BigTv News
March 12, 2025
Breaking News, Crime, ಮೈಸೂರು
ಕಟಕೋಳ ಗ್ರಾಮದಲ್ಲಿ ನಡೆದ ಘಟನೆ ಹೊಲಕ್ಕೆ ನೀರು ಬಿಡಲು ಹೋದ ಸಣ್ಣರಾಮಪ್ಪ ಹೆಣವಾಗಿ ಬಿಟ್ಟಿದ್ದ ಜಮೀನಿಗೆ ಹೋಗಿ ಬರ್ತೀನಿ ಎಂದು ಹೋದವನು ಹೊಳ್ಳಿಬರಲಿಲ್ಲ ಎರಡುವರೆ ಲಕ್ಷ ಅವನನ್ನು ಕೊಲ್ಲಲು ಸುಪಾರಿ ಕೊಟ್ಟಿದ್ದು ಯಾರದೋ ಜಮೀನಿಗೆ ಅವರಿಬ್ಬರು ಕಿತ್ತಾಡಿಕೊಂಡಿದ್ದರು. ಪೊಲೀಸರಿಗೆ ಕೊಲೆಗಾರರ ಸುಳಿವು ಕೊಟ್ಟಿದ್ದ ಸಿಸಿ ಟಿವಿ ಕ್ಯಾಮೆರಾ ಹೊಲದ ಕಡೆಗೆ ಹೋಗಿದ್ದ ರೈತನ ಮೇಲೆ ಹರದಿತ್ತು ಕಾರು ಆಕ್ಸಿಡೆಂಟ್ ಅಂದುಕೊಂಡಿದ್ದರು ಅಲ್ಲ ಅದು ಮರ್ಡರ್ ಅವನ ಸಾವಿಗೆ ಕಾರಣ ಅವನದ್ದೇ …
Read More »
BigTv News
March 11, 2025
Breaking News, Crime, ಗದಗ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಅಪರಾಧ ಸಾಬೀತು ಆಗಿದೆ. 23 ಜನರಿಗೆ ಇದೇ ಫೆಬ್ರವರಿ 24 ರಂದು ನ್ಯಾಯಾಲಯ ಶಿಕ್ಷೆ ಪ್ರಕಟ ಮಾಡಲಿದೆ.ಅದು 2017 ಫೆಬ್ರವರಿ 5 ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಯಾರು ಊಹೆ ಮಾಡದಂತ ಘಟನೆ ನಡೆದು ಹೋಗಿತ್ತು.ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆ ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ 23 ಜನ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಲಿದೆ. ಫೆಬ್ರವರಿ 24 ರಂದು …
Read More »
BigTv News
March 11, 2025
Breaking News, Crime, ಮೈಸೂರು
ಆಟವಾಡುತ್ತಿದ್ದ ಮಗು ತಾನು ಕರೆದ ತಕ್ಷಣ ಬರಲಿಲ್ಲವೆಂಬ ಕಾರಣಕ್ಕೆ 3 ವರ್ಷದ ಬಾಲಕಿಯ ಮೇಲೆ ಚಿಕ್ಕಪ್ಪ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಮೈಸೂರಿನಲ್ಲಿ ನಡೆದಿದೆ.ತನ್ನ ಚಿಕ್ಕಪ್ಪನ ದುಷ್ಕೃತ್ಯಕ್ಕೆ 3 ವರ್ಷದ ಬಾಲಕಿ ಜಾನ್ವಿ ತನ್ನ ಕೈಮುರಿದುಕೊಂಡು ಪರಿತಪಿಸುವಂತಾಗಿದೆ. ಗಂಭೀರ ಗಾಯಗೊಂಡ ಜಾನ್ವಿಗೆ ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Read More »
BigTv News
March 10, 2025
SPECIAL NEWS, ಜಿಲ್ಲೆ
ಹಾಬಳ ಗ್ರಾಮದಿಂದ ಬರುತ್ತಿದ್ದ ಬೈಕ್ ಗೆಸೇಡಮ್ ಕಡೆಯಿಂದ ಹೊರಟಿದ್ದ ಬೈಕ್ ಇಂದ್ ಅತೀ ವೇಗದಿಂದ ಬಂದು ಗುದ್ದಿದೆ. ಅಪಘಾತದ ತೀವ್ರತೆಗೆ ಬೈಕ್ ನಲ್ಲಿ ಕುಳಿತಿದ್ದ ಮಲ್ಲಿಕಾರ್ಜುನ್ ಮತ್ತು ಸಿದ್ದು ಎಂಬುವವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಇನ್ನು ಬೈಕ್ ಸವಾರ ಮಾಡುತ್ತಿದ್ದ ಪ್ರಕಾಶ್ ಹಾಗೂ ಸುರೇಶ ಎಂಬುವರನ್ನು ಆಸ್ಪತ್ರೆಗೆ ದಾಖಲಿಸುವ ಸಮಯದಲ್ಲಿ ರಸ್ತೆಯಲ್ಲಿ ಪ್ರತಿಪಟ್ಟಿದ್ದಾರೆ. ಅಪಘಾತಕ್ಕೆ ಕಾರಣ ಅತಿ ವೇಗವಾಗಿ ಬೈಕ್ ಚಾಲನೆ ಮಾಡಿರುವುದೇ ಆಗಿದೆ.
Read More »
BigTv News
March 10, 2025
Breaking News, Crime, ಮಂಗಳೂರು
ಇದು ಮಂಗಳೂರು ಜೈಲಿನ ಕರ್ಮಕಾಂಡದ ಕೇಸ್ . ಕೈದಿಗಳಿಗೆ ಕಳ್ಳ ಮಾರ್ಗದಲ್ಲಿ ಗಾಂಜಾ ಸಪ್ಲಯ್ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಜೈಲಿನ ಹೊರಗಿನಿಂದ ಗಾಂಜಾ ಪ್ಯಾಕೆಟ್ ಎಸೆದು ಎಸ್ಕೇಪ್ ಆದರೂ ಅಪರಾಧಿಗಳು. ಈ ಬಗ್ಗೆ ಮಾತನಾಡಿದ ಕಮಿಷನರ್ ಅನುಪಮ ಅಗರ್ವಾಲ್ ಹೇಳಿಕೆ ಬೈಕ್ ನಂಬರ್ ಪ್ಲೇಟ್ ಇರಲಿಲ್ಲ ಅಪರಾಧಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿದ್ದೇವೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ . 15 ದಿನಗಳಾದರು ಗಾಂಜಾ ಗಿರಾಕಿಗಳ ಸುಳಿವಿಲ್ಲ. ಈ ನಡೆ …
Read More »
BigTv News
March 10, 2025
SPECIAL NEWS, ಮೈಸೂರು
ಶುರುವಾಯ್ತು “ದಿ ಡೆವಿಲ್” 2ನೇ ಹಂತದ ಚಿತ್ರೀಕರಣ. ಇನ್ನೆರಡು ದಿನಗಳಲ್ಲಿ ಶೂಟಿಂಗ್ ಸೆಟ್ ಗೆ ದರ್ಶನ್ ಹಾಜರಾಗಲಿದ್ದಾರೆ. ರಿಲೀಸ್ ಬಳಿಕ ಬಣ್ಣ ಹಚುತ್ತಿರುವ ದರ್ಶನ್ ಅಭಿಮಾನಿಗಳು ಫುಲ್ ಕುಶ್. 9 ತಿಂಗಳ ಬಳಿಕ ಬಣ್ಣ ಹಚ್ಚುತಿದ್ದಾರೆ. ಬೆನ್ನು ನೋವಿನ ಹಿನ್ನಲೆಯಿಂದ ನೋ ಫೈಟ್ ನೋ ಡಾನ್ಸ್ ಓನ್ಲಿ ಡೈಲಾಗ್ಸ್ ಎಂದು ಚಿತ್ರ ತಂಡಕ್ಕೆ ಕಂಡೀಶನ್ ಹಾಕಿದ್ದಾರೆ. ದರ್ಶನ್ ಅವರ ಫೈಟ್ ಗೆ ಫಿದಾ ಆಗಿದ್ದ ಫ್ಯಾನ್ಸ್ ಗಳಿಗೆ ಬೇಸರ ಸಂಗತಿ …
Read More »
BigTv News
March 7, 2025
Breaking News, ಕರ್ನಾಟಕ, ಕಾರವಾರ, ತುಮಕೂರು
ಕಳೆದ ಗುರುವಾರ ಕಾರವಾರ ತುಮಕೂರು ಪ್ರತ್ಯೇಕ 2 ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣವು ದಾಖಲಾಗಿದೆ. * ಕಾರವಾರ ಜಿಲ್ಲೆಯಲ್ಲಿ ಬಾಲಕಿ ಬಾಲ ಮಂದಿರದಲ್ಲಿ ಏಳು ವರ್ಷಗಳಿಂದ ವಾಸವಿದ್ದ ಸುಮತಿ ಎಂಬ ಶಾಲಾ ವಿದ್ಯಾರ್ಥಿ ನೀನು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣವಾಗಿರುವುದೇ ಆತ್ಮಹತ್ಯೆ ಕಾರಣ ಎಂದು ಊಹಿಸಲಾಗಿದೆ. * ತುಮಕೂರು ಜಿಲ್ಲೆಯ ಸಿದ್ದಾರ್ಥ್ ಪಿಯು ಕಾಲೇಜ್ ವಸತಿ ಶಾಲೆಯಲ್ಲಿ ದೀಪಿಕಾ ಎಂಬ ವಿದ್ಯಾರ್ಥಿ ನೇಣು …
Read More »
BigTv News
March 7, 2025
Breaking News, Crime, ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನಪೇಟೆ ಅರಾನಳು ಗ್ರಾಮ ದಲ್ಲಿ ನಡೆದಿರುವ ಘಟನೆ. ಸುನೀತಾ ಡಿಸೋಜ (35)ಎಂಬುವವರು ಹೆಣ್ಣು ಮಗುವಿಗೆ ಜನ್ಮನೀಡಿದ್ದು,ಪತಿ ರಾಕೇಶ್ ಗಂಡು ಮಗು ಆಗಿಲ್ಲವೆಂದು ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ.ಹಾಗೆ ಏನು ತಿಳಿಯದ ಹಸುಗೂಸಿನ ಮೇಲೇಯೂ ಪಾಪಿ ತಂದೆ ಹಲ್ಲೆಗೆ ಯತ್ನ ಎಸೆಗಿದ್ದಾನೆ. ಕಾಲಬದಲಾಗುತ್ತಿದ್ದೂ ಇನ್ನು ಬುದ್ದಿಕಳಿಯದ ಜನರು ಓದಿಕೊಂಡವರೇ ಹಿಂತಹ ತಪ್ಪುಗಳನ್ನು ಹೆಚ್ಚಾಗಿ ಮಾಡುತ್ತಿರುವುದು ನಾಚಿಕೆಗೆದಾಗಿದೆ. ಹೆಣ್ಣು ಶಕ್ತಿಯಾಗಿ ನಿಂತಿರುವ ಈ ಕಾಲದಲ್ಲಿ ಇಂತಹ ಸುದ್ದಿಗಳು …
Read More »
BigTv News
March 5, 2025
Crime, ಕರ್ನಾಟಕ, ಮಂಗಳೂರು
ಮಂಗಳೂರಿನ ಕಾರಾಗೃಹದಲ್ಲಿರುವ ಕೈದಿಗಳಿಗೆ ಫುಡ್ ಪಾಯಿಸನ್ ಇಂದ ಅಸ್ವಸ್ಥರಾಗಿದ್ದು ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಂದು ನಡೆದಿದೆ 40ಕ್ಕೆ ಹೆಚ್ಚು ಕೈದಿಗಳು ಫುಡ್ ಪಾಯಿಸನ್ ಕಾರಣದಿಂದಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಜೊತೆಗೆ ವಾಂತಿ ಭೇದಿ ಕೂಡ ಆಗಿದ್ದು ಕೆಲವು ಕೈದಿಗಳ ಆರೋಗ್ಯ ಸ್ಥಿತಿ ಗಂಭೀರಗೊಂಡಿರುವುದಾಗಿ ತಿಳಿದು ಬಂದಿದೆ. ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಮಧ್ಯಾಹ್ನ ಊಟದ ಬಳಿಕ ಈ ಘಟನೆ ಸಂಭವಿಸಿದೆ.
Read More »
BigTv News
February 4, 2025
Breaking News, ಮಂಗಳೂರು
ಮಂಗಳೂರು: ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಕಲ್ಪಿಸುವಾಗ ಮೊಗೇರರನ್ನು ನಾಲ್ಕನೇ ಗುಂಪಿನ ಬದಲು ಎರಡನೇ ಗುಂಪಿನಲ್ಲಿ ಸೇರಿಸಬೇಕು ಎಂದು ರಾಜ್ಯ ಮೊಗೇರರ ಸಂಘವು ಒತ್ತಾಯಿಸಿದೆ. ಇಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಸಂಘದ ಅಧ್ಯಕ್ಷ ನಂದರಾಜ್ ಸಂಕೇಶ್, ‘ಮೊಗೇರ ಜಾತಿಯು ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಗಳಲ್ಲಿನ ಹೊಲೆಯ ಸಮುದಾಯದ ಉಪ ವಿಭಾಗ. ಮೊಗೇರರು ಅಸ್ಪೃಶ್ಯತೆಯ ಪಿಡುಗಿನಿಂದ ಬಳಲುತ್ತಿರುವುದು ಕುಲಶಾಸ್ತ್ರೀಯ ಅಧ್ಯಯನದಲ್ಲೂ ಸಾಬೀತಾಗಿದೆ. ವೃತ್ತಿಯಲ್ಲಿ ಮೊಲ ಬೇಟೆಗಾರರಾಗಿರುವ ಮೊಗೇರರು ಸಾಮಾಜಿಕ, …
Read More »