !!!! ಗಾಂಜಾ ಮುಕ್ತ ಅವಳಿ ನಗರದತ್ತ ಪೊಲೀಸರ ನಡೆ ಹುಬ್ಬಳ್ಳಿಯ ಗಬ್ಬೂರ ಕುಂದಗೋಳ ಕ್ರಾಸ್ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಮೂರು ಜನ ಆರೋಪಿತರನ್ನು ಬೆಂಡಿಗೇರಿ ಪೊಲೀಸರು ಬಂಧಿಸಿದ್ದಾರೆ. ಸಿ ಸಿ ಬಿ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳು ಬಂಧಿತ ಆರೋಪಿತರಿಂದ 12.64 ಲಕ್ಷ ರೂ ಮೌಲ್ಯದ 10.5 KG ಗಾಂಜಾ, 3 …
Read More »
Shaikh BigTv
May 25, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹಳೆಕಳ್ಳರ ಪತ್ತೆ ಹಚ್ಚಿ ಪರೆಡ್ ನಡೆಸಿದ ಖಡಕ್ ಆಫಿಸರ್.. ಮೊದಲ ಮಾಡದಂಗ ಇವಾಗ ಮಾಡಿದ್ರ ನಡೆಗಿಂಲ್ಲ ನಿಮ್ಮ ಆಟ ಅನ್ನೊ ಸಂದೇಶ ಬಂತು!!! ಕಳ್ಳಬುದ್ದಿ ಕತರ್ನಾಕ ಕಳ್ಳರ ಕಳ್ಳರಿಗೆ ಮೊಕಕ್ಕ ಹೊಡದಂಗ ಆಯ್ತು ನೋಡ್ರಿ….. ಬರೋಬ್ಬರಿ ನೂರು ಜನ ಪೊಲೀಸ್ ಸ್ಟೇಷನ್ ಮುಂದೆ ಯಾಕ್ ನಿಂತರ ಅನ್ಕೊಂತೀರಿ, ತೆರೆಮರೆಯದೆ ಹಳೆ ಚಾಳಿ ಬಿಡದೆ ಮತ್ತೆ ತಮ್ಮ ಬಾಲ ಬಿಚ್ಚುತಾರ ಅನ್ನೋ ಸಂಶಯದ ಮೇರೆಗೆ ಇಂದು ಹುಬ್ಬಳ್ಳಿಯ ಹಳೆ ಹುಬ್ಬಳ್ಳಿ ಪೊಲೀಸ್ …
Read More »
Shaikh BigTv
May 20, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ಪೋಲೀಸ ಬಗ್ಗೆ ಅವರ ಇಲಾಖೆಯ ಅಧಿಕಾರಿಗಳೇ ಬೇಸರ ವ್ಯಕ್ತಪಡಿಸಿದ್ದಾರಂತೆ,ಹುಬ್ಬಳ್ಳಿಯಲ್ಲಿ ಎಲ್ಲಾ ಅಕ್ರಮ ದಂಧೆಗಳು ಸರಳವಾಗಿ ನಡೆದಿವೆಯಂತೆ.ಯಾರಿಗೋ ಒಬ್ಬರಿಗೆ ಗುಂಡು ಹೊಡೆಯೋದು.ಹತ್ತ ಮಂದಿಗೆ ಹೆದರಿಸಿ,ಗುಂಡು ಹೊಡಿತೇನಿ ಅಂತಾ ವಸೂಲಿ ಮಾಡೋದಂತೆ. ಮಟಕಾ,ಗಾಂಜಾ,ಕ್ರಿಕೆಟ್ ಬೆಟ್ಟಿಂಗ್..ರೀಯಲ್ ಎಸ್ಟೇಟ್ ಎಲ್ಲಾ ದಂಧೆಗಳು ಅರಾಮಾಗಿ ನಡೆದಿವೆಯಂತೆ. ಹೌದು ಹುಬ್ಬಳ್ಳಿ-ಧಾರವಾಡದ ಪೋಲೀಸ ಕಮೀಷನರ್ ಎನ್.ಶಶಿಕುಮಾರ ವಿರುದ್ದ ಶಾಸಕ ಅರವಿಂದ ಬೆಲ್ಲದ ಅವರೇ ಗಂಭಿರ ಆರೋಪ ಮಾಡಿದ್ದಾರೆ.. ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಮತ್ತು ಅವರ ಸಿಬ್ಬಂದಿ ವರ್ಗ ಸಂಪೂರ್ಣವಾಗಿ …
Read More »