Breaking News

ಹುಬ್ಬಳ್ಳಿ-ಧಾರವಾಡ

ಸುರಿಯದ ಮಳೆ ,ಸಂಕಷ್ಟದಲ್ಲಿ ರೈತನ ಬೆಳೆ, ನೀರಿಗಾಗಿ ಟ್ಯಾಂಕರ್‌ ಮೋರೆಹೋದ ರೈತರು.

ಹುಬ್ಬಳ್ಳಿ: ಆಕಾಶದಲ್ಲಿ ಮೋಡಗಳು ಆವರಿಸುತ್ತಿವೆ, ಆದರೆ ಮಳೆ ಹನಿ ಮಾತ್ರ ಕಾಣುತ್ತಿಲ್ಲ. ಧಾರವಾಡ ಜಿಲ್ಲೆಯಲ್ಲಿನ ರೈತರು ಸಾಲದಲ್ಲಿ ಸಿಲುಕಿರುವ ಹಿನ್ನಲೆ ಇದೀಗ ಮುಂಗಾರು ಮಳೆಯ ಅವಕೃಪೆಯಿಂದ ಕಂಗೆಟ್ಟಿದ್ದಾರೆ. ಕುಡಿಯುವ ನೀರಿನ ಪರದಾಟದೊಂದಿಗೆ ಈಗ ಹಣವನ್ನು ಖರ್ಚು ಮಾಡಿ ಬೆಳೆಗೆ ಟ್ಯಾಂಕರ್ ಮೂಲಕ ನೀರು ಹಾಕುವ ಕಾರ್ಯಕ್ಕೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಮಳೆ ಆರಂಭಗೊಂಡು ಮತ್ತೊಂದು ಹಂಗಾಮಿಗೆ ಸಿದ್ಧತೆಯಾಗಬೇಕಿತ್ತು. ಆದರೆ ತುಂತುರು ಮಳೆ ಕೂಡ ಸುರಿಯದ ಪರಿಣಾಮ ಬರಗಾರಲದ ಭಯ …

Read More »

ಪೋಲಿಸ್ ಠಾಣೆಯ ಜಾಗೆಗೆ ಕನ್ನಾ ಹಾಕಿದ ಹುಬ್ಬಳ್ಳಿ ಭೂಗಳ್ಳರು…?

ಹುಬ್ಬಳ್ಳಿಯಲ್ಲಿನ ಪೋಲಿಸ್‌ ಠಾಣೆಯ ಜಾಗೆಯನ್ನು ನುಂಗಿಹಾಕಲು ಹಬ್ಬಳ್ಳಿಯ ಭೂಗಳ್ಳರು ಮುಂದಾಗಿದ್ದ, ಘಟನೆ ತಡವಾಗಿ ಬೆಳಕಿಗೆ ಬಂದಿದೆ, ಹೌದು ಹುಬ್ಬಳ್ಳಿಯ ಆನಂದ ನಗರದಲ್ಲಿ ಪೋಲಿಸ್‌ ಠಾಣೆ ನಿರ್ಮಾಣ ಮಾಡಲು ಪೋಲಿಸ್‌ ಇಲಾಖೆ ಜಾಗೆಯನ್ನು ಖರೀದಿ ಮಾಡಿಕೊಂಡಿತ್ತು, ಆದರೆ ಪ್ರಭಾವಿ ನಾಯಕರೊಬ್ಬರು ಆ ಜಾಗೆಯನ್ನು ಒತ್ತುವರಿ ಮಾಡಿಕೊಳ್ಳಲು ದಾಖಲೆಗಳನ್ನು ತಯಾರಿ ಮಾಡಿಕೊಳ್ಳುತ್ತೀರುವ ಸಂದರ್ಭದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ, ಈ ವಿಷಯ ತಿಳಿಯುತ್ತಿದ್ದಂತೆ ಎಚ್ಚತ್ತುಕೊಂಡ ಹಳೇ ಹುಬ್ಬಳ್ಳಿ ಇನ್ಸಪೆಕ್ಟರ್‌ ಹಾಗೂ ಸಿಬ್ಬಂದಿಗಳು ಜಾಗೆ …

Read More »

ಸಾಗುವಾನಿ ಮರಗಳ್ಳರನ್ನು ಕಾಯುತ್ತಿದ್ದಾರಾ..? ಅರಣ್ಯ ಇಲಾಖೆಯ ಅಧಿಕಾರಿಗಳು ..?

ಕಲಘಟಗಿ ರೈತನ ಜಮೀನಿನಲ್ಲಿ ಇದ್ದ 60 ಕ್ಕೂ ಹೆಚ್ಚು ಸಾಗುವಾನಿ ಮರಗಳನ್ನು ಪರವಾನಿಗೆ ಪಡೆಯದೆ ಮರಗಳನ್ನು ಕತ್ತರಿಸಿ ಮಾರಾಟ ಮಾಡಲಾಗಿದೆ ಎಂದು ರೈತನೊಬ್ಬರು ಆರೋಪಿಸಿದ್ದಾರೆ. ಕಲಘಟಗಿ ಪಟ್ಟಣದ ರೈತನ ಜಮೀನು [ರಿ.ಸ.ನಂ 275/1 ರಲ್ಲಿ ಬೆಳೆದ ಸಾಗುವಾನಿ ಮರಗಳನ್ನು ಕತ್ತರಿಸಿಲಾಗಿದೆ. ಸುಮಾರ 2 ಎಕರೆ 37 ಗುಂಟೆ ಜಮೀನಿನಲ್ಲಿ ಬೆಳೆದ 150 ಕ್ಕೂ ಹೆಚ್ಚು ಮರಗಳಲ್ಲಿ 60 ಕ್ಕು ಹೆಚ್ಚು ಸಾಗುವಾನಿ ಮರಗಳನ್ನು ಕತ್ತರಿಸಿದ್ದಾರೆ. ಗುಡ್ ನ್ಯೂಸ್ ವೆಲ್ ಪೇರ್ …

Read More »

ಜಗತ್ತಿಗೆ ಮೂರು ಗಂಡಾಂತರ, ಸಾವು ನೋವುಗಳ ಸಂಖ್ಯೆ ಹೆಚ್ಚಳ, ಬಾಯಿಯ ವಾಸನೆ ಮೂಗಿಗೆ ಬಡಿಯುವುದಿಲ್ಲ,ಕೋಡಿಮಠದ ಶ್ರೀಗಳ ಭವಿಷ್ಯವಾಣಿ;

ಹುಬ್ಬಳ್ಳಿಯಲ್ಲಿ ಇಂದು ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ ಅವರು ಮತ್ತೆ ಜಗತ್ತೀನಲ್ಲಿ ನಡೆಯುವ ಗಂಡಾಂತರದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಒಂದು ಸರ್ಕಾರ ಬರುತ್ತೆ. ಸ್ಥಿರ ಸರ್ಕಾರ ಇರುತ್ತೆ ಅಂತ ಹೇಳಿದ್ದೆ ಅದು ಈಗ ನಿಜವಾಗಿದೆ. ಈ ಬಾರಿ ರಾಜ್ಯದಲ್ಲಿ ಸಾಕಷ್ಟು ಮಳೆ ಬರುತ್ತೆ , ಜಲಪ್ರಳಯ ಆಗುವ ಲಕ್ಷಣ ಇದೆ. ಜಾಗತಿಕ ಮಟ್ಟದಲ್ಲಿ ದುರಂತ ಆಗುವುದಿದೆ. ಜಾಗತಿಕವಾಗಿ ಮೂರು ಗಂಡಾಂತರ ಕಾದಿದೆ. ಒಂದೆರಡು ರಾಷ್ಟ್ರಗಳು ಮುಚ್ಚಿ ಹೋಗಲಿವೆ. ಜನರು ಅಕಾಲಿಕ …

Read More »

ಧಾರವಾಡದಲ್ಲಿ ಗರ್ಭ ಸಂಸ್ಕಾರ ಕಾರ್ಯಕ್ರಮ

ದಿ 04 ರಂದು ಸಂಜೆ 4:00 ಗಂಟೆಗೆ. ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸ್ಟೇಷನ್ ರೋಡ ಪ್ರಶಾಂತ ಆಸ್ಪತ್ರೆ ಮತ್ತು ಐ ವಿ ಎಫ್ ಕೇಂದ್ರ ಆವರಣದಲ್ಲಿ ಜರಗಲಿದೆ ಎಂದು.ಡಾ ಸೌಭಾಗ್ಯ ಕುಲಕರ್ಣಿ ತಿಳಿಸಿದರು ,ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಗರ್ಭ ಸಂಸ್ಕಾರ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಜರುಗಲಿದ್ದು. ಗರ್ಭಿಣಿ ಹಾಗು ಗರ್ಭಿಣಿಯಾಗುವ ಸ್ತ್ರೀಯರು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳಬೇಕೆಂದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಮಪೂಜ್ಯ ವಿಜಯಾನಂದ ಸ್ವಾಮೀಜಿ ವಹಿಸಲಿದ್ದು ಮುಖ್ಯ …

Read More »

ಕೆಡಿಪಿ ಸಭೆಯಲ್ಲಿ ಭಾಗಿಯಾದ ಜಿಲ್ಲಾ ಉಸ್ತವಾರಿ ಸಚಿವ ಸಂತೋಷ ಲಾಡ್‌ : ಹಾಗೂ ಶಾಸಕರು

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಇಂದು ಬೆಳಿಗ್ಗೆ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾ ಕೆಡಿಪಿ ಸಭೆ ಜರುಗಿಸಿದರು. ವೇದಿಕೆಯಲ್ಲಿ ಶಾಸಕರಾದ ಎನ್.ಎಚ್.ಕೋನರಡ್ಡಿ, ಅಬ್ಬಯ್ಯ ಪ್ರಸಾದ, ಎಂ.ಆರ್.ಪಾಟೀಲ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ, ಮಹಾನಗರ ಪೊಲೀಸ್ ಪ್ರಭಾರಿ ಆಯುಕ್ತ ಕೆ.ಸಂತೋಷ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಇದ್ದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಅಶೋಕ ತೇಲಿ ಸೇರಿದಂತೆ ವಿವಿಧ …

Read More »

ಹು – ಧಾರವಾಡ ಪೋಲಿಸ್‌ ಕಮೀಷನರೇಟ್‌ ಘಟಕದ ಆಯುಕ್ತರಾಗಿ ಸಂತೋಷ್‌ ಬಾಬು ಅಧಿಕಾರ ಸ್ವೀಕಾರ

ಮಾನ್ಯ ಶ್ರೀ K ಸಂತೋಷ್ ಬಾಬು, IPS ರವರು ಇಂದು ಹು-ಧಾ ನಗರ ಪೊಲೀಸ್ ಕಮೀಷನರೇಟ್ ಘಟಕದ ಆಯುಕ್ತರಾಗಿ ಹೆಚ್ಚುವರಿ ಅಧಿಕಾರ ಸ್ವೀಕರಿಸಿ ಶುಕ್ರವಾರ ಘಟಕದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಇದೇ ವೇಳೆ ಪೊಲೀಸ್ ಇಲಾಖೆಯಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿ- ಸಿಬ್ಬಂದಿಗಳಿಗೆ ಘಟಕದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡುಗೆ ನೀಡಿ ಅವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಲಾಯಿತು. ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡಲ್ಲಿನ ಎಲ್ಲಾ …

Read More »

ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಸಸಿ ನೆಡುವ ಕಾರ್ಯಕ್ರಮವನ್ನು

ಹುಬ್ಬಳ್ಳಿ ನಗರದ ಮದುರಾ ಕಾಲೋನಿಯಲ್ಲಿ ಇಂದು ಸಸಿ ನೆಡುವ ಕಾರ್ಯಕ್ರಮವನ್ನು ಹುಬ್ಬಳ್ಳಿ ತಾಲೂಕಿನ ವತಿಯಿಂದ ಇಂದು ಜಿಲ್ಲಾಧ್ಯಕ್ಷರಾದ ಬಸವರಾಜ ಜೋಗಣ್ಣವರ ಹಾಗೂ ಹುಬ್ಬಳ್ಳಿ ತಾಲೂಕು ಅಧ್ಯಕ್ಷರಾದ ಜಗದೀಶ ಕೋಟುರ ನೇತೃತ್ವದಲ್ಲಿ ನೆರವೇರಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಧ್ಯಕ್ಷರಾದ ಬಸವರಾಜ ಬಡಿಗೇರ ಜಿಲ್ಲಾ ಉಪಾಧ್ಯಕ್ಷರಾದ ಮಹಾಂತೇಶ ಹಿರೇಮಠಜಿಲ್ಲಾ ಪ್ರದಾನ ಕಾರ್ಯದರ್ಶಿ ಶ್ರೀಕಾಂತ ನೆಟೆಗಲ್ ಜಿಲ್ಲಾ ಉಪಾಧ್ಯಕ್ಷರಾದ ಈರಣ್ಣ ಜೀರಿಗವಾಡ ಹುಬ್ಬಳ್ಳಿತಾಲೂಕು ಗೌರವ ಅಧ್ಯಕ್ಷರು ಮೆಹಬೂಬ್ ಮಕಾನದಾರ ಹುಬ್ಬಳ್ಳಿ ತಾಲೂಕು ಕಾರ್ಯಧ್ಯಕ್ಷರಾದ ವಿರೂಪಾಕ್ಷ …

Read More »

ವರ್ಗಾವಣೆಗೊಂಡ ಶಾಲಾ ಶಿಕ್ಷಕಿ, ಗಳಗಳನೆ ಕಣ್ಣೀರ ಇಟ್ಟ ಮಕ್ಕಳು,

ಧಾರವಾಡ ; ವರ್ಗಾವಣೆಗೊಂಡ ಹುಬ್ಬಳ್ಳಿಯ ಹೆಬಸೂರು ಶಾಲೆಯ ಪ್ರಧಾನ ಗುರುಮಾತೆಗೆ ವಿದ್ಯಾರ್ಥಿನಿಯರು ಕಣ್ಣೀರು ಸುರಿಸುತ್ತಾ ವಿದಾಯ ಹೇಳಿದ್ದಾರೆ. ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿ ಕಣ್ಣೀರ ಕೋಡಿ ಹರಿದಿದೆ‌. ಶಾಲೆಯ ಪ್ರಧಾನ ಗುರುಮಾತೆ ರತ್ನಾ ಗ್ರಾಮಪುರೋಹಿತ ಅವರ ವರ್ಗಾವಣೆಯಾಗಿತ್ತು. ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಮರು ಹೊಂದಾಣಿಕೆ ವರ್ಗಾವಣೆ ಅಧಿನಿಯಮದ ಅಡಿಯಲ್ಲಿ ಕುಂದಗೋಳಕ್ಕೆ ವರ್ಗಾವಣೆ ಮಾಡಿದೆ. ಶಾಲೆಯಿಂದ ಹೊರಟಿದ್ದ ಶಿಕ್ಷಕಿ ರತ್ನಾ ಅವರನ್ನು ವಿದ್ಯಾರ್ಥಿನಿಯರು ಸುತ್ತುವರಿದಿದ್ದಾರೆ. …

Read More »

ರೈತನ ಜಮೀನು ಕಬ್ಜಾ , ಜಮೀನು ಪಡೆದುಕೊಳ್ಳಲು ಬಡ ರೈತನ ಪರದಾಟ…

ಹೌದು ಕಲಘಟಗಿ ರೈತನೋಬ್ಬ ತನ್ನ ಜಮೀನಿನ ಸಮಸ್ಯೆಗೆ ಲೋಕಾಯುಕ್ತರಿಗೆ ದೂರು ನೀಡುಲು ಮುಂದಾಗಿದ್ದಾನೆ. ಸದ್ಯ ರೈತನ ಸಮಸ್ಯೆ ಪರಿಹಾರ ಸಿಗದೆ ರೈತ ಕಂಗಾಲ ಹಾಗಿದ್ದಾನೆ. ಈ ರೀತಿಯ ಘಟನೆ ಧಾರವಾಡದಲ್ಲಿ ನಡೆದಿದೆ, ಬೆಂಗಳೂರ ಲೋಕಾಯುಕ್ತರಿಗೆ ಕಳುಹಿಸಿದ ದೂರಿನ ಅನ್ವಯ ಅದು ಧಾರವಾಡದ ಜಿಲ್ಲಾ ಲೋಕಾಯುಕ್ತರಿಗೆ ವಿಚಾರಣೆ ಮಾಡಲು ಆದೇಶ ಬಂದಿದೆ. ಈ ಹಿನ್ನಲೆಯಲ್ಲಿ ತನ್ನ ಜಮೀನು ಪಡೆದುಕೊಳ್ಳಲು ಲೋಕಾಯುಕ್ತರಿಗೆ ದೂರ ನೀಡಿದ ಹಿನ್ನಲೆಯಲ್ಲಿ ಲೋಕಾಯುಕ್ತರು ನ್ಯಾಯ ನೀಡುತ್ತಾರೆ ಎಂಬ ಭರವಸೆ …

Read More »