Breaking News

ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ : 11 ವರ್ಷಗಳಿಂದ ಭೂಗತವಾಗಿದ್ದ ಆರೋಪಿಯ ಬಂಧನ!

ಧಾರವಾಡ ಜಿಲ್ಲೆಯ ಬಡ್ರಸಂಗಿ ಗ್ರಾಮದ ಪ್ರಕಾಶ್ ಎಂಬ ವ್ಯಕ್ತಿಯು ಪಕ್ಕದ ಮನೆಯವರ ಮೇಲಿನ ವೈಮನಸ್ಸಿನಿಂದ ಹಲ್ಲೆ ನಡೆಸಿದ್ದು ಹಾಗೂ ಕುಡಿಯು ನೀರಿನ ನೆಪ ಮಾಡಿ ಭೀಮಬಾವಿ ಎಂಬುವರ ಕೊಳಲಿದ್ದ ಸರವನ್ನು ಕೊಳತನ ಮಾಡಿದ್ದು ಹೀಗೆ ಅನೇಕ ಕೇಸ್ ಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಇಂದು ಹಳೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಾತ್ಗುಡಿ ಎಂಬ ಸ್ಥಳದಲ್ಲಿ ಸಿನಿಮಾ ರೀತಿಯಲ್ಲಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಲೋ ಬಳ್ಳಿ ಗ್ರಾಮೀಣ ಪೊಲೀಸ್ …

Read More »
Featured Video Play Icon

ನೀವು ಕಳ್ಳರ ಜೊತೆಗಾದರೂ ಇರಿ. ಯಾರ ಜೊತೆಗಾದರೂ ಇರಿ. ಆದರೆ, ಸತ್ಯದ ಪರವಾಗಿ ಇರಿ: ಎಲೆಕ್ಟ್ರಾನಿಕ್ ಮೀಡಿಯಾದವರಿಗೆ ಸಿಎಂ ಕರೆ…

ಯು ಟ್ಯೂಬ್ ಚಾನಲ್ ಗಳ ಆರಂಭಕ್ಕೆ ಪರವಾನಗಿ ನಿಗಧಿ ಮಾಡುವ ಬಗ್ಗೆ ಪರಿಶೀಲನೆ: ಸಿಎಂ.. ಊಹಾ ಪತ್ರಿಕೋದ್ಯಮ ಮೊದಲು ನಿಲ್ಲಿಸಿ: ಸಿಎಂ ಕರೆ ಹುಬ್ಬಳ್ಳಿ ಸೆ 15: ಮೊದಲು ನೀವೆಲ್ಲಾ ಊಹಾ ಪತ್ರಿಕೋದ್ಯಮವನ್ನು ನಿಲ್ಲಿಸಿ. ಇದು ಸಮಾಜಕ್ಕೆ ಹಾನಿಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರಿಗೆ ಕರೆ ನೀಡಿದರು. ನಾನು ರಾಜಕಾರಣಕ್ಕೆ ಬಂದು ಇಷ್ಟು ವರ್ಷದಲ್ಲಿ ಯಾವ ಮಾಧ್ಯಮಗಳಿಗೂ ನನ್ನ ಬಗ್ಗೆ ಹೀಗೇ ಬರೆಯಿರಿ, ಹಾಗೇ ಬರೆಯಿರಿ …

Read More »
Featured Video Play Icon

ತಮ್ಮ ಠಾಣೆಯಲ್ಲಿ ಕೇಸ್ ಇದ್ದರು ರೌಡಿ ಶೀಟರ್ ಗೆ ಹಣ್ಣು ಹಂಪಲದ ಗೌರವ ಕೊಟ್ಟ ಇನ್ಸ್ಪೆಕ್ಟರ್!!!

ಅವಳಿ ನಗರದ ಪೋಟೊ ಕಹಾನಿ….. ಕಮೀಷನರ್ ಸಾಹೇಬ್ರು ತಿಳಿಯಲೇ ಬೇಕಾದ ಈ ಸಣ್ಣ ಸುದ್ದಿಯ ನೈಜ ಸತ್ಯ... ಸಾಮನ್ಯ ಜನರು ರೌಡಿ ಶೀಟರಗಳ ಜೊತೆ ಪೋಟೊ ಇದ್ದರೆ ಫುಲ್ ತನಿಖೆ… ಒಂದಲ್ಲಾ ಎರಡಲ್ಲ 5 ಕೇಸ್ ಇದ್ದವರು ಇವರಿಗೆ ಆದರ್ಶ ನಾ!!!! ತಮ್ಮ ಠಾಣೆಯಲ್ಲಿ ಕೇಸ್ ಇದ್ದರು ರೌಡಿ ಶೀಟರ್ ಗೆ ಹಣ್ಣು ಹಂಪಲದ ಗೌರವ ಕೊಟ್ಟ ಇನ್ಸ್ಪೆಕ್ಟರ್!!! ಪೋಟೊ ಹಿಂದಿರುವ ಆ ಸಂದೇಶ ಏನು ಅಂತಾ ವಿವರಣೆ ಕೇಳ್ತಿದೆ …

Read More »

ಹುಬ್ಬಳ್ಳಿ ಬ್ರೇಕಿಂಗ್: ಗಣಪತಿ ವಿಸರ್ಜನೆ ವೇಳೆ ಚಾಕು ಇರಿತ; ಯುವಕನಿಗೆ ಗಂಭೀರ ಗಾಯ!!

ಹುಬ್ಬಳ್ಳಿ: ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ಇಂದು ಗಣಪತಿ ವಿಸರ್ಜನೆ ವೇಳೆ ಯುವಕನೊಬ್ಬನಿಗೆ ಚಾಕು ಇರಿದ ಘಟನೆ ಹುಬ್ಬಳ್ಳಿಯ ನ್ಯೂ ಮ್ಯಾದರ ಓಣಿ ಸರ್ಕಲ್‌ದಲ್ಲಿ ಈಗಷ್ಟೇ ನಡೆದಿದೆ..ಗಣಪತಿ ವಿಸರ್ಜನೆಗೆಂದು ಡಿಜೆ ಹಚ್ಚಲಾಗಿತ್ತು. ಗುಂಪು ಗುಂಪಿನಲ್ಲಿ ಡ್ಯಾನ್ಸ್ ಮಾಡುತ್ತಲೇ ಯುವಕನೊಬ್ಬನ ಹೊಟ್ಟೆಗೆ ಚಾಕು ಹಾಕಿದ್ದಾರೆ. ಆ ಯುವಕ ಯಾರು, ಯಾರು ಆತನಿಗೆ ಚಾಕು ಹಾಕಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

Read More »

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯ ತೋಳನಕೇರಿಯಲ್ಲಿ ಸಭೆ.

ಹುಬ್ಬಳ್ಳಿಯಲ್ಲಿ  ದಿನಾಂಕ 24-08-2025 ರಂದು ಬೀದಿ ನಾಯಿಗಳ ಮತ್ತು ಸಮುದಾಯ ನಾಯಿಗಳಿಗೆ ದತ್ತು ಪಡೆಯುವ ಅಭಿಯಾನ ನಡೆಯಿತು.ಈ ಯೋಜನೆಯ ಉದ್ದೇಶ ಬೀದಿನಾಯಿಗಳಿಗೆ ಪ್ರೀತಿ ಹಾಗೂ ಸುರಕ್ಷಿತ ಮನೆಗಳನ್ನು ಒದಗಿಸುವ ಜೊತೆಗೆ ಸಾರ್ವಜನಿಕ ಆರೋಗ್ಯ ಹಾಗು ಪ್ರಾಣಿಂಕಿತ ಚಿಂತನೆಯ ಉದ್ದೇಶಗಳನ್ನು ಸಾಧಿಸುವುದಾಗಿದೆ.ಈ ಕಾರ್ಯಕ್ರಮಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಶ್ರೀಮತಿ ಜ್ಯೋತಿ ವಿನಯ ಪಾಟೀಲ ಮುಖ್ಯ ಅತಿಥಿಯಾಗಿ, ಮಾನ್ಯ ಉಪ ಮಹಾಪೌರರಾದ ಶ್ರೀ ಸಂತೋಷ ಚವ್ಹಾಣ,ಪಾಲಿಕೆ ಮ್ಯಾನ ಪ್ರತಿಪಕ್ಷ ನಾಯಕರಾದ …

Read More »

ಹುಬ್ಬಳ್ಳಿ ಬ್ರೇಕಿಂಗ್: ಇಡಿ ಅಧಿಕಾರಿಗಳ ಭಯಕ್ಕೆ ಬಾತ್ ರೂಮ್ ನಲ್ಲಿ ಅಡಿಗಿ ಕುಳಿತ್ತಿದ್ದ ಕ್ಯಾಸಿನೋ ಮತ್ತು ಹವಾಲ ಕಿಂಗ್!.

ಇಡಿ ಅಧಿಕಾರಿಗಳ ರೆಡ್ ನಿಂದ ಬಾತ್ರೂಮ್ ನಲ್ಲಿ ಅಡಗಿ ಕುಳಿತಿದ್ದ ಸಾಮುಂದರ್ ಸಿಂಗ್ ನನ್ನು ಬಂದಿಸಲಾಗಿದೆ. ಸುಮಾರು ಎರಡು ಗಂಟೆ ಸಮುಂದರ್ ಸಿಂಗ್ ಪ್ಲಾಟ್ ಎದುರು ಹೈಡ್ರಾಮಾ ಮಾಡಿದ್ದಾರೆ. ಮನೆಯಲ್ಲಿ ಯಾರು ಇಲ್ಲ ಅಂತ ಇಡಿ ಅಧಿಕಾರಿಗಳ ದಾರಿ ತಪ್ಪಿಸಿದ ಸಮುಂದರ್ ಸಿಂಗ್ ಸಂಬಂಧಿಕರು..ಆದರೆ ತನ್ನ ಮನೆಯ ಎದುರು ಪ್ಲಾಟ್ ನಲ್ಲಿನ ಬಾತ್ ರೂಮ್ ನಲ್ಲಿ ಅಡಗಿ ಕುಳಿತ್ತಿದ್ದ ಸಮುಂದರ್ ಸಿಂಗ್. ಬಾತ್ ರೂಮ್ ನಲ್ಲಿ ಸೌಂಡ್ ಬಂದ ಹಿನ್ನೆಲೆ …

Read More »

ಹುಬ್ಬಳ್ಳಿ ಬ್ರೇಕಿಂಗ್:ಕಮಿಷ್ನರೇಟ್ ವ್ಯಾಪ್ತಿಯಲ್ಲಿ ಸೌಹಾರ್ದ ಸಭೆ.

ಹುಬ್ಬಳ್ಳಿ-ಧಾರವಾಡ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬ ಹಿನ್ನೆಲೆ ಶಾಂತಿ ಸಭೆಯನ್ನು ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಡೆಸಲಾಯಿತು.ಪೊಲೀಸ್ ಕಮಿಷ್ನರ್ ಎನ್ ಶಶಿಕುಮಾರ್ ಅಧ್ಯಕ್ಷತೆಯಲ್ಲಿ ಸಭೆ,ವೇದಿಕೆ ಮೇಲೆ ಹಲವು ಧರ್ಮದ ಧರ್ಮ ಗುರುಗಳು ಉಪಸ್ಥಿತಿ ಮೂರು ಸಾವಿರ ಮಠದ ಗುರುಸಿದ್ದ, ರಾಜಯೊಗಿಂದ್ರ ಶ್ರೀ, ಮುಸ್ಲಿಂ ಧರ್ಮಗುರು ಸೈಯದ್ ತಾಜುದ್ದಿನ್ ಖಾದ್ರಿ, ಸಿಕ್ ಗುರುಗಳಾದ ಗುರುವಂತ ಸಿಂಗ್ ಹಾಗೂ ಕ್ರಿಶ್ಚಿಯನ್ ಧರ್ಮಗುರುಗಳಾದ ಡಿಸೋಜ ಹಾಜರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ …

Read More »
Featured Video Play Icon

ಡಿಜಿ ಆರ್ಡರ್ ಗಾಳಿಗೆ ತೂರಿದ ಟ್ರಾಫಿಕ್ ಪೊಲೀಸರು.. ಖಡಕ್ ಆಫಿಸರ್ ಹೆಸರು ದುರ್ಬಳಕೆಗೆ ನಿಂತ್ರಾ ಪೊಲೀಸರು…????

ಸರ್ಕಾರದ ಸಂಬಳ‌ ಇದ್ರು ರೋಡಲ್ಲಿ ನಿಂತು ಹಪ್ತಾ ವಸೂಲಿ.… ಗಸ್ತು ತಿರುಗಿ ಸುಗಮ ಸಂಚಾರಕ್ಕೆ ಅನುಕೂಲ‌‌ ಆಗಿ ಅಂದ್ರೆ ಇವರು ಮಾಡಿದ್ದು ಏನ ಗೊತ್ತಾ..???? ಅಬ್ಬಬ್ಬಾ …. ಟ್ರಾಫಿಕ್ ಚಂಬು ಗ್ಯಾಂಗ ಕೈಗೆ ಸಿಕ್ಕ ಬಡ ವಾಹನ ಸವಾರರ ಗೋಳು ಕೇಳೋರ್ಯಾರು…???? ಹುಬ್ಬಳ್ಳಿ ಖಡಕ್ ಆಫಿಸರ್ ಹೆಸರು ದುರ್ಬಳಕೆಗೆ ನಿಂತ್ರಾ ಪೊಲೀಸರು..???? ಹಪ್ತಾ ವಸೂಲಿಯ ಗಸ್ತು ವೀರರು ಅತೀ ಶೀಘ್ರದಲ್ಲಿ ನಿಮ್ಮ ಬಿಗ್ ಟಿವಿ ಕನ್ನಡದಲ್ಲಿ..

Read More »

ಹುಬ್ಬಳ್ಳಿ ಬ್ರೇಕಿಂಗ್! ನೇಹಾ ಹತ್ಯೆ ಆರೋಪಿ ಫೈಯಾಜ್ ಗೆ ಜೈಲೇ ಗತಿ…!

ರೋಪಿ ಫೈಯಾಜ್ ಜಾಮೀನು ಅರ್ಜಿ ವಜಾ ಹುಬ್ಬಳ್ಳಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಮಹತ್ವ ಆದೇಶ.ಮಹಿಳಾ ನ್ಯಾಯಾಧೀಶರಾದ ಪಲ್ಲವಿ ಬಿಆರ್ ರಿಂದ ಆದೇಶ.ಕಳೆದ ಒಂದು ವರ್ಷ,ನಾಲ್ಕು ತಿಂಗಳಿಂದಲ್ಲೂ ಧಾರವಾಡ ಕೇಂದ್ರ ಕಾರಾಗೃಹದಿಲ್ಲಿರುವ ಆರೋಪಿ ಫೈಯಾಜ್.ಇಂದು ವಿಡಿಯೋ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದ ಫೈಯಾಜ್.ಆರೋಪಿ ಪರವಾಗಿ ಬೆಳಗಾವಿಯ ಜೆಡ್ ಎಂ ಹತ್ತರಕಿ ವಕೀಲರಿಂದ ಜಾಮೀನು ಅರ್ಜಿ ಸಲ್ಲಿಕೆಯಾಗಿತ್ತು.ಸಿಐಡಿ ಪರವಾಗಿ ಎಸ್ ಪಿಪಿ ಮಹೇಶ್ ವೈದ್ಯ, ನೇಹಾ ಕುಟುಂಬ …

Read More »

ಎಲೆಕ್ಟ್ರಿಕ್ ಬೈಕ್ ಗೆ ಬೆಂಕಿ: ಹೊತ್ತಿ ಉರಿದ ಓಲಾ ಕಂಪನಿಯ ಇವಿ ಬೈಕ್!

ಹುಬ್ಬಳ್ಳಿ: ಶಾರ್ಟ್ ಸರ್ಕ್ಯೂಟ್ ನಿಂದ ಎಲೆಕ್ಟ್ರಿಕ್ ಬೈಕ್ ಏಕಾಏಕಿ ಹೊತ್ತಿ ಉರಿದ ಘಟನೆ ಹುಬ್ಬಳ್ಳಿಯ ಕೇಶವಕುಂಜದ ಸಮೀಪದಲ್ಲಿ ನಡೆದಿದೆ. ಓಲಾ ಕಂಪನಿಯ ಎಲೆಕ್ಟ್ರಿಕ್ ಬೈಕ್ ಏಕಾಏಕಿ ಹೊತ್ತಿ ಉರಿದಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದಿರಬಹುದು ಎಂದು ಶಂಕಿಸಲಾಗಿದ್ದು, ಮಳೆಗಾಲದ ಸಮಯದಲ್ಲಿ ಎಲೆಕ್ಟ್ರಿಕ್ ಬೈಕ್ ಹೊತ್ತಿ ಉರಿದಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.. ಇನ್ನೂ ಎಲೆಕ್ಟ್ರಿಕ್ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಅಲ್ಲದೇ ಎಲೆಕ್ಟ್ರಿಕ್ …

Read More »