admin
September 12, 2019
ದೇಶ-ವಿದೇಶ, ಸುದ್ದಿ
ಲಂಡನ್:ಏಕೈಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನ ಕೇವಲ 85ರನ್ಗಳಿಗೆ ಆಲೌಟ್ ಮಾಡಲು ಮೂಲಕ ಗೆಲುವಿನ ಕೇಕೆ ಹಾಕುವ ಉತ್ಸಾಹದಲ್ಲಿದ್ದ ಐರ್ಲೆಂಡ್ ತಂಡಕ್ಕೆ 2ನೇ ಇನ್ನಿಂಗ್ಸ್ನಲ್ಲಿ ತಿರುಗೇಟು ನೀಡಿರುವ ಆಂಗ್ಲ ಪಡೆ 143ರನ್ಗಳ ಗೆಲುವು ದಾಖಲು ಮಾಡಿದೆ.ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡಗಳಿಸಿದ್ದ 85ರನ್ಗಳಿಗೆ ಪ್ರತ್ಯುತ್ತರವಾಗಿ ಐರ್ಲೆಂಡ್ 207ರನ್ಗಳಿಕೆ ಮಾಡಿತ್ತು. ಆದರೆ 2ನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ 303ರನ್ಗಳಿಕೆ ಮಾಡಿ ಎದುರಾಳಿ ತಂಡದ ಗೆಲುವಿಗಾಗಿ 182 ರನ್ಗಳ ಗುರಿ ನೀಡಿತ್ತು. …
Read More »
admin
September 12, 2019
ದೇಶ-ವಿದೇಶ, ಸುದ್ದಿ
ಅಮೃತಸರ: ಪಾಕಿಸ್ತಾನದಿಂದ ವ್ಯಾಪಾರದ ಮಾರ್ಗದಲ್ಲಿ ಭಾರತಕ್ಕೆ ತರಲಾಗುತ್ತಿದ್ದ ದಾಖಲೆಯ 2,700 ಕೋಟಿ ರೂ. ಮೌಲ್ಯದ 532 ಕೆ.ಜಿ. ಹೆರಾಯಿನ್ ಅನ್ನು ಅಟ್ಟಾರಿ ಗಡಿಯಲ್ಲಿ ಸೀಮಾ ಸುಂಕ ವಿಭಾಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಪಾಕಿಸ್ತಾನದಿಂದ ಭಾರತಕ್ಕೆ ತರಲಾಗುತ್ತಿದ್ದ ರಾಕ್ ಸಾಲ್ಟ್ನ ನೂರಾರು ಚೀಲಗಳ ನಡುವೆ ಮಾದಕವಸ್ತುಗಳಿದ್ದ ಚೀಲಗಳನ್ನು ಬಚ್ಚಿಡಲಾಗಿತ್ತು. ಜತೆಗೆ ಇನ್ನೂ 52 ಕೆಜಿ ತೂಕದ ಒಂದು ಚೀಲ ಸಿಕ್ಕಿದೆ. ಇದರಲ್ಲಿರುವ ಮಿಶ್ರಣದ ಬಗ್ಗೆ ಅನುಮಾನವಿರುವ ಕಾರಣ ಅದನ್ನು ಪರಶೀಲನೆಗೆ ಒಪ್ಪಿಸಲಾಗಿದೆ ಎಂದು ಸೀಮಾ …
Read More »
admin
September 12, 2019
ದೇಶ-ವಿದೇಶ, ಸುದ್ದಿ
ನವದೆಹಲಿ: ಪ್ರತಿಷ್ಠಿತ ಅಂತಾರಾಷ್ಟ್ರೀಯಒಲಿಂಪಿಕ್ ಸಮಿತಿ(ಐಒಸಿ)ಯ ನೂತನ ಸದಸ್ಯರಾಗಿ ಆಯ್ಕೆಯಾದ ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ನರೀಂದರ್ ಧ್ರುವ್ ಬಾತ್ರಾ ಅವರನ್ನು ಹಾಕಿ ಇಂಡಿಯಾ ಅಭಿನಂದಿಸಿದೆ.ಲುಸಾನ್ನೆಯಲ್ಲಿ ನಡೆದ ಐಒಸಿ ಚುನಾವಣೆಯಲ್ಲಿ ಬಾತ್ರಾ 58 ಮತಗಳನ್ನು ಪಡೆದರು. ಅಂತಾರಾಷ್ಟ್ರೀಯಹಾಕಿ ಸಂಸ್ಥೆಗೆ ಅಧ್ಯಕ್ಷರಾದ ಭಾರತದ ಮೊದಲಿಗ ಎಂಬ ಖ್ಯಾತಿಗೆ ಬಾಜನರಾಗಿದ್ದಾರೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಹೊಸ 10 ರಾಷ್ಟ್ರಗಳು ಸೇರ್ಪಡೆಗೊಂಡಿದ್ದು, ಇದೀಗ IOC ಒಟ್ಟು ಸದಸ್ಯ ರಾಷ್ಟ್ರಗಳ ಸಂಖ್ಯೆ 105ಕ್ಕೇ ಏರಿಕೆಯಾಗಿದೆ.
Read More »
admin
September 12, 2019
ದೇಶ-ವಿದೇಶ, ಸುದ್ದಿ
ಕಾಣ್ಮುಂದೆ ಕಾಣುವ ಜಗತ್ತಿನ ಹಿಂದೆ ಅತೀ ಅದ್ಬುತವಾಘಿರುವ ಜಗತ್ತು ಇತ್ತು ಎಂಬುದು ಎಲ್ಲರಿಗೂ ಗೋತ್ತಿದೆ. ಆದಕ್ಕೆ ಹಲವು ಸಾಕ್ಷಿಗಳು ನಿದರ್ಶನಗಳಿವೆ. ಇಂತಹದರಲ್ಲಿ ಪ್ರಪಂಚದಲ್ಲಿ ಹುಡುಕಾಟ ನಡೆಸಿದಷ್ಟು, ಅದರ ಮೂಲ ಅಗೆದಷ್ಟು ಅಚ್ಚರಿಗಳು ನಮ್ಮ ಮುಂದೆ ಬರುತ್ತವೆ. ಆದ್ರೇ ಅದಕ್ಕೆ ನಿರ್ದಿಷ್ಟವಾಗಿ ಇಂತಹುವುದೇ ಕಾಲಮಾನದಲ್ಲಿ ಇತ್ತು ಎಂದು ಹೇಳುವುದು ಕಷ್ಟವಾದ್ರೂ ನಂಬಲ್ಲೇ ಬೇಕಾದ ಸತ್ಯ. ಪ್ರಕೃತಿಯ ವಿಸ್ಮಯವನ್ನ ಮನುಷ್ಯನಿಂದ ಭೇದಿಸಲು ಸಾಧ್ಯವಿಲ್ಲ. ಪ್ರಕೃತಿಯ ವಿರುದ್ಧ ತೆರಳುವ ಯಾವ ದುಸ್ಸಾಹಸಕ್ಕೆ ಕೈ ಹಾಕಿದರೂ …
Read More »
admin
September 12, 2019
ದೇಶ-ವಿದೇಶ, ಸುದ್ದಿ
ಇಂದು ವಿಶ್ವದಾದ್ಯಂತ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಭಾರತೀಯ ಪರಂಪರೆ ಹಾಗೂ ಆರೋಗ್ಯಪೂರ್ಣ ಸಂಪ್ರದಾಯದ ರಾಯಭಾರಿಯಂತಿರುವ ಯೋಗ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ಭಾರತ ಸರ್ಕಾರವೂ ಸಹ ಈಗಾಗಲೇ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಯೋಗ ಎಂಬುದು ವಿಶ್ವಕ್ಕೆ ಭಾರತ ನೀಡಿದ ಒಂದು ಅಭುತಪೂರ್ವ ಕೊಡುಗೆಯಾಗಿದೆ. ಸಾವಿರಾರು ವರ್ಷಕ್ಕೂ ಹಳೆಯದಾದ ಈ ಪದ್ಧತಿಯನ್ನು ಪ್ರಸ್ತುತ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಅನುಸರಿಸುತ್ತಿವೆ. ಇದರ ಪರಿಣಾಮವಾಗಿ ಇಂದು ಜನರ ಭೌತಿಕ, …
Read More »
admin
September 12, 2019
ದೇಶ-ವಿದೇಶ, ಸುದ್ದಿ
ತಿರುವನಂತಪುರ: ನಡುರಸ್ತೆಯಲ್ಲಿ ಸಿನಿಮೀಯ ರೀತಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಪೊಲೀಸ್ ಅಧಿಕಾರಿ ಸುಟ್ಟ ಗಾಯಗಳಿಂದಾಗಿ ಮೃತಪಟ್ಟಿದ್ದಾರೆ.ಜೂ. 15 ರಂದು ವಲ್ಲಿಕುನ್ನಂ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸೌಮ್ಯ ಸಿಪಿಒ ಸೌಮ್ಯ ಪುಷ್ಕರನ್ (34) ಎಂಬುವರ ಮೇಲೆ ಅಳುವಾ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಜಾಸ್ ಎಂಬ ಪೊಲೀಸ್ ಅಧಿಕಾರಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ. ಸೌಮ್ಯ ಅವರಿಗೆ ಬೆಂಕಿ ಹಚ್ಚುವ ವೇಳೆ ಏಜಾಸ್ಗೂ ಬೆಂಕಿ …
Read More »
admin
September 12, 2019
ದೇಶ-ವಿದೇಶ, ಸುದ್ದಿ
ಚೆನೈ: ಚೆನ್ನೈನಲ್ಲಿ ಕಾಲೇಜು ವಿದ್ಯಾರ್ಥಿಗಳ ಗುಂಪೊಂದು “ಬಸ್ ದಿನ” ವನ್ನು ಆಚರಿಸುವ ವೇಳೆ, ಬಸ್ಸಿನ ಮೇಲೆ ಹತ್ತಿದ್ದು ಬಸ್ ಚಲಿಸುವ ವೇಳೆ ಚಾಲಕ ದಿಢೀರನೆ ಬ್ರೇಕ್ ಹಾಕಿದ್ದರಿಂದ ಸಾಮೂಹಿಕವಾಗಿ ಕೆಳಗೆ ಬಿದ್ದ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕ ಬ್ರೇಕ್ ಹಾಕಿದ್ದರಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ನ ಮುಂಭಾಗಕ್ಕೆ ಬಿದ್ದಿದ್ದು ಕೆಲವು ಇಂಚುಗಳ ಅಂತರದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟಗಾಯಗಳಾಗಿವೆ. …
Read More »
admin
September 12, 2019
ದೇಶ-ವಿದೇಶ, ಸುದ್ದಿ
ಶ್ರೀನಗರ:ದಕ್ಷಿಣ ಕಾಶ್ಮೀರದ ಬಿಜ್ಬಿಹಾರಾ ಪ್ರದೇಶದಲ್ಲಿ ಅಡಗಿದ್ದ ಭಟ್ ಹಾಗೂ ಆತನ ಸಹಚರ ತೌಸೀಫ್ ಭಟ್ ಅಡಗಿರುವ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಯೋಧರು ಇಬ್ಬರನ್ನೂ ಬಲಿ ಪಡೆದಿದ್ದಾರೆ. ಫೆ.14ರಂದು ಸಿಆರ್ಪಿಎಫ್ ಯೋಧರನ್ನು ಗುರಿಯಾಗಿಸಿ ಹೆದ್ದಾರಿಯಲ್ಲಿ ಬಾಂಬ್ ತುಂಬಿದ್ದ ಕಾರನ್ನು ಅಪ್ಪಳಿಸಿ ಉಗ್ರರು ನಡೆಸಿದ್ದ ದಾಳಿಯ ಸಂಚುಕೋರ ಹಾಗೂ ಕೃತ್ಯಕ್ಕೆ ಕಾರು ನೀಡಿದ್ದ ಉಗ್ರ ಸಜ್ಜದ್ ಭಟ್ನನ್ನು ಭದ್ರತಾ ಪಡೆಗಳು ಮಂಗಳವಾರ ಎನ್ಕೌಂಟರ್ನಲ್ಲಿ ಹೊಡೆದುರುಳಿಸಿವೆ. ದಕ್ಷಿಣ ಕಾಶ್ಮೀರದ ಬಿಜ್ಬಿಹಾರಾ ಪ್ರದೇಶದಲ್ಲಿ …
Read More »
admin
September 12, 2019
ದೇಶ-ವಿದೇಶ, ಸುದ್ದಿ
ಬಿಷ್ಕೇಕ್: ಕಿರ್ಗಿಸ್ತಾನ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶಾಂಘೈ ಸಹಕಾರ ಸಂಘದ ಶೃಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಾಕಿಸ್ತಾನದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ರು.‘ಭಯೋತ್ಪಾದನೆಗೆ ಬೆಂಬಲ ನೀಡುವ ರಾಷ್ಟ್ರಗಳನ್ನ ಬಯೋತ್ಪಾದಕರು ನಡೆಸುವ ಕೃತ್ಯಗಳಿಗೆ ಜವಾಬ್ದಾರರನ್ನಾಗಿ ಮಾಡಬೇಕು. ಕಳೆದ ಭಾನುವಾರ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದೆ. ಆ ವೇಳೆ ಅಲ್ಲಿನ ಸೆಂಟ್ ಅಂತೋನಿ ಚರ್ಚ್ಗೆ ಭೇಟಿ ನೀಡಿದ್ದೆ. ಆಗ ನನಗೆ ಆ ಮುಗ್ಧ ಜೀವಗಳನ್ನು ಬಲಿ ತೆಗೆದುಕೊಂಡ ಬಯೋತ್ಪಾದಕರ ಕರಾಳ ಮುಖದ …
Read More »
admin
September 12, 2019
ದೇಶ-ವಿದೇಶ, ಸುದ್ದಿ
ದೇವರ ಅವತಾರ ಅನೇಕ, ಭಕ್ತರು ಅಪಾರ. ಕಲ್ಲಿನಲ್ಲೂ ಒಂದಿಷ್ಟು ದೇವರ ಆಕಾರ ಗೊಚರವಾದ್ರೇ ಆ ಕಲ್ಲಿಗೆ ದೇವರ ಹೆಸರಿಟ್ಟು ಅದಕ್ಕೆ ಜನರು ಭಕ್ತಿಯ ಜೀವ ತುಂಬುತ್ತಾರೆ. ಇಂತಹ ದೇವರುಗಳು ಭಾರತ ಅಷ್ಟೇ ಅಲ್ಲಾ ಪ್ರಪಂಚದ ಎಲ್ಲ ಕಡೆಯೂ ಗೋಚರವಾಗುತ್ತದೆ. ಪ್ರಮುಖವಾಗಿ ಶಿವ ಮತ್ತು ಪಾರ್ವತಿ ಪುತ್ರ ಸುಬ್ರಹ್ಮಣ್ಯ. ಗಣೇಶನ ಸಹೋದರ. ದಕ್ಷಿಣ ಭಾರತದಲ್ಲಿ ಸುಬ್ರಹ್ಮಣ್ಯನನ್ನು ಕುಲದೇವತೆಯಾಗಿಯೂ ಪೂಜಿಸಲಾಗುತ್ತದೆ. ಈತನನ್ನು ಷಣ್ಮುಖ, ಮುರುಗ, ಕಾರ್ತಿಕೇಯ ಎನ್ನುತ್ತಾರೆ. ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ …
Read More »