Breaking News

ಬೆಂಗಳೂರು

ವಿಳಂಬ ಕಾಮಗಾರಿಯಿಂದ ಪರದಾಡುತ್ತಿರುವ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡ ಮಾಲೀಕರು.

ಬೆಂಗಳೂರಿನ ಆರ್ ಟಿ ನಗರದ ಫುಟ್ಪಾತ್ ಕಾಮಗಾರಿ ವಿಳಂಬದಿಂದ ವ್ಯಾಪಾರ ಡಲ್, ಮುಚ್ಚುತ್ತಿರುವ ಅಂಗಡಿಗಳು ಸವಾರರು ಪ್ರಯಾಣಿಕರು ತುಂಬಾ ಪಜಿತಿ ಪಡುತ್ತಿದ್ದಾರೆ ರಸ್ತೆ ದಾಟಿ ಅಂಗಡಿಗೆ ಬರಲು ಸಾಧ್ಯವಾಗದೆ ಜನರು ಹೋಗುತ್ತಿಲ್ಲ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ . ವಿಳಂಬ ಕಾಮಗಾರಿಯಿಂದ ಡಸ್ಟ್ ಅಲರ್ಜಿ ಆರೋಗ್ಯ ಸಮಸ್ಯೆಗಳು ಕೂಡ ಕಾಡುತ್ತಿವೆ. ಟ್ರಾಫಿಕ್ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ. ಬಿಬಿಎಂಪಿ ಯೋಜನೆಗಳಿಗೆ ಶಾಪ ಹಾಕುತ್ತಿರುವ ಸಾರ್ವಜನಿಕರು.

Read More »

ರನ್ಯ ರಾವ್ ರಾಜಕೀಯ ರಹಸ್ಯ! ಏನಿದು ರಾಜಕಾರಣಿಗಳ ಕೈವಾಡ.

ರನ್ಯ ರಾಜಕೀಯ ರಹಸ್ಯ ರಮ್ಯಾ ಚಿನ್ನದ ಬಲೆಯಲ್ಲಿ ಸಚಿವರು ಪ್ರಭಾವಿಗಳಿಗೆ ನಡುಕ ಹುಟ್ಟಿದೇಕೆ ರನ್ನ ಮೊಬೈಲ್ ನಲ್ಲಿ ಇದೆಯ ರಹಸ್ಯ. ರನ್ಯಾ ಸ್ಟಾರ್ ಫ್ರೆಂಡ್ ಬಂಧನ ಇಬ್ಬರು ಸಚಿವರು ಆರೋಪ ಬಿಜೆಪಿ ನೇರ ಆರೋಪ ಉಕ್ಕಿನ ಕಂಪನಿ ಹನ್ನೆರಡು ಎಕರೆ ಸರ್ಕಾರಿ ಭೂಮಿ ನನಗೆ 15 ದಿನ ನ್ಯಾಯಾಂಗ ಬಂಧನ ಹಣ ಕಟ್ಟದೇ ಇರೋದ್ರಿಂದ ಸರ್ಕಾರದಿಂದ ಭೂಮಿ ಮಂಜೂರಾಗಿಲ್ಲ ಕಾನೂನಿಗೆ ಮತ್ತಷ್ಟು ಸಂಕಷ್ಟ. ರನ್ಯಾ ರಾವ್ ಕೇಸು ಸರ್ಕಾರದ ಬುಡಕ್ಕು …

Read More »

ಮುಗಿಯದ ಚಿನ್ನದ ಚೋರಿಯ ಕಥೆ:ಅಗೆದಷ್ಟು ಚಿನ್ನ ಪತ್ತೆ.

ಚಿನ್ನದ ಚೋರಿ ರಮ್ಯಾ ಮತ್ತೊಂದು ರಹಸ್ಯ ಒಂದು ವರ್ಷದಲ್ಲಿ ಸ್ಮಗ್ಲಿಂಗ್ ಮಾಡಿ ತಂದ ವಟ್ಟು ಚಿನ್ನ 500 ರಿಂದ 600 ಕೋಟಿ. ಬಂಧನಕ್ಕೂ ಮೊದಲು 40 ಬಾರಿ ದುಬೈಗೆ ಪ್ರಯಾಣ. ರಾನ್ಯಗೆ ಚೆನ್ನಾಗಿ ಡ್ರಿಲ್ ಮಾಡಿದ್ದಾರೆ DRI ತಂಡ. ಸೀನಿಮಿಯ ರೀತಿ ನಡೆಯುತ್ತಿದ್ದ ಗೋಲ್ಡ್ ಸ್ಮಗ್ಲಿಂಗ್ ನ ಜಾಲಕ್ಕೆ ಬಲೇ ಹಾಕಿ ರನ್ಯ ನನ್ನು ಕೋರ್ಟ್ ಗೆ ಒಪ್ಪಿಸಿದ್ದಾರೆ. ಮೊಬೈಲ್ ಲ್ಯಾಪ್ಟಾಪ್ ಪರಿಶೀಲಿಸಿದಾಗ ಮತಷ್ಟು ಸುಳಿವು ಪತ್ತೆ ಯಾಗಿದೆ. ರನ್ಯ …

Read More »

ಬೆಂಗಳೂರಿನಲ್ಲಿ ಮಹಿಳೆಯ ಹಾಗೂ ಮಗು ಕೊಲೆ.! ಆರೋಪಿಗೆ ಜೀವಾವದಿ ಶಿಕ್ಷೆ.

ಬೆಂಗಳೂರಿನಲ್ಲಿ ಕೊಲೆಪ್ರಕಾರಣಗಳು ಹೆಚ್ಚುತ್ತಲೇ ಇದ್ದು ಇದೀಗ ಶೇಕಪ್ಪ ಎಂಬುವ ಅಪರಾಧಿ ಮಹಿಳೆಒಬ್ಬಳನ್ನು ಚಾಕುವಿನಿಂದ್ ಚುಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ನೋಡಿದ್ದ ಮಗನನ್ನು ಕೂಡ ಕೊಲೆಮಾಡಿದ್ದಾನೆ. ಪ್ರಕಾರಣವೂ ಸಿಟಿ ಪೊಲೀಸ್ ಸ್ಟೇಷನಲ್ಲಿ ದಾಖಲಾಗಿದ್ದು ಅಪರಾಧಿಯನ್ನು ನ್ಯಾಲಯಕ್ಕೆ ಒಪ್ಪಿಸಲಾಗಿತ್ತು. ಸಿಟಿ ಸಿವಿಲ್ ಕೋರ್ಟ ನಲ್ಲಿ ಅಪರಾಧಿಗೆ ಜೀವಾವದಿ ಶಿಕ್ಷೆ ಹಾಗೂ 59,000 ದಂಡ ನೀಡುವಂತೆ ಆದೇಶ ಹೊರಡಿಸಿದೆ.

Read More »

ಬೆಂಗಳೂರಿನಲ್ಲಿ ಮತ್ತೊಂದು ರೌಡಿ ಶಿಟರ್ನ್ ಕೊಲೆ: ಐವರು ಆರೋಪಿಗಳ ಬಂಧನ.!

ಬೆಂಗಳೂರು ನಗರದಲ್ಲಿ ಕೊಲೆಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಇದೀಗ ವೈಯಕ್ತಿಕ ಮನಸ್ತಾಪ ಕಾರಣ ಇಟ್ಟುಕೊಂಡು ಬೆಂಗಳೂರ್ ನಗರದ ಸೋಮನಹಳ್ಳಿ ಗ್ರಾಮದ ರೌಡಿಶೀಟರ್ ಜಯರಾಮ್ ಅವರನ್ನು ಸೋಮಹಳ್ಳಿ ಬಾರ್ ನಲ್ಲಿ ಕಳೆದ ರಾತ್ರಿ 5 ಜನ ಸೇರಿ ಚಾಕುವಿನಿಂದ್ ಇರಿದು ಕೊಲೆಮಾಡಿದ್ದಾರೆ. ಕೂಡಲೇ ಪೋಲೋಸರು ವಿನಯ್, ಉದಯ ಸೇರಿ ಐವರು ಆರೋಪಿಗಳ ಬಂಧನ ಮಾಡಿದ್ದಾರೆ.

Read More »

ರಮ್ಯಾ ಹೊಸಯುಗ ಪ್ರಾರಂಭ: ಸ್ಯಾಂಡಲ್ ವುಡ್ಗೆ ಕಾಲಿಡಲು ಮತ್ತೆ ಮನಸು ಮಾಡಿದ ರಮ್ಯಾ.

ಕಿಚ್ಚ ಸುದೀಪ್ ಮತ್ತು ರಮ್ಯಾ ಜೋಡಿ ಸ್ಯಾಂಡಲ್​ವುಡ್​ನ ಸೂಪರ್ ಡೂಪರ್ ಹಿಟ್ ಜೋಡಿಗಳಲ್ಲಿ ಒಂದು. ರಮ್ಯಾಗೆ ಮುಂಗಾರು ಮಳೆ ಡೈರೆಕ್ಟರ್​ ಮೇಲೆ ನಂಬಿಕೆ ಹೆಚ್ಚಾಗಿದೆ. ಅಷ್ಟೆ ಅಲ್ಲ ನಟಿ ರಶ್ಮಿಕಾ ಬಗ್ಗೆ ಇಲ್ಲ ಸಲ್ಲದ ಕಮೆಂಟ್ ಮಾಡಿದವರ ವಿರುದ್ಧ ರಮ್ಯಾ ರಾಂಗ್ ಆಗಿದ್ದಾರೆ. ‘ಸ್ಯಾಂಡಲ್‌ವುಡ್‌ ಕ್ವೀನ್’ ರಮ್ಯಾ ಯಾವಾಗ ಸಿನಿಮಾಕ್ಕೆ ಕಮ್‌ಬ್ಯಾಕ್ ಮಾಡ್ತಾರೆ ಅನ್ನೋದು ಅಭಿಮಾನಿಗಳ ದೊಡ್ಡ ಪ್ರಶ್ನೆ ಆಗಿತ್ತು. ರಂಗ ಎಸ್​ಎಸ್​ಎಲ್​ಸಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ ಡೈರೆಕ್ಟರ್ …

Read More »

ರನ್ಯಗೆ DRI ಡ್ರಿಲ್!.

ರನ್ಯಾಗೂ ನನಗೂ ಸಂಪರ್ಕವಿಲ್ಲ ಎಂದು ಹೇಳಿದ ರಮ್ಯ ತಂದೆ. ಗೋಲ್ಡ್ ಗೋಲ್ಡ್ ಸ್ಮಗ್ಲಿಂಗ್ ಸತ್ತ ಒಪ್ಪಿಕೊಂಡ ರಾನ್ಯ. ತಂದೆ ಕೆ. ರಾಮಚಂದ್ರ ರಾವ್ ಐಪಿಎಸ್ ಅಧಿಕಾರಿ.ಪತಿಯ ಮೇಲೆ ಬಿದ್ದ ಪೊಲೀಸರ ಕಣ್ಣು. ನನ್ನನ್ನು ಬಲವಂತವಾಗಿ ಈ ಕೆಲಸ ಮಾಡಿಸುತ್ತಿದ್ದಾರೆ ಎಂದು ರಾನ್ಯ ಹೇಳಿದ್ದಾರೆ ಹಾಗಾದರೆ ಈ ಕೆಲಸ ಮಾಡಿಸುತ್ತಿರುವುದಾದರು ಯಾರು ಎಂದು ವಿಚಾರಣೆ ನಡೆಸಿದ್ದಾರೆ. 14 ಕೆಜಿ ಚಿನ್ನದ ಗಟ್ಟಿಗಳು ತೊಡೆಗಳಲ್ಲಿ ಅಂಟಿದ್ದವು. ಸಿಂಡಿಕೆಟ್ ಕೈವಾಡ ಇರುವಬಗ್ಗೆ ಅನುಮಾನ. 2024ರಲ್ಲಿ …

Read More »

ಬೆಂಗಳೂರಿನಲ್ಲಿ ಅಕ್ರಮ ವಲಸೆಗಾರರು.

ಬೆಂಗಳೂರಿನಲ್ಲಿ ಪಾಕಿಸ್ತಾನ ಬಾಂಗ್ಲಾದೇಶ ಇತರೆ ರಾಜ್ಯದಿಂದ ಬಂದ ಅಕ್ರಮ ವಲಸೆಗಾರರನ್ನು ಕರ್ನಾಟಕ ಪೊಲೀಸರು ಪತ್ತೆ ಹಚ್ಚಿ ಅವರನ್ನು ಬಂಧಿಸಿ ಗಡಿಪಾರು ಮಾಡಿದ್ದಾರೆ. 25 ಪಾಕಿಸ್ತಾನೀಯರು ಹಾಗೂ ಇತರೆ 137 ಅಕ್ರಮ ವಲಸೆ ಗಾರರನ್ನು ಬಂಧಿಸಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಶೀಘ್ರದಲ್ಲೇ ಅವರಿಂದ ಮಾಹಿತಿ ಪಡೆದು ನ್ಯಾಯಾಧೀಶಗಳಿಗೆ ಗಡಿಪಾರು ಮಾಡಲಾಗುತ್ತದೆ ಎಂದು ಬಸಣ್ಣಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕೊಟ್ಟಿದ್ದಾರೆ.

Read More »

ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ಮತ್ತೊಂದು ಸೂಸೈಡ್,!.

ಮಯಂಕರ ಜನಿ ಎಂಬ ಯುವಕ ತನ್ನ ಗೆಳತಿಯ ಜೊತೆ ಅಪಾರ್ಟ್ಮೆಂಟ್ನಲ್ಲಿ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಇದ್ದು. ಚಿಕ್ಕದಾಗಿ ಸ್ಟಾರ್ಟ್ ಅಪ್ ಒಂದನ್ನು ಶುರು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅಪಾರ್ಟ್ಮೆಂಟ್ನ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಸಾವಿಗೆ ಗೆಳತಿ ಕಾರಣವೂ ಅಥವಾ ಹಣಕಾಸು ಸಮಸ್ಯೆಯ ಎಂದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಈ ಬಗ್ಗೆ ಕಾರ್ಯಾಚರಣೆ ನಡೆಸುತ್ತಿದ್ದು ಇನ್ನಷ್ಟು ಸುದ್ದಿ ನಿರೀಕ್ಷಿಸಲಾಗಿದೆ.

Read More »

ಮದುವೆಯಾಗುವ ಭರವಸೆ ನೀಡಿ ನರ್ಸ್ ಮೇಲೆ ನಿರಂತರ ಅತ್ಯಾಚಾರ

ಉತ್ತರ ಪ್ರದೇಶ: ಮದುವೆಯಾಗುವ ಭರವಸೆ ನೀಡಿ ನರ್ಸ್ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದ ಮೇಲೆ ಉತ್ತರ ಪ್ರದೇಶದ ಭದೋಹಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ 59 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ಚಿಂತಾಮಣಿ ಶರ್ಮಾ ಎಂದು ಗುರುತಿಸಲಾಗಿದೆ. 36 ವರ್ಷದ ನರ್ಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸಿಜೆಎಂ ಸಬಿಹಾ ಖಾತೂನ್, ಆರೋಪಿ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ …

Read More »