Shaikh BIG TV NEWS, Hubballi
October 14, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಬೇಸಾಯ ಅಂದ್ರೇನೇ ನೀ ಸಾಯಾ, ನಾ ಸಾಯಾ ಅನ್ನೋವಂತಾಗ್ಬಿಟ್ಟಿದೆ. ತಿಂಗಳಾನುಗಟ್ಟಲೇ ಹಗಲು ರಾತ್ರಿ ಅನ್ನದೇ ರೈತರು ಈರುಳ್ಳಿ ಬೆಳೆಯನ್ನ ಬೆಳೆದಿದ್ರು. ಅದಕ್ಕಾಗಿ ಹಾಕಿದ ಶ್ರಮ ಅಷ್ಟಿಷ್ಟಲ್ಲ. ರೈತರ ಬೆಳೆ ಬರೋಕು ಮೊದಲು ಮಾರ್ಕೆಟ್ ನಲ್ಲಿ ಒಳ್ಳೇ ಬೆಲೆ ಏನೋ ಇರುತ್ತೆ. ಆದ್ರೇ, ಮಾರ್ಕೆಟ್ ಗೆ ಯಾವಾಗ ಈರುಳ್ಳಿ ಬಂತೋ ಈಗ ಬೆಲೆ ಸಂಪೂರ್ಣ ನೆಲಕಚ್ಚಿದೆ. ಇದರಿಂದ ಅನ್ನದಾತನ ಕಣ್ಣಲ್ಲಿ ನೀರು ತರಿಸಿದೆ ಈರುಳ್ಳಿ.ನಮ್ಮ ಉಳ್ಳಾಗಡ್ಡಿಯನ್ನೇ ಕ್ವಿಂಟಲ್ಗೆ 500 ರೂ. ಅಂತೆ …
Read More »
Shaikh BIG TV NEWS, Hubballi
October 14, 2018
ದೇಶ-ವಿದೇಶ, ಸುದ್ದಿ
ದೆಹಲಿ: ಮಾಜಿ ಪತಿ, ನಿರ್ದೇಶಕ ವಿಕಾಸ್ ಬಹ್ಲ್ ನೆರವಿಗೆ ಬಂದಿದ್ದ ರೀಚಾ ದುಬೆ ವಿರುದ್ಧ ನಟಿ ಕಂಗನಾ ರಾಣಾವತ್ ಹರಿಹಾಯ್ದಿದ್ದಾರೆ. ಕ್ವಿನ್ ಚಿತ್ರದ ನಿರ್ದೇಶಕ ವಿಕಾಸ್ ಬಹ್ಲ್ ನನಗೆ ಕಿರುಕುಳ ನೀಡಿದ್ದ ಅಂತ ಕಂಗನಾ ಆರೋಪಿಸಿದ್ದರು. ಆದ್ರೆ, ಇದಕ್ಕೆ ವಿಕಾಸ್ರ ಮಾಜಿ ಪತ್ನಿ ರಿಚಾ ಟ್ವಿಟರ್ನಲ್ಲಿ ಕಂಗನಾ ವಿರುದ್ಧ ಹರಿಹಾಯ್ದಿದ್ದರು. ನಿಮಗೆ ಒಬ್ಬ ವ್ಯಕ್ತಿ ಜೊತೆ ಅಸೌಕರ್ಯವೆನಿಸಿದರೆ ಅಥವಾ ಆತ ನಿಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ್ರೆ, ಆತನೊಂದಿಗೆ ಉತ್ತಮ ಸಂಬಂಧ …
Read More »
Shaikh BIG TV NEWS, Hubballi
October 14, 2018
ದೇಶ-ವಿದೇಶ, ಸುದ್ದಿ
ಮುಂಬೈ: ತನುಶ್ರೀ ದತ್ತಾ ಆರೋಪಿಸಿರುವ ಒಂದೇ ಒಂದು ಲೈಂಗಿಕ ದೌರ್ಜನ್ಯದ ಆರೋಪ ಇಂದು ಬಾಲಿವುಡ್ ಚಿತ್ರರಂಗವನ್ನೇ ತಲೆಕೆಳಗೆ ಮಾಡಿದೆ. ಕೆಲ ದಿನಗಳ ಹಿಂದೆ ಹಿರಿಯ ನಟ, ನಿರ್ದೇಶಕ ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಲೈಂಗಿಕ ದೌರ್ಜನ್ಯ ಕೇಸ್ನ್ನು ಮುಂಬೈನ ಒಶೀವರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು. ಐಪಿಸಿ ಸೆಕ್ಷನ್ 354, 509 ಅಡಿ ಪೊಲೀಸರು ಕೇಸ್ ಕೂಡ ದಾಖಲಿಸಿಕೊಂಡಿದ್ದಾರೆ. ಇದರ ಎಫ್ಐಆರ್ ಕಾಪಿ ಹಾಗೂ ತಮ್ಮ ಹೇಳಿಕೆಯ ಪ್ರತಿಗಳನ್ನ …
Read More »
Shaikh BIG TV NEWS, Hubballi
October 14, 2018
ದೇಶ-ವಿದೇಶ, ಸುದ್ದಿ
ದೆಹಲಿ: ಮೀಟೂ ಅಭಿಯಾನ ಶುರುವಾದಾಗಿನಿಂದ ಹಲವು ಗಣ್ಯರ ಕಾಮದಾಟದ ಬಗ್ಗೆ ಆರೋಪಗಳು ಕೇಳಿ ಬರ್ತಾನೆ ಇವೆ. ಇದ್ರಲ್ಲಿ ಬಾಲಿವುಡ್ನ ಹಿಟ್ ನಿರ್ದೇಶಕ ಸಾಜಿದ್ ಖಾನ್ ಕೂಡ ಇದ್ದಾರೆ. ಈಗಾಗಲೇ ಸಾಜಿದ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು. ಇದೀಗ ಮತ್ತೊಂದು ಆರೋಪ ಅವರ ವಿರುದ್ಧ ಕೇಳಿ ಬಂದಿದೆ. ನಟಿ ಮಂದನಾ ಕರಿಮಿ ತಮಗೂ ಸಾಜಿದ್ ಖಾನ್ರಿಂದ ಇಂಥ ಪರಿಸ್ಥಿತಿ ಎದುರಾಗಿತ್ತು ಅಂತ ಆರೋಪ ಮಾಡಿದ್ದಾರೆ. 2014ರಲ್ಲಿ ಹಮ್ಶಕಲ್ಸ್ ಸಿನಿಮಾದಲ್ಲಿ …
Read More »
Shaikh BIG TV NEWS, Hubballi
October 14, 2018
ದೇಶ-ವಿದೇಶ, ಸುದ್ದಿ
ಮುಂಬೈ: ಮೀಟೂ ಎಂದರೆ ಈಗ ಭಾರತದಲ್ಲಿ ಗೊತ್ತಿಲ್ಲದವರೇ ಇಲ್ಲದಂತಾಗಿದೆ. ಅಷ್ಟೊಂದು ಬೇಗ ಪ್ರಚಾರ ಪಡೆದುಕೊಂಡಿತು. ಇದರ ಮೂಲಕ ಸಾಕಷ್ಟು ಸಿನಿಮಾ ಸೆಲೆಬ್ರಿಟಿಗಳು, ಪತ್ರಕರ್ತೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರ ಬಗ್ಗೆ ಆರೋಪಿಸಿದ್ರು. ಆದರೆ ಇದರ ಬಗ್ಗೆ ನಟ ಆಯುಷ್ಮಾನ್ ಖುರಾನಾ ಪತ್ನಿ ತಾಹಿರಾ ಕಶ್ಯಾಪ್ ಮೀಟೂ ಕೇವಲ ಜನಪ್ರಿಯ ಹೊಂದಿರುವ ಮಹಿಳೆಯರಿಗೆ ಮಾತ್ರ ಮೀಟೂ ಸೀಮಿತವಲ್ಲ. ಈ ಬಗ್ಗೆ ತಾಹಿರಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, ಹತ್ತಿರದ ನೆಂಟರು, ಸಂಬಂಧಿಕರಿಂದಲೇ ಮಕ್ಕಳು ಲೈಂಗಿಕ …
Read More »
Shaikh BIG TV NEWS, Hubballi
October 14, 2018
ಕರ್ನಾಟಕ, ಸುದ್ದಿ
ಬೆಂಗಳೂರು: ಸ್ಯಾಂಡಲ್ವುಡ್ ಚಿತ್ರ ನಿರ್ಮಾಪಕ ಕಪಾಲಿ ಮೋಹನ್ ನಡೆಸುತ್ತಿದ್ದ ಗ್ಯಾಂಬ್ಲಿಂಗ್ ಅಡ್ಡೆಯ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನಲ್ಲಿರುವ ಅಡ್ಡೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಜೂಜಾಡುತ್ತಿದ್ದ ಆಂಧ್ರ ಮತ್ತು ತೆಲಂಗಾಣ ಮೂಲದ 47 ಜನರನ್ನ ಬಂಧಿಸಿದ್ದಾರೆ. ಸ್ಥಳದಲ್ಲಿ ನಕಲಿ ಐಡಿ ಕಾರ್ಡ್ಗಳು ಹಾಗೂ ಮದ್ಯ ಪತ್ತೆಯಾಗಿದ್ದು, 3.5 ಕೋಟಿ ರೂಪಾಯಿ ಬೆಲೆ ಬಾಳುವ ಗ್ಯಾಂಬ್ಲಿಂಗ್ ಟೋಕನ್ ಮತ್ತು 9 ಲಕ್ಷ ರೂಪಾಯಿಯನ್ನ ಸಿಸಿಬಿ ಅಧಿಕಾರಿಗಳು …
Read More »
Shaikh BIG TV NEWS, Hubballi
October 14, 2018
ದೇಶ-ವಿದೇಶ, ಸುದ್ದಿ
ಜಮ್ಮು ಮತ್ತು ಕಾಶ್ಮೀರ: ಉಗ್ರರು ವಿರುದ್ಧ ನಡೆದ ಎನ್ಕೌಂಟರ್ನಲ್ಲಿ ಭಾರತೀಯ ಸೇನೆ ಮತ್ತೊಬ್ಬ ಉಗ್ರನನ್ನ ಹೊಡೆದುರುಳಿಸಿದೆ. ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಿನ್ನೆ ಉಗ್ರರು ಹಾಗೂ ಸೇನೆಯ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಭಾರತೀಯ ಸೇನೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರನೊಬ್ಬನನ್ನ ಹೊಡೆದುರುಳಿಸಿದೆ. ದಕ್ಷಿಣ ಕಾಶ್ಮೀರದ ಬಾಗ್ಬುಂದ್ ಪ್ರದೇಶದಲ್ಲಿ ನಿನ್ನೆ ಸೇನೆ ಸರ್ಚ್ ಆಪರೇಷನ್ ನಡೆಸುತ್ತಿತ್ತು. ಈ ವೇಳೆ ಅಡಗಿದ್ದ ಉಗ್ರರು ಸೇನಾಪಡೆ ಮೇಲೆ ಗುಂಡಿನ ದಾಳಿ …
Read More »
Shaikh BIG TV NEWS, Hubballi
October 13, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಆ್ಯಂಕರ್:- ಉತ್ತರ ಕರ್ನಾಟಕಕ್ಕೆ ಹಿಂದುಳಿದ ವರ್ಗಕ್ಕೆ ಆದ್ಯತೆ ಕೊಡುವ ನಿರೀಕ್ಷೆ ಇದೆ. ಸಚಿವ ಸಿಗುತ್ತಿದೆ ಎಂಬ ಆಶಾಭಾವನೆ ಹೊಂದಿದ್ದೇನೆ ಎಂದು ಕುಂದಗೋಳ ಶಾಸಕ ಸಿ ಎಸ್ ಶಿವಳ್ಳಿ ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಸಚಿವ ಸ್ಥಾನ ನೀಡಬೇಕು ಎಂದು ಹೈಕಮಾಂಡ್ ಗೆ ಮನವಿ ಮಾಡಿದ್ದೇವೆ. ಹೈ ಕಮಾಂಡ್ ಕೂಡ ಸ್ಪಂದಿಸಿದೆ. ಉಪಚುನಾವಣೆ ನಂತರ ಸಚಿವ ಸ್ಥಾನ ಹಂಚಿಕೆ ಮಾಡುವ ವಿಶ್ವಾಸವಿದೆ ಎಂದರು.ಎನ್ ಮಹೇಶ …
Read More »
Shaikh BIG TV NEWS, Hubballi
October 13, 2018
ದೇಶ-ವಿದೇಶ, ಸುದ್ದಿ
ನವ ದೆಹಲಿ: ಮೀಟೂ ಸದ್ಯ ಎಲ್ಲಿಲ್ಲದ ಸದ್ದು ಮಾಡುತ್ತಿದೆ. ಮಹಿಳೆಯರ ಮೇಲೆ ಗಪ್ಚುಪ್ಪಾಗಿ ನಡೆದ ಹಲವು ಕಹಿ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನ ನೋಡಿ ಎಲ್ಲರೂ ಆಶ್ಚರ್ಯವಾಗಿದ್ದಾರೆ. ಇಷ್ಟಕ್ಕೂ ಇದು ಹೇಗೆ ಪ್ರಾರಂಭವಾಯಿತು ಅಂತೀರಾ. ಹಾಲಿವುಡ್ನಲ್ಲಿ ವೀಯಾನ್ಸ್ಟೈನ್ ಎನ್ನುವ ನಿರ್ಮಾಪಕ ತನ್ನ ಸಿನಿಮಾದಲ್ಲಿ ಕೆಲಸ ಮಾಡುವ ಮಹಿಳೆಯರನ್ನ ತಪ್ಪು ದಾರಿಗೆ ಎಳೆಯುತ್ತಿದ್ದನಂತೆ. ಆ ಮಹಿಳೆಯರನ್ನ ಲೈಂಗಿಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದನಂತೆ. ಒಂದು ವೇಳೆ ಲೈಂಗಿಕ ಕ್ರಿಯೆಗೆ ಒಪ್ಪದಿದ್ದರೆ ಅವರನ್ನ ರೇಪ್ ಮಾಡುತ್ತಿದ್ದನಂತೆ.. …
Read More »
Shaikh BIG TV NEWS, Hubballi
October 13, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವರಾದ ಎಂ.ಜೆ. ಅಕ್ಬರ್ ಮೇಲೆ ಈಗಾಗಲೇ 10 ಲೈಂಗಿಕ ದೌರ್ಜನ್ಯದ ದೂರುಗಳು ಮೀಟೂ ಕ್ಯಾಂಪೇನ್ನಲ್ಲಿ ಕೇಳಿಬಂದಿವೆ. ಇದೀಗ ಹನ್ನೋಂದನೇ ದೂರು ಕೂಡ ದಾಖಲಾಗಿದೆ. ಪತ್ರಕರ್ತೆ ಮಜ್ಲಿ ಡಿ ಪುಮ್ ಕಂಪ್, ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ನನ್ನ ಈ ಕಥೆಯು ಹೇಸಿಗೆಯ ಸಾಗರದಲ್ಲಿ ಸಣ್ಣ ಹನಿ ಎಂಬಂತೆ ತೋರುತ್ತದೆ ಎಂದಿದ್ದಾರೆ. 2007 ರಲ್ಲಿ ಅಕ್ಬರ್ ಒಂದು ಪತ್ರಿಕೆಯ ಪತ್ರಕರ್ತ, ಸಂಪಾದಕ …
Read More »