Shaikh BIG TV NEWS, Hubballi
October 4, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ಬೆಂಡಿಗೇರಿ ಪೊಲೀಸರ ಭರ್ಜರಿ ಕಾರ್ಯಾಚರಣೆ. ಗಾಂಜಾ ಮಾರಾಟ ಮಾಡ್ತಿದ್ದ ಜಾಲ ಬೇಧಿಸಿದ ಪೊಲೀಸರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ೨೦ ಕೆಜಿ ಗಾಂಜಾ ಸೀಜ್. ಗಾಂಜಾ ಮಾರಾಟ ಮಾಡ್ತಿದ್ದ ತೌಫೀಖ್ ಸುದರ್ಗಿ ಎಂಬ ಆರೋಪಿ ಅರೆಸ್ಟ್. ಸಗಟು ರೂಪದಲ್ಲಿ ಗಾಂಜಾ ಮಾರಾಟ ಮಾಡ್ತಿದ್ದ ಆರೋಪಿ ತೌಫೀಖ್. ವಿಶಾಖಪಟ್ಟಣದಿಂದ ಗಾಂಜಾ ಸಗಟು ರೂಪದಲ್ಲಿ ತಂದು ಮಾರಾಟ ಮಾಡುವಾಗ ಖಾಕಿ ರೇಡ್. ಆಂಧ್ರದ ವಿಶಾಖಪಟ್ಟಣದಿಂದ ರೇಲ್ವೆಯಲ್ಲಿ ಗಾಂಜಾ ಸಾಗಾಟ ಮಾಡ್ತಿರುವ …
Read More »
Shaikh BIG TV NEWS, Hubballi
October 4, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯ ಆಟೋ ಚಾಲಕರಿಗೆ ಶಾಕ್ ನೀಡಿದ ಅವಳಿನಗರದ ಪೊಲೀಸರು. ದಾಖಲೆಯಿಲ್ಲದ ಆಟೋಗಳ ಮೇಲೆ ಕ್ಷಿಪ್ರ ಕಾರ್ಯಾಚರಣೆ. ಮೂವತ್ತಕ್ಕೂ ಹೆಚ್ಚು ಆಟೋ ಡ್ರೈವರ್ ಗಳಿಗೆ ದಂಡ ವಿಧಿಸಿದ ಖಾಕಿ ಪಡೆ. ಹತ್ತಕ್ಕೂ ಹೆಚ್ಚು ಆಟೋರಿಕ್ಷಾ ಸೀಜ್ ಮಾಡಿದ ಪೊಲೀಸರು. ಹುಬ್ಬಳ್ಳಿಯ ಚೆನ್ನಮ್ಮ ವೃತ್ತ ಸೇರಿ ವಿವಿಧ ಕಡೆ ಆಟೋಗಳ ಮೇಲೆ ಕಾರ್ಯಾಚರಣೆ. ಡಿಸಿಪಿ ನೇಮಗೌಡ ನೇತೃತ್ವದಲ್ಲಿ ಕಾರ್ಯಾಚರಣೆ. ಸಂಚಾರಿ ಪೊಲೀಸರಿಗೂ ಬಿಸಿ ಮುಟ್ಟಿಸಿದ ಡಿಸಿಪಿ ಬಿ.ಎಸ್ ನೇಮಗೌಡ.
Read More »
Shaikh BIG TV NEWS, Hubballi
October 3, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯ ಪತ್ನಿಯಿಂದ ಜೀವಬೆದರಿಕೆ ಇದೆ ಎಂದು ಆರೋಪಿಸಿ ನಗರದ ಖ್ಯಾತ ವೈದ್ಯ ಹಾಗೂ ರಾಜಕಾರಣಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ. ಹುಬ್ಬಳ್ಳಿಯ ಖ್ಯಾತ ನ್ಯೂರೋಲಜಿಸ್ಟ್ ಡಾ.ಕ್ರಾಂತಿಕಿರಣ್ ಎಂಬುವವರೇ ತನ್ನ ಪತ್ನಿಯ ವಿರುದ್ದ ದೂರು ನೀಡಿದವರು. ವಿದ್ಯಾನಗರ ಠಾಣೆಯಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ದ ದೂರು ಡಾ. ಕ್ರಾಂತಿಕಿರಣ ದೂರು ದಾಖಲಿಸಿದ್ದಾರೆ. ಐಪಿಸಿ ಸೆ.506,504,323 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ಪತ್ನಿ ಶೋಭಾ ಹಾಗೂ ಪ್ರಿಯಕರನಿಂದ ಜೀವಬೆದರಿಕೆ ಇದೆ …
Read More »
Shaikh BIG TV NEWS, Hubballi
October 1, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯಲ್ಲಿ ಡಿಸಿಎಮ್ ಜಿ. ಪರಮೇಶ್ವರ್ ಹೇಳಿಕೆ ದಲೈ ಲಾಮ್ ಕೊಲೆಗೆ ಉಗ್ರರು ಸಂಚು ರೂಪಿಸಿದ ಪ್ರಕರಣ ಅನೇಕ ವಿಚಾರಗಳನ್ನು ಎನ್ಐಎ ನಮಗೆ ಹೇಳಲ್ಲ ಅವರೇ ಬಂದು ಅರೆಸ್ಟ್ ಮಾಡಿಕೊಂಡು ಹೋಗುತ್ತಾರೆ ಅನೇಕ ವಿಚಾರ ಮಾಧ್ಯಮಗಳ ಮುಂದೆ ಹಂಚಿಕೊಳ್ಳಲು ಆಗಲ್ಲ ಎನ್ಐಎನವರು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಹಿತಿ ಕಲೆ ಹಾಕುತ್ತಾರೆ ಅವರಿಗೆ ಗೊತ್ತಾದರೆ ನಮಗೆ ಹೇಳಬೇಕು ವಿಷಯ ಗೊತ್ತಾದರೆ ಬಂದು ಉಗ್ರರನ್ನು ಬಂಧಿಸಿಕೊಂಡು ಹೋಗುತ್ತಾರೆ ಈ ರೀತಿ ಹಲವು ಬಾರಿ ಆಗಿದೆ ರಾಜ್ಯ …
Read More »
Shaikh BIG TV NEWS, Hubballi
October 1, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ ಇತ್ತೀಚೆಗೆ ವಿ ಐ ಪಿ ಹಾಗೂ ಪ್ರಮುಖರನ್ನು ಹತ್ಯೆಗೆ ಸಂಚು ರೂಪಿಸಿರುತ್ತಿರುವುದು ಬಯಲಿಗೆ ಬರುತ್ತಿವೆ ಉಗ್ರಗಾಮಿಗಳು ಈ ರೀತಿಯ ಸಂಚು ರೂಪಿಸುತ್ತಿದ್ದಾರೆ ಈಗ ದಲೈ ಲಾಮ್ ಅವರ ಹತ್ಯೆಗೆ ಕೂಡಾ ಉಗ್ರಗಾಮಿಗಳು ಸಂಚು ರೂಪಿಸಿರುವುದು ಬಯಲಿಗೆ ಬಂದಿದೆ ದಲೈ ಲಾಮ ಅವರಗೆ ವಿಶ್ವದಲ್ಲೇ ಒಂದು ಮಾನ್ಯತೆ ಇದೆ ಅವರು ಒಬ್ಬ ಧಾರ್ಮಿಕ ನಾಯಕರಾಗಿ ಬೇಳೆದಂತವಾರಾಗಿದ್ದಾರೆ ದಲೈ ಲಾಮ್ ಅವರಿಂದ ಸಾಕಷ್ಟು ಜನ …
Read More »
Shaikh BIG TV NEWS, Hubballi
September 30, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿಕೆ ಸಚಿವ ಸಂಪುಟ ವಿಸ್ತರಣೆ ವಿಚಾರ ಸಚಿವ ಸಂಪುಟ ವಿಸ್ತರಣೆ ಆದಷ್ಟು ಬೇಗ ಆಗಲಿದೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗದಂತೆ ಪಕ್ಷದ ವರಿಷ್ಟರು ಸಂಪುಟ ವಿಸ್ತರಣೆ ಮಾಡಲಿದ್ದಾರೆ ಈ ಭಾರಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಮತೋಲನ ಕಾಯ್ದುಕೊಳ್ಳಲಾಗುವುದು ಗೌರಿ ಲಂಕೇಶ ಹತ್ಯೆ ಪ್ರಕರಣ ಹಿನ್ನೆಲೆ ಎಸ್ ಐಟಿ ಅಧಿಕಾರಿಗಳು ಪ್ರಶಂಶನಾ ಕೆಲಸ ಮಾಡುತ್ತಿದ್ದಾರೆ ರಾಷ್ಟ ಮೆಚ್ಚುವಂತಹ ಕೆಲಸ ಮಾಡಿ ಪ್ರಶಂಶೆಗೆ ಪಾತ್ರರಾಗಿದ್ದಾರೆ ಹತ್ಯೆ ಪ್ರಕರಣ ತನಿಖೆ …
Read More »
Shaikh BIG TV NEWS, Hubballi
September 30, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಅಧಿಕಾರಿಗಳಿರೋದೇ ಜನರ ಸೇವೆ ಮಾಡೋದಕ್ಕೆ. ತಾವು ಸಂಚರಿಸೋ ಕಾರಿನಿಂದ ಹಿಡಿದು ಪ್ರತಿಯೊಂದು ಸೌಲಭ್ಯಗಳನ್ನ ಅಧಿಕಾರಿಗಳು ಪಡೆಯೋದೇ ಜನ ಕಟ್ಟೋ ಟ್ಯಾಕ್ಸ್ ನಿಂದ. ಆದ್ರೇ, ಇದನ್ನ ಮರೆತು ಕೆಲ ಐಎಎಸ್ ಶ್ರೇಣಿಯ ಅಧಿಕಾರಿಗಳು ಜನರನ್ನ ಹತ್ತಿರಕ್ಕೆ ಸೇರಿಸೋದಿಲ್ಲ. ಅದಕ್ಕಾಗಿಯೇ ಸರ್ಕಾರ ಮಾಡಿರೋ ರೂಲ್ಸ್ ಈಗ ಹಳ್ಳಿ ಜನರ ಬದುಕನ್ನ ಹಸನು ಮಾಡುವತ್ತ ದಾಪುಗಾಲು ಇಡ್ತಿದೆ. ರೀ ಮೇಡಂ.. ನಾವೂ ನಿಮ್ಮಂಗೇ ಜಿಲ್ಲಾಧಿಕಾರಿ ಆಗ್ಬೇಕೆಂದ್ರೇ ಏನ್ಮಾಡ್ಬೇಕ್ರೀ.. ವಿದ್ಯಾರ್ಥಿನಿಯ ಪ್ರಶ್ನೆ ತೂರಿ ಬರ್ತಿದ್ದಂತೆಯೇ ಯಾವ …
Read More »
Shaikh BIG TV NEWS, Hubballi
September 30, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯ ಸೇವೆ ಮಾಡ್ಬೇಕು ಅನ್ನೋ ಮನಸ್ಸು ನಿಜಕ್ಕೂ ಅದು ಎಲ್ರಿಗೂ ಬರೋದಿಲ್ಲ. ಸೇವೆಯಲ್ಲಿಯೇ ದೇವರನ್ನ ಕಾಣೋರು ನಮ್ಮ ನಿಮ್ಮ ನಡುವೆ ಸಾಕಷ್ಟು ಜನ ಸಿಗ್ತಾರೆ. ಇವರು ಸೇವೆ ಮಾಡಿದ್ರೂ ಅದರಲ್ಲಿ ಒಂಚೂರು ಸ್ವಾರ್ಥವಿರೋದಿಲ್ಲ. ನಿಸ್ವಾರ್ಥ ಜೀವಿಗಳು ಇರೋದ್ರಿಂದಲೇ ಜೀವನ ಈಗಲೂ ಸಹ್ಯ ಎನಿಸುತ್ತಿದೆ. ಅದರಲ್ಲೂ ಹಸಿದವರಿಗೇ ಅನ್ನ ಹಾಕೋ ಸೇವೆಯಂತೂ ನಿಜಕ್ಕೂ ಪುಣ್ಯದ ಕೆಲಸ. ಬಿಸಿ ಬಿಸಿ ಚಪಾತಿ, ಪಲ್ಯ, ಅನ್ನ ಸಾಂಬಾರ್.. ಸಿಹಿ ತಿನಿಸು ಇಲ್ಲುಂಟು. ಅಚ್ಚುಕಟ್ಟಾಗಿ ಮಹಿಳೆಯರೇ …
Read More »
Shaikh BIG TV NEWS, Hubballi
September 29, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಧಾರವಾಡದಲ್ಲಿ ಕೊಲೆ ನಗರದ ಹೊರ ವಲಯದ ಹೊಸ ಎಪಿಎಂಸಿ ಆವರಣದಲ್ಲಿ ನಡೆದ ಘಟನೆ ಮುಖದ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ದುಷ್ಕರ್ಮಿಗಳು ಕಳೆದ ರಾತ್ರಿಯೇ ಈ ಘಟನೆ ನಡೆದಿರುವ ಶಂಕೆ ಸ್ಥಳಕ್ಕೆ ಉಪನಗರ ಪೊಲೀಸರ ಭೇಟಿ ಕೊಲೆಯಾದವನ ಬಗ್ಗೆ ಮಾಹಿತಿ ಕಲೆ ಮಾಹುತಿರುವ ಪೊಲೀಸರು ಕೊಲೆಯಾದವನು ಯಾರೆಂದು ಗೊತ್ತಾಗಿಲ್ಲ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
Read More »
Shaikh BIG TV NEWS, Hubballi
September 26, 2018
ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಹೇಳಿಕೆ. ನಾನು ಕಣಕುಂಬಿಗೆ ಇಂದು ಭೇಟಿ ನೀಡ್ತಿರುವೆ. ಮಹಾದಾಯಿ ವಿಚಾರವಾಗಿ ನಾವು ಮತ್ತೆ ಕೋರ್ಟ್ ಮುಂದೆ ಹೋಗ್ತಿದ್ದೇವೆ. ಈ ಸಮಯದಲ್ಲಿ ನಾವು ನೀರು ತರಲು ಲೀಗಲ್ ಓಪನಿಯನ್ ಕೇಳಿದ್ದೇವೆ. ಮಹಾದಾಯಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ನ್ಯಾಯಾಧಿಕರಣ ತೀರ್ಪು ಬಂದ ಒಂದು ತಿಂಗಳವರೆಗೆ ನಾವು ಸುಮ್ಮನೆ ಕುಳಿತಿಲ್ಲ. ಕಾನೂನು ತಂಡ ಮತ್ರು ತಾಂತ್ರಿಕ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಕಾವೇರಿಗೆ ಇರುವ ಕಾಳಜಿ ಮಹಾದಾಯಿಗೆ ಇಲ್ಲ …
Read More »