ನವಲಗುಂದ : ತಾಲೂಕಿನ ಅಳಗವಾಡಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಎನ್.ಎಚ್.ಕೋನರಡ್ಡಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಅಳಗವಾಡಿ ಗ್ರಾಮದಲ್ಲಿ ಬಹಳ ದಿನದಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು, 5ಎಕರೆ ಜಮೀನಿನಲ್ಲಿ ನವಗ್ರಾಮ ನಿರ್ಮಾಣ, ಕುಡಿಯುವ ನೀರಿಗಾಗಿ ಹೊಸ ಬೋರವೆಲ್ ಕೊರೆಸಲು ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಕೋನರಡ್ಡಿ ಮೂಲಭೂತ ಸೌಕರ್ಯ ಪ್ರತಿಯೊಬ್ಬರಿಗೂ ತಲುಪಬೇಕು ಸರ್ಕಾರದ ಯೋಜನೆ ಇರುವದು ನಿಮಗಾಗಿ, ನವಗ್ರಾಮ ನಿರ್ಮಾಣ ಕಾಮಗಾರಿ ಕೂಡಲೇ ಪ್ರಾರಂಭಿಸುವಂತೆ ವತ್ತಾಯ …
Read More »ಹು ಧಾ ನೂತನ ಪೊಲೀಸ್ ಕಮೀಷನರ್ ಆಗಿ ಅಧಿಕಾರ ಸ್ವೀಕಾರ ಮಾಡಿದ ರೇಣುಕಾ ಸುಕುಮಾರ
ಹುಬ್ಬಳ್ಳಿ: ಪೊಲೀಸ್ ಇಲಾಖೆ ದೊಡ್ಡ ಜವಾಬ್ದಾರಿ ಕೊಟ್ಟಿದೆ. ಹಿಂದೆ ಇಲ್ಲಿಯೇ ಡಿಸಿಪಿ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಈಗ ಪೊಲೀಸ್ ಕಮೀಷನರ್ ಆಗಿ ಬಂದಿದ್ದೇನೆ ತುಂಬಾ ಖುಷಿಯಾಗಿದೆ. ಸರ್ಕಾರ ನಿಡಿದ ಜವಾಬ್ದಾರಿಯನ್ನ ಪ್ರಾಮಾಣಿಕವಾಗಿ ನಿಬಾಯಿಸುತ್ತೇನೆಂದು ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್ ಕಮೀಷನರ್ ಆಗಿ ಅಧಿಕಾರ ಸ್ವೀಕಾರ ಮಾಡಿದ ರೇಣುಕಾ ಸುಕುಮಾರ ಹೇಳಿದರು. ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ, ಮಹಿಳೆಯರ ಸುರಕ್ಷತೆ, ಸೈಬರ್ ಕ್ರೈಮ್ ಇಂತಹ …
Read More »ಡಾ.ಕಂಟಪಲ್ಲಿ ಗುರುಜಿ ಸಮ್ಮುಖದಲ್ಲಿ ಯಶಸ್ವಿಗೊಂಡ ಶ್ರೀಮದ್ಭಾಗವತ ಕಥಾ ಪ್ರವಚನ ಕಾರ್ಯಕ್ರಮ
ಹುಬ್ಬಳ್ಳಿ:-ಶ್ರೀರಾಮ ದರ್ಬಾರ್ ಪೂಜಾ ವೈಭವ & ಶ್ರೀಚಕ್ರ ಶಕ್ತಿಪೀಠ ಪೂಜಾ & ಶ್ರೀಮದ್ಭಾಗವತ ಕಥಾ ಪ್ರವಚನ ಕಾರ್ಯಕ್ರಮವು ಅಧಿಕ ಮಾಸದ ಕೊನೆಯ ದಿನಗಳಾದ ಅ.9 ರಿಂದ ಅ.15 ವರೆಗೆ ಮಹಾರಾಷ್ಟ್ರದ ಪುಣೆಯ ಭಕ್ತರ ಮನೆಯಲ್ಲಿಯಲ್ಲಿ ನಡೆಯಲ್ಲಿದ್ದು ಅದೇ ರೀತಿಯಾಗಿ ಅ.9 ರಂದು ಮಹಾರಾಷ್ಟ್ರದ ಪುಣೆಯ ಬಾಣೇರ್ ಲ್ಲಿ ಆಯುರಾರೋಗ್ಯ ಐಶ್ವರ್ಯ ಭಾಗ್ಯವನ್ನು ಶೀಘ್ರವಾಗಿ ಕರುಣಿಸುವ ಶ್ರೀವಿಷ್ಣುರೂಪೀ ಶ್ರೀರಾಮಚಂದ್ರದೇವರ & ಶ್ರೀದುರ್ಗಾಸ್ವರೂಪಿಣಿ ಶ್ರೀಚಕ್ರ ಶಕ್ತಿಪೀಠ ದಿವ್ಯ ಸನ್ನಿಧಾನದ ಮಹಾಪೂಜೆಯನ್ನುಡಾ. ಕಂಠಪಲ್ಲಿ ಗುರುಗಳು …
Read More »ಸಿಪಿಐ ವರ್ಗಾವಣೆ ಸಿಬ್ಬಂದಿ, ಪ್ರಮುಖರಿಂದ ಬೀಳ್ಕೊಡುಗೆ
ನವಲಗುಂದ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಿಪಿಐ ಧ್ರುವರಾಜ ಪಾಟೀಲ ವರ್ಗಾವಣೆಗೊಂಡದ್ದರಿಂದ ಠಾಣಾ ಸಿಬ್ಬಂದಿ ಹಾಗೂ ಊರಿನ ಪ್ರಮುಖರಿಂದ ಬೀಳ್ಕೊಡುವ ಸಮಾರಂಭ ಜರುಗಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಪಿಐ ಧ್ರುವರಾಜ ಪಾಟೀಲ ಅವರು ನವಲಗುಂದ ಊರು ಪುಣ್ಯಭೂಮಿ ಐತಿ, ನಾನು ಕರ್ತವ್ಯಕ್ಕೆ ಹಾಜರಾಗಿ ಬಂದ 15 ದಿನದಲ್ಲಿ ರಾಷ್ಟ್ರಪತಿ ಪದಕ ಸಿಕ್ಕಿತ್ತ. ವರ್ಗಾವಣೆ ಬೀಳ್ಕೊಡುಗೆಗೆ ನೀವೆಲ್ಲರೂ ಇಷ್ಟು ಜನರು ಸೇರಿದ್ದಿರಿ ಅಂದರೆ ನಾನು ಉತ್ತಮ ಆಡಳಿತ ನೀಡಿದ್ದೇನೆ ಎಂಬ ಖುಷಿ …
Read More »ಆಂಕರ್ ಅನುಶ್ರೀಗೆ ಹೊಸ ಬೇಡಿಕೆ ಇಟ್ಟ ಫ್ಯಾನ್ಸ್: ಏನಂತೀರಾ?
ಸ್ಯಾಂಡಲ್ವುಡ್ನ (Sandalwood) ಪಟಪಟ ಮಾತನಾಡೋ ಸುಂದರಿ ನಿರೂಪಕಿ ಅನುಶ್ರೀ (Anchor Anushree) ಅವರು ಸದಾ ಅವರಿಗೆ ಮದುವೆ (Wedding) ಬಗ್ಗೆಯೇ ಪ್ರಶ್ನೆ ಎದುರಾಗುತ್ತದೆ. ಇದೀಗ ಫ್ಯಾನ್ಸ್, ಹೊಸ ವಿಚಾರಕ್ಕೆ ಅನುಶ್ರೀ ಹಿಂದೆ ಬಿದ್ದಿದ್ದಾರೆ. ಮದುವೆಯಲ್ಲ, ಬದಲಾಗಿ ಹೊಸ ವಿಚಾರವಾಗಿ ಅನುಶ್ರೀಗೆ ಬೇಡಿಕೆ ಇಟ್ಟಿದ್ದಾರೆ. ರಿಯಾಲಿಟಿ ಶೋಗಳ ನಿರೂಪಣೆ ಮತ್ತು ಕನ್ನಡ ಸಿನಿಮಾಗಳ ಪ್ರಿ ರಿಲೀಸ್ ಈವೆಂಟ್ನ ನಿರೂಪಣೆ ಅಂತಾ ಸದಾ ಒಂದಲ್ಲಾ ಒಂದು ಕಾರ್ಯಕ್ರಮಗಳ ಮೂಲಕ ಮಾತಿನ ಮಲ್ಲಿ ಅನುಶ್ರೀ …
Read More »ಹೈಕೋರ್ಟಿಗೆ ನಾನು ಅಪೀಲ್ ಹೋಗುವೆ : ಶಾಸಕ ವಿನಯ್ ಕುಲಕರ್ಣಿ
ಧಾರವಾಡ: ಈಗಲೂ ನನ್ನ ವಿರುದ್ಧ ಇನ್ನೂ ಷಡ್ಯಂತ್ರಗಳು ಚಾಲ್ತಿಯಲ್ಲೇ ಇವೆ. ಈಗಲೂ ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದು ಶಾಸಕ ವಿನಯ್ ಕುಲಕರ್ಣಿ ಹೇಳಿದರು. ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅವಕಾಶ ನೀಡದೆ ಇರುವ ನ್ಯಾಯಾಲಯ ಘಟನೆಗೆ ಸಂಭಂದಿಸಿದ ಹಿನ್ನೆಲೆಯಲ್ಲಿ ಸವದತ್ತಿಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಇನ್ನೂ ಷಡ್ಯಂತ್ರಗಳು ನಡೆಯುತ್ತಲೇ ಇವೆ. ಇವನ್ನೆಲ್ಲ ನೋಡಿದಾಗ ಬಹಳ ಬೇಜಾರು ಆಗುತ್ತದೆ. ಈ ಸಂಬಂಧ ನಾನು ಹೈಕೋರ್ಟ್ ಮೊರೆ ಹೋಗುತ್ತೇನೆ ಎಂದರು. …
Read More »ವಿನಾಯಕ ಧೊಂಗಡಿಯನ್ನು ಬಿ.ಜೆ.ಪಿ ಪಕ್ಷದಿಂದ ಉಚ್ಚಾಟನೆ ಮಾಡಿ ಆದೇಶ
ಕಳೆದ ಎರಡು ವಾರದ ಹಿಂದೆ ನಡೆದ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಹಾಪೌರ ಹಾಗೂ ಉಪ-ಮಹಾಪೌರರ ಚುನಾವಣೇಯಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಅಧಿಕೃಯ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ,ಎಲ್ಲ ಸದಸ್ಯರು, ಸಕ್ರೀಯವಾಗಿ ಚುನಾವಣೆಯಲ್ಲಿ ಪಾಲ್ಗೋಂಡು ಬಿಜೆಪಿ ಪರವಾಗಿ ಬೆಂಬಲ ಮಾಡಲಾಗಿದ್ದು ಆದರೆ ವಿನಾಯಕ ಧೊಂಗಡಿ ಅವರು ಪಕ್ಷದ ವಿರುದ್ದವಾಗಿ ಕಾಂಗ್ರೇಸ್ ಪಕ್ಷದ ವಿರುಧ್ಧ ಮತದಾನ ಮಾಡಿರುವ ಹಿನ್ನಲೆ ಅವರನ್ನು ಬಿಜೆಪಿ ಪಕ್ಷದಿಂದ 6 ತಿಂಗಳು ಕಾಲ ಉಚ್ಚಾಟನೆ …
Read More »ಹಣಕ್ಕಾಗಿ ಪ್ರೀಯಕರನನ್ನು ಬೆತ್ತಲೆ ಮಾಡಿದ ಪ್ರಿಯತಮೆ: ನಡುರಸ್ತೆಯಲ್ಲಿ ಪ್ರೀಯಕರನನ್ನು ಬಿಟ್ಟು ಪರಾರಿ.
ಶಹಾಪುರ; ಭೇಟಿ ಆಗಬೇಕೆಂದು ಕರೆಸಿಕೊಂಡು, ತನ್ನ ಸ್ನೇಹಿತರೊಂದಿಗೆ ಮಹಿಳೆಯೊಬ್ಬಳು ಪ್ರಿಯಕರನ ಮೇಲೆ ಹಲ್ಲೆ ನಡೆಸಿ ಲಕ್ಷಾಂತರ ರೂ. ನಗದನ್ನು ಲೂಟಿ ಮಾಡಿ ನಡು ರಸ್ತೆಯಲ್ಲೇ ಬೆತ್ತಲೆ ಮಾಡಿ ಪರಾರಿ ಆಗಿರುವ ಘಟನೆ ಥಾಣೆಯ ಶಹಾಪುರ ಹೆದ್ದಾರಿಯಲ್ಲಿ ನಡೆದಿದೆ, ಕಟ್ಟಡ ನಿರ್ಮಾಣ ಉದ್ಯಮ ಹೊಂದಿರುವ ಶಹಾಪುರ ನಿವಾಸಿ ಬಾಲಾಜಿ ಶಿವಭಗತ್ ಎಂಬಾತ ಶಹಾಪುರ ನಿವಾಸಿ ಭಾವಿಕಾ ಭೋಯಿರ್ ಎಂಬ ಮಹಿಳೆಯನ್ನು ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಜೂ.28 ರಂದು ಭಾವಿಕಾ ಅಟ್ಗಾಂವ್ …
Read More »ಹುಬ್ಬಳ್ಳಿಯಲ್ಲಿ ಸಂಶಯಾಸ್ಪದ ವ್ಯಕ್ತಿಯ ಓಡಾಟ ಪೋಲಿಸರಿಂದ ವ್ಯಕ್ತಿಯ ಬಂಧನ;
ಹುಬ್ಬಳ್ಳಿ ದೇಶಪಾಂಡೆ ನಗರದಲ್ಲಿ ಸಂಶಯಾಸ್ಪದ ವ್ಯಕ್ತಿಯೊಬ್ಬ ತಿರುಗಾಡುತ್ತಿದ್ದ ಬಗ್ಗೆ ಸಾರ್ವಜನಿಕರು 112 ಗೆ ಕರೆ ಮಾಡಿದ್ದು ಹಿನ್ನಲೆ ಸ್ಥಳಕ್ಕೆ ಬೇಟಿ ನೀಡಿದ ಹೊಯ್ಸಳ 06 ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಆತನನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ಉಪನಗರ ಠಾಣೆಗೆ ಒಪ್ಪಿಸಿರುತ್ತಾರೆ.ಎಂದು ತಿಳಿದು ಬಂದಿದೆ, ಹುಬ್ಬಳ್ಳಿಯಲ್ಲಿ ಶನಿವಾರ ಈ ಘಟನೆ ಸಂಭಂವಿಸಿದ್ದು, ಇತ್ತೀಚಿನ ದಿನಗಳಲ್ಲಿ ಕಳ್ಳತನದ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಿದ್ದ ಕಾರಣ ಪೋಲಿಸ್ ಸಿಬ್ಬಂದಿಗಳು ಅನುಮಾನಸ್ಪದವಾಗಿ ಓಡಾಡುವ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣು …
Read More »ಹು-ಧಾರವಾಡ,ವಾರ್ಡ ಸಮಿತಿ ರಚಿಸಲು ಆಸಕ್ತಿಯುಳ್ಳ ಸಾರ್ವಜನಿಕರಿಂದ ಅರ್ಜಿ ಅಹ್ವಾನ,
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 82 ವಾರ್ಡಗಳಲ್ಲಿ ತಲಾ ಒಂದು ವಾರ್ಡಗೆ ಒಂದು ವಾರ್ಡ ಸಮಿತಿಯನ್ನು ರಚಿಸಲು ಸರ್ಕಾರದ ನಿರ್ದೇಶನದಂತೆ, ಆಸಕ್ತಿಯುಳ್ಳ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಈಗಾಗಲೇ ಅರ್ಜಿಗಳನ್ನು ಸಲ್ಲಿಸಿದ ಸಾರ್ವಜನಿಕರನ್ನು ಹೊರತು ಪಡಿಸಿ ಹೊಸದಾಗಿ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರು ವಾರ್ಡ ಪ್ರತಿನಿಧಿಸುವಂತಹ ಮಹಾನಗರ ಪಾಲಿಕೆಯ ಸದಸ್ಯನು ವಾರ್ಡ ಸಮಿತಿಯ ಅಧ್ಯಕ್ಷನಾಗಿರತಕ್ಕದ್ದು. ಇತರ ಹತ್ತು ಸದಸ್ಯರು ಮಹಾನಗರ ಪಾಲಿಕೆಯಿಂದ ನಾಮ ನಿರ್ದೇಶಿತರಾಗಿರತಕ್ಕದ್ದು, ಅವರ ಪೈಕಿ ಕನಿಷ್ಟ ಇಬ್ಬರು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





